LPG ಗ್ಯಾಸ್ ನ ಬೆಲೆಯನ್ನು ಕಡಿತಗೊಳಿಸಿದ ಕೇಂದ್ರ ಸರ್ಕಾರ. ಹೊಸ ವರ್ಷದ ಪ್ರಯುಕ್ತ ಗ್ರಾಹಕರಿಗೆ ಸಿಹಿ ಸುದ್ದಿ ತಂದಿದೆ.

ಎಲ್ಲರಿಗೂ ನಮಸ್ಕಾರ…

LPG ಗ್ಯಾಸ್ ಗಳನ್ನು ಈಗಾಗಲೇ ಎಲ್ಲಾ ಭಾರತದಲ್ಲಿನ ಜನರು ಬಳಸುತ್ತಿದ್ದಾರೆ. ಅವರಿಗೆ ದಿನನಿತ್ಯದ ಆಹಾರಗಳನ್ನು ಸೇವಿಸಲು ಅಡುಗೆಯನ್ನು ಮಾಡಲೇಬೇಕು. ಆ ಅಡುಗೆ ಮಾಡಲು ಎಲ್‌ಪಿಜಿ ಗ್ಯಾಸ್ ಕೂಡ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆ ಎಲ್ಪಿಜಿ ಗ್ಯಾಸ್ ಈ ಹಿಂದೆ ಹೆಚ್ಚಿನ ದುಬಾರಿ ದರದಲ್ಲಿ ಸಿಗುತ್ತಿತ್ತು, ಆದರೆ ಇನ್ಮುಂದೆ ಹೊಸ ವರ್ಷದ ಪ್ರಯುಕ್ತ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಸಿಗಲಿದೆ.

WhatsApp Group Join Now
Telegram Group Join Now

ಕಡಿಮೆ ಎಂದರೆ ಎಷ್ಟು ಹಣ ಕಡಿಮೆ ಮಾಡಿದೆ ಸರ್ಕಾರ ಇತ್ತೀಚಿನ ದಿನಗಳಲ್ಲಿ ಎಲ್‌ಪಿಜಿ ಗ್ಯಾಸ್ ನ ಬೆಲೆಯನ್ನು ಹೆಚ್ಚಿಸಲು ಹಲವಾರು ಸಂಸ್ಥೆಗಳು ಚರ್ಚೆಯನ್ನು ನಡೆಸುತ್ತಿದ್ದರು ಕೂಡ ಸರ್ಕಾರವು ಈ ನಿಟ್ಟಿನಲ್ಲೂ ಎಲ್ಪಿಜಿ ಗ್ರಾಹಕರಿಗೆ ಬೆಲೆಯನ್ನು ಕಡಿಮೆ ಮಾಡಿದೆ. ಜನವರಿ ತಿಂಗಳಿನಿಂದ ಎಲ್ಪಿಜಿ ಗ್ರಾಹಕರು ನಿರ್ದಿಷ್ಟವಾದ ಬೆಲೆಯಲ್ಲಿ ಎಲ್‌ಪಿಜಿ ಗ್ಯಾಸ್ ಅನ್ನು ಖರೀದಿಸಿಕೊಳ್ಳಬಹುದು. ಕೇಂದ್ರ ಸರ್ಕಾರವು ಎಷ್ಟು ಹಣವನ್ನು ಗ್ಯಾಸ್ ಸಲುವಾಗಿ ಕಡಿಮೆ ಮಾಡಿದೆ ಎಂದು ತಿಳಿಯಲು ಲೇಖನವನ್ನು ಓದಿರಿ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ !

ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಕೋಟ್ಯಾಂತರ ಫಲಾನುಭವಿಗಳು ಎಲ್ಪಿಜಿ ಗ್ಯಾಸ್ ಗಳನ್ನು ಪಡೆದುಕೊಳ್ಳುತ್ತಿದ್ದಾರೆ ಪ್ರತಿ ತಿಂಗಳು ಕೂಡ ಎಲ್‌ಪಿಜಿ ಗ್ಯಾಸ್ ಗಳನ್ನು ಖರೀದಿಸುತ್ತಿದ್ದಾರೆ. ಆದರೆ ಮಧ್ಯಮ ವರ್ಗದ ಕುಟುಂಬದವರು ಮತ್ತು ಕಡುಬಡವರು ಎಲ್‌ಪಿಜಿ ಗ್ಯಾಸ್‌ಗಳನ್ನು ಪ್ರತಿ ತಿಂಗಳು ಖರೀದಿಸಲು ಸಾಧ್ಯವಿಲ್ಲ. ಏಕೆಂದರೆ ಹೆಚ್ಚಿನ ಪ್ರಮಾಣದ ಹಣದಲ್ಲಿಯೇ ಎಲ್ಪಿಜಿ ಗ್ಯಾಸ್ ದೊರೆಯುತ್ತಿರುವುದರಿಂದ ವರ್ಷಕ್ಕೆ ಮೂರು ಬಾರಿ ಅಥವಾ ಎರಡು ಬಾರಿ ಮಾತ್ರ ಎಲ್‌ಪಿಜಿ ಗ್ಯಾಸ್ ಗಳನ್ನು ಖರೀದಿಸುತ್ತಿದ್ದಾರೆ.

ಈ ಕೊರತೆಯನ್ನು ಈ ಕುಟುಂಬಗಳಿಗೆ ಹೋಗಲಾಡಿಸಲು ಸರ್ಕಾರ ಇನ್ನು ಕಡಿಮೆ ಬೆಲೆಯನ್ನು ಎಲ್‌ಪಿಜಿ ಗ್ಯಾಸ್ ಮೊತ್ತವನ್ನು ಕಡಿಮೆ ಮಾಡಲಾಗಿದೆ. ಎಲ್ ಪಿ ಜಿ ಗ್ರಾಹಕರ ಇನ್ಮುಂದೆ ಜಾಸ್ತಿ ಯೋಚನೆಗಳು ಬೇಡ ಎಷ್ಟು ಹಣ ಕಟ್ಟಬೇಕು ಎಲ್ಪಿಜಿ ಪಡೆಯಲು ಎಂದು, ಈ ರೀತಿಯ ಯೋಚನೆಗಳನ್ನು ತೊರೆದು ಹಾಕಿರಿ ಇನ್ಮುಂದೆ ಕಡಿಮೆ ರಿಯಾಯಿತಿಯಲ್ಲಿ ಸಿಗುವ ಎಲ್‌ಪಿಜಿ ಗ್ಯಾಸ್ ಗಳನ್ನು ಖರೀದಿಸಿ ದಿನನಿತ್ಯದ ಜೀವನವನ್ನು ಸಾಗಿಸಿರಿ. ನೆರೆಹೊರೆ ದೇಶಗಳಲ್ಲಿ ಭಾರತದಲ್ಲಿರುವ ಗ್ಯಾಸ್ ನ ಬೆಲೆಗಿಂತ ಹೆಚ್ಚಿನ ಹಣವನ್ನು ಕಾಣಬಹುದು ಆದರೆ ಭಾರತೀಯರಿಗಾಗಿಯೇ ಭಾರತದಲ್ಲಿ ಮಾತ್ರ ಕಡಿಮೆ ಮೊತ್ತದ ಹಣವನ್ನು ಎಲ್‌ಪಿಜಿ ಗ್ಯಾಸ್‌ಗೆ ಮೀಸಲಿಡಲಾಗಿದೆ.

ಆ ನಿರ್ದಿಷ್ಟವಾಗಿರುವ ಹಣವನ್ನು ಮಾತ್ರ ನೀಡಿ ನೀವು ಗ್ಯಾಸ್ ಗಳನ್ನು ಖರೀದಿಸುವಂಥದ್ದು. ಸ್ವಲ್ಪ ದಿನಗಳಲ್ಲಿ 2023ನೇ ಸಾಲು ಮುಗಿದು ಹೋಗುತ್ತದೆ ನಂತರ 2024ನೇ ಸಾಲಿನಲ್ಲಿ ಹಲವಾರು ಯೋಜನೆಗಳು ಮತ್ತು ನಿಯಮಗಳು ಜಾರಿಯಾಗಲಿವೆ. ಹೊಸ ವರ್ಷಕ್ಕೆ ಹೊಸ ಉಡುಗೊರೆಗಳನ್ನು ಸರ್ಕಾರ ಎಲ್ಪಿಜಿ ಗ್ಯಾಸ್ ಗ್ರಾಹಕರಿಗೆ ನೀಡುತ್ತದೆ. ಅದೇನೆಂದರೆ ಎಲ್‌ಪಿಜಿ ಗ್ಯಾಸ್ ಒಂದು ಸಾವಿರದ ಮೇಲಿನ ಮೊತ್ತ ಇತ್ತು ಆದರೆ ಇನ್ಮುಂದೆ 603 ಹಣಕ್ಕೆ ಸಿಗುತ್ತದೆ.

ಅದೇಗೆ 603 ಹಣಕ್ಕೆ ಎಲ್ಪಿಜಿ ಗ್ಯಾಸ್ ಸಿಗುತ್ತದೆ ಅಂತೀರ ಅದು ಹೀಗೆ ಎಲ್‌ಪಿಜಿ ಗ್ಯಾಸ್ ನ ದರವನ್ನು ಹೆಚ್ಚು ಮಾಡುವ ಸಲುವಾಗಿ ಹೆಚ್ಚಿನ ಚರ್ಚೆಗಳು ನಡೆಯುವ ಸಂದರ್ಭದಲ್ಲಿ ಎಲ್ ಪಿ ಜಿ ಗ್ಯಾಸ್ ನ ಸಬ್ಸಿಡಿ ಹಣವನ್ನು ಕೂಡ ಸರ್ಕಾರವು 300 ಹಣವನ್ನು ಮಾಡಿದ್ದು ಈ ಕಾರಣದಿಂದ ಎಲ್‌ಪಿಜಿ ಗ್ಯಾಸ್ 903 ಹಣಕ್ಕೆ ಸಿಗುತ್ತಿತ್ತು. ಆದರೆ ಈ ಉಪಾಯವನ್ನು ನೀವು ಕೂಡ ಮಾಡಿದರೆ ನಿಮಗೆ ಕೇವಲ 603 ಹಣಕ್ಕೆ ಎಲ್ಪಿಜಿ ಗ್ಯಾಸ್ ಲಭ್ಯವಿದೆ. 300 ರೂ ಸಬ್ಸಿಡಿ ಹಣವನ್ನು ಬಳಸಿಕೊಂಡು ನೀವು ಗ್ಯಾಸನ್ನು ಖರೀದಿಸಬಹುದು.

903 ಹಣದಲ್ಲಿ 300 ಹಣವನ್ನು ಕಡಿತಗೊಳಿಸಿರಿ ಆಗ ನಿಮಗೆ 600 ಮೂರು ಹಣವನ್ನು ನೀಡಿ ಮಾತ್ರ ನೀವು ಗ್ಯಾಸನ್ನು ಖರೀದಿಸಬಹುದು ಇಂತಹ ಒಂದು ಉಪಾಯಕರವಾದ ಕೆಲಸವನ್ನು ಮಾಡಿ ನೀವು ಎಲ್ಪಿಜಿ ಗ್ಯಾಸ್ ನನ್ನು 603 ಹಣಕ್ಕೆ ಮಾತ್ರ ಪಡೆದುಕೊಳ್ಳಬಹುದು. ಇಂತಹ ಒಂದು ಉಪಾಯಕಾರವಾದ ಯೋಚನೆಯಿಂದ ಗ್ಯಾಸ್ಗಳನ್ನು ಖರೀದಿಸಿರಿ ನಿಮ್ಮ ಸ್ನೇಹಿತರು ಕೂಡ ಎಲ್‌ಪಿಜಿ ಗ್ಯಾಸ್ ಗಳನ್ನು ಪಡೆದುಕೊಳ್ಳುತ್ತಿದ್ದರೆ ಅವರಿಗೂ ಕೂಡ ಲೇಖನವನ್ನು ಶೇರ್ ಮಾಡುವ ಮೂಲಕ 63 ಹಣಕ್ಕೆ ಮಾತ್ರ ಎಲ್ಪಿಜಿ ಗ್ಯಾಸ್ ಲಭ್ಯವಿದೆ ಎಂದು ಕೂಡ ತಿಳಿಸಿರಿ.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನ ದೊಂದಿಗೆ.

Leave a Comment