SSC JOBS 2024:-ಸ್ಟಾಫ್ ಸೆಲೆಕ್ಷನ್ ಕಮಿಷನ್( ಎಸ್ ಎಸ್ ಸಿ) ಇಲಾಖೆಯಿಂದ 2006 ಹುದ್ದೆಗಳಿಗೆ ಅರ್ಜಿ ಆಹ್ವಾನ.! ಈಗಲೇ ಅರ್ಜಿ ಸಲ್ಲಿಸಿ.
SSC JOBS 2024:-
ಎಲ್ಲರಿಗೂ ನಮಸ್ಕಾರ ಭಾರತ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಸ್ಟಾಫ್ ಸೆಲೆಕ್ಷನ್ ಕಮಿಷನ್ ಇಲಾಖೆಯಿಂದ 2006 ಹುದ್ದೆಗಳಿಗೆ ಭರ್ತಿ ಮಾಡಲು ಸರ್ಕಾರ ನಿರ್ಧರಿಸಿದೆ. ಅದೇ ರೀತಿಯಲ್ಲಿ ಈ ಇಲಾಖೆ ಅಡಿಯಲ್ಲಿ ಬರುವ ಗ್ರೇಡ್ ಡಿ ಮತ್ತು ಸಿ ಸ್ಟೆನೋಗ್ರಾಫರ್, ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಈ ಹುದ್ದೆಯ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ.
ಹೌದು ಕೇಂದ್ರ ಸರ್ಕಾರವು ಸ್ಟಾಫ್ ಸೆಲೆಕ್ಷನ್ ಕಮಿಷನ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಈ ಸರ್ಕಾರಿ ಉದ್ಯೋಗವನ್ನು 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮೂಲಕ ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳಬಹುದು. ಅದೇ ರೀತಿಯಲ್ಲಿ ಈ ಉದ್ಯೋಗಕ್ಕೆ ಬೇಕಾಗುವ ದಾಖಲೆಗಳು ಮತ್ತು ಅರ್ಹತೆ. ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ, ಅರ್ಜಿ ಶುಲ್ಕ, ಈ ಎಲ್ಲಾ ಮುಖ್ಯ ವಿಷಯವನ್ನು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಸಂಪೂರ್ಣವಾಗಿ ನೋಡಿ.
ಸ್ಟಾಫ್ ಸೆಲೆಕ್ಷನ್ ಕಮಿಷನ್( ಎಸ್ ಎಸ್ ಸಿ) ಹುದ್ದೆಗಳು.!
ಸರ್ಕಾರವು ಸ್ಟಾಫ್ ಸೆಲೆಕ್ಷನ್ ಕಮಿಷನ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ. ಅದೇ ರೀತಿಯಲ್ಲಿ ಈ ಹುದ್ದೆಗಳಿಗೆ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸುವ ಮೂಲಕ ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಈ ಹುದ್ದೆಗಳ ಅಡಿಯಲ್ಲಿ ಕೆಲವು ಹುದ್ದೆಗಳನ್ನು ಅರ್ಜಿಗೆ ಕರೆದಿದ್ದು, ಅಷ್ಟೇ ಅಲ್ಲದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು. ಅಷ್ಟೇ ಅಲ್ಲದೆ ಈ ಸ್ಟಾಫ್ ಸೆಲೆಕ್ಷನ್ ಕಮಿಷನ್ ಹುದ್ದೆಗಳಲ್ಲಿ ಗ್ರೂಪ್ ಡಿ ಮತ್ತು ಸಿ ಸ್ಟೆನೋಗ್ರಾಫರ್ ಹುದ್ದೆಗಳನ್ನು ಕರೆದಿದ್ದು ಈ ಹುದ್ದೆಗಳ ಅಡಿಯಲ್ಲಿ ssc ಇಲಾಖೆಯು ಗ್ರೇಡ್ ಡಿ ಮತ್ತು ಗ್ರೇಟ್ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆಮಾಡುತ್ತದೆ.
ಈ ಹುದ್ದೆಗಳಿಗೆ ಹೊಂದಿರಬೇಕಾಗಿರುವ ವಿದ್ಯಾರ್ಹತೆ.!
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾಗಿರುವ ಅಭ್ಯರ್ಥಿಯು 10 ಮತ್ತು 12ನೇ ತರಗತಿಯ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಬೇಕು. ಅಷ್ಟೇ ಅಲ್ಲದೆ ಅವನ ವಯಸ್ಸಿನ ಮಿತಿಯು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಅಷ್ಟೇ ಅಲ್ಲದೆ 30 ವರ್ಷಕ್ಕಿಂತ ಹೆಚ್ಚಿರಬಾರದು. ಈ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ಈ ಹುದ್ದೆಗೆ ಬೇಕಾಗುವ ಮುಖ್ಯ ದಾಖಲೆಗಳು.?
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮೂಲಕ ನೀವೇನಾದರೂ ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳ ಬೇಕು ಎಂದುಕೊಂಡಿದ್ದೀರಾ.? ಹಾಗಾದರೆ ನಾವು ತಿಳಿಸುವ ಮುಖ್ಯ ದಾಖಲೆಗಳನ್ನು ವಂದಿಸಿಕೊಂಡು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮೂಲಕ ನೀವು ಸಹ ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ ಆ ಮುಖ್ಯ ದಾಖಲೆಗಳು ಯಾವುವು ಎಂದರೆ:-
- ಆಧಾರ್ ಕಾರ್ಡ್
- ಎಸ್ ಎಲ್ ಸಿ ಮತ್ತು ಪಿಯುಸಿ ಮಾರ್ಕ್ಸ್ ಕಾರ್ಡ್
- ಆದಾಯ ದೃಢೀಕರಣ ಪತ್ರ
- ಜಾತಿ ದೃಢೀಕರಣ ಪತ್ರ
- ಮೊಬೈಲ್ ನಂಬರ್
- ಇ ಮೇಲ್ ಐಡಿ
- ನಿಮ್ಮ ಪ್ರಸ್ತುತ ಸಿಗ್ನೇಚರ್( ಕೈಬರಹ)
ಸ್ಟಾಫ್ ಸೆಲೆಕ್ಷನ್ ಕಮಿಷನ್( ಎಸ್ ಎಸ್ ಸಿ) ಹುದ್ದೆಯ ಅರ್ಜಿ ಶುಲ್ಕ:- ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಅರ್ಜಿ ಶುಲ್ಕವನ್ನು ಪಾವತಿಸಬೇಕು. OBC ಅಭ್ಯರ್ಥಿಗಳಿಗೆ 100ರೂ ಶುಲ್ಕವನ್ನು ವಿಧಿಸಿದೆ ಅಷ್ಟೇ ಅಲ್ಲದೆ ಮಹಿಳಾ ಅಭ್ಯರ್ಥಿ ಮತ್ತSC /ST ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ನೀಡುವಂತಿಲ್ಲ. ಈ ರೀತಿಯಾಗಿ ಈ ಹುದ್ದೆಗಳಿಗೆ ಸರ್ಕಾರವು ಅರ್ಜಿ ಶುಲ್ಕವನ್ನು ವಿಧಿಸಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ ಮತ್ತು ಕೊನೆಯ ದಿನಾಂಕ.?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸರ್ಕಾರವು ಕೆಲವು ದಿನಾಂಕವನ್ನು ನಿಗದಿಪಡಿಸಿದ್ದು. ಆ ದಿನಾಂಕವೇನೆಂದರೆ 26 ಜುಲೈ 2024 ರಿಂದ 17 ಆಗಸ್ಟ್ 2024 ವರೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಈ ಹುದ್ದೆಗೆ ಎಲ್ಲಿ ಮತ್ತು ಹೇಗೆ ಅರ್ಜಿ ಸಲ್ಲಿಸುವುದು.?
ಈ ಹುದ್ದೆಗೆ ನೀವೇನಾದರೂ ಅರ್ಜಿ ಸಲ್ಲಿಸಬೇಕೆಂದು ಕೊಂಡಿದ್ದೀರಾ.? ಹಾಗಾದರೆ ನಾವು ತಿಳಿಸಿರುವ ಎಲ್ಲಾ ಮುಖ್ಯ ದಾಖಲೆಗಳನ್ನು ಹೊಂದಿಸಿಕೊಂಡು ನಿಮ್ಮ ಹತ್ತಿರದ ಸೈಬರ್ ಸೆಂಟರ್ನಲ್ಲಿ ಹುದ್ದೆಗೆ ಸಂಬಂಧಿಸಿದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ .ಧನ್ಯವಾದಗಳು .