ಪಿಎಂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ! ಈ ಕೂಡಲೇ ವಿದ್ಯಾರ್ಥಿ ವೇತನದ ಹಣವನ್ನು ಪಡೆಯಲು ಈ ರೀತಿ ಅರ್ಜಿ ಸಲ್ಲಿಸಿ.

ಎಲ್ಲರಿಗೂ ನಮಸ್ಕಾರ…

ಈಗಾಗಲೇ ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಎಲ್ಲಾ ಫಲಾನುಭವಿಗಳಿಗೆ ಆ ಯೋಜನೆಯ ಸೌಲಭ್ಯವನ್ನು ನೀಡುತ್ತಿದೆ. ಈ ಒಂದು ಸೌಲಭ್ಯಗಳು ಕೇವಲ ಸಾಮಾನ್ಯ ಜನರಿಗೆ ಮಾತ್ರ ಆದರೆ ವಿದ್ಯಾರ್ಥಿಗಳಿಗೆ ಮಾತ್ರ ಯಾವುದೇ ರೀತಿಯ ಯೋಜನೆಗಳು ಸಲ್ಲಿಕೆ ಆಗದಿರದ ಕಾರಣದಿಂದ ಜನವರಿಯಿಂದ ಪಿಎಂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆ ಒಂದು ವಿದ್ಯಾರ್ಥಿ ವೇತನದಲ್ಲಿ ವಿದ್ಯಾರ್ಥಿಗಳಿಗಾಗಿಯೇ ಹಣವನ್ನು ಖಾತೆಗೆ ವರ್ಗಾಯಿಸಲಾಗುತ್ತದೆ, ನೀವು ಕೂಡ ಆ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬೇಕೆಂದರೆ ಈ ಕೆಳಕಂಡ ಮಾಹಿತಿಯಂತೆ ಜನವರಿ ಒಂದನೇ ತಾರೀಖಿನಿಂದ ಅರ್ಜಿಯನ್ನು ಸಲ್ಲಿಸಿರಿ.

WhatsApp Group Join Now
Telegram Group Join Now

ಪ್ರಧಾನಮಂತ್ರಿ ವಿದ್ಯಾರ್ಥಿ ವೇತನ !

ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನವು ಸರ್ಕಾರದ ಯೋಜನೆಯಾಗಿದೆ ಈ ಒಂದು ವಿದ್ಯಾರ್ಥಿ ವೇತನದಲ್ಲಿ ಈ ವರ್ಷ ಪಿಯುಸಿ ಪಾಸಾದ ವಿದ್ಯಾರ್ಥಿಗಳು 60% ಅಂಕಗಳನ್ನು ಗಳಿಸಿರಬೇಕು, ಅಂತಹ ವಿದ್ಯಾರ್ಥಿಗಳು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಎಂಬಿಬಿಎಸ್/ ಬಿಡಿಎಸ್/ ಬಿ.ಟೆಕ್ ಮತ್ತು ಎಂ ಸಿ ಎ ನಂತಹ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಓದುತ್ತಿರುವ ವಿದ್ಯಾರ್ಥಿಗಳು ಈ ಒಂದು ಪಿಎಂ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿ

ಹಣವನ್ನು ಪಡೆದುಕೊಳ್ಳಬಹುದು ಅರ್ಜಿ ಸಲ್ಲಿಸಿದರೆ ಸಾಕು ನಿಮಗೆ ವಿದ್ಯಾರ್ಥಿ ವೇತನದ ಹಣ ನೇರವಾಗಿ ನಿಮ್ಮ ಖಾತೆಗೆ ವರ್ಗಾವಣೆ ಆಗಲಿದೆ ಅಂತಹ ಒಂದು ಉತ್ತಮವಾದ ವಿದ್ಯಾರ್ಥಿ ವೇತನ ಇದಾಗಿದೆ ಸರ್ಕಾರದ ವತಿಯಿಂದ ಈ ಒಂದು ಹಣ ಮಂಜೂರಾಗುತ್ತದೆ ಹಾಗಾಗಿ ನೀವು ಈ ಕೆಳಕಂಡ ಮಾಹಿತಿಯಂತೆ ಅರ್ಜಿಯನ್ನು ಸಲ್ಲಿಸಿ ವಿದ್ಯಾರ್ಥಿ ವೇತನದ ಹಣವನ್ನು ಪಡೆಯಿರಿ.

ಈ ಒಂದು ವಿದ್ಯಾರ್ಥಿ ವೇತನದ ಅಡಿಯಲ್ಲಿ ಬಾಲಕಿಯರಿಗೆ 36,000 ಹಣವನ್ನು ನೀಡಲಾಗುತ್ತದೆ ಮತ್ತು ಬಾಲಕರಿಗೆ ರೂ. 30,000 ಹಣವನ್ನು ನೀಡಲಾಗುತ್ತದೆ. ನೀವು ಬಾಲಕರಾಗಿದ್ದರೆ ನಿಮಗೆ ಆರು ಸಾವಿರವನ್ನು ಕಡಿತಗೊಳಿಸಿ 30,000 ಹಣ ಮಾತ್ರ ನಿಮ್ಮ ಖಾತೆಗೆ ವರ್ಗಾವಣೆಯಾಗಿ ವಿದ್ಯಾರ್ಥಿ ವೇತನವಾಗಿ ಹಣ ಸಿಗಲಿದೆ ನೀವು ಬಾಲಕಿಯರಾಗಿದ್ದರೆ ನಿಮಗೆ ಬಾಲಕರ ಗಿಂತ ಹೆಚ್ಚಿನ ಹಣ ದೊರೆಯಲಿದೆ. ವಿದ್ಯಾರ್ಥಿಗಳು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದರೆ ಸಾಕು ತಕ್ಷಣವೇ ತಮ್ಮ ಖಾತೆಗೆ ಒಂದೇ ಬಾರಿ 36,000 ಹಣ ವರ್ಗಾವಣೆ ಆಗಲಿದೆ ಆದ್ದರಿಂದ ನೀವೇನಾದರೂ ಈ ಮೇಲ್ಕಂಡ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ ಹಣವನ್ನು ಪಡೆದುಕೊಳ್ಳಬಹುದು.

ಪಿಎಂ ವಿದ್ಯಾರ್ಥಿ ವೇತನಕ್ಕೆ ಈ ರೀತಿ ಅರ್ಜಿ ಸಲ್ಲಿಸಿ.

ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನದಲ್ಲಿ ಅರ್ಜಿಯನ್ನು ಸಲ್ಲಿಸಬೇಕಾ ಹಾಗಾದರೆ ನೀವು ನಾಳೆಯಿಂದಲೇ ಅರ್ಜಿಯನ್ನು ಸಲ್ಲಿಸಬಹುದು ಜನವರಿ ಒಂದರಿಂದ ಈ ಒಂದು ಯೋಜನೆಯ ಅರ್ಜಿ ಆದ್ದರಿಂದ ನೀವು ನಾಳೆಯಿಂದಲೇ ಈ ಒಂದು ಲಿಂಕ್. ಮೂಲಕ ಆನ್ಲೈನಲ್ಲಿ ಅರ್ಜಿಯನ್ನು ಸಲ್ಲಿಸಿ ವಿದ್ಯಾರ್ಥಿ ವೇತನವನ್ನು ಪಡೆಯಬಹುದು.

ಅರ್ಜಿ ಸಲ್ಲಿಸಲು ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಹಾಗಾಗಿ ನೀವು ಈ ಲಿಂಕ್. ಅನ್ನು ಕ್ಲಿಕ್ಕಿಸುವ ಮೂಲಕ ಹೊಸ ವರ್ಷದಂದು ಅರ್ಜಿಯನ್ನು ಪೂರೈಸಿರಿ. ನಿಮ್ಮ ಸ್ನೇಹಿತರು ಕೂಡ ಈ ಮೇಲ್ಕಂಡ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಅವರಿಗೂ ಕೂಡ ಮೂವತ್ತಾರು ಸಾವಿರ ಹಣ ವಿದ್ಯಾರ್ಥಿ ವೇತನವಾಗಿ ಸಿಗಲಿ ಎಂದು ಈ ಲೇಖನವನ್ನು ಶೇರ್ ಮಾಡಿ ಈ ಒಂದು ಪಿಎಂ ವಿದ್ಯಾರ್ಥಿ ವೇತನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿರಿ.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment