ಗೃಹಲಕ್ಷ್ಮಿ ಮಹಿಳೆಯರಿಗೆ ಪಿಂಕ್ ಕಾರ್ಡ್ ಕಡ್ಡಾಯ ! 2,000 ಹಣ ಪಿಂಕ್ ಕಾರ್ಡ್ ಇದ್ರೆ ಮಾತ್ರ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ.

ಎಲ್ಲರಿಗೂ ನಮಸ್ಕಾರ… ರಾಜ್ಯದ ಎಲ್ಲಾ ಜನರಿಗೂ ಕೂಡ ಈಗಾಗಲೇ ರಾಜ್ಯ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ಎಲ್ಲಾ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಸಲುವಾಗಿ ಹಣ ಪ್ರತಿ ತಿಂಗಳು ಜಮಾ ಆಗುತ್ತಿದೆ. ಆ ಗೃಹಲಕ್ಷ್ಮಿ ಹಣವು ಎಲ್ಲಾ ಫಲಾನುಭವಿಗಳಿಗೂ ದೊರೆಯಬೇಕು ಎಂಬ ಉದ್ದೇಶದಿಂದ ಸರ್ಕಾರವು ಹೊಸ ಆದೇಶವನ್ನು ಹೊರಡಿಸಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹೊಸ ರೂಲ್ಸ್ ಅನ್ನು ಕೂಡ ಜಾರಿಗೊಳಿಸಿದೆ. ಈ ರೂಲ್ಸ್ ಯಾರಿಗೆ ಅನ್ವಯವಾಗುತ್ತದೆ ಹಾಗೂ ಹೊಸ ಆದೇಶ ಏನು ಎಂಬ ಎಲ್ಲಾ ಮಾಹಿತಿಯು ಕೂಡ ಈ ಕೆಳಕಂಡ ಲೇಖನದಲ್ಲಿದೆ, ಗೃಹಲಕ್ಷ್ಮಿ ಫಲಾನುಭವಿಗಳೆ ಲೇಖನವನ್ನು ಕೊನೆವರೆಗೂ ಓದುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿರಿ.

ಗೃಹಲಕ್ಷ್ಮಿಯರಿಗೆ ಸರ್ಕಾರದ ಹೊಸ ರೂಲ್ಸ್ ನಿಂದ ಪ್ರಯೋಜನ ಗ್ಯಾರಂಟಿ.

WhatsApp Group Join Now
Telegram Group Join Now

ಸರ್ಕಾರವು ಈ ಹಿಂದೆ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದ ಬಳಿಕ ಅರ್ಹ ಫಲಾನುಭವಿಗಳಿಗೆ ಮಾಸಿಕವಾಗಿ ಪ್ರತಿ ತಿಂಗಳು 2000 ಹಣವನ್ನು ಖಾತೆಗೆ ಜಮಾ ಮಾಡುತ್ತೇವೆ ಎಂದು ಭರವಸೆ ನೀಡಿದ್ದು. ಅದೇ ರೀತಿ ನಾಲ್ಕು ಕಂತಿನ ಹಣವನ್ನು ಎಲ್ಲಾ ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಿ, ಈ ಹಣದಿಂದಲೇ ಕೆಲ ಮಹಿಳೆಯರು ಸಂತೋಷವಾಗಿ ಜೀವನವನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲ ಮಹಿಳೆಯರು ಅರ್ಜಿ ಸಲ್ಲಿಸಿದ್ದರು ಕೂಡ ಯಾವುದೇ ರೀತಿಯ ಸರ್ಕಾರದಿಂದ ಪ್ರತಿಕ್ರಿಯೆಯನ್ನು ಸ್ವೀಕರಿಸಿಲ್ಲ,

ಅವರಿಗೆ ನಮ್ಮ ಖಾತೆಗೆ ಹಣ ಬಂದಿದೆಯೋ ಬಂದಿಲ್ಲವೋ ಎಂದು ಕೂಡ ಖಚಿತಗೊಳಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರ್ಕಾರವು ಫೋನಿನ ಮೂಲಕವೇ ಗೃಹಲಕ್ಷ್ಮಿ ಹಣದ ಸ್ಟೇಟಸ್ ಅನ್ನು ನೋಡಬಹುದು ಎಂದು ಕೂಡ ಹೊಸ ಆದೇಶವನ್ನು ಹೊರಡಿಸಿದೆ. ಯಾವ ಫಲಾನುಭವಿಗಳು ತಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ ಎಂದು ನೋಡಲು ಬಯಸುತ್ತಾರೋ ಅವರು ಗೃಹಲಕ್ಷ್ಮಿ ಸ್ಟೇಟಸ್ ನ ಮೂಲಕ ಹಣವನ್ನು ತಿಳಿದುಕೊಳ್ಳಬಹುದು. ಈ ರೂಲ್ಸ್ ನಿಂದ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಪ್ರಯೋಜನವಾಗುತ್ತದೆ.

ಪಿಂಕ್ ಕಾರ್ಡ್ ಇದ್ರೆ ಮಾತ್ರ ಗೃಹಲಕ್ಷ್ಮಿ ಹಣ ಜಮಾ !

ಈ ಹಿಂದೆ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸುವ ಮೊದಲೇ ಪಿಂಕ್ ಕಾರ್ಡ್ ಅನ್ನು ಎಲ್ಲಾ ಫಲಾನುಭವಿಗಳಿಗೆ ವಿತರಿಸಲಾಗುತ್ತದೆ, ಎಂಬ ಆದೇಶವನ್ನು ಹೊರಡಿಸಿತು. ಅದೇ ರೀತಿ ಇದುವರೆಗೂ ಕೂಡ ಯಾವುದೇ ಪ್ರತಿಕ್ರಿಯೆಯನ್ನು ಸರ್ಕಾರವು ನೀಡಿರಲಿಲ್ಲ. ಆದರೆ ಇನ್ಮುಂದೆ ಎಲ್ಲಾ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಪಿಂಕ್ ಕಾರ್ಡ್ ಗಳನ್ನು ವಿತರಿಸಲಾಗುತ್ತದೆ. ಆ ಪಿಂಕ್ ಕಾರ್ಡ್ ಗಳ ಮೂಲಕ ಮಹಿಳೆಯರು ತಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ ಹಾಗು ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಎಷ್ಟು ಹಣ ಬಂದಿದೆ ಎಂಬ ಎಲ್ಲಾ ವಿವರಗಳನ್ನು ನೋಡಬಹುದು.

ಈ ಪಿಂಕ್ ಕಾರ್ಡಿನಲ್ಲಿ ಏನೆಲ್ಲಾ ಇರುತ್ತದೆ ಎಂದರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ರವರ ಭಾವಚಿತ್ರಗಳು, ಈ ಮೂರು ಭಾವಚಿತ್ರಗಳು ಪಿಂಕ್ ಕಾರ್ಡಿನಲ್ಲಿ ಇರುತ್ತದೆ. ಆ ಪಿಂಕ್ ಕಾರ್ಡ್ ಮೂಲಕ ನೀವು ಖಾತೆಯ ಹಣದ ಮೊತ್ತವನ್ನು ತಕ್ಷಣದಲ್ಲಿ ತಿಳಿದುಕೊಳ್ಳಬಹುದು. ಈ ರೀತಿಯ ಒಂದು ಸೌಲಭ್ಯವನ್ನು ಗೃಹಲಕ್ಷ್ಮಿ ಮಹಿಳೆಯರಿಗೆ ನೀಡಲು ಮುಂದಾಗಿದೆ ಕೇಂದ್ರ ಸರ್ಕಾರ. ಪಿಂಕ್ ಕಾರ್ಡ್ಗಳನ್ನು ಯಾವಾಗ ಗೃಹಲಕ್ಷ್ಮಿ ಮಹಿಳೆಯರಿಗೆ ನೀಡುತ್ತದೆ ಸರ್ಕಾರ ಎಂದು ಕಾದು ನೋಡಬೇಕಿದೆ. ಕೆಲವೇ ದಿನಗಳಲ್ಲಿ ಪಿಂಕ್ ಕಾರ್ಡ್ ಎಲ್ಲಾ ಫಲಾನುಭವಿಗಳ ಹತ್ತಿರ ಕಾಣಬಹುದು.

ಆ ಪಿಂಕ್ ಕಾರ್ಡ್ ಮೂಲಕವೇ ತಮ್ಮ ಹಣದ ಸ್ಟೇಟಸ್ ಗಳನ್ನು ಚೆಕ್ ಮಾಡಿಕೊಂಡು ಮುಂದಿನ ದಿನಗಳಲ್ಲಿ ಸರ್ಕಾರದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ಪಿಂಕ್ ಕಾರ್ಡ್ ಗಳ ಮೂಲಕ ಈ ಸೌಲಭ್ಯ ಕರವಾದ ಪ್ರಯೋಜನವು ಆಗುತ್ತದೆ. ಹಾಗಾಗಿ ನೀವು ಕೂಡ ಸರ್ಕಾರ ನೀಡುವ ಪಿಂಕ್ ಕಾರ್ಡ್ಗಳನ್ನು ಪಡೆದುಕೊಂಡು ಆ ಪಿಂಕ್ ಕಾರ್ಡ್ ಗಳ ಮೂಲಕ ನಿಮ್ಮ ಹಣ ಎಷ್ಟಿದೆ ಎಂಬುದನ್ನು ಪರಿಶೀಲಿಸಿಕೊಳ್ಳಿರಿ.

ಕೇವಲ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ್ರೆ ಸಾಕು ನಿಮ್ಮ ಹಣ ಎಷ್ಟಿದೆ ಹಾಗೂ ಯೋಜನೆಯ ಹಣ ಎಷ್ಟು ಬಂದಿದೆ ಎಂಬ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬಹುದು ಇಂತಹ ಒಂದು ಪ್ರಯೋಜನವನ್ನು ಪಿಂಕ್ ಕಾರ್ಡ್ ನೀಡಲಿದೆ. ನಿಮ್ಮ ಸ್ನೇಹಿತರು ಕೂಡ ಗೃಹಲಕ್ಷ್ಮಿ ಫಲಾನುಭವಿಗಳಾಗಿದ್ದರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಪಿಂಕ್ ಕಾರ್ಡ್ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment