Sukanya Samriddhi Yojana 2024:ಕೇಂದ್ರ ಸರ್ಕಾರದ ಹೊಸ ಯೋಜನೆ ಅಡಿಯಲ್ಲಿ ಹೆಣ್ಣುಮಕ್ಕಳಿಗೆ ಸಿಗಲಿದೆ 28 ಲಕ್ಷ.! ಈಗಲೇ ಅರ್ಜಿ ಸಲ್ಲಿಸಿ.  

Sukanya Samriddhi Yojana 2024:ಕೇಂದ್ರ ಸರ್ಕಾರದ ಹೊಸ ಯೋಜನೆ ಅಡಿಯಲ್ಲಿ ಹೆಣ್ಣುಮಕ್ಕಳಿಗೆ ಸಿಗಲಿದೆ 28 ಲಕ್ಷ.! ಈಗಲೇ ಅರ್ಜಿ ಸಲ್ಲಿಸಿ.  

Sukanya Samriddhi Yojana 2024:

WhatsApp Group Join Now
Telegram Group Join Now

ಎಲ್ಲರಿಗೂ ನಮಸ್ಕಾರ:ಕೇಂದ್ರ ಸರ್ಕಾರ ರಾಜ್ಯದಲ್ಲಿನ ಬಡ ಕುಟುಂಬ ಮತ್ತು ಹಿಂದುಳಿದ  ವರ್ಗದಲ್ಲಿ ಜನಿಸಿರುವ ಹೆಣ್ಣು ಮಕ್ಕಳಿಗೆ 28 ಲಕ್ಷ ಸಹಾಯಧನವನ್ನು ನೀಡಲು ಸರ್ಕಾರವು ಮುಂದಾಗಿದೆ. ಕೇಂದ್ರ ಸರ್ಕಾರವು  ಈ ಯೋಜನೆ ಅಡಿಯಲ್ಲಿ ಬಡ ಕುಟುಂಬದ ಹೆಣ್ಣು ಮಕ್ಕಳಿಗೆ  ಮುಂದಿನ ಭವಿಷ್ಯಕ್ಕಾಗಿ 28 ಲಕ್ಷ ಸಹಾಯಧನವನ್ನು ನೀಡಲು ಬಯಸಿದೆ. ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ.

 ಹೌದು ಕೇಂದ್ರ ಸರ್ಕಾರವು ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ರಾಜ್ಯದ ಬಡ ಕುಟುಂಬ ಮತ್ತು ಹಿಂದುಳಿದ ವರ್ಗದಲ್ಲಿ ಜನಿಸಿರುವ ಹೆಣ್ಣು ಮಕ್ಕಳಿಗೆ ಈ ಯೋಜನೆ ಅಡಿಯಲ್ಲಿ 28 ಲಕ್ಷ ಸಹಾಯಧನವನ್ನು ನೀಡಲು ಮುಂದಾಗಿದೆ. ಈ ಸಹಾಯಧನವನ್ನು ಪಡೆಯಲು ಸುಕನ್ಯಾ ಸಮೃದ್ಧಿ ಯೋಜನೆಗೆ  ಅರ್ಜಿಯನ್ನು  ಸಲ್ಲಿಸಬೇಕಾಗುತ್ತದೆ. ಎಲ್ಲಿ ಸಲ್ಲಿಸಬೇಕು, ಹೇಗೆ ಸಲ್ಲಿಸಬೇಕು,ಯೋಜನೆಯನ್ನು ಪಡೆದುಕೊಳ್ಳುವ ಅರ್ಹತೆಗಳು  ಇನ್ನು ಮುಖ್ಯವಾದ ವಿಷಯಗಳನ್ನು ಈ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತೇವೆ.

ಸುಕನ್ಯಾ ಸಮೃದ್ಧಿ ಯೋಜನೆ 2024.!

ಕೇಂದ್ರ ಸರ್ಕಾರವು ಈ ಯೋಜನೆ ಅಡಿಯಲ್ಲಿ ಹೆಣ್ಣು ಮಕ್ಕಳಿಗೆ 28 ಲಕ್ಷ ಸಹಾಯಧನವನ್ನು ನೀಡಲು ಮುಂದಾಗಿದ್ದು. ಅದೇ ರೀತಿಯಲ್ಲಿ  ಬಡ ಕುಟುಂಬದ ಹೆಣ್ಣು ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಮತ್ತು ಮದುವೆಗೆ ಮುಂತಾದ ವಿಷಯಗಳಿಗೆ ಸಹಾಯವಾಗಲೆಂದು ಈ ಸಹಾಯಧನವನ್ನು ನೀಡುತ್ತಿದೆ. ಈ ಯೋಜನೆ ಅಡಿಯಲ್ಲಿ ನೀವು ಹಣ ಹೂಡಿಕೆಯನ್ನು ಮಾಡಿ 10 ಲಕ್ಷ ರೂಪಾಯಿ ಹಣವನ್ನು ಪಡೆಯಬಹುದು. ಅಂದರೆ ಈ ಯೋಜನೆ ಅಡಿಯಲ್ಲಿ ಒಂದು ಖಾತೆಯನ್ನು ತೆರೆಯಬೇಕು ನಂತರ ಈ ಖಾತೆಯಲ್ಲಿ1000 ಹಣವನ್ನು  ಹೂಡಿಕೆ ಮಾಡಿ ಮುಂದಿನ ವರ್ಷಗಳಲ್ಲಿ ನಿಮ್ಮ ಹೆಣ್ಣು ಮಗುವಿನ ವಿದ್ಯಾಭ್ಯಾಸ ಅಥವಾ ಮದುವೆ ಸಂದರ್ಭದಲ್ಲಿ ನೀವು ಹೂಡಿಕೆ ಮಾಡಿದ  ಹಣಕ್ಕಿಂತ ಹೆಚ್ಚಿನ ಹಣವನ್ನು ಪಡೆಯಬಹುದಾಗಿದೆ.

 ಅಷ್ಟೇ ಅಲ್ಲದೆ ಈ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ನೀವು ಹೂಡಿಕೆ ಮಾಡಿದ ಹಣಕ್ಕೆ ಶೇಕಡ 8% ಬಡ್ಡಿಯನ್ನು ನೀಡುವ ಮೂಲಕ  ನಿಮಗೆ 28 ಲಕ್ಷ ಹಣದ ಸಹಾಯವನ್ನು ನೀಡುತ್ತದೆ. ಅಂದರೆ ನೀವು ನಿಮ್ಮ ಹೆಣ್ಣು ಮಗುವಿನ ಹೆಸರಿನಲ್ಲಿ ಒಂದು ಖಾತೆಯನ್ನು ತೆರೆದು ಆ ಖಾತೆಗೆ ತಿಂಗಳಿಗೆ 1000 ರೂ ಪಾಯಿಯಂತೆ ಜಮಾ ಮಾಡಬೇಕು. ನಂತರ  ಕೇಂದ್ರ ಸರ್ಕಾರವು  8% ಬಡ್ಡಿಯನ್ನು ನೀಡುವ ಮೂಲಕ ನಿಮ್ಮ ಹೆಣ್ಣು ಮಗುವಿಗೆ 28 ಲಕ್ಷ ಸಹಾಯಧನವನ್ನು ಮಾಡುತ್ತದೆ.

 ಸುಕನ್ಯ ಸಮೃದ್ಧಿ ಯೋಜನೆಯ ಉದ್ದೇಶ.?

 ಈ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ ಉದ್ದೇಶ ವೇನೆಂದರೆ ದೇಶದಲ್ಲಿನ ಬಡ ಕುಟುಂಬ ಮತ್ತು ಹಿಂದುಳಿದ ವರ್ಗದಲ್ಲಿ ಜನಿಸಿದ ಹೆಣ್ಣು ಮಕ್ಕಳ ಮುಂದಿನ ಉನ್ನತ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ. ಅಷ್ಟೇ ಅಲ್ಲದೆ ಹೆಣ್ಣು ಮಕ್ಕಳ ಮುಂದಿನ ವಿದ್ಯಾಭ್ಯಾಸ ಮತ್ತು ಮದುವೆಯ ಸಂದರ್ಭದಲ್ಲಿ ಉಪಯೋಗವಾಗಲೆಂದು ಈ ಯೋಜನೆಯನ್ನು ಕೇಂದ್ರ ಸರ್ಕಾರವು ಮುಂದಾಲೋಚನೆಯ  ಮಾಡುವ ಮೂಲಕ ಯೋಜನೆಯನ್ನು ಜಾರಿಯಗೊಳಿಸಿದೆ. ಈ ಯೋಜನೆ ಅಡಿಯಲ್ಲಿ10 ವರ್ಷಕ್ಕಿಂತ ಕಡಿಮೆ ಇರುವ ಯಾವುದೇ ಹೆಣ್ಣು ಮಗು ಅಥವಾ ಅವರ ಕುಟುಂಬಸ್ಥರು ಈ ಯೋಜನೆ ಅಡಿಯಲ್ಲಿ ಖಾತೆಯನ್ನು ತೆರೆಯಬಹುದು. ಸುಕನ್ಯ ಸಮೃದ್ಧಿ ಯೋಜನೆ ಅಡಿಯಲ್ಲಿ ಖಾತೆಯನ್ನು ತೆರೆಯಲು ಬಯಸುವ  ಹೆಣ್ಣು ಮಗುವಿನ ವಯಸ್ಸಿನ ಮಿತಿ 10 ವರ್ಷಕ್ಕಿಂತ ಹೆಚ್ಚಿರಬಾರದು. 

ಸುಕನ್ಯಾ ಸಮೃದ್ಧಿ ಯೋಜನೆಯ  ನಿಯಮಗಳು.?

ಈ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಕೆಲವು ಶರತ್ತುಗಳನ್ನು  ನೀಡಿದೆ. ಅಷ್ಟೇ ಅಲ್ಲದೆ ಈ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಹಣವನ್ನು ಬಯಸುವ ಕುಟುಂಬಗಳು ಈ  ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆ ನಿಯಮಗಳು ಯಾವುವು ಎಂದು ನಾವು  ಈ ಕೆಳಗೆ ಸಂಪೂರ್ಣವಾಗಿ ಅದರ ಮಾಹಿತಿಯನ್ನು ನೀಡುತ್ತೇವೆ. ಅವುಗಳೆಂದರೆ. 

  • ಈ ಸುಕನ್ಯ ಸಮೃದ್ಧಿ ಯೋಜನೆಗೆ ಖಾತೆಯನ್ನು ತೆರೆಯಲು ಬಯಸುವ ಕುಟುಂಬದ ಹೆಣ್ಣು ಮಗುವಿಗೆ ಹತ್ತು ವರ್ಷಕ್ಕಿಂತ  ಮೇಲಿನ ವೈಮಿತಿಯನ್ನು ಹೊಂದಿರಬಾರದು.
  •  ಅಷ್ಟೇ ಅಲ್ಲದೆ ಆ ಕುಟುಂಬದವರು BPL  ರೇಷನ್ ಕಾರ್ಡನ್ನು ಹೊಂದಿರಬೇಕು.
  •    ಸರ್ಕಾರ ಉದ್ಯೋಗದಲ್ಲಿ ಇರುವ ಕುಟುಂಬಸ್ಥರಿಗೆ ಈ ಯೋಜನೆಗೆ ಅರ್ಜಿ ಹಾಕಲಾಗುವುದಿಲ್ಲ.
  •  ಅಷ್ಟೇ ಅಲ್ಲದೆ ಆ ಕುಟುಂಬಸ್ಥರ ಮನೆಯ ವಾರ್ಷಿಕ ಆದಾಯವು 1 ಲಕ್ಷ ಕ್ಕಿಂತ ಕಡಿಮೆ ಇರಬೇಕು.
  •  ದೇಶದ ಬಡ ರೇಖೆಗಿಂತ ಕೆಳಗಿರುವ ಕುಟುಂಬಸ್ಥರು ಮತ್ತು ಹಿಂದುಳಿದ ವರ್ಗಕ್ಕೆ ಸೇರಿರುವ ಕುಟುಂಬಸ್ಥರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
  •  ಮುಖ್ಯವಾಗಿ  ತಿಳಿಸುವುದೇನೆಂದರೆ ಕುಟುಂಬಸ್ಥರು ಈ ಯೋಜನೆಯ ಖಾತೆಯನ್ನು ತೆರೆದ ತಕ್ಷಣ ತಿಂಗಳಿಗೆ 1000ರೂ  ಹಣವನ್ನು 21 ವರ್ಷದವರೆಗೆ ಆ ಖಾತೆಯಲ್ಲಿ ಜನವನ್ನು ಮಾಡಬೇಕು. ಅಷ್ಟೇ ಅಲ್ಲದೆ ಖಾತೆಯನ್ನು ತೆರೆದಾಗಲಿಂದ 21 ವರ್ಷದವರೆಗೆ ಜಮಾ ಮಾಡಿದ ಹಣವನ್ನು ಯಾವಾಗ ಬೇಕಾದರೂ ತೆಗೆದುಕೊಳ್ಳಬಹುದಾಗಿದೆ.

 ಸುಕನ್ಯ ಸಮೃದ್ಧಿ ಯೋಜನೆಗೆ ಎಲ್ಲಿ, ಮತ್ತು ಹೇಗೆ ಅರ್ಜಿಯನ್ನು ಸಲ್ಲಿಸಬೇಕು.?

 ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಈ  ಯೋಜನೆಯ ಉಪಯೋಗವನ್ನು  ಪಡೆದುಕೊಳ್ಳಲು ಇಚ್ಚಿಸುವ ಕುಟುಂಬಸ್ಥರು ನಿಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ಖಾತೆಯನ್ನು  ತೆರೆದು ಅದೇ ರೀತಿಯಲ್ಲಿ ಆ ಅಂಚೆ ಕಚೇರಿ  ಇಲಾಖೆಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಷ್ಟೇ ಅಲ್ಲದೆ ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿಯಲು ನಿಮ್ಮ ಹತ್ತಿರದ  ಅಂಚೆ ಕಛೇರಿ ಅಥವಾ ಬ್ಯಾಂಕಿನಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಈ ಯೋಜನೆ ಅಡಿಯಲ್ಲಿ  ಖಾತೆಯನ್ನು ತೆರೆದು ಹಣವನ್ನು ಪಡೆದುಕೊಳ್ಳಬಹುದಾಗಿದೆ. ಧನ್ಯವಾದಗಳು. 

 

Leave a Comment