ನಿಮ್ಮ ಸ್ವಂತ ಊರಿನಲ್ಲೇ ಈ ಚಿಕ್ಕ ಬ್ಯುಸಿನೆಮಾಡಿ ಪ್ರತಿ ತಿಂಗಳು 30 ಸಾವಿರದವರೆಗೆ ಹಣ ಗಳಿಸುವ ಸುಲಭ ದಾರಿ ಇಲ್ಲಿದೆ!

ಹೌದು ಬಹಳಷ್ಟು ಜನಕ್ಕೆ ತಮ್ಮ ಸ್ವಂತ ಊರಿನಲ್ಲಿಯೇ ಒಂದು ಚಿಕ್ಕ ಬಿಸಿನೆಸ್ ಮಾಡಿ ಅದರಿಂದ ಪ್ರತಿ ತಿಂಗಳು ಹಣ ಗಳಿಸುವ ಹಂಬಲವಿರುತ್ತದೆ, ಅಂತವರಿಗೆ ಈ ಬಿಸಿನೆಸ್ ಸೂಕ್ತವಾಗಿದ್ದು ಯಾವುದೇ ಇನ್ವೆಸ್ಟ್ಮೆಂಟ್ ಇಲ್ಲದೆ ನೀವು ಅತಿ ಕಡಿಮೆ ದರದಲ್ಲಿ ಹೊಸ ಬ್ಯುಸಿನೆಸ್ ಮಾಡುವ ಮೂಲಕ ಪ್ರತಿ ತಿಂಗಳು ಸಾವಿರಾರು ರೂಪಾಯಿ ಹಣ ಗಳಿಸಬಹುದು ಅದು ಹೇಗೆ ತಿಳಿಯೋಣ ಬನ್ನಿ.

ಸದ್ಯ ಈಗಾಗಲೇ ಪ್ರತಿ ಊರಿನಲ್ಲೂ ಕೂಡ ಬ್ಯಾಂಕುಗಳು ಇದ್ದೇ ಇರುತ್ತವೆ. ಅದರಲ್ಲಿಯೂ ಕೂಡ ಹಳ್ಳಿಗಳಲ್ಲಿ ಬ್ಯಾಂಕುಗಳು ಕಡಿಮೆ ಇದ್ದು ಬ್ಯಾಂಕಿನಲ್ಲಿ ವ್ಯವಹಾರ ಮಾಡುವಂಥವರು ರೈತರಾಗಿರುತ್ತಾರೆ,. ರೈತರಿಗೆ ಬ್ಯಾಂಕಿನಲ್ಲಿ ಹಣವನ್ನು ಡೆಪಾಸಿಟ್ ಮಾಡಲು ಹಾಗೂ ಹಣವನ್ನು ಬ್ಯಾಂಕಿನಿಂದ ತೆಗೆದುಕೊಳ್ಳಲು ಕೆಲವೊಮ್ಮೆ ಸಾಲಿನಲ್ಲಿ ನಿಂತು ತೆಗೆದುಕೊಳ್ಳುವ ಪರಿಸ್ಥಿತಿ ಇರುತ್ತದೆ ಇಂತಹ ಸಂದರ್ಭದಲ್ಲಿ ನೀವು ಈ ಚಿಕ್ಕ ಕೆಲಸ ಮಾಡುವ ಮೂಲಕ ಹಣವನ್ನು ತೆಗೆದುಕೊಡುವ ಹಾಗೂ ಡೆಪಾಸಿಟ್ ಮಾಡುವ ಕೆಲಸ ಮಾಡುವ ಮೂಲಕ ನಿಮ್ಮ ಹತ್ತಿರದ ಯಾವುದೇ ಬ್ಯಾಂಕ್ ನಲ್ಲಿಯೂ ಕೂಡ ನೀವು ಹಣ ಗಳಿಸಬಹುದಾಗಿದೆ.

WhatsApp Group Join Now
Telegram Group Join Now

ಹಣ ಗಳಿಸುವ ಸುಲಭ ಮಾರ್ಗ ಇಲ್ಲಿದೆ!

ಕೆಲವೊಮ್ಮೆ ಬ್ಯಾಂಕಿನಲ್ಲಿ ನಾವು ಹಣವನ್ನು ಡೆಪಾಸಿಟ್ ಮಾಡಲು ಹಾಗೂ ಹಣವನ್ನು ತೆಗೆದುಕೊಳ್ಳಲು ಹೋದಾಗ ಒಂದು ಚಿಕ್ಕ ಮೆಷಿನ್ Micro ATM ಹಿಡಿದುಕೊಂಡು ಅದರಲ್ಲಿ ನಮ್ಮ ಆಧಾರ್ ನಂಬರ್ ಹಾಕಿ ಬಳಿಕ ನಮ್ಮ ಬೆರಳಚ್ಚುಗಳನ್ನು ತೆಗೆದುಕೊಂಡು ಬ್ಯಾಂಕಿಗೆ ಹಣ ಹಾಕುವುದು ಹಾಗೂ ಬ್ಯಾಂಕಿನಲ್ಲಿರುವ ಹಣವನ್ನು ತೆಗೆದುಕೊಡುವ ಕೆಲಸ ಮಾಡುತ್ತಾರೆ ಈ ಕೆಲಸವನ್ನು ನೀವು ಕೂಡ ಮಾಡುವ ಮೂಲಕ ಪ್ರತಿ ತಿಂಗಳು ಹಣ ಗಳಿಸಬಹುದು ಅದು ಹೇಗೆ ತಿಳಿಯೋಣ.

ಈಗಾಗಲೇ ಈ ಕೆಲಸವನ್ನು ಬಹಳಷ್ಟು ಜನ ಮಾಡುತ್ತಿದ್ದು ನೀವು ಕೂಡ ಈ ಕೆಲಸ ಮಾಡಬಹುದು ಇದಕ್ಕೆ ನಿಮ್ಮ ಬಳಿ ಯಾವುದಾದರೂ ಕಂಪನಿಯ ಒಂದು ಹಣ ಡೆಪಾಸಿಟ್ ಮಾಡುವ ಹಾಗೂ ಹಣವನ್ನು ತೆಗೆದುಕೊಡುವ ಮಷೀನ್ ಇರಬೇಕು ಇದನ್ನು ಮೈಕ್ರೋ ಏಟಿಎಂ MICRO ATM ಎಂದು ಕರೆಯುತ್ತೇವೆ. ಈ ಮೆಷಿನ್ ನ ಮೂಲಕ ನಾವು ಸಾರ್ವಜನಿಕರ ಆಧಾರ್ ನಂಬರ್ ಹಾಕುವ ಮೂಲಕ ನಾವು ಅವರ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ತೆಗೆಯಬಹುದು ಹಾಗೂ ಹಣವನ್ನು ಡೆಪಾಸಿಟ್ ಮಾಡಬಹುದು ಇದರಿಂದ ಬ್ಯಾಂಕಿನಲ್ಲಿ ಬರುವ ಯಾವುದೇ ರೈತನ ಹಣವನ್ನು ನಾವು ಮೆಷಿನ್ ನ ಮೂಲಕವೇ ಬ್ಯಾಂಕಿನಲ್ಲಿ ಕುಳಿತು ಹಣವನ್ನು ಹಾಕುವ ಹಾಗೂ ಹಣವನ್ನು ತೆಗೆದುಕೊಡುವ ಕೆಲಸವನ್ನು ಮಾಡಿ ಇದರಿಂದ ಕಮಿಷನ್ ಹಣವನ್ನು ಪಡೆಯಬಹುದು.

ಈ ಮಿಷಿನ್ ನ ಮೂಲಕ ಅತಿ ಹೆಚ್ಚು ಹಣವನ್ನು ನಾವು ಡೆಪಾಸಿಟ್ ಹಾಗೂ ಹಣವನ್ನು ಬ್ಯಾಂಕ್ ಖಾತೆಯಿಂದ ತೆಗೆದುಕೊಳ್ಳಲು ಸಾಧ್ಯವಿಲ್ಲ ಕೇವಲ ಐದರಿಂದ ಹತ್ತು ಸಾವಿರದವರೆಗೆ ಮಾತ್ರವಷ್ಟೇ ಹಣವನ್ನು ಹಾಕುವ ಹಾಗೂ ತೆಗೆಯುವ ಅವಕಾಶವಿರುತ್ತದೆ ಹಾಗಾಗಿ ಹಳ್ಳಿಗಳಲ್ಲಿ ರೈತರು ತಮ್ಮ ಹಣವನ್ನು ತೆಗೆದುಕೊಳ್ಳಲು ಸಾಲಿನಲ್ಲಿ ನಿಂತಿರುವ ಸಂದರ್ಭದಲ್ಲಿ ನೀವು ಅಲ್ಲಿ ಈ ಮೆಷಿನ್ ನ ಮೂಲಕ ಅವರಿಗೆ ಹಣವನ್ನು ತೆಗೆದುಕೊಡುವ ಕೆಲಸ ಮಾಡುವುದರಿಂದ ನಿಮಗೆ ಕಂಪನಿಯ ಮೂಲಕವೂ ಕೂಡ ಕಮಿಷನ್ ಹಣ ದೊರೆಯಲಿದೆ ಹಾಗೂ ರೈತರ ಬಳಿಯೂ ಕೂಡ ನೀವು ಹಣ ತೆಗೆದುಕೊಟ್ಟ ಕಾರಣಕ್ಕಾಗಿ ಒಂದಿಷ್ಟು ಹಣವನ್ನು ನೀವು ಕೇಳಬಹುದು.

ಈ ಮಷೀನ್ ಅನ್ನು ಪಡೆದುಕೊಳ್ಳಲು ನೀವು ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ Gally pay ಎಂಬ ಅಪ್ಲಿಕೇಶನ್ ಬಳಸಿ ನಿಮ್ಮದೇ ಆದ ಖಾತೆಯೊಂದನ್ನು ತೆರೆದು ಬಳಿಕ ನೀವು ಅವರೊಂದಿಗೆ ಚರ್ಚಿಸಿ ನಿಮ್ಮದೇ ಸ್ವಂತ ಬಿಜಿನೆಸ್ ಶುರು ಮಾಡಬಹುದು ಇಲ್ಲಿ ನೀವು ಸಬ್ ಬ್ರೋಕರ್ ಹಾಗೂ ಡಿಸ್ಟ್ರಿಕ್ಟ್ ಬ್ರೋಕರ್ ಆಗಿಯೂ ಕೂಡ ಕೆಲಸ ಮಾಡಬಹುದು.

ಇವೆ ಕೂತು ಕೆಲಸ ಮಾಡುವ ಅವಶ್ಯಕತೆ ಇಲ್ಲ!

ಈ ಬಿಸಿನೆಸ್ ಅಲ್ಲಿ ನೀವು ನಿಮ್ಮ ಕೆಳಗೆ ಬೇರೆ ಬೇರೆ ವ್ಯಕ್ತಿಗಳನ್ನು ಸೇರಿಸುತ್ತಾ ಹೋದಲ್ಲಿ ನೀವು ಡಿಸ್ಟಿಕ್ ಬ್ರೋಕರ್ ಆಗಿ ಆಯ್ಕೆಯಾಗುತ್ತೀರಿ ಅದೇ ರೀತಿಯಲ್ಲಿ ಅತಿ ಹೆಚ್ಚು ಜನರನ್ನು ನೀವು ನಿಮ್ಮ ಕೆಳಗೆ ಸೇರಿಸುತ್ತಾ ಹೋದಲ್ಲಿ ಅವರು ಪ್ರತಿ ದಿನವೂ ಕೂಡ ಎಷ್ಟು ಕೆಲಸ ಮಾಡುತ್ತಾರೋ ಅದರಲ್ಲಿ ನಿಮಗೆ ಇಂತಿಷ್ಟು ಕಮಿಷನ್ ಹಣವು ದೊರೆಯಲಿದೆ ಇದರಿಂದ ನೀವು ಕೆಲಸ ಮಾಡದೆಯೂ ಕೂಡ ಬೇರೆಯವರಿಗೆ ಈ ಕೆಲಸವನ್ನು ಕೊಡಿಸುವ ಮೂಲಕ ಪ್ರತಿ ತಿಂಗಳು ನಿಮ್ಮ ಐಡಿಗೆ ಹಣವನ್ನು ಪಡೆಯಬಹುದು.

ಈ ಕೆಲಸವು ಬಹಳ ಸುಲಭವಾಗಿದ್ದು ನೀವು ಹಣವನ್ನು ತೆಗೆದುಕೊಡುವ ಹಾಗೂ ಹಣವನ್ನು ಬ್ಯಾಂಕ್ ಖಾತೆಗೆ ಹಾಕುವ ಬಗ್ಗೆ ಮೈಕ್ರೋ ಏಟಿಎಂ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದುಕೊಂಡರಷ್ಟೇ ಸಾಕು ಉಳಿದ ಎಲ್ಲಾ ಕೆಲಸಗಳು ಕೂಡ ಆನ್ಲೈನ್ ನ ಮೂಲಕವೇ ನಡೆಯಲಿದೆ.

ಈ ರೀತಿ ನಿಮ್ಮ ಊರಿನಲ್ಲಿಯೇ ಕುಳಿತು ನೀವು ಪ್ರತಿನಿತ್ಯವೂ ಕೂಡ ಹಣ ಗಳಿಸಬಹುದಾಗಿದೆ.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

Leave a Comment