ಯಾವುದೇ ಹಣವನ್ನು ನೀಡದಿದ್ದರೂ ಕೂಡ ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 50 ಸಾವಿರದಿಂದ 1 ಲಕ್ಷದವರೆಗೆ ಪಿಂಚಣಿ ಸಿಗುತ್ತದೆ.

ಎಲ್ಲರಿಗೂ ನಮಸ್ಕಾರ…

ಭಾರತದಲ್ಲಿನ ಜನರಿಗೆ ಈಗಾಗಲೇ ಹಲವಾರು ಯೋಜನೆಗಳನ್ನು ಪರಿಚಯಿಸಿ ಕೇಂದ್ರ ಸರ್ಕಾರವು ಆ ಯೋಜನೆಗಳ ಸೌಲಭ್ಯವಾದ ಸೌಲತ್ತುಗಳನ್ನು ನೀಡುತ್ತಿವೆ. ಹಣದ ವ್ಯವಸ್ಥೆಯಲ್ಲಾಗಲಿ, ಧಾನ್ಯಗಳ ವ್ಯವಸ್ಥೆಯಾಗಲಿ ಎಲ್ಲರಾ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಒಟ್ಟಾರೆ ಹೇಳುವುದಾದರೆ ಹಿರಿಯ ನಾಗರಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ದೊರಕಿಸಿ ಹಾಗೂ ಮಹಿಳೆಯರಿಗೆ ಹಲವಾರು ಯೋಜನೆಗಳ ಪ್ರಯೋಜನಗಳನ್ನು ಕೂಡ ಒದಗಿಸಿದೆ.

WhatsApp Group Join Now
Telegram Group Join Now

ಇಂಥಹ ಎಲ್ಲಾ ಯೋಜನೆಗಳನ್ನು ಕೈಗೊಂಡಿದ್ದರು ಕೂಡ ಹಿರಿಯ ನಾಗರಿಕರಿಗೆ ಒಂದೊಳ್ಳೆ ಪಿಂಚಣಿಯ ರೂಪದಲ್ಲಿರುವ ಯೋಜನೆಯನ್ನು ಪರಿಚಯಿಸಿದೆ. ಈ ಒಂದು ಯೋಜನೆಯು ಬೆಸ್ಟ್ ಯೋಜನೆ ಎಂದೆ, ಎಲ್ಲರ ಮನಸ್ಸನ್ನು ಗೆದ್ದಿದೆ. ಯಾವುದು ಈ ಯೋಜನೆ ? ಎಂದು ಅನುಮಾನ ಕೊಳಗಾಗಿದ್ದೀರಾ, ಅನುಮಾನವನ್ನು ತೊರೆದು ಹಾಕಿ ಈ ಕೆಳಕಂಡ ಲೇಖನದಲ್ಲಿ ಈ ಎಲ್ಲಾ ಯೋಜನೆಯ ವಿವರವೂ ಕೂಡ ಲಭ್ಯವಿದೆ ಲೇಖನವನ್ನು ಕೊನೆವರೆಗೂ ಓದಿ.

ರಾಷ್ಟ್ರೀಯ ಪಿಂಚಣಿ ಯೋಜನೆ !

ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿಯಲ್ಲಿ ವೃದ್ಧರಿಗೆ ಪಿಂಚಣಿಯನ್ನು ಪ್ರತಿ ತಿಂಗಳು ದೊರಗಿಸುತ್ತದೆ. ಈ ಒಂದು ಪಿಂಚಣಿಯಲ್ಲಿ ವೃದ್ಧರೂ ಈಗಾಗಲೇ ಹಲವಾರು ಯೋಜನೆಗಳಲ್ಲಿಯೇ ಪಿಂಚಣಿಯನ್ನು ಪಡೆಯುತ್ತಿರುತ್ತಾರೆ. ಆ ಯೋಜನೆಗಳನ್ನೆಲ್ಲ ಹೊರತುಪಡಿಸಿ ಇದೊಂದು ಯೋಜನೆ ಮಾತ್ರ ಮೊದಲನೇ ಸ್ಥಾನದಲ್ಲಿದೆ ಎಂದು ಹೇಳಬಹುದು. ಏಕೆಂದರೆ ಈ ಯೋಜನೆಯಡಿಯಲ್ಲಿ ಹಲವಾರು ಸೌಲಭ್ಯಕಾರವಾದ ಸೂಚನೆಗಳು ಕೂಡ ಲಭ್ಯವಿದೆ. ನೀವು ಎಷ್ಟು ಹಣವನ್ನು ಹೂಡಿಕೆ ಮಾಡುತ್ತೀರೋ ಈ ಯೋಜನೆ ಅಡಿಯಲ್ಲಿ ಅಷ್ಟಕ್ಕಿಂತ 8ರಷ್ಟು ಹಣ ನಿಮ್ಮ ಖಾತೆಗೆ ಪ್ರತಿ ತಿಂಗಳು ಬಂದು ತಲುಪಲಿದೆ. ಈ ಹಿಂದೆ ಈ ಯೋಜನೆಯ ಪಿಂಚಣಿ ಅಡಿಯಲ್ಲಿ 50 ಸಾವಿರದವರೆಗೆ ಹಣವನ್ನು ಉಳಿಸಬಹುದಿತ್ತು.

ಇದನ್ನು ಓದಿ :- Phonepe, Google pay & Paytm, ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಗಳಿಂದ ಗ್ರಾಹಕರಿಗೆ ಸಿಗಲಿದೆ 10,000 ಹಣ, ಬಡ್ಡಿ ಇಲ್ಲದೆ ಸಾಲ ! 10 ನಿಮಿಷದಲ್ಲಿ ಪಡೆದುಕೊಳ್ಳಬಹುದು.

ಆದರೆ ಇನ್ನು ಮುಂದೆ ಆ ರೀತಿ ಅಲ್ಲ ಎಷ್ಟಾದರೂ ಕೂಡ ನೀವು ಹಣವನ್ನು ಹೂಡಿಕೆ ಮಾಡಿ ವಯಸ್ಸಾದ ನಂತರ ನಿಮಗೆ ಆ ಹಣವು ಪ್ರತಿ ತಿಂಗಳು 77,000 ಕೂಡ ಲಭ್ಯವಿರುತ್ತದೆ. ನೀವು ಈಗಿನಿಂದಲೇ ಈ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಿ, ವಯಸ್ಸಾದ ನಂತರ ಪ್ರತಿ ತಿಂಗಳು ಹಣವನ್ನು ಹಿಂಪಡೆದುಕೊಳ್ಳಿ. ಸೆಕ್ಷನ್ 80 ಸಿಸಿ ಅಡಿಯಲ್ಲಿ ಎಷ್ಟಾದರೂ ಹಣವನ್ನು ಹೂಡಿಕೆ ಮಾಡಿ ನಂತರ ಪಡೆದುಕೊಳ್ಳಬಹುದು.

ಈ ಯೋಜನೆಯ ಪ್ರಯೋಜನಗಳನ್ನು ತಿಳಿಯಿರಿ.

ನೀವು ಈ ಯೋಜನೆಗೆ ಹೂಡಿಕೆ ಮಾಡುವ ಹಣವನ್ನು ಬೇರೊಂದು ವ್ಯಕ್ತಿಗಳಿಗೆ ಪ್ರೊಫೈಲ್ ನೋಡಿ ಸಾಲದ ರೂಪದಲ್ಲಿ ಹಣವನ್ನು ಗ್ರಾಹಕರೇ ನಿರ್ಧರಿಸಿ ನೀಡಬಹುದು. ಆ ವ್ಯಕ್ತಿಯಿಂದ ಹಿಂಪಡೆದುಕೊಂಡ ಹಣವನ್ನು ನಿಮ್ಮ ಪಿಂಚಣಿಗೆ ಪ್ರತಿ ತಿಂಗಳು ಸೇರಿಸಿಕೊಂಡು ಒಟ್ಟು ಹಣವನ್ನು ವಯಸ್ಸಾದ ನಂತರ ನಿಮಗೆ ಪ್ರತಿ ತಿಂಗಳು ನೀಡತಕ್ಕದ್ದು. ಒಟ್ಟಾರೆ ಹೇಳುವುದಾದರೆ ಗ್ರಾಹಕರೇ ಯಾವ ವ್ಯಕ್ತಿಗೆ ಸಾಲವನ್ನು ಈ ಯೋಜನೆ ಅಡಿಯಲ್ಲಿ ನೀಡಬೇಕೆಂದು ನಿರ್ಧರಿಸುತ್ತಾರೆ.

ಗ್ರಾಹಕರೇ ಸಾಲವನ್ನು ನಿರ್ಧಾರ ಮಾಡುವುದರಿಂದ ಕೆಲವೊಂದು ಆಪ್ಷನ್ಗಳು ಕೂಡ ಈ ಯೋಜನೆ ಅಡಿ ಲಭ್ಯವಿರುತ್ತದೆ. ಅವುಗಳೆಂದರೆ 75:25, 40:60, 50:50, ಈ ಒಂದು ಆಪ್ಷನ್ಗಳ ಆಯ್ಕೆಗಳು ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ತಂದುಕೊಡುತ್ತದೆ. ನಿಮ್ಮ ಪ್ರೊಫೈಲ್ ಗೆ ಅನುಗುಣವಾಗಿ ಸಾಲವನ್ನು ನಿರ್ಧರಿಸಲಾಗುತ್ತದೆ. ದೀರ್ಘಾವಧಿಯಾಗಿ ಹೂಡಿಕೆ ಮಾಡಿರುವ ಹಣ ಹೆಚ್ಚಿನ ದೀರ್ಘಾವಧಿಕಾಲಕ್ಕೆ ಹಿಂಪಡೆಯಬಹುದು.

ಪ್ರತಿ ತಿಂಗಳು 50 ಸಾವಿರದಿಂದ ಒಂದು ಲಕ್ಷದವರೆಗೆ ಹಣ ಪಿಂಚಣಿಯಾಗಿ ಸಿಗುತ್ತದೆ.

ಹೌದು ಪ್ರತಿ ತಿಂಗಳು ಕೂಡ 50,000 ದಿಂದ ಒಂದು ಲಕ್ಷದವರೆಗೆ ಹಣ ನಿಮ್ಮ ಖಾತೆಗೆ ಬಂದು ವರ್ಗಾವಣೆ ಆಗುತ್ತದೆ. ನೀವು ಹೂಡಿಕೆ ಮಾಡಿರುವ ಹಣದ ಮೇಲೆ ಈ ಪ್ರತಿ ತಿಂಗಳಿನ ಪಿಂಚಣಿ ಹಣ ನಿರ್ಧಾರವಾಗುತ್ತದೆ. ಹೆಚ್ಚಿನ ಪ್ರಮಾಣದ ಹಣವನ್ನು ನೀವು ಹೂಡಿಕೆ ಮಾಡಿದ್ದೀರಿ ಎಂದರೆ ನಿಮಗೆ ಹೆಚ್ಚಿನ ಹಣವು ಪ್ರತಿ ತಿಂಗಳು ಸಿಗುತ್ತದೆ ಅಂದರೆ ಐವತ್ತು ಸಾವಿರದ ವರೆಗೂ ಕೂಡ ಪ್ರತಿ ತಿಂಗಳು ಹಣ ಸಿಕ್ಕರು ಸಿಗಬಹುದು. ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದ ವ್ಯಕ್ತಿಗೆ 60 ವರ್ಷ ಆದ ನಂತರ ಪ್ರತಿ ತಿಂಗಳು ನಾಲ್ಕು ಸಾವಿರದವರೆಗೆ ಹಣವು ವರ್ಗಾವಣೆ ಆಗುತ್ತದೆ. ನೀವೇನಾದರೂ ನಾಲ್ಕು ಸಾವಿರ ಹಣ ಬೇಡ ಹೆಚ್ಚಿನ ಹಣ ನನಗೆ ಬೇಕು ಎಂದು ಬಯಸಿದ್ದಲ್ಲಿ 40 ಲಕ್ಷ ಹಣವನ್ನು ಹಿಂಪಡೆದುಕೊಳ್ಳಬಹುದು.

ನೀವು ಹೂಡಿಕೆ ಮಾಡಿರುವ ಹಣಕ್ಕೆ ಪ್ರತಿ ತಿಂಗಳು 8 ಪರ್ಸೆಂಟ್ ಬಡ್ಡಿಯನ್ನು ಸೇರಿಸಲಾಗುತ್ತದೆ. ನೀವು ಕೂಡ ಈ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡುವುದಕ್ಕೆ ತಯಾರಾಗಿದ್ದರೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಸಂಬಂಧಿತ ವ್ಯಕ್ತಿಗಳ ಜೊತೆ ಮಾತನಾಡಿ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಿ. ಅಥವಾ ಅಂಚೆ ಕಚೇರಿಯ ಮೂಲಕ ವಿಷಯವನ್ನು ತಿಳಿದುಕೊಳ್ಳಿ. ನಿಮ್ಮ ಸ್ನೇಹಿತರು ಕೂಡ ಹಣವನ್ನು ಹೂಡಿಕೆ ಮಾಡಿ ವಯಸ್ಸಾದ ನಂತರ ಪಿಂಚಣಿಯನ್ನು ಪಡೆದುಕೊಳ್ಳಬೇಕೆಂಬ ಉದ್ದೇಶದಲ್ಲಿದ್ದರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಈ ಪಿಂಚಣಿಯ ಮಾಹಿತಿಯನ್ನು ತಿಳಿಸಿರಿ ಅವರಿಗೂ ಕೂಡ ಉಪಯೋಗವಾಗಿ ಪ್ರತಿ ತಿಂಗಳು ಪಿಂಚಣಿ ಸಿಗುವ ಹಾಗೆ ಆಗಲಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment