‘LIFE’S GOOD Scholarship: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ 1 ಲಕ್ಷದ LG ಸ್ಕಾಲರ್ಷಿಪ್ !  ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ?

‘LIFE’S GOOD Scholarship: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಒಂದು ಲಕ್ಷದ LG ಸ್ಕಾಲರ್ಶಿಪ್!  ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ?

ಎಲ್ಲರಿಗೂ ನಮಸ್ಕಾರ:   ಭಾರತದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹೊಸದಾದ, ಸ್ಕಾಲರ್ಶಿಪ್ ಅನ್ನು ಪ್ರಸಿದ್ಧವಾದ    ಎಲೆಕ್ಟ್ರಾನಿಕ್ ಲೈಫ್ ಗುಡ್ ಕಂಪನಿಯು, ಭಾರತದ ಬಡ ವಿದ್ಯಾರ್ಥಿಗಳು ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಈ ಕಂಪನಿಯು ಅಂತಹ ವಿದ್ಯಾರ್ಥಿಗಳಿಗೆ ನೆರವು ನೀಡಲು ಬರೋಬರಿ ಒಂದು ಲಕ್ಷ ರೂಪಾಯಿ ವಿದ್ಯಾರ್ಥಿವೇತನವನ್ನು ನೀಡಲು ಮುಂದಾಗಿದೆ. ಇದರ ಬಗ್ಗೆ ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿರಿ. 

WhatsApp Group Join Now
Telegram Group Join Now

ಹೌದು ವಿದ್ಯಾರ್ಥಿಗಳೇ! ಈ ಕಂಪನಿಯು ಭಾರತದ ಆರ್ಥಿಕವಾಗಿ ಹಿಂದುಳಿದ ಪದವಿದಾರರು ಮತ್ತು ಸ್ನಾತಕೋತರ ಪದವೀಧರಗೆ ,ಈ ಕಂಪನಿಯು ಆರ್ಥಿಕ ನೆರವನ್ನು ನೀಡಬೇಕೆಂಬ ನಿಟ್ಟಿನಲ್ಲಿ(1,00,000)1 ಲಕ್ಷ ರೂಪಾಯಿ ಸ್ಕಾಲರ್ಶಿಪ್ ಅನ್ನ,ಈ ವಿದ್ಯಾರ್ಥಿಗಳಿಗೆ ನೀಡಲು ಮುಂದಾಗಿದೆ. ಈ ಸ್ಕಾಲರ್ಶಿಪ್‌ಗೆ  ಹೇಗೆ ಸಲ್ಲಿಸಬೇಕು ,ಅರ್ಜಿಗೆ ಬೇಕಾಗುವ ಮುಖ್ಯ ದಾಖಲೆಗಳು, ಎಲ್ಲಿಅರ್ಜಿ ಸಲ್ಲಿಸಬೇಕು ಎಂಬುದನ್ನು ಈ ಕೆಳಗೆ ನೀಡಿರಲಾಗುತ್ತದೆ.

ಲೈಫ್ ಗುಡ್ ಸ್ಕಾಲರ್ಶಿಪ್.?

 ಭಾರತದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಲೈಫ್ ಗುಡ್ ಸ್ಕಾಲರ್ಶಿಪ್‌ಗೆ  ಅರ್ಜಿ ಆವಾನಿಸಲಾಗಿದ್ದು.ಅದೇ ರೀತಿಯಲ್ಲಿ, ಈ  ಅರ್ಜಿಯ ದಿನಾಂಕವನ್ನು ಮುಂದುಡಲಾಗಿದೆ ಈಗಲೂ ಸಹ ಆರ್ಥಿಕತೆಯಲ್ಲಿ ಹಿಂದುಳಿದ ಪದವಿ ಮತ್ತು  ಸ್ನಾತಕೋತರ ಪದವಿ ವಿದ್ಯಾರ್ಥಿಗಳು  ಈ  ಸ್ಕಾಲರ್ಶಿಪ್‌ಗೆ  ಅರ್ಜಿ ಸಲ್ಲಿಸಬಹುದಾಗಿದೆ. ಅದಕ್ಕೆ  ಹೊಂದಿರಬೇಕಾದ ಅರ್ಹತೆಗಳನ್ನು  ಈ ಕೆಳಗೆ ನೀಡಲಾಗಿದೆ.

ಲೈಫ್ ಗುಡ್  ಅರ್ಹತೆಗಳು.!

  1. ವಿದ್ಯಾರ್ಥಿಯು ಭಾರತದ ಯಾವುದೇ  ಕಾಲೇಜು ಮತ್ತು ಸಂಸ್ಥೆಯಲ್ಲಿ ಪದವಿ ಅಥವಾ ಸ್ನಾತಕೋತರ ಪದವಿಯನ್ನು ಓದುತ್ತಿರಬೇಕು.
  2.  ಅಷ್ಟೇ ಅಲ್ಲದೆ ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಎರಡನೇ ಅಥವಾ ಮೂರನೇ ವರ್ಷದ ಮಾಡುತ್ತಿದ್ದಲ್ಲಿ  ಹಿಂದಿನ ವರ್ಷದಲ್ಲಿ 60%ಗಳೊಂದಿಗೆ ಪಾಸಾಗಿರಬೇಕು.
  3.  ದ್ವಿತೀಯ ಪಿಯುಸಿಯಲ್ಲಿ 60% ಒಂದಿಗೆ ಅದರಲ್ಲೂ ಕೂಡ ಪಾಸ್ ಆಗಿರಬೇಕು.
  4.  ಪ್ರತಿ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 8 ಲಕ್ಷಕ್ಕಿಂತ ಹೆಚ್ಚಿರಬಾರದು.

ಲೈಫ್ ಗುಡ್  ಸ್ಕಾಲರ್ಶಿಪ್ ವೇತನದ ಮೊತ್ತ.!

 ಈ ವಿದ್ಯಾರ್ಥಿಗಳಿಗೆ  ಲೈಫ್ ಗುಡ್  ಕಂಪನಿಯು ಪ್ರತಿವರ್ಷಕ್ಕೆ1 ಲಕ್ಷ ವಿದ್ಯಾರ್ಥಿ ವೇತನವನ್ನು ನೀಡುತ್ತದೆ.

ಸ್ಕಾಲರ್ಶಿಪ್‌ಗೆ  ಅರ್ಜಿ ಸಲ್ಲಿಸಲು ಕೊನೆ  ದಿನಾಂಕ.?( last date)

 29-7-2024   ಕೊನೆ ದಿನಾಂಕವನ್ನು ಹೊಂದಿದ್ದು ಆದರೆ ಈಗ ಈ ದಿನಾಂಕವನ್ನು 27-8-2024ಕೆ ನೋಡಲಾಗಿದೆ.

 ಅರ್ಜಿಗೆ ಬೇಕಾಗುವ ಮುಖ್ಯ ದಾಖಲೆಗಳು.?

  • ಆಧಾರ್ ಕಾರ್ಡ್
  •  2 ಪಿಯುಸಿ ಮಾಸ್ ಕಾರ್ಡ್ 
  • ಜೊತೆಗೆ ಎರಡನೇ ಮೂರನೇ ನಾಲ್ಕನೇ ವರ್ಷದ  ವಿದ್ಯಾರ್ಥಿಗಳು  ಆ ವರ್ಷದ ಮಾಸ್ ಕಾರ್ಡ್.
  •  ಆದಾಯ ಪ್ರಮಾಣ ಪತ್ರ
  •  ರೇಷನ್ ಕಾರ್ಡ್
  •  ಕಾಲೇಜಿನ ಗುರುತಿನ ಚೀಟಿ ಜೊತೆಗೆ  ಶುಲ್ಕರಿಸಿದಿ
  •  ಬ್ಯಾಂಕ್ ಪಾಸ್ ಬುಕ್
  •  ನಿಮ್ಮ ಫೋಟೋ 

  ಅರ್ಜಿ ಸಲ್ಲಿಸುವುದು ಹೇಗೆ.? 

  ಈ   ಸ್ಕಾಲರ್ಶಿಪ್‌ಗೆ  ನಿಮ್ಮ ಹತ್ತಿರದ ಸೈಬರ್  ಸೆಂಟರ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಅದೇ ರೀತಿಯಲ್ಲಿ ನಾವು ನೀಡಿರುವ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ .

 ಅರ್ಜಿ ಸಲ್ಲಿಸುವ ಹಂತಗಳು.!

  • ನಾವು ಮೇಲೆ ನೀಡಿರುವ ಕ್ಲಿಕ್  ಮಾಡಿ ನಂತರ ನಿಮ್ಮ ಅರ್ಜಿಯನ್ನು  ಹಾಕಲು ನಿಮ್ಮ ಮೊಬೈಲ್ ನಂಬರ್ ಅಥವಾ ಇ-ಮೇಲ್ ನೊಂದಿಗೆ ನೋಂದಾಯಿಸಿಕೊಳ್ಳಬೇಕು.
  •  ನಂತರ  ಅರ್ಜಿಯ ವೆಬ್ಸೈಟ್ ಓಪನ್ ಆಗುತ್ತದೆ ನಂತರ ನೀವು ಅರ್ಜಿ  ನಮೂನೆಯ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  •  ಕ್ಲಿಕ್ ಮಾಡಿದ ನಂತರ ಅದಕ್ಕೆ ಬೇಕಾಗುವ ಅಗತ್ಯ ದಾಖಲೆಗಳನ್ನು ನೀವು ಅದಕ್ಕೆ ತುಂಬಬೇಕಾಗುತ್ತದೆ.
  •  ದಾಖಲೆಗಳನ್ನು ತುಂಬಿದ ನಂತರ ಅದನ್ನು ಒಂದು ಸಾರಿ ಪರಿಶೀಲನೆ ನಡೆಸಿ ಕೊನೆಯದಾಗಿ ಅರ್ಜಿ ನಮೂನೆಯ ಕೊನೆಯ ಬಟನ್ನ್ನು ಒತ್ತಿದ ನಂತರ ನಿಮ್ಮ  ಅರ್ಜಿಯು ಸಂಪೂರ್ಣಗೊಳ್ಳುತ್ತದೆ. ಧನ್ಯವಾದಗಳು.

Leave a Comment