ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ! ಇನ್ಮುಂದೆ ಟಿಕೆಟ್ ಇಲ್ಲದೆ ಹೋದರು ಕೂಡ ರೈಲಿನಲ್ಲಿ ಪ್ರಯಾಣ ಮಾಡಬಹುದು. ಹೊಸ ನಿಯಮವನ್ನು ಜಾರಿಗೊಳಿಸಿದೆ ಇಲಾಖೆ.

ಎಲ್ಲರಿಗೂ ನಮಸ್ಕಾರ…

ಭಾರತದಲ್ಲಿನ ಎಲ್ಲೆಡೆ ಜನರು ಕೂಡ ರೈಲಿನಲ್ಲಿ ದಿನನಿತ್ಯ ಪ್ರಯಾಣ ಮಾಡುತ್ತಲೇ ಇರುತ್ತಾರೆ. ಕೋಟ್ಯಾಂತರ ಜನರು ಈ ರೈಲಿನ ದಿನನಿತ್ಯದ ಪ್ರಯಾಣಿಕರಾಗಿದ್ದಾರೆ. ತಮಗೆ ಬೇಕಾದ ಊರಿಗೆ ಅನುಕೂಲಕರವಾದ ಮೊತ್ತದಲ್ಲಿ ಪ್ರಯಾಣವನ್ನು ಮುಂದುವರಿಸಬಹುದು. ಈ ಪ್ರಯಾಣದಲ್ಲಿ ಯಾವುದೇ ರೀತಿಯ ತೊಂದರೆಗಳು ಉಂಟಾಗುವುದಿಲ್ಲ. ಏಕೆಂದರೆ ಇದು ರೈಲಿನ ಪ್ರಯಾಣ ಹಾಗಾಗಿ.

WhatsApp Group Join Now
Telegram Group Join Now

ಬಸ್ಸಿನಲ್ಲಿ ಪ್ರಯಾಣ ಮಾಡಲು ಹೋದರೆ ವಾಹನಗಳ ಸಂಚಾರವು ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಹಾಗಾಗಿ ಈ ಸಂಚಾರಗಳ ಸ್ಥಗಿತದಿಂದ ಹೊರಬರಲು ಒಂದೇ ದಾರಿ ಎಂದರೆ ಅದುವೇ ರೈಲಿನಲ್ಲಿ ಪ್ರಯಾಣಿಸುವುದು. ಜನರು ಸೇರಬೇಕಾದ ಪ್ರದೇಶಕ್ಕೆ ಶಾಂತಿಯ ಭಾವದಿಂದ ರೈಲಿನ ಪ್ರಯಾಣದ ಮೂಲಕ ಯಾವುದೇ ತೊಂದರೆಗಳು ಎದುರಾಗದೆ ಹೋಗಬಹುದು. ಆದರೆ ಕೆಲವೊಂದು ಬಾರಿ ರೈಲು ಸಂಚಾರ ಮಾಡುವಾಗ ನೀವು ಟಿಕೆಟ್ ಪಡೆಯದೆ ಸಂಚಾರ ಮಾಡಬೇಕಾದ ಸ್ಥಿತಿ ಉಂಟಾಗಬಹುದು. ಅಂಥಹ ಸ್ಥಿತಿಯಲ್ಲಿ ನೀವು ಟಿಕೆಟ್ ಪಡೆದಿಲ್ಲ ಏನಾಗುತ್ತೋ ? ದಂಡ ವಿನಿಸುತ್ತಾರಾ ಎಂಬ ಭಯ ನಿಮ್ಮಲ್ಲಿ ಉಂಟಾಗುತ್ತದೆ.

ಈ ಭಯವು ಎಲ್ಲ ಸಾಮಾನ್ಯ ಜನರಿಗೂ ಕೂಡ ಆಗುತ್ತದೆ. ಇದರಿಂದ ಹೊರಬರಲು ಹೊಸ ನಿಯಮವನ್ನು ಇಲಾಖೆಯು ಜಾರಿಗೊಳಿಸಲಿದೆ ಅದೇನೆಂದರೆ ಟಿಕೆಟ್ ಪಡೆಯದ ಸಂದರ್ಭದಲ್ಲಿ ರೈಲಿನ ಪ್ರಯಾಣಕ್ಕೆ ಹತ್ತಿದ ನಂತರ ತಕ್ಷಣವೇ ಟಿಟಿಇ ಎನ್ನ ಸಂಪರ್ಕಿಸಿ ನಿಮ್ಮ ಪರಿಸ್ಥಿತಿಯನ್ನು ಹೇಳಬೇಕು. ನಂತರ ನಿಮಗೆ ಟಿಟಿಇ ಮೂಲಕ ಟಿಕೆಟ್ ಸಿಗುತ್ತದೆ. ನೀವು ನಿಮ್ಮ ಪರಿಸ್ಥಿತಿಯನ್ನು ಟಿಟಿಇ ನಲ್ಲಿ ಹೇಳಿಕೊಂಡ ನಂತರ ರೈಲ್ವೆ ಇಲಾಖೆಯ ನಿಯಮಗಳ ಪ್ರಕಾರ ನಿಮಗೆ ಸೇರಬೇಕಾದ ಟಿಕೆಟ್ ನಿಮಗೆ ತಲುಪುತ್ತದೆ. ಈ ಒಂದು ಹೊಸ ನಿಯಮದಡಿಯಲ್ಲಿ ಟಿಟಿಇ ಕೈಯಲ್ಲಿ ಹಿಡಿಯುವ ಯಂತ್ರ ಇದಾಗಿರುತ್ತದೆ. ಈ ಯಂತ್ರವನ್ನು ಬಳಸಿಕೊಂಡು ರೈಲಿನ ಪ್ರಯಾಣಿಕರಿಗೆ ಅಂದರೆ ಟಿಕೆಟ್ ರಹಿತ ಪ್ರಯಾಣಿಸುವ ಪ್ರಯಾಣಿಕರಿಗೆ ಈ ಟಿಟಿಇ ಬಳಸಿಕೊಂಡು ಟಿಕೆಟ್ ಗಳನ್ನು ನೀಡುತ್ತಾರೆ.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ಟಿಟಿಇ ಮೂಲಕ ಎಲ್ಲಾ ಪ್ರಯಾಣಿಕರ ಟಿಕೆಟ್ಗಳ ವಿವರವನ್ನು ಪಡೆಯಬಹುದು. ಒಂದೇ ಬಾರಿ ಎಲ್ಲಾ ವಿವರವನ್ನು ಕೂಡ ಇರುತ್ತದೆ ಎಷ್ಟು ಟಿಕೆಟ್ಗಳು ರೈಲಿನಲ್ಲಿ ಲಭ್ಯವಿದೆ ಎಂಬ ಎಲ್ಲಾ ಮಾಹಿತಿಯು ಕೂಡ ಈ ಒಂದು ಟಿಟಿಇ ನಲ್ಲಿ ಇರುತ್ತದೆ. ಟಿಟಿಇ ಮೂಲಕ ಟಿಕೆಟ್ಗಳನ್ನು ಹೇಗೆ ಪಡೆಯಬೇಕೆಂದರೆ ಟಿಟಿಇ ನಲ್ಲಿ ರೈಲಿನ ಮೂಲಕ ಎಲ್ಲಿ ಇಳಿಯಬೇಕೆಂಬ ನಿಲ್ದಾಣವನ್ನು ನಮೂದಿಸಬೇಕು ನಂತರ ನಿಮಗೆ ಟಿಕೆಟ್ ದೊರೆಯುತ್ತದೆ. ಈ ಒಂದು ಕೆಲಸವನ್ನು ಇನ್ಮುಂದೆ ಮಾಡದಿದ್ದರೆ ನೀವು ಟಿಕೆಟ್ ರಹಿತ ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ನಿಮಗೆ 250 ದಂಡವನ್ನು ವಿಧಿಸಲಾಗುತ್ತದೆ.

ಪಾವತಿಸದಿದ್ದರೆ ಇಲಾಖೆಯು ಜೈಲಿನ ಕ್ರಮವನ್ನು ತೆಗೆದುಕೊಳ್ಳುತ್ತದೆ. ಈ ಒಂದು ಸನ್ನಿವೇಶವು ನಿಮಗೆ ಆಗಬಾರದೆಂದರೆ ನೀವು ಮುಂಚಿತವಾಗಿಯೇ ಟಿಕೆಟ್ ಗಳನ್ನು ಪಡೆದಿರಬೇಕು. ಅಥವಾ ಟಿಟಿಇ ಮೂಲಕ ನಿಮ್ಮ ಪ್ರಯಾಣವನ್ನು ಮುಂದುವರಿಸಲು ಟಿಕೆಟ್ ಅನ್ನು ಈ ರೀತಿ ಪಡೆಯಬಹುದು. ಎಲ್ಲೋ ಒಂದೊಂದು ಬಾರಿ ನಿಮ್ಮ ಸಮಯದ ವೇಳೆಗೆ ರೈಲು ಮುಂಚಿತವಾಗಿಯೇ ಹೊರಡಲು ಆರಂಭಿಸುತ್ತದೆ ಆಗಿನ ಸಂದರ್ಭದಲ್ಲಿ ನೀವು ಕೌಂಟರ್ ಗೆ ಹೋಗಿ ಟಿಕೆಟ್ ಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಆ ಕಾರಣದಿಂದ ನೀವು ಟಿಟಿಇ ಮೂಲಕ ತಕ್ಷಣಕ್ಕೆ ಟಿಕೆಟ್ ಗಳನ್ನು ಪಡೆಯಬಹುದು.

ಈ ಒಂದು ಸೌಲಭ್ಯವನ್ನು ಇಲಾಖೆಯು ಜಾರಿಗೊಳಿಸಿದೆ ಹಾಗಾಗಿ ಟ್ವಿಟರ್ ಮೂಲಕ ಈ ನಿಯಮವನ್ನು ಜಾರಿಗೊಳಿಸಿ ಗ್ರಾಹಕರಿಗೆ ಒಂದು ಒಳ್ಳೆಯ ಸಿಹಿ ಸುದ್ದಿಯನ್ನು ನೀಡಿದೆ. ನಿಮ್ಮ ಸ್ನೇಹಿತರು ಕೂಡ ಟಿಕೆಟ್ ರಹಿತ ಪ್ರಯಾಣ ಮಾಡುವ ಸಂದರ್ಭದಲ್ಲಿ ಸಿಲುಕಿದರೆ ಆಗ ಈ ಟಿಟಿಇ ಸೌಲಭ್ಯ ದೊರೆಯುತ್ತದೆ. ಹಾಗಾಗಿ ಅವರಿಗೂ ಕೂಡ ಲೇಖನವನ್ನು ಶೇರ್ ಮಾಡುವ ಮೂಲಕ ಈ ಮಾಹಿತಿಯನ್ನು ತಿಳಿಸಿರಿ. ನೀವು ಕೂಡ ರೈಲಿನಲ್ಲಿ ಪ್ರಯಾಣ ಮಾಡುವಾಗ ಟಿಕೆಟ್ ರಹಿತ ಪ್ರಯಾಣ ಎದುರಾದರೆ ಈ ರೀತಿ ಟಿಟಿಇ ಮೂಲಕ ಟಿಕೇಟ್ಗಳನ್ನು ಪಡೆದುಕೊಳ್ಳಿರಿ.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ

Leave a Comment