SSLC – PUC ಯಲ್ಲಿ ಉತ್ತೀರ್ಣರಾದರೆ ಸಾಕು ಸರ್ಕಾರಿ ಉದ್ಯೋಗ ಸಿಗಲಿದೆ ! ಅಂಚೆ ಇಲಾಖೆಯಲ್ಲಿ ನೇರ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ.

ಎಲ್ಲರಿಗೂ ನಮಸ್ಕಾರ..

ಭಾರತೀಯ ಅಂಚೆ ಇಲಾಖೆಯು, 10ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಹಾಗೂ 12ನೇ ತರಗತಿಯಲ್ಲಿ ಉತ್ತೀರ್ಣರಾದ ಯುವಕರಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಿದ ನಂತರ ನೇರ ನೇಮಕಾತಿಯೊಂದಿಗೆ ಸರ್ಕಾರಿ ನೌಕರಿ ಸಿಗುತ್ತದೆ. ಕೂಡಲೇ ಅರ್ಜಿ ಸಲ್ಲಿಸಿ ಸರ್ಕಾರಿ ಕೆಲಸವನ್ನು ಪಡೆಯಿರಿ. 1899 ಹುದ್ದೆಗಳು ಖಾಲಿ ಇದೆ. ಈ ಕಾರಣಕ್ಕಾಗಿ ಹುದ್ದೆಗಳಿಗೆ ಆಹ್ವಾನಿಸಿದೆ ಇಲಾಖೆ, ನೀವು ಕೂಡ ಅಂಚೆ ಇಲಾಖೆಯಲ್ಲಿ ಕೆಲಸವನ್ನು ನಿರ್ವಹಿಸಬೇಕೆಂದು, ಅಂದುಕೊಂಡಿದ್ದೀರಾ ? ಹಾಗಾದ್ರೆ ಈ ಕೂಡಲೇ ಈ ಕೆಳಕಂಡ ಮಾಹಿತಿಯೊಂದಿಗೆ ಅರ್ಜಿಯನ್ನು ಸಲ್ಲಿಸಿ.

WhatsApp Group Join Now
Telegram Group Join Now

2023-24ನೇ ಸಾಲಿನ ಅಂಚೆ ಇಲಾಖೆಯ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಈ ಕೂಡಲೇ ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಡಿಸೆಂಬರ್ 9 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ತಡ ಏಕೆ ಮಾಡುತ್ತಿದ್ದೀರಾ ? ಈ ಕೂಡಲೇ ಅರ್ಜಿ ಸಲ್ಲಿಸಿ, ಫೋನಿನ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದು. ಅಂಚೆ ಇಲಾಖೆಯಲ್ಲಿ ಹುದ್ದೆಗೆ ಆಯ್ಕೆಯಾದ ನಂತರ ತಿಂಗಳಿಗೆ ವೇತನ / ಸಂಬಳ ಎಷ್ಟು ನೀಡಲಾಗುತ್ತದೆ, ಎಂಬ ಮಾಹಿತಿಯನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಲೇಖನವನ್ನು ಓದಿ.

ಅಂಚೆ ಇಲಾಖೆಯಿಂದ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ !

 • ಇಲಾಖೆಯ ಹೆಸರು :- ಭಾರತೀಯ ಅಂಚೆ ಇಲಾಖೆ, ( DOB )
 • ಹುದ್ದೆಯ ಹೆಸರು :- ಪೋಸ್ಟಲ್ ಸಹಾಯಕ, ಪೋಸ್ಟ್ ಮ್ಯಾನ್ ( ಅಂಚೆಯವ ), ಸಾರ್ಟಿಂಗ್ ಸಹಾಯಕ, ಮೇಲ್ ಸಿಬ್ಬಂದಿ ಹಾಗೂ ಬಹು ಆರಂಭಿಕ ಸಿಬ್ಬಂದಿ, ಇನ್ನು ಮುಂತಾದ ಹುದ್ದೆಗಳಿಗೆ ನೇಮಕಾತಿ ಮಾಡಲಿದೆ ಇಲಾಖೆ.
 • ಹುದ್ದೆಗಳ ಭರ್ತಿ :- 1899 ಖಾಲಿ ಇರುವ ಪೋಸ್ಟ್ ಇಲಾಖೆಯ ಹುದ್ದೆಗಳು.
 • ತಿಂಗಳ ವೇತನ / ಸಂಬಳ :- 21,700 ರಿಂದ 69,100 ಹಣವನ್ನು ತಿಂಗಳಿಗೊಮ್ಮೆ ವೇತನವಾಗಿ ನೀಡಲಿದೆ. ಮತ್ತು ವಿವಿಧ ಹುದ್ದೆಗಳಿಗೂ ಕೂಡ ಬೇರೆ ಬೇರೆ ವೇತನವನ್ನು ನಿರ್ವಹಿಸಿದೆ ಇಲಾಖೆ.
 • ಅರ್ಜಿ ಸಲ್ಲಿಕೆ :- ಫೋನಿನ ಮೂಲಕ, ಆನ್ ಲೈನ್ ಮೂಲಕವೇ ಅರ್ಜಿಯನ್ನು ಪೂರೈಸಬಹುದು.
 • ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ :- ನವೆಂಬರ್ 10 ನೇ ತಾರೀಕು.
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- ಡಿಸೆಂಬರ್ 10, ಮುಂದಿನ ತಿಂಗಳಿನಲ್ಲಿ ಅರ್ಜಿ ಕೊನೆಗೊಳ್ಳಲಿದೆ. ಅರ್ಜಿ ಸಲ್ಲಿಸುವವರು ಕೂಡಲೇ ಅರ್ಜಿ ಪೂರೈಸಿ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ತಿಳಿಯಿರಿ !

 • https://dopsqr.cept ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ನಂತರ ಇಂಡಿಯಾ ಪೋಸ್ಟ್ ಎಂಬ ಇಂಗ್ಲಿಷ್ ಪದದ ಅಕ್ಷರ ತೇರ್ಗಡೆಯಾಗುತ್ತದೆ.
 • ನಂತರ ಅಪ್ಲಿಕೇಶನ್ ಅಂತ ಎಂಬುದನ್ನು ಕ್ಲಿಕ್ ಮಾಡಿ ಆನಂತರ ನಿಮ್ಮ ವೈಯಕ್ತಿಕ ವಿವರಗಳನ್ನು ಕೆಳತೊಡಗುತ್ತದೆ ಅಂದರೆ ನಿಮ್ಮ ಹೆಸರು ತಂದೆ ಹೆಸರು ತಾಯಿ ಹೆಸರು, ಜನ್ಮ ದಿನಾಂಕ ಯಾವ ವರ್ಗ ಎಂಬುದು ಕೂಡ ಕೇಳುತ್ತದೆ ಹಾಗೂ ನಿಮ್ಮ ವೈಯಕ್ತಿಕ ಫೋನಿನ ಸಂಖ್ಯೆಯನ್ನು ಕೂಡ ಟೈಪಿಸಬೇಕು. ಎಲ್ಲಾ ವಿವರವನ್ನು ಹಾಕಿದ ನಂತರ ಸಲ್ಲಿಸು ಎಂಬುದನ್ನು ಕ್ಲಿಕಿಸಿ.
 • ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳನ್ನು ಸಲ್ಲಿಸಿದ ನಂತರ ಶೈಕ್ಷಣಿಕ ವಿದ್ಯಾರ್ಹತೆಯನ್ನು ಕೂಡ ಸಲ್ಲಿಸಿ. ಮೇಲ್ಕಂಡ ಎಲ್ಲಾ ಹುದ್ದೆಗಳಿಗೂ ಕೂಡ, ನಿಮ್ಮ ಓದಿನ ಅರ್ಹತೆ ಮೇಲೆ ಆಯ್ಕೆಯಾಗುವಿರಿ.
 • ಅರ್ಜಿ ಶುಲ್ಕವನ್ನು ಕೂಡ ಯಾವ ಯಾವ ವರ್ಗಗಳಿಗೆ ಎಷ್ಟಿರುತ್ತದೆ ಎಂಬುದನ್ನು ತಿಳಿದುಕೊಂಡು ಪಾವತಿಸಿ.

ಹತ್ತನೇ ತರಗತಿ ಪಾಸಾದ ಯುವಕರು ಈ ಒಂದು ಉದ್ಯೋಗಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು. ಹಾಗೂ 12ನೇ ತರಗತಿಯಲ್ಲಿ ಪಾಸ್ ಆದ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಯಾವ ಅಭ್ಯರ್ಥಿಯು ಕೂಡ ಈ ಒಂದು ಸರ್ಕಾರಿ ಹುದ್ದೆಯನ್ನು ಕಳೆದುಕೊಳ್ಳಬೇಡಿ. ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಸರ್ಕಾರಿ ಹುದ್ದೆಯೂ ಕೂಡ ಸಿಗುತ್ತದೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment