ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಶಾಕ್ ! ಪ್ರತಿ ಯೂನಿಟ್ ಗೆ 85 ಪೈಸೆ ಶುಲ್ಕ ಹೆಚ್ಚಳ, ಈ ತಿಂಗಳ ಬೆಸ್ಕಾಂ ವ್ಯಾಪ್ತಿಯ ವಿದ್ಯುತ್ ಶುಲ್ಕ ಹೆಚ್ಚಳವಾಗಿದೆ.

ಎಲ್ಲರಿಗೂ ನಮಸ್ಕಾರ..

ರಾಜ್ಯದ ಎಲ್ಲಾ ಜನರಿಗೂ ಕೂಡ ವಿದ್ಯುತ್ ನ ಬೆಲೆ ಶುಲ್ಕ ಹೆಚ್ಚಾಗಿರುವ ಕಾರಣದಿಂದ ಇದೊಂದು ಬಿಗ್ ಶಾಕ್ ಎಂದೇ ಹೇಳಬಹುದು ಏಕೆಂದರೆ, ಈಗಾಗಲೇ ಕಾಂಗ್ರೆಸ್ ಪಕ್ಷದ ಗೃಹಜೋತಿ ಎಂಬ ಯೋಜನೆಯ ಸಲುವಾಗಿ ಎಲ್ಲಾ ಗೃಹಜೋತಿ ಫಲಾನುಭವಿಗಳಿಗೂ ಕೂಡ 200 ಯೂನಿಟ್ ಉಚಿತವಾಗಿ ವಿದ್ಯುತ್ ಅನ್ನು ಸರಬರಾಜು ಮಾಡಲಾಗಿತ್ತು, ಆದರೆ ಇನ್ನು ಮುಂದೆ ಹೀಗಲ್ಲ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಹಾಗೂ ಬೆಸ್ಕಾಂ ವ್ಯಾಪ್ತಿಯ ವಿದ್ಯುತ್ ಬಳಕೆದಾರರಿಗೆ ಇನ್ನು ಮುಂದೆ ವಿದ್ಯುತ್ ನ ಶುಲ್ಕ,

WhatsApp Group Join Now
Telegram Group Join Now

ಅಂದರೆಪ್ರತಿಯೊಂದು ಯೂನಿಟ್ ಗು ಕೂಡ 85 ಪೈಸೆ ಹೆಚ್ಚಳ ಮಾಡಿದೆ ವಿದ್ಯುತ್ ಸರಬರಾಜು ಇಲಾಖೆ. ಹಾಗೂ ಗೃಹಜೋತಿ ಫಲಾನುಭವಿಗಳಿಗೆ ಇನ್ನೂರು ಯೂನಿಟ್ ಗಿಂತ ಹೆಚ್ಚಿನ ಶುಲ್ಕ ಬಂದರೆ ನೀವೇ ಅದನ್ನು ಬೆಸ್ಕಾಂ ವ್ಯಾಪ್ತಿಯ ಇಲಾಖೆಗೆ ಪಾವತಿಸತಕ್ಕದ್ದು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಲೇಖನವನ್ನು ಓದಿ.

ಹೌದು ರಾಜ್ಯದ ಎಲ್ಲಾ ಜನತೆಗೂ ಕೂಡ ವಿದ್ಯುತ್ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ ಮತ್ತು ಈ ತಿಂಗಳಂದೇ ಹೆಚ್ಚಾಗಲಿದೆ ವಿದ್ಯುತ್ ಶುಲ್ಕ, ಇಂದಿನ ವಿದ್ಯುತ್ ಶುಲ್ಕವನ್ನು ಮುಂದಿನ ತಿಂಗಳಿನಲ್ಲಿ ಶುಲ್ಕವನ್ನು ಕಟ್ಟಲಾಗುತ್ತದೆ ಅದೇ ರೀತಿ ಇಂದಿನ ವಿದ್ಯುತ್ ಶುಲ್ಕದ ಹೆಚ್ಚಳದ ಶುಲ್ಕವನ್ನು ಮುಂದೇಳಿನ ತಿಂಗಳಿನಂದು ಕಟ್ಟಬೇಕು ಯೂನಿಟ್ ಗೂ ಕೂಡ 85 ಪೈಸೆ ಹೆಚ್ಚಳ ಮಾಡಿದೆ ವಿದ್ಯುತ್ ಸರಬರಾಜು ಇಲಾಖೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಕೆಲವು ಕಾರಣಾಂತರಗಳಿಂದ ಈ ಒಂದು ನಿರ್ಧಾರವನ್ನು ತೆಗೆದುಕೊಂಡಿದೆ ಆ ಕಾರಣವೇನೆಂದರೆ ಇಂಧನದ ಬೆಲೆ ಹೆಚ್ಚಾಗಿದ್ದರಿಂದ ಈ ಒಂದು ನಿರ್ಧಾರ ತೆಗೆದುಕೊಂಡಿದೆ ವಿದ್ಯುತ್ ಸರಬರಾಜು ಇಲಾಖೆ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಒಂದು ಯೂನಿಟ್ಗೂ ಕೂಡ 85 ಪೈಸೆಯ ಶುಲ್ಕವನ್ನು ನೀಡುತ್ತದೆ. ಯಾವ ಜನರು ಕೂಡ ಈ ರೀತಿಯ ವಿಚಾರವನ್ನು ಊಹಿಸಿಯೇ ಇರಲಿಲ್ಲ, ಅಂಥಹ ಬಿಗ್ ಶಾಕ್ ಕೊಟ್ಟಿದೆ ಬೆಸ್ಕಾಂ ಇಲಾಖೆ. ಇಂಧನದ ವೆಚ್ಚವನ್ನು ಕೂಡ ಹೊಂದಿಸಿ 35 ಪೈಸೆಯನ್ನು ವಿದ್ಯುತ್ ಬಿಲ್ ಜೊತೆಗೆ ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ನೀಡಲಾಗುತ್ತದೆ. ವಿದ್ಯುತ್ ಬಿಲ್ ಹಾಗೂ ಇಂಧನದ ಹೊಂದಾಣಿಕೆ ವೆಚ್ಚವನ್ನು ಸೇರಿಸಿ 85 ಪೈಸೆ, ಪ್ರತಿ ಯೂನಿಟ್ಗೂ ಹೆಚ್ಚಳ ಮಾಡಿದೆ,ಈ ಕಾರಣದಿಂದ ಮಾತ್ರ ಬೆಸ್ಕಾಂ ಇಲಾಖೆಯು ಪ್ರತಿ ಯೂನಿಟ್ಗೂ ವಿದ್ಯುತ್ನ ವೆಚ್ಚವನ್ನು ಹೆಚ್ಚಳ ಮಾಡಲಿದೆ.

ಕಳೆದ ಅಕ್ಟೋಬರ್ ತಿಂಗಳಿನಲ್ಲಿ 1.01 ರೂ ಹಣವನ್ನು ಶುಲ್ಕದಲ್ಲಿ ನಿಗದಿ ಮಾಡಲಾಗಿತ್ತು ಆದರೆ ಈ ತಿಂಗಳು ಮಾತ್ರ ವಿದ್ಯುತ್ ಬಳಕೆಯು ಹೆಚ್ಚಾದ್ದರಿಂದ ಎಲ್ಲಾ ಜನರಿಗೂ ಕೂಡ ವಿದ್ಯುತ್ ಖರೀದಿಯು ಹೆಚ್ಚಾಯಿತು, ಆದ್ದರಿಂದ ಇಂಧನದ ಹೊಂದಾಣಿಕೆಯು ಕೂಡ ಹೆಚ್ಚಾಗಲಿದೆ ಎಂಬ ಸಂಶಯದಿಂದ ಕಳೆದೆ ತಿಂಗಳಿನಲ್ಲಿ ಇಲಾಖೆಗೆ ಖಾತರಿಯಾಗಿ ಗೊತ್ತಿತ್ತು ಹಾಗಾಗಿ ಕಳೆದ ತಿಂಗಳಿನಲ್ಲಿ ವಿದ್ಯುತ್ ಶುಲ್ಕದಲ್ಲಿ ಪ್ರತಿ ಯೂನಿಟ್ಗೂ ಕೂಡ 0.16 ಪೈಸೆ ಕಡಿಮೆ ಮಾಡಲಾಗಿತ್ತು. ಈ ಕಾರಣದಿಂದ ಈ ತಿಂಗಳಿನಲ್ಲಿ 85 ಪೈಸೆಯನ್ನು ಪ್ರತಿ ಯೂನಿಟ್ಗೂ ಕೂಡ ವಸೂಲಿ ಮಾಡಲಾಗುತ್ತದೆ ಎಂದು ಬೆಸ್ಕಾಂ ಇಲಾಖೆಯು ಹೇಳಿಕೆ ನೀಡಿದೆ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ನೀವೇನಾದರೂ ಈ ತಿಂಗಳಿನಲ್ಲಿ ಹೆಚ್ಚಿನ ವಿದ್ಯುತ್ ಬಳಸಿಕೊಂಡರೆ, ಮುಂದಿನ ತಿಂಗಳಿನಲ್ಲಿ ಹೆಚ್ಚಿನ ಶುಲ್ಕವನ್ನು ಕಟ್ಟುವ ಪರಿಸ್ಥಿತಿ ನಿಮ್ಮದಾಗುತ್ತದೆ, ಹಾಗಾಗಿ ಈ ತಿಂಗಳಿನಲ್ಲಿ ವಿದ್ಯುತ್ ನ ಬಳಕೆಯನ್ನು ಕಡಿಮೆ ಮಾಡಿ ಅಂದರೆ ಈ ಚಳಿಗಾಲದಲ್ಲೂ ಕೂಡ ಫ್ಯಾನ್ ಬಳಸಿದರೆ ಮುಂದಿನ ತಿಂಗಳಲ್ಲಿ ಹೆಚ್ಚಿನ ಶುಲ್ಕವನ್ನು ಕಟ್ಟುತ್ತೀರಿ ಹುಷಾರು ! ಕೆಲವರು 200 ಯೂನಿಟ್ ಗೃಹಜೋತಿ ಯೋಜನೆಯಿಂದ ಉಚಿತ ಎಂದು ವಿದ್ಯುತ್ತನ್ನು ಬೇಕಾಬಿಟ್ಟಿ ಬೆಳಸಬೇಡಿ, ನಿಮಗೆ ಅವಶ್ಯಕತೆ ಇರುವ ವಿದ್ಯುತ್ತನ್ನು ಮಾತ್ರ ಬಳಸಿಕೊಳ್ಳಿ, ಗೃಹಜೋತಿ ಯೋಜನೆಯು ಕೂಡ ಕೆಲ ವರ್ಷ ಜಾರಿಯಲ್ಲಿದ್ದು ನಂತರ ಕೈ ಕೊಡಬಹುದು ಹಾಗಾಗಿ ಈಗಿನಿಂದಲೇ ಶುಲ್ಕವನ್ನು ಕಡಿಮೆ ಮಾಡುತ್ತಾ ಮುಂದಿನ ಜೀವನವನ್ನು ನಡೆಸಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ವಿಷಯದೊಂದಿಗೆ.

Leave a Comment