NREGA Yojana: ರಾಜ್ಯದ ರೈತರಿಗೆ ಸಿಹಿ ಸುದ್ದಿ. ತೋಟಗಾರಿಕೆ ಬೆಳೆಗೆ ಸಿಗಲಿದೆ 5 ಲಕ್ಷ ಸಹಾಯಧನ.!
Mnarega subsidy for horticulture crops:-
ಎಲ್ಲರಿಗೂ ನಮಸ್ಕಾರ:ರಾಜ್ಯದ ತೋಟಗಾರಿಕೆ ಇಲಾಖೆ 2024- 25ನೇ ಸಾಲಿನ ರೈತರಿಗೆ ಹಲವಾರು ರೀತಿಯ ಯೋಜನೆಯನ್ನು ಜಾರಿಗೆ ತಂದಿದ್ದು. ಅದೇ ನಿಟ್ಟಿನಲ್ಲಿ ಈಗಿನ ತೋಟಗಾರಿಕೆಯ ರೈತರಿಗೆ 5 ಲಕ್ಷ ಸಹಾಯಧನವನ್ನು ವಿತರಣೆ ಮಾಡಲು ನರೇಗಾ ಯೋಜನೆ ಅಡಿಯಲ್ಲಿ ನೀಡಲು ಮುಂದಾಗಿದೆ. ಇದರ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ.
ಹೌದು ರಾಜ್ಯದ ತೋಟಗಾರಿಕೆ ಇಲಾಖೆಯು ರೈತರಿಗೆ ಹಲವಾರು ರೀತಿಯ ಉಪಯುಕ್ತ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಗ್ರಾಮೀಣ ನರೇಗಾ ಯೋಜನೆ ಒಂದಾಗಿದೆ.ಈ ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ರೈತರಿಗೆ ಮತ್ತು ಸಣ್ಣ ಕೈಗಾರಿಕಾ ಉದ್ಯಮಿಗಳಿಗೂ 5 ಲಕ್ಷ ಸಹಾಯಧನವನ್ನು ನೀಡುವ ಮೂಲಕ ರಾಜ್ಯದ ರೈತರಿಗೆ ಆರ್ಥಿಕ ನೆರವನ್ನು ನೀಡಲು ಮುಂದಾಗಿದೆ. ಅಷ್ಟೇ ಅಲ್ಲದೆ ಈ ಸಹಾಯಧನವನ್ನು ಗ್ರಾಮ ಪಂಚಾಯಿತಿಯಿಂದಲೇ ಪಡೆದುಕೊಳ್ಳಬಹುದಾಗಿದೆ.
Grameena nNRrega ಯೋಜನೆ.!
ಈ ಯೋಚನೆಗೆ ರಾಜ್ಯದ ರೈತರು 2024-25 ನೇ ಸಾಲಿನಲ್ಲಿ ತೋಟಗಾರಿಕೆಯ ಇಲಾಖೆಯಿಂದ ಬಂದಿರುವ ಯೋಜನೆಗಳ ಸೌಲಭ್ಯಗಳನ್ನು ರೈತರು ಅರ್ಜಿಯನ್ನು ಸಲ್ಲಿಸುವ ಪಡೆದುಕೊಳ್ಳಬಹುದಾಗಿದೆ.ಈ ಮೂಲಕ ರಾಜ್ಯದ ರೈತರು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಸವಲತ್ತುಗಳನ್ನು ಪಡೆದುಕೊಳ್ಳಬಹುದಾಗಿದೆ.ಅದೇ ರೀತಿಯಲ್ಲಿ ಈ ಯೋಜಯ ಸವಲತ್ತುಗಳನ್ನು ಪಡೆದುಕೊಳ್ಳಲು ಇಚ್ಚಿಸುವ ರೈತರು ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಈಗಾಗಲೇ ಕೆಲವು ರೈತರು ನರೇಗಾ ಯೋಜನೆ ಅಡಿಯಲ್ಲಿ ಹಲವಾರು ಸವಲತ್ತುಗಳನ್ನು ಪಡೆಯುತ್ತಿದ್ದು. ನೀವು ಕೂಡ ಇದರ ಸವಲತ್ತನ್ನು ಪಡೆದುಕೊಳ್ಳಲು ಬಯಸಿದರೆ ಈ ಯೋಜನೆಯ ಮಾಹಿತಿಯನ್ನು ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಸಂಪೂರ್ಣವಾಗಿ ತಿಳಿಯಬಹುದು.
ಗ್ರಾಮೀಣ ನರೇಗಾ ಯೋಜನೆಯ ಉದ್ದೇಶ.!
ಈ ನರೇಗಾ ಯೋಜನೆ ಉದ್ದೇಶ ಏನೆಂದರೆ ರಾಜ್ಯದ ರೈತ ಮತ್ತು ಕೂಲಿ ಕಾರ್ಮಿಕರ ಜನರಿಗೆ ಆರ್ಥಿಕವಾಗಿ ಸಹಾಯ ಮಾಡುವುದು. ಇದರ ಉದ್ದೇಶವಾಗಿತ್ತು ಅದೇ ನಿಟ್ಟಿನಲ್ಲಿ ರಾಜ್ಯದ ತೋಟಗಾರಿಕೆ ಬೆಳೆಗಳಾದ ತೆಂಗು,ಅಡಿಕೆ, ಮಾವು,ದಾಳಿಂಬೆ,ವೀಳ್ಯದೆಲೆ,ಹೂವಿನ ರೀತಿಯ ಹಲವಾರು ತೋಟಗಾರಿಕೆ ಬೆಳೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಮತ್ತು ಇದರ ಹಲವಾರು ರೀತಿಯ ಉಪಯೋಗಗಳನ್ನು ಬಳಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಈ ಗ್ರಾಮೀಣ ನರೇಗಾ ಯೋಜನೆಯನ್ನು ಜಾರಿಗೆ ತಂದಿದ್ದು, ಅಷ್ಟೇ ಅಲ್ಲದೆ ಕೆಲವು ಬಡ ರೈತರು ತೋಟಗಾರಿಕೆಯಲ್ಲಿ ಬಹಳ ನಷ್ಟವನ್ನು ಹೊಂದಬಾರದು ಎಂಬ ನಿಟ್ಟಿನಲ್ಲಿ.ಈಗಿನ ಯುವ ಪ್ರಜೆಗಳನ್ನು ತೋಟಗಾರಿಕೆಯಲ್ಲಿ ಉತ್ತೇಜಿಸಲು ಈ ಯೋಜನೆಯನ್ನು ಜಾರಿಗೆ ತರಲಾಯಿತು.
ಯಾರೆಲ್ಲಾ ಗ್ರಾಮೀಣ ನರೇಗಾ ಯೋಜನೆಗೆ ಅರ್ಜಿ ಸಲ್ಲಿಸಬಹುದು.?
ಈ ಯೋಜನೆಗೆ ಸ್ವಂತ ಕೃಷಿ ಭೂಮಿಯನ್ನು ಹೊಂದಿರುವವರು ಮತ್ತು ಬಡ ರೈತರು ಕೂಲಿ ಕಾರ್ಮಿಕರು ಸಣ್ಣ ಪ್ರಮಾಣದಲ್ಲಿ ಕೈಗಾರಿಕಾ ಉದ್ಯಮಿಗಳನ್ನು ನಡೆಸುತ್ತಿರುವವರು ಈ ಯೋಜನೆಗೆ ಅರ್ಜಿ ಹಾಕಬಹುದಾಗಿದೆ. ಅಷ್ಟೇ ಅಲ್ಲದೆ ಈ ಯೋಜನೆಗೆ ಅರ್ಜಿ ಹಾಕುವವರು ಯಾವುದೇ ಸರ್ಕಾರಿ ಉದ್ಯೋಗ ಹೊಂದಿರಬಾರದು. ಅವರ ವಾರ್ಷಿಕ ಆದಾಯವು 5 ಲಕ್ಷಕ್ಕಿಂತ ಕಡಿಮೆ ಇರಬೇಕು. ಇಂತಹ ರೈತರು ಮತ್ತು ಬಡ ಕುಟುಂಬಸ್ಥರು ಈ ನರೇಗಾ ಯೋಜನೆಗೆ ಅರ್ಜಿ ಹಾಕಬಹುದಾಗಿದೆ. ಅಷ್ಟೇ ಅಲ್ಲದೆ ಈ ಯೋಜನೆ ಅಡಿಯಲ್ಲಿ ರೈತರು ಕೂಲಿ ಕಾರ್ಮಿಕರು ಈ ಯೋಜನೆ ಅಡಿಯಲ್ಲಿ ಕೃಷಿಗೆ ಬೇಕಾಗುವಂತಹ ಸಲಕರಣೆಗಳನ್ನು ಸಹ ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು.?
ಈ ನರೇಗಾ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಲು ಇಚ್ಚಿಸುವ ರೈತರು ಮತ್ತು ಕಾರ್ಮಿಕರು ಸಣ್ಣ ಕೈಗಾರಿಕಾ ಉದ್ಯಮಿಗಳು ನಾವು ಹೇಳುವಂತಹ ಕೆಲವು ಮುಖ್ಯ ಕೆಲವು ದಾಖಲೆಗಳನ್ನು ಹೊಂದಿಸಿಕೊಳ್ಳಬೇಕಾಗುತ್ತದೆ ಅವುಗಳೇನೆಂದರೆ.
- ಆಧಾರ್ ಕಾರ್ಡ್
- ನಿಮ್ಮ ಜಮೀನಿನ ಪಹಣಿ
- ತೋಟಗಾರಿಕೆ ಮಾಡುವ ಸ್ಥಳದ ಜಿಪಿಎಸ್ ಫೋಟೋ
- ಆದಾಯ ದೂಡಿಕರ್ಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ನಿಮ್ಮ ಭಾವಚಿತ್ರ
- ತೋಟಗಾರಿಕೆ ತರಬೇತಿ ಪ್ರಮಾಣ ಪತ್ರ
ಈ ಎಲ್ಲಾ ಮುಖ್ಯ ದಾಖಲೆಗಳನ್ನು ಜೋಡಿಸಿಕೊಂಡು, ನಿಮ್ಮ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯಿತಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಈ ಯೋಜನೆಗೆ ಬೇಕಾಗುವ ಇನ್ನಷ್ಟು ಮುಖ್ಯ ಮಾಹಿತಿಯನ್ನು ತಿಳಿಯಲು ಗ್ರಾಮ ಪಂಚಾಯಿತಿಯ ಮುಖ್ಯಸ್ಥರದಲ್ಲಿ, ವಿಚಾರಿಸುವ ಮೂಲಕ ಸಂಪೂರ್ಣ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದಾಗಿದೆ. ಧನ್ಯವಾದಗಳು.