Vasati Yojana 2024 :ರಾಜ್ಯ ಸರ್ಕಾರದಿಂದ ಮನೆ ಕಟ್ಟಲು 6ಲಕ್ಷ ಸಹಾಯಧನ. ಮನೆ ಇಲ್ಲದವರು ಈಗಲೇ ಅರ್ಜಿ ಸಲ್ಲಿಸಿ.!

Vasati Yojana 2024 :ರಾಜ್ಯ ಸರ್ಕಾರದಿಂದ ಮನೆ ಕಟ್ಟಲು 6ಲಕ್ಷ ಸಹಾಯಧನ. ಮನೆ ಇಲ್ಲದವರು ಈಗಲೇ ಅರ್ಜಿ ಸಲ್ಲಿಸಿ.!

CM Vasati Yojana 2024 :

WhatsApp Group Join Now
Telegram Group Join Now

ಎಲ್ಲರಿಗೂ ನಮಸ್ಕಾರ:ಈಗಿನ ರಾಜ್ಯ ಸರ್ಕಾರವು ಮನೆ ಇಲ್ಲದ ಬಡ ಕುಟುಂಬದವರಿಗೆ ಮತ್ತು ಹಿಂದುಳಿದ ವರ್ಗದ ಜನರಿಗೆ ಸ್ವಂತ ಮನೆ ಕಟ್ಟಿಕೊಳ್ಳಲು ವಸತಿ ಯೋಜನೆ ಅಡಿಯಲ್ಲಿ 1 ಲಕ್ಷ ಸಹಾಯಧನವನ್ನು ಈಗಿನ ರಾಜ್ಯ ಸರ್ಕಾರವು ಹೆಚ್ಚಿಸಿದೆ. ಅಂತ ಕುಟುಂಬಸ್ಥರಿಗೆ ಈ ಯೋಜನೆ ಮೂಲಕ ಸಹಾಯ ಮಾಡಲು ಮುಂದಾಗಿದೆ. ಈ ವಸತಿ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ.

 ಹೌದು ರಾಜ್ಯ ಸರ್ಕಾರವು ಬಡ ಕುಟುಂಬಸ್ಥರು ಮತ್ತು ಹಿಂದುಳಿದ ವರ್ಗ ಅಲೆಮಾರಿ ಜೀವನ ನಡೆಸುತ್ತಿರುವ ಜನರಿಗೆ ಸ್ವಂತ ಮನೆ ನಿರ್ಮಿಸಿಕೊಳ್ಳಲು ರಾಜ್ಯ ಸರ್ಕಾರವು ಈ ಸಿಎಂ ವಸತಿ ಯೋಜನೆಯ ಅಡಿಯಲ್ಲಿ 1 ಲಕ್ಷ ಹೆಚ್ಚಿನ ಹಣವನ್ನು ನೀಡುವ ಮೂಲಕ ಸಹಾಯ ಮಾಡುತ್ತಿದೆ. ಅಷ್ಟೇ ಅಲ್ಲ ಈ ಯೋಜನೆ ಅಡಿಯಲ್ಲಿ ಹಲವಾರು ಜನ  ವಸತಿ ಯೋಜನೆ ಅಡಿಯಲ್ಲಿ ಉಪಯೋಗವನ್ನು ಪಡೆಯುತ್ತಿತ್ತು, ನೀವು ಸಹ ಈ ಯೋಜನೆಯ ಸಹಾಯವನ್ನು ಪಡೆದುಕೊಂಡು  ಸ್ವಂತ ಮನೆ ಕಟ್ಟಲು ಇಚ್ಚಿಸಿದರೆ. ಈ ಮಸ್ತಿ ಯೋಜನೆಗೆ ಈಗಲೇ ಅರ್ಜಿ ಸಲ್ಲಿಸಿ. ಅಷ್ಟೇ ಅಲ್ಲದೆ ಈ ವಸತಿ ಯೋಜನೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು ಹೇಗೆ ಅರ್ಜಿ ಸಲ್ಲಿಸಬೇಕುಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳುಇಂತಹ ಮುಖ್ಯ ವಿಷಯಗಳನ್ನು ಈ ಲೇಖನವನ್ನು ಸಂಪೂರ್ಣವಾಗಿ ಓದುವ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಸಿಎಂ ವಸತಿ ಯೋಜನೆ.!

ರಾಜ್ಯ ಸರ್ಕಾರವು ಈಗಾಗಲೇ ವಸತಿ ಯೋಜನೆ ಅಡಿಯಲ್ಲಿ 5 ಲಕ್ಷಸಹಾಯಧನವನ್ನು ನೀಡುತ್ತಿದ್ದು. ಅದೇ ರೀತಿಯಲ್ಲಿ 1 ಲಕ್ಷ ಹಣವನ್ನುಕುಟುಂಬಸ್ಥರೇ ಸ್ವಂತವಾಗಿ ಭರಿಸಬೇಕಾಗಿತ್ತು. ಆದರೆ ಈಗಿನ ಸಿಎಂ ಸಿದ್ದರಾಮಯ್ಯ ಅವರು ಈ 1 ಲಕ್ಷ ಹಣವನ್ನು ಸಹ ಸರ್ಕಾರವೇ  ಕಟ್ಟಿಕೊಡುವಂತಹ ಕೆಲಸವನ್ನು ಮಾಡುತ್ತಿದೆ. ಈ ಯೋಜನೆ ಅಡಿಯಲ್ಲಿ ಬಡ ಕುಟುಂಬಸ್ಥರು ಮತ್ತು ಹಿಂದುಳಿದ ವರ್ಗದ ಜನರು ಸ್ವಂತ ಮನೆ ಕಟ್ಟಲು ಮೊದಲೇ ಯಾವುದೇ ಹಣವನ್ನು ನೀಡಬೇಕಾಗಿಲ್ಲ. ಅಷ್ಟೇ ಅಲ್ಲದೆ ಆಗಿನ 5 ಲಕ್ಷ ಸಹಾಯಧನವನ್ನು 6 ಲಕ್ಷಕ್ಕೆ  ಏರಿಸಲಾಗಿದೆ.

ರಾಜ್ಯದಲ್ಲಿ ಲಕ್ಷಾಂತರ ಬಡ ಕುಟುಂಬ ಮತ್ತು ಹಿಂದುಳಿದ ವರ್ಗದವರಿದ್ದು ಇಂತಹ ಜನರಿಗೆ ಮನೆ ಕಟ್ಟಲು ಸಹಾಯವಾಗಲಿಂದು. ಈಗಿನ ರಾಜ್ಯ ಸರ್ಕಾರವು ಈ ಯೋಜನೆ ಅಡಿಯಲ್ಲಿ1BHK ಮತ್ತು2BHK ಮನೆಯನ್ನು ಕಟ್ಟಲು ಬಯಸುವ ಜನರಿಗೆ ರಾಜ್ಯ ಸರ್ಕಾರದಿಂದ 6 ಲಕ್ಷ ಸಹಾಯಧನನ್ನು ನೀಡುತ್ತಿದೆ . ಅದೇ ರೀತಿಯಲ್ಲಿ ಈ ಯೋಜನೆಯಲ್ಲಿ ಮೊದಲೇ ಕುಟುಂಬಸ್ಥರು ಕಟ್ಟುತ್ತಿದ್ದ ಒಂದು ಲಕ್ಷ ಹಣವನ್ನು ಸರ್ಕಾರವೇ ಕೊಟ್ಟಲು ನಿರ್ಧರಿಸಿದ್ದು. ಈ ಒಂದು ಲಕ್ಷ ಹಣದಂತೆ 151 ಕೋಟಿ ಹಣವನ್ನು ಈ ವಸತಿ ಯೋಜನೆಗೆ ಮೀಸಲಿಟ್ಟಿದೆ.

ವಸತಿ ಯೋಜನೆಗೆ ಯಾರು ಯಾರು ಅರ್ಹರು.?

  • ಈ ವಸತಿ ಯೋಜನೆಗೆ ಬಡ ರೇಖೆಗಿಂತ ಕೆಳಗಿ ಹೊಂದಿರುವವರು ಮತ್ತು ಹಿಂದುಳಿದ ವರ್ಗದವರು ಅಲೆಮಾರಿ ಜೀವನ ನಡೆಸುತ್ತಿರುವವರು ಹರಿಹರಾಗಿದ್ದಾರೆ.
  • ಅಷ್ಟೇ ಅಲ್ಲದೆ ಐದು ವರ್ಷದಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರಬೇಕು.
  •   BPL ರೇಷನ್ ಕಾರ್ಡ್ ಒಂದಿರುವವರು ಈ  ವಸತಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
  •  ಅಷ್ಟೇ ಅಲ್ಲದೆ ಈ ವಸತಿ ಯೋಜನೆಗೆ ಅರ್ಜಿ ಸಲ್ಲಿಸುವ ಕುಟುಂಬಸ್ಥರ ವಾರ್ಷಿಕ ಆದಾಯವು 1 ಲಕ್ಷಕ್ಕಿಂತ ಕಡಿಮೆ ಇರಬೇಕು.
  •  ಯಾವುದೇ ಸ್ವಂತ ಮನೆಯನ್ನು ಕುಟುಂಬಸ್ಥರು ಹೊಂದಿರಬಾರದು ಇಂತಹ ಹಿಂದುಳಿದ ವರ್ಗದ  ಬಡ ಕುಟುಂಬಗಳು ಮತ್ತು ಅಲೆಮಾರಿ ಜೀವನ ನಡೆಸುತ್ತಿರುವ ಜನರು ಈ ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

 ವಸತಿ ಯೋಜನೆಗೆ ಬೇಕಾಗುವ ಮುಖ್ಯ ದಾಖಲೆಗಳು.?

ಈ ವಸತಿ ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದು ಕೊಂಡಿರುವ ಕುಟುಂಬಸ್ಥರು ನಾವು ತಿಳಿಸುವಂತಹ ಕೆಲವು ಮುಖ್ಯ ದಾಖಲೆಗಳನ್ನು,  ಹೊಂದಿಸಿಕೊಂಡು ಈ  ವಸತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆ ಮುಖ್ಯ ದಾಖಲೆಗಳು ಯಾವುವು ಎಂದರೆ.

  1. ಆಧಾರ್ ಕಾರ್ಡ್
  2. BPL ರೇಷನ್ ಕಾರ್ಡ್
  3.  ಆದಾಯದೊಡಿಕರಣ ಪತ್ರ
  4.  ಮೊಬೈಲ್ ನಂಬರ್
  5.  ನಿಮ್ಮ ಭಾವಚಿತ್ರ
  6.  ವಾಸ ಸ್ಥಳ ದುಡಿಕರ್ಣ ಪತ್ರ

ಈ ಯೋಜನೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು.?

ನೀವೇನಾದರೂ ಈ ವಸತಿ ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದು ಕೊಂಡಿದ್ದೀರಾ.? ಹಾಗಾದರೆ ನಾವು ಹೇಳಿರುವ ಈ ಎಲ್ಲ ಮುಖ್ಯ ದಾಖಲೆಗಳನ್ನು ಹೊಂದಿಸಿಕೊಂಡು ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದೇ ರೀತಿಯಲ್ಲಿ ಈ ವಸತಿ , ಯೋಜನೆಯ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ನಿಮ್ಮ ಗ್ರಾಮ ಪಂಚಾಯಿತಿಯ ಮುಖ್ಯಸ್ಥರ ಬಳಿ ವಿಚಾರಿಸಬಹುದಾಗಿದೆ. ಧನ್ಯವಾದಗಳು. 

 

Leave a Comment