Education Loan e Voucher Scheme 2024 :- ಸರ್ಕಾರದ ಇ- ವೋಚರ್ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸಿಗಲಿದೆ 10ಲಕ್ಷ ಸಹಾಯಧನ.!ಈಗಲೇ ಅರ್ಜಿ ಸಲ್ಲಿಸಿ.

Education Loan e Voucher Scheme 2024 :- ಸರ್ಕಾರದ ಇ- ವೋಚರ್ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸಿಗಲಿದೆ 10ಲಕ್ಷ ಸಹಾಯಧನ.!ಈಗಲೇ ಅರ್ಜಿ ಸಲ್ಲಿಸಿ.

Education Loan e Voucher Scheme 2024-25:-

ಎಲ್ಲರಿಗೂ ನಮಸ್ಕಾರ: ಕೇಂದ್ರ ಸರ್ಕಾರವು ವಿದ್ಯಾರ್ಥಿಗಳಿಗೆ  ವಿದ್ಯಾಭ್ಯಾಸಕ್ಕೆ ಸಹಾಯವಾಗಲೆಂದು, ನಮ್ಮ ಭಾರತ ಸರ್ಕಾರವು ಇ- ವೋಚರ್ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ 10ಲಕ್ಷ ಸಹಾಯಧನ ನೀಡುತ್ತಿದೆ. ಅಷ್ಟೇ ಅಲ್ಲದೆ ಈಗಾಗಲೇ ಭಾರತ ಸರ್ಕಾರವು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಲವಾರು ಯೋಜನೆಗಳನ್ನು ಕೈಗೊಂಡಿದ್ದು,ಅದರಲ್ಲಿ ಹಲವಾರು ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಅದೇ ನಿಟ್ಟಿನಲ್ಲಿ  ಹಲವಾರು  ಯೋಜನೆಯಲ್ಲಿ ಈ ಯೋಜನೆ ಒಂದಾಗಿದೆ ಈ ಯೋಜನೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ. 

WhatsApp Group Join Now
Telegram Group Join Now

 ಹೌದು ಭಾರತ ಸರ್ಕಾರವು ಇ- ವೋಚರ್ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ 10 ಲಕ್ಷ ಸಹಾಯಧನವನ್ನು ಮಾಡುತ್ತಿದೆ. ಈ ಯೋಜನೆ ಅಡಿಯಲ್ಲಿ ಸರ್ಕಾರವು ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ 10 ಲಕ್ಷ ಸಾಲವನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡುತ್ತಿದೆ. ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು, ಅರ್ಜಿ ಸಲ್ಲಿಸಲು ಯಾವ ಅರ್ಹತೆಯನ್ನು ಪಡೆದಿರಬೇಕು, ಈ ಎಲ್ಲ ಮುಖ್ಯ ವಿಷಯಗಳನ್ನು ನಾವು ನಿಮಗೆ ತಿಳಿಸುತ್ತೇವೆ.

 

ಇ- ವೋಚರ್ ಯೋಜನೆ.!

ಇ- ವೋಚರ್  ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ 10 ಲಕ್ಷ ಸಹಾಯಧನವನ್ನು ನೀಡುತ್ತಿದೆ. ಅಷ್ಟೇ ಅಲ್ಲದೆ  ಭಾರತ ಸರ್ಕಾರವು , ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎಂದು ಹಲವಾರು ಯೋಜನೆಗಳನ್ನು ತಂದಿದ್ದು, ಆ ಯೋಜನೆಯಲ್ಲಿ ಇದು ಒಂದಾಗಿದೆ ಇ- ವೋಚರ್ ಯೋಜನೆ ಅಡಿಯಲ್ಲಿ ಭಾರತದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯವಾಗಲೆಂದು ಕಡಿಮೆ ದರದ ಬಡ್ಡಿಯಲ್ಲಿ 10 ಲಕ್ಷ ಲೋನ್ ಅನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯವಾಗಲೆಂದು. 

 ಈ  ಯೋಜನೆಯನ್ನು ಈಗಿನ ಹಣಕಾಸು ಸಚಿವ  ನಿರ್ಮಲ  ಸೀತಾರಾಮನ್ ರವರು 2024-25 ನೇ ಕೇಂದ್ರ ಬಜೆಟ್ ನಲ್ಲಿ ಘೋಷಿಸಿದರು. 2024-25 ನೇ ಸಾಲಿನ ಭಾರತದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಅಭ್ಯಾಸಕ್ಕಾಗಿ ಶಿಕ್ಷಣದ ಸಾಲ ನೀಡಲು ಇ- ವೋಚರ್ ಯೋಜನೆಯ  ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರ್ಷಿಕ 3% ನಷ್ಟು ಸಬ್ಸಿಡಿ  ಬಡ್ಡಿ ದರದಲ್ಲಿ  10 ಲಕ್ಷದವರೆಗೆ ಸಾಲವನ್ನು ವಿನ್ಯಾಸಗೊಳಿಸಿದೆ. ಈ ರೀತಿಯಾಗಿ ವಿದ್ಯಾರ್ಥಿಗಳು ಈ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆಯುವ ಮೂಲಕ ಉತ್ತಮ ವಿದ್ಯಾಭ್ಯಾಸವನ್ನು ಪಡೆದುಕೊಳ್ಳಬಹುದು. 

ಇ- ವೋಚರ್  ಯೋಜನೆಗೆ ಯಾರು ಅರ್ಹರು.?

ಈ ಇ- ವೋಚರ್  ಯೋಜನೆಯನ್ನು ಪಡೆದುಕೊಳ್ಳಲು ಅಭ್ಯರ್ಥಿಯು  ಕೆಲವು ಅರ್ಹತೆಗಳನ್ನು ಹೊಂದಿರಬೇಕು. ಆ ಅರ್ಹತೆಗಳು ಯಾವುವು ಎಂದು ನಾವು ನಿಮಗೆ ಈ ಕೆಳಗೆ ತಿಳಿಸುತ್ತೇವೆ:-

  • ವಿದ್ಯಾರ್ಥಿಯು ಭಾರತದ ಕಾಯಂ ನಿವಾಸಿ ಆಗಿರಬೇಕು.
  •  ವಿದ್ಯಾರ್ಥಿಯು 12ನೇ ತರಗತಿಯನ್ನು ಪೂರ್ಣಗೊಳಿಸಿ ಮುಂದಿನ ಉನ್ನತ  ವಿದ್ಯಾಭ್ಯಾಸವನ್ನು ಪಡೆಯಲು ಪ್ರಯತ್ನಿಸಿರುತ್ತಿರಬೇಕು.
  •  ಕುಟುಂಬದ ವಾರ್ಷಿಕ ಆದಾಯವು 3 ಲಕ್ಷಕ್ಕಿಂತ ಮೇಲ್ಪಟ್ಟಿರಬಾರದು.
  •  ಅಷ್ಟೇ ಅಲ್ಲದೆ ಆ ವಿದ್ಯಾರ್ಥಿಯು ಬೇರೆ ಯಾವುದೇ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದಿರಬಾರದು. 
  •   ವಿದ್ಯಾರ್ಥಿಯ ಕುಟುಂಬಸ್ಥರು ಯಾವುದಾದರೂ ಸರ್ಕಾರಿ ಉದ್ಯೋಗದಲ್ಲಿ ಕಾರ್ಯನಿರ್ವಹಿಸುತ್ತಿರಬಾರದು, ಕಾರ್ಯನಿರ್ವಹಿಸುತ್ತಿದ್ದಲ್ಲಿ ಆ ವಿದ್ಯಾರ್ಥಿಗೆ ವಿದ್ಯಾರ್ಥಿಯ ಸಾಲವು ಪಡೆಯಲು ಈ ಯೋಜನೆ ಅಡಿಯಲ್ಲಿ ಸಾಧ್ಯವಾಗುವುದಿಲ್ಲ.

 ಈ ಯೋಜನೆಗೆ ಬೇಕಾಗುವ ಮುಖ್ಯ ದಾಖಲೆಗಳು.?

ಈ ಯೋಜನೆ ಅಡಿಯಲ್ಲಿ ಅಭ್ಯರ್ಥಿ ಏನಾದರೂ ಅರ್ಜಿ ಸಲ್ಲಿಸಿ, ಅದರ ಉಪಯೋಗವನ್ನು   ಪಡೆದುಕೊಳ್ಳಲು  ನಿರ್ಧರಿಸಿದ್ದಲ್ಲಿ ನಾವು ಹೇಳುವಂತಹ ಈ ಎಲ್ಲ ಮುಖ್ಯ ದಾಖಲೆಗಳನ್ನು ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆ ದಾಖಲೆಗಳು ಯಾವುವು ಎಂದರೆ:-

  1. ಆಧಾರ್ ಕಾರ್ಡ್
  2.  ಪ್ಯಾನ್ ಕಾರ್ಡ್
  3.   ಆದಾಯ ದೃಢೀಕರಣ ಪತ್ರ / ನಿವಾಸ ದುಡಿ ಕಣ್ಣಪತ್ರ
  4.  ಬ್ಯಾಂಕ್ ಪಾಸ್ ಬುಕ್
  5.  ಫೋಟೋ
  6.  ಇಮೇಲ್ ಐಡಿ
  7.   ಮೊಬೈಲ್ ನಂಬರ್

ಯೋಜನೆಗೆ ಹೇಗೆ ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು.?

 ನೀವೇನಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದು ಕೊಂಡಿದರೆ,  ಈಗಲೇ ಹೋಗಿ ಅರ್ಜಿ ಸಲ್ಲಿಸಿ. ಅಂದರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ದಿನಗಳು ಮಾತ್ರ ಉಳಿದಿದ್ದು ಆದಷ್ಟು ಬೇಗನೆ ನಿಮ್ಮ ಹತ್ತಿರದ ಸೈಬರ್ ಸೆಂಟರ್ನಲ್ಲಿ ಈ ಯೋಜನೆಗೆ ಸಂಬಂಧಿಸಿದ ವೆಬ್ಸೈಟ್ ಅನ್ನು ಪ್ರವೇಶಿಸಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಧನ್ಯವಾದಗಳು . 

Leave a Comment