ಡಿಗ್ರಿ ವಿದ್ಯಾರ್ಥಿಗಳಿಗೆ ಸಿಗಲಿದೆ 50,000 ರೂ ಹಣ, ಈ ಒಂದು Z ಸ್ಕಾಲರ್ ವಿದ್ಯಾರ್ಥಿವೇತನದಲ್ಲಿ ಪಡೆಯಿರಿ. ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.

ಎಲ್ಲರಿಗೂ ನಮಸ್ಕಾರ…

ZScholars ಪ್ರೋಗ್ರಾಮ್ 2023-24 ನೇ ಸಾಲಿನಲ್ಲಿ ZS ಅಸೋಸಿಯೇಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ನೀಡಲಾಗುವ ವಿದ್ಯಾರ್ಥಿವೇತನವನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಈ ಒಂದು ಸ್ಕಾಲರ್ಶಿಪ್ನ ಉದ್ದೇಶವೇನೆಂದರೆ, ಪ್ರತಿಭಾವಂತ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಹಲವಾರು ಹಣದ ಸಮಸ್ಯೆಗಳು ಎದುರಾಗುತ್ತವೆ, ಆ ಎಲ್ಲಾ ಸಮಸ್ಯೆಯನ್ನು ತೊರೆದು ಹಾಕಲು ವರ್ಷಕ್ಕೊಮ್ಮೆ 50,000 ದವರೆಗೆ ವಿದ್ಯಾರ್ಥಿವೇತನವನ್ನು, ಅರ್ಜಿ ಸಲ್ಲಿಸಿದ ಅಭ್ಯರ್ಥಿಯ ಖಾತೆಗೆ ಜಮಾ ಮಾಡಲಾಗುತ್ತದೆ.

WhatsApp Group Join Now
Telegram Group Join Now

ನೀವು ಕೂಡ ಈ ಒಂದು ಸ್ಕಾಲರ್ಶಿಪ್ ನಲ್ಲಿ ಭಾಗಿಯಾಗಬೇಕ ? ಹಾಗಾದ್ರೆ ಈ ಕೆಳಕಂಡ ಲೇಖನವನ್ನು ಕೊನೆವರೆಗೂ ಓದಿ. ಯಾವ ರೀತಿ ಅರ್ಜಿಯನ್ನು ಪೂರೈಸಬೇಕು ಹಾಗೂ ಎಷ್ಟು ಹಣ ಈ ವಿದ್ಯಾರ್ಥಿ ವೇತನದಲ್ಲಿ, ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಮತ್ತು ಯಾವ ವಿದ್ಯಾರ್ಹತೆಗೆ ಈ ವಿದ್ಯಾರ್ಥಿ ವೇತನ ಸಲ್ಲುತ್ತದೆ, ಎಂಬ ಮಾಹಿತಿ ಈ ಕೆಳಕಂಡ ಲೇಖನದಲ್ಲಿದೆ ಕೊನೆವರೆಗೂ ಲೇಖನವನ್ನು ಓದಿ.

ZScholars ವಿದ್ಯಾರ್ಥಿವೇತನ 2023-24

ಹೌದು ಈ ಒಂದು ZScholars ಕಾರ್ಯಕ್ರಮದ ಅಡಿಯಲ್ಲಿ ಡಿಗ್ರಿ ವಿದ್ಯಾರ್ಥಿಗಳಿಗೆ ವರ್ಷಕ್ಕೊಮ್ಮೆ 20 ಸಾವಿರ ಹಣವನ್ನು ವಿದ್ಯಾರ್ಥಿಯ ಖಾತೆಗೆ ವರ್ಗಾಯಿಸಲಾಗುತ್ತದೆ. ZS ಅಸೋಸಿಯೇಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಆಹ್ವಾನ ಮಾಡಿದೆ. ನೀವು ಕೂಡ ಡಿಗ್ರಿ ವಿದ್ಯಾರ್ಥಿಗಳ, ಹಾಗಾದ್ರೆ ಈ ಕೂಡಲೇ ಅರ್ಜಿಯನ್ನು ಪೂರೈಸಿರಿ. ಅರ್ಜಿ ಪೂರೈಸಿದ ನಂತರ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವರ್ಷಕ್ಕೊಮ್ಮೆ 20 ಸಾವಿರ ಹಣ ನಿಮ್ಮ ಖಾತೆಗೆ ಬಂದು ತಲುಪುತ್ತದೆ. ಇಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನಾಂಕವಾಗಿದೆ. ಅದಕ್ಕಾಗಿ ನೀವು ಇಂದೇ ಅರ್ಜಿಯನ್ನು ಸಲ್ಲಿಸತಕ್ಕದ್ದು.

ಇದನ್ನು ಓದಿ :- Phonepe, Google pay & Paytm, ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಗಳಿಂದ ಗ್ರಾಹಕರಿಗೆ ಸಿಗಲಿದೆ 10,000 ಹಣ, ಬಡ್ಡಿ ಇಲ್ಲದೆ ಸಾಲ ! 10 ನಿಮಿಷದಲ್ಲಿ ಪಡೆದುಕೊಳ್ಳಬಹುದು.

ಈ ಸ್ಕಾಲರ್ಷಿಪ್ ನ ಅರ್ಹತೆಗಳು ಹೀಗಿವೆ !

ದೆಹಲಿ, ಪುಣೆ, ಬೆಂಗಳೂರು, ಹಾಗೂ ಚೆನ್ನೈನಲ್ಲಿರುವ ಸಂಸ್ಥೆಗಳಲ್ಲಿ ನೀವೇನಾದರೂ ವಿದ್ಯಾಭ್ಯಾಸ ಮಾಡುತ್ತಿದ್ದೀರಾ ? ಹೌದು ಮಾಡುತ್ತಿದ್ದೇವೆ ಎಂದರೆ ನೀವು B.Com, B.Sc,BA, ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಮೊದಲನೇ ವರ್ಷದಲ್ಲಿ ಓದುತ್ತಿದ್ದೀರಾ ? ಹಾಗಾದ್ರೆ ಈ ಒಂದು ವಿದ್ಯಾರ್ಥಿ ವೇತನ ನಿಮಗೆ ಸಲ್ಲುತ್ತದೆ. ಈ ರೀತಿಯ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಓದುವ ವಿದ್ಯಾರ್ಥಿಗಳಿಗೆ ಮಾತ್ರ ಈ ಒಂದು ವಿದ್ಯಾರ್ಥಿ ವೇತನ ವರ್ಷಕ್ಕೊಮ್ಮೆ 20,000 ಹಣ ವರ್ಗಾಯಿಸುತ್ತದೆ.

ಹಾಗೂ ನೀವು ಕಳೆದ 12ನೇ ತರಗತಿಯಲ್ಲಿ ಅಂದರೆ 2nd ಪಿಯುಸಿಯಲ್ಲಿ ಕನಿಷ್ಠವಾದರೂ 60% ಫಲಿತಾಂಶವನ್ನು ಗಳಿಸಿರಬೇಕು. ಇವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬದ ಆದಾಯವು 8 ಲಕ್ಷಕ್ಕಿಂತ ಮೀರಿರಬಾರದು ಇನ್ನು ಕಡಿಮೆ ವೆಚ್ಚದ ಹಣ ನಿಮ್ಮ ಆದಾಯವಾದರೆ ಪರವಾಗಿಲ್ಲ. ಅಂಥಹ ವಿದ್ಯಾರ್ಥಿಗಳು ಕೂಡ ಅರ್ಜಿಯನ್ನು ಪೂರೈಸಬಹುದು.

ವೃತ್ತಿಪರ ವಿದ್ಯಾರ್ಥಿಗಳು ಕೂಡ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.

ದೆಹಲಿ, ಪುಣೆ, ಬೆಂಗಳೂರು, ಹಾಗೂ ಚೆನ್ನೈನಲ್ಲಿರುವ ಸಂಸ್ಥೆಗಳಲ್ಲಿ BE, B.Tech, LLB, B.Arch, MBBS, ಇನ್ನು ಮುಂತಾದ ಆ ವೃತ್ತಿಪರ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್‌ಗೆ ಅರ್ಜಿಯನ್ನು ಸಲ್ಲಿಸಬಹುದು. ಅವರಿಗೂ ಕೂಡ ವರ್ಷಕ್ಕೊಮ್ಮೆ ಐವತ್ತು ಸಾವಿರದವರೆಗೆ ಹಣ ಖಾತೆಗೆ ವರ್ಗಾಯಿಸಲಾಗುತ್ತದೆ. ಹಾಗೂ 12ನೇ ತರಗತಿಯಲ್ಲಿ ಕಡಿಮೆಯಾದರೂ 60% ಫಲಿತಾಂಶವನ್ನು ಗಳಿಸಿರಬೇಕು ಅರ್ಜಿ ಸಲ್ಲಿಸುವ ವಿದ್ಯಾರ್ಥಿ. ಮತ್ತು ವಿದ್ಯಾರ್ಥಿಯ ಕುಟುಂಬ ಆದಾಯವು ಕೂಡ 8 ಲಕ್ಷಕ್ಕಿಂತ ಮೀರಿರಬಾರದು. ಅಂಥಹ ಮಧ್ಯಮ ಕುಟುಂಬದ ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್ ನಲ್ಲಿ ವರ್ಷಕ್ಕೊಮ್ಮೆ ಐವತ್ತು ಸಾವಿರದವರೆಗೆ ಹಣವನ್ನು ಪಡೆಯಬಹುದು. ವೃತ್ತಿಪರ ಕೋರ್ಸ್ ಗಳನ್ನು ಮೊದಲನೇ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಈ ವಿದ್ಯಾರ್ಥಿ ವೇತನ ಸಲ್ಲುತ್ತದೆ.

ZScholars ವಿದ್ಯಾರ್ಥಿ ವೇತನದಲ್ಲಿ ಇಷ್ಟು ಹಣ ನೀಡಲಾಗುತ್ತದೆ. 

ವಿದ್ಯಾರ್ಥಿಗಳು ಪದವಿ ಪೂರ್ವ ಡಿಗ್ರಿ ಹಂತಹ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಓದುವವರಿಗೆ ವರ್ಷಕ್ಕೊಮ್ಮೆ 20,000 ವಿದ್ಯಾರ್ಥಿ ಖಾತೆಗೆ ಜಮಾ ಆಗಲಿದೆ. ಹಾಗೂ ವೃತ್ತಿಪರ ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡು ಓದುತ್ತಿರುವ ವಿದ್ಯಾರ್ಥಿಗಳಿಗೂ ಕೂಡ ವರ್ಷಕ್ಕೊಮ್ಮೆ 50 ಸಾವಿರದವರೆಗೆ ವಿದ್ಯಾರ್ಥಿ ವೇತನವನ್ನು ಅಭ್ಯರ್ಥಿಯ ಖಾತೆಗೆ ಜಮಾ ಮಾಡಲಾಗುತ್ತದೆ. ನೀವು ಕೂಡ ಇಂತಹ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಓದುತ್ತಿದ್ದೀರಾ ? ಹಾಗಾದರೆ ನೀವು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರು ಎಂದರ್ಥ, ಈ ಕೂಡಲೇ ಈ ಕೆಳಕಂಡಂತೆ ತಿಳಿಸಿದ ಹಾಗೆ ಅರ್ಜಿಯ ಪ್ರಕ್ರಿಯೆಯನ್ನು ತಿಳಿದುಕೊಳ್ಳಿ ನೀವು ಕೂಡ ಸುಲಭದ ರೀತಿ ಅರ್ಜಿಯನ್ನು ಪೂರೈಸಿ ವರ್ಷಕ್ಕೊಮ್ಮೆ 50,000 ದವರೆಗೆ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಿ.

ಅರ್ಹ ವಿದ್ಯಾರ್ಥಿಗಳು ಈ ಕೆಳಕಂಡ ದಾಖಲಾತಿಯನ್ನು ಕಡ್ಡಾಯವಾಗಿ ಹೊಂದಿರಬೇಕು. 

 • ಆಧಾರ್ ಕಾರ್ಡ್
 • ಪಾನ್ ಕಾರ್ಡ್
 • ಆದಾಯ ಪ್ರಮಾಣ
 • 12ನೇ ತರಗತಿಯ ಅಂಕಪಟ್ಟಿ
 • ವಿದ್ಯಾರ್ಥಿಯ ಪಾಸ್ಪೋರ್ಟ್ ಸೈಜ್ ಫೋಟೋ
 • ದೂರವಾಣಿ ಸಂಖ್ಯೆ
 • ಇಮೇಲ್ ಐಡಿ
 • ಇಂದಿನ ವರ್ಷದ ಕಾಲೇಜಿನ ವ್ಯಾಸಂಗ ಪ್ರಮಾಣ ಪತ್ರ ಹಾಗೂ ಶುಲ್ಕ ರಸೀದಿಗಳು
 • ಬ್ಯಾಂಕ್ ಖಾತೆ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ !

 1. ಆನ್ಲೈನ್ ಮೂಲಕ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
 2. Apply Now
 3. ಕ್ಲಿಕ್ ಮಾಡಿದ ನಂತರ ಸ್ಕಾಲರ್ಶಿಪ್ ನ ಪುಟವು ತೆರೆಯುತ್ತದೆ. ಅನಂತರ ಡ್ಯಾಶ್ ಬೋರ್ಡ್ ನ ಬಲಭಾಗದಲ್ಲಿ ಕಾಣುವ ರಿಜಿಸ್ಟರ್ ಎಂಬುದನ್ನು ಕ್ಲಿಕ್ ಮಾಡಿ, ಕೇಳಲಾಗುವ ನೋಂದಾವಣಿಯನ್ನು ನೋಂದಾಯಿಸಿರಿ. ಈಗಾಗಲೇ ಲಾಗಿನ್ ಆಗಿದ್ದರೆ ಇ-ಮೇಲ್ ಐಡಿ ಹಾಗೂ ಪಾಸ್ವರ್ಡ್ ಅನ್ನು ನಮೂದಿಸಬೇಕಾಗುತ್ತದೆ.
 4. ನಂತರ ಡ್ಯಾಶ್ ಪೂರ್ಣ ಮೇಲ್ಭಾಗದಲ್ಲಿ ಸ್ಕೂಲ್ ಅಥಾರಿಟಿ ಎಂಬ ಆಯ್ಕೆ ಕಾಣಿಸುತ್ತದೆ ಅದನ್ನು ಆಯ್ಕೆ ಮಾಡಿಕೊಂಡು ಕ್ಲಿಕ್ಕಿಸಿ.
 5. ಈಗ ಹೊಸ ನೋಂದಣಿಯನ್ನು ತೆಗೆದುಕೊಳ್ಳುತ್ತದೆ, ನಂತರ ಸ್ಕೂಲ್ ಅಥಾರಿಟಿ ನ್ಯಾವಿಗೇಟ್ ಮಾಡಿ ಎಂಬ ಅಕ್ಷರಗಳು ಕಾರಣ ತೊಡಗುತ್ತವೆ ಆ ಪದಗಳ ಮೇಲೆ ಕ್ಲಿಕ್ಕಿಸಿ.
 6. ನಂತರ ನಿಮ್ಮ ಎಲ್ಲಾ ವಿವರಗಳನ್ನು ಕೂಡ ಭರ್ತಿ ಮಾಡಬೇಕಾಗುತ್ತದೆ.
 7. ನೋಂದಣಿ ಆದ ನಂತರ APPLY NOW ಎಂಬುದನ್ನು ಆಯ್ಕೆ ಮಾಡಿಕೊಂಡು ಕ್ಲಿಕ್ಕಿಸಿರಿ.
 8. ಅನಂತರ ನಿಮ್ಮ ಎಲ್ಲಾ ದಾಖಲಾತಿಗಳ ವಿವರಗಳನ್ನು ಕೂಡ ನಮೂದಿಸಬೇಕಾಗುತ್ತದೆ. ಹಾಗೂ ನಿಮ್ಮ ಭಾವಚಿತ್ರವನ್ನು ಕೂಡ ಅಪ್ಲೋಡ್ ಮಾಡುವ ಮೂಲಕ ಅರ್ಜಿಯ ಪ್ರಕ್ರಿಯೆ ಮುಗಿಯುತ್ತದೆ. ನಂತರ ನಿಮ್ಮ ಅರ್ಜಿ ಪ್ರಕ್ರಿಯೆ ಮುಗಿದಿದೆ ಎಂದರ್ಥ. ಎಲ್ಲಾ ದಾಖಲಾತಿಗಳನ್ನು ಸಬ್ಮಿಟ್ ಮಾಡುವ ಮೂಲಕ ಈ ವಿದ್ಯಾರ್ಥಿ ವೇತನದ ಹಣವನ್ನು ಪಡೆಯಿರಿ.

ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನಾಂಕವಾಗಿದೆ. ಅಲ್ಲಿಯವರೆಗೂ ಅವಕಾಶ ಕಲ್ಪಿಸಿ ಕೊಟ್ಟಿದೆ. ಈ ಒಂದು ಸ್ಕಾಲರ್ಶಿಪ್ ಅನ್ನು ನೀವು ಕೂಡ ಪಡೆದುಕೊಳ್ಳಿ ಅದಕ್ಕಾಗಿ ಇಂದೇ ಅರ್ಜಿ ಸಲ್ಲಿಸಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನ ದೊಂದಿಗೆ.

Leave a Comment