NPS Vatsalya Yojana: ಕೇಂದ್ರ ಸರ್ಕಾರದಿಂದ ಹೊಸ ಯೋಜನೆ. NPS ವಾತ್ಸಲ್ಯ ಯೋಜನೆಯಲ್ಲಿ ನಿಮ್ಮ ಮಗುವಿಗೆ ಸಿಗಲಿದೆ, ಪಿಂಚಣಿ ಹಣ. ಈಗಲೇ ಅರ್ಜಿ ಸಲ್ಲಿಸಿ.
NPS Vatsalya scheme :-
ಎಲ್ಲರಿಗೂ ನಮಸ್ಕಾರ:ಭಾರತ ಕೇಂದ್ರ ಸರ್ಕಾರವು ದೇಶದ ಮಕ್ಕಳ ಭವಿಷ್ಯದ ಅಭಿವೃದ್ಧಿಗೋಸ್ಕರ ಆರ್ಥಿಕ ಅಡಿಪಾಯವನ್ನು ಹಾಕಲು ಈ ಹೊಸ ಯೋಜನೆಯನ್ನು ತಂದಿದೆ. ಸರ್ಕಾರವು ಮಗುವಿನ ಭವಿಷ್ಯದ ಭದ್ರತೆಗಾಗಿ ಈ ಯೋಜನೆಯ ಮೂಲಕ ನಿಮ್ಮ ಮಗುವಿಗೆ ಶಿಕ್ಷಣ ವಿವಾಹ ಉದ್ಯೋಗ ಮತ್ತು ಇನ್ನಿತರ ಭವಿಷ್ಯವನ್ನು ಬಲಪಡಿಸಲು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. ಈ ಯೋಜನೆಯ ಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ
ಹೌದು ಸ್ನೇಹಿತರೆ ಕೇಂದ್ರ ಸರ್ಕಾರವು ಮಗುವಿನ ಮುಂದಿನ ಉತ್ತಮ ಭವಿಷ್ಯವನ್ನು ರೂಪಿಸಲು ಮತ್ತು ಆರ್ಥಿಕವಾಗಿ ಬಲಪಡಿಸಲು nps ವಾತ್ಸಲೇ ಯೋಜನೆಯನ್ನು ಜಾರಿಗೆ ತಂದಿದೆ. ಅಷ್ಟೇ ಅಲ್ಲದೆ ಈ ಯೋಜನೆ ಅಡಿಯಲ್ಲಿ ಮಗುವಿನ ಉನ್ನತ ಭವಿಷ್ಯವನ್ನು ರೂಪಿಸಲು ಆ ಮಗುವಿನ ಕುಟುಂಬದವರು ಈ ಯೋಜನೆ ಅಡಿಯಲ್ಲಿ ಖಾತೆಯನ್ನು ತೆರೆದುಆ ಖಾತೆಗೆ ತಿಂಗಳಿಗೆ 3000 ರೂ ಜಮಾ ಮಾಡಬೇಕು. ಮಗುವಿನ ಮುಂದಿನ ಉನ್ನತ ಭವಿಷ್ಯಕ್ಕಾಗಿ ಹಣವನ್ನು3000ರೂ ಹೂಡಿಕೆ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಈ ಯೋಜನೆಯಲ್ಲಿ ದೀರ್ಘಾವಧಿ ಉಳಿತಾಯ ಯೋಜನೆ ವಿನ್ಯಾಸವನ್ನು ರೂಪಿಸಲಾಗಿತ್ತು. ಇದರಿಂದ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದಾಗಿದೆ ಅಷ್ಟೇ ಅಲ್ಲದೆ ಆ ಮಗುವಿಗೆ 18 ವರ್ಷ ತುಂಬಿದ ಮೇಲೆ nps ಖಾತೆಯು ಬದಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ಆರಂಭಿಕವಾಗಿ ಹೂಡಿಕೆಯ ಅಭ್ಯಾಸವನ್ನು ಉತ್ತೇಜಿಸಲು ಮತ್ತು ಮುಂದಿನ ಪೀಳಿಗೆ ಸ್ಥಿರವಾಗಿ ಆರ್ಥಿಕ ಭವಿಷ್ಯವನ್ನು ರೂಪಿಸುವ ಗುರಿಯನ್ನು ಹೊಂದಿದೆ.
NPS ವಾತ್ಸಲ್ಯ ಯೋಜನೆ.!
ಈಗಿನ ಕೇಂದ್ರ ಸರ್ಕಾರವು ಮಂಡಿಸಿರುವ ಕೇಂದ್ರ ಬಜೆಟ್ ನಲ್ಲಿ ಹಣಕಾಸು ಸಚಿವೆ ಯಾದ ನಿರ್ಮಲಾ ಸೀತಾರಾಮ್ ರವರು nps ವಾತ್ಸಲ್ಯ ಯೋಜನೆಯನ್ನು ಜಾರಿಗೊಳಿಸುವ ಘೋಷಣೆಯನ್ನು ಮಾಡಿದ್ದಾರೆ. ಈ ಯೋಜನೆ ಅಡಿಯಲ್ಲಿ ಚಿಕ್ಕ ಮಕ್ಕಳ ಭವಿಷ್ಯವನ್ನು ಬದ್ಧಪಡಿಸುವ ಗುರಿಯನ್ನು ಮುಂದಿಟ್ಟುಕೊಂಡು, ಈ ಯೋಜನೆಯನ್ನು ಜಾರಿಯಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಆರ್ಥಿಕವಾಗಿ ದೀರ್ಘಾವಧಿವರೆಗೂ ಹಣವನ್ನು ಉಳಿತಾಯ ಮಾಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ನಿರ್ಮಲ ಸೀತಾರಾಮ್ ರವರ ಪ್ರಕಾರ ಈ ಯೋಜನೆ ಚಿಕ್ಕ ಮಕ್ಕಳ ಪೋಷಕರು ಪ್ರಾರಂಭಿಸಲು ಉದ್ದೇಶಿಸಿದರೆ ಮುಂದಿನ ದಿನದಂದು ನಿಮ್ಮ ಮಗುವಿನ ಆರ್ಥಿಕ ಭದ್ರತೆಯನ್ನು ನೀಡುವ ನಿಟ್ಟಿನಲ್ಲಿ ಉದ್ದೇಶಿಸಿ ಈ ಯೋಜನೆಯನ್ನು ಜಾರಿಗೊಳಿಸಿದ್ದಾರೆ.
NPS ವಾತ್ಸಲ್ಯ ಯೋಜನೆ ಎಂದರೇನು.?
ಕೇಂದ್ರ ಸರ್ಕಾರವು ಈ ಹೊಸ ಯೋಜನೆಯನ್ನು ಈಗಿನ ಚಿಕ್ಕ ವಯಸ್ಸಿನ ಮಕ್ಕಳ ಮುಂದಿನ ಭವಿಷ್ಯ ರೂಪಿಸಿರುವ ಯೋಜನೆಯಾಗಿದೆ. NPS ವಾತ್ಸಲ್ಯ ರಾಷ್ಟ್ರೀಯ ಪಿಂಚಣಿ ಯೋಜನೆಯು ಪೋಷಕರ ಮುಂದಿನ ಮಕ್ಕಳ ಮೇಲಿನ ಆರ್ಥಿಕ ಭಾರವನ್ನು ಇಳಿಸುವ ಸಲುವಾಗಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆಗೊಳಿಸಿದೆ. ಪೋಷಕರು ತನ್ನ ಮಗುವಿನ ಮುಂದಿನ ಭವಿಷ್ಯಕ್ಕಾಗಿ ಹೂಡಿಕೆ ಮಾಡುವ ಹಣವು ಮಗುವಿಗೆ 18 ವರ್ಷ ತುಂಬಿದ ಬಳಿಕ ಈ ಎನ್‌ಪಿಎಸ್ ಖಾತೆಯು ಸಾಮಾನ್ಯ ಖಾತೆಯಾಗಿ ಬದಲಾಗುತ್ತದೆ.
NPS ವಾತ್ಸಲ್ಯ ಯೋಜನೆ ಉದ್ದೇಶ.!
ಈ ಯೋಜನೆಯ ಉದ್ದೇಶವು ಏನೆಂದರೆ, ಈ ಖಾತೆಯನ್ನು ಪೋಷಕರು ತೆರೆಯಬಹುದಾಗಿದ್ದು, ಮತ್ತು ನಿಯಮಿತವಾಗಿ ಕಾರ್ಯವನ್ನು ನಿರ್ವಹಿಸಬಹುದು. ತಮ್ಮ ಮಕ್ಕಳ ಮುಂದಿನ ಭವಿಷ್ಯದ ಆರ್ಥಿಕ ಭದ್ರತೆಯನ್ನು ಬಲ ಪಡಿಸಲು ಈ ಯೋಜನೆ ಮುಂದಾಗಿದೆ. ಮಗುವಿಗೆ 18 ವರ್ಷ ವಯಸ್ಸಾದಾಗ NPS ವಾತ್ಸಲ್ಯ ಖಾತೆಯು ಪರಿವರ್ತನೆಯಾಗಿ ಸಾಮಾನ್ಯ ಖಾತೆಯಾಗಿ ಬದಲಾಗುತ್ತದೆ. ಈ ಖಾತೆಯಿಂದ ನಿಮ್ಮ ಮಕ್ಕಳು ಮುಂದಿನ ವಿದ್ಯಾಭ್ಯಾಸ ವಿವಾಹ ಮುಂತಾದ ಕಾರ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಈ ಖಾತೆಯಿಂದ ನಿಮ್ಮ ಮಕ್ಕಳ ಮುಂದಿನ ಭವಿಷ್ಯವನ್ನು ಬಲಪಡಿಸಬಹುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮುಂದಿನ ಯುವ ಪೀಳಿಗೆಯ ಭವಿಷ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದೆ.
ಅಷ್ಟೇ ಅಲ್ಲದೆ ಈ ಯೋಜನೆಯಲ್ಲಿ ಸರ್ಕಾರವು ಉಳಿತಾಯ ಯೋಜನೆಗಳಂತೆ NPS ವಾಜಪೇಯಿಯ ಖಾತೆಯಲ್ಲಿನ ತೆರಿಗೆ ವಿನಾಯಿತಿಯನ್ನು ನೀಡುತ್ತದೆ ಅಷ್ಟೇ ಅಲ್ಲದೆ ಈ ಖಾತೆಯಲ್ಲಿ ನೀವು ಇಟ್ಟಿರುವ ಹಣಕ್ಕೆ ಬಡ್ಡಿಯನ್ನು ಸಹ ಪಡೆಯಬಹುದು. ಈ ಹಣದ ಬಡ್ಡಿಯಿಂದಲೂ ಉಪಯೋಗವನ್ನು ಪಡೆದುಕೊಳ್ಳಬಹುದು. ಅದೇ ರೀತಿಯಲ್ಲಿ ಈ ಯೋಜನೆಯಲ್ಲಿ ನಿಮ್ಮ ಮಕ್ಕಳ ಉತ್ತಮ ಭವಿಷ್ಯವನ್ನು ಸಹ , ಕಟ್ಟಿಕೊಡಬಹುದು. ಅಷ್ಟೇ ಅಲ್ಲದೆ ನಿಮ್ಮ ಮಗುವಿಗೆ 18 ವರ್ಷ ತುಂಬಿದ ಬಳಿಕ ಈ ಹಣವನ್ನು ಅವನ ವಿದ್ಯಾಭ್ಯಾಸಕ್ಕೆ ಮತ್ತು ಮುಂದಿನ ಉಪಯೋಗ ಕಾರ್ಯಗಳಿಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ.
NPS ವಾತ್ಸಲ್ಯ ಯೋಜನೆಗೆ ಎಲ್ಲಿ ಖಾತೆ ತೆರೆಯಬಹುದು.?
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಚೆ ಕಚೇರಿ ಇಲಾಖೆಗಳು ಅಥವಾ ರಾಷ್ಟ್ರೀಯ ಬ್ಯಾಂಕುಗಳಲ್ಲಿ ಪೋಷಕರು ಈ ಯೋಜನೆಗೆ ಖಾತೆಯನ್ನು ತೆರೆಯಬಹುದು. ಈ ಖಾತೆಯನ್ನು ತೆರೆಯುವ ಮೂಲಕ ತಮ್ಮ ಮಕ್ಕಳ ಉತ್ತಮ ಭವಿಷ್ಯವನ್ನು ಸಹ ರೂಪಿಸಿಕೊಡಬಹುದು. ಅಷ್ಟೇ ಅಲ್ಲದೆ ಪೋಷಕರು ನ್‌ಪಿಎಸ್ ಖಾತೆಯನ್ನು ತೆರೆಯುವ ಮೂಲಕ ಹಣವನ್ನು ಹೂಡಿಕೆ ಮಾಡಬಹುದು. ಈ ಹಣವು ನಿಮ್ಮ ಮಗುವಿಗೆ 18 ವರ್ಷ ತುಂಬಿದ ಬಳಿಕ ನ್‌ಪಿಎಸ್ ಖಾತೆಯಿಂದ ಸಾಮಾನ್ಯ ಖಾತೆಗೆ ಬದಲಾಗುತ್ತದೆ.
ಅಷ್ಟೇ ಅಲ್ಲದೆ ಪೋಷಕರು ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಲು ಇಚ್ಚಿಸಿದರೆ. ಇನ್ನಷ್ಟು ಮಾಹಿತಿಗಾಗಿ ನಿಮ್ಮ ಹತ್ತಿರದ ಅಂಚೆ ಕಚೇರಿ ಇಲಾಖೆ ಮತ್ತು ರಾಷ್ಟ್ರೀಯ ಬ್ಯಾಂಕ್ ಗಳು ಹತ್ತಿರ ಹೋಗಿ ಅಲ್ಲಿನ ಮುಖ್ಯಸ್ಥರನ್ನು, ವಿಚಾರಿಸುವ ಮೂಲಕ ಈ ಯೋಜನೆಯ ಇನ್ನಷ್ಟು ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದಾಗಿದೆ. ಧನ್ಯವಾದಗಳು.