ಬ್ಯಾಂಕ್ ಅಕೌಂಟ್ ನಲ್ಲಿ Rs.1 ಕೂಡ ಹಣ ಇಲ್ವಾ ಹಾಗಿದ್ದರೆ ಸಿಕ್ತಾ ಇದೆ Free 10,000 ಹಣ.? ಏನಿದು ಇಲ್ಲಿದೆ ಸಂಪೂರ್ಣ ಮಾಹಿತಿ.!

ಎಲ್ಲರಿಗೂ ನಮಸ್ಕಾರ..

ನಮ್ಮ ಭಾರತ ಒಂದು ಡಿಜಿಟಲ್ ದೇಶ ಎಂದು ಹೇಳಬಹುದು ಏಕೆಂದರೆ ಈಗಾಗಲೇ ಎಲ್ಲಾ ವ್ಯವಹಾರಗಳು ಮತ್ತು ವ್ಯಾಪಾರಗಳು ಸಹ ಡಿಜಿಟಲ್ ಮೂಲಕವೇ ನಡೆಯುತ್ತಿದ್ದು ಹೆಚ್ಚಾಗಿ ಹಣದ ವಹಿವಾಟು ಇದೀಗ  ನಮ್ಮ ದೇಶದಲ್ಲಿ ಹೆಚ್ಚಾಗಿ ಡಿಜಿಟಲ್ ಮೂಲಕವೇ ನಡೆಯುತ್ತಿದೆ ಇದರಿಂದ ಕೇಂದ್ರ ಸರ್ಕಾರವು ಸಹ ಮತ್ತಷ್ಟು ಡಿಜಿಟಲ್ ವ್ಯವಹಾರವನ್ನು ಹೆಚ್ಚಿಸಲು ಕೆಲವು ಹೊಸ ಯೋಜನೆಗಳನ್ನು ತರುತ್ತದೆ.  

WhatsApp Group Join Now
Telegram Group Join Now

ಇದೀಗ ಕೇವಲ ಡಿಜಿಟಲ್ ಇಂಡಿಯಾ ಅಥವಾ ಭಾರತ ಎಂದು ಹೆಸರಿಗೆ ಮಾತ್ರ ಹೇಳಲು ಮಾತ್ರ ಸೂಕ್ತ ಅಲ್ಲ ಎಂದು ಸಾಮಾನ್ಯ ಜನರಿಗೂ ತಿಳಿಸುವ ಸಲುವಾಗಿ ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಬ್ಯಾಂಕ್ ಗ್ರಾಹಕರಿಗೂ ಡಿಜಿಟಲ್ ಮೂಲಕವೇ ಸಾಲ ಸೌಲಭ್ಯ ಮತ್ತು ಹಣದ ಜಮ ಮತ್ತು ಇನ್ನಿತರ ಸೇವೆಗಳನ್ನು ಆನ್ಲೈನ್ ಮೂಲಕವೇ ಪಡೆದುಕೊಳ್ಳುವಂತೆ ಸೇವೆಯನ್ನು ಒದಗಿಸಿದ್ದು ಇದೀಗ ಬ್ಯಾಂಕ್  ಖಾತೆಯಲ್ಲಿ ಹಣ ಇಲ್ಲದಿದ್ದರೂ ಹಣ ಪಡೆಯಬಹುದಾದಂತಹ ಒಂದು ಹೊಸ ಯೋಜನೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ಜಾರಿ ಮಾಡಿದೆ ಈ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಲೇಖನವನ್ನು ಪೂರ್ತಿಯಾಗಿ ಓದಿ..

ಬ್ಯಾಂಕ್ ಅಕೌಂಟ್ ನಲ್ಲಿ Rs.1 ಕೂಡ ಹಣ ಇಲ್ವಾ ಹಾಗಿದ್ದರೆ ಸಿಕ್ತಾ ಇದೆ Free 10,000 ಹಣ.? 

ಹೌದು ಈಗಾಗಲೇ ತಿಳಿಸಿದ ಹಾಗೆ ನಮ್ಮ ಭಾರತ ಡಿಜಿಟಲ್ ವ್ಯವಹಾರದಲ್ಲಿ ಬಹಳ ಶೀಘ್ರ ಬೆಳವಣಿಗೆಯನ್ನು ಪಡೆದಿದ್ದು ಇದೀಗ ಸರ್ಕಾರದಿಂದ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಮತ್ತು ಜನರನ್ನು ಡಿಜಿಟಲ್ ವ್ಯವಹಾರಕ್ಕೆ ಪ್ರೇರೇಪಿಸುವ ಸಲುವಾಗಿ ಹೊಸ ಹೊಸ ಯೋಜನೆಗಳನ್ನು ತರುತ್ತಿದ್ದು ಇದೀಗ ಯಾವುದೇ  ಹಣ ಬ್ಯಾಂಕ್ ಖಾತೆಯಲ್ಲಿ ಇಲ್ಲದಿದ್ದರೂ ಕೂಡ ನಾವು ಉಚಿತವಾಗಿ 10 ಸಾವಿರದವರೆಗೆ ನಮ್ಮ ಬ್ಯಾಂಕ್  ನಲ್ಲಿ ಹಣ ಪಡೆಯಬಹುದಾದ ಒಂದು ಹೊಸ ಯೋಜನೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ಜಾರಿ ಮಾಡಿದೆ ಏನಿದು ಹೊಸ ಯೋಜನೆ ಎಂದರೆ.

 ಹೌದು UPI pay later ಎಂದು ಒಂದು ಹೊಸ ಯೋಜನೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪರಿಚಯಿಸಿದ್ದು ಇದೀಗ ಎಲ್ಲಾ ಬ್ಯಾಂಕ್ ಗಳಿಗೂ ಇದರ ಬ್ಯಾಂಕ್ ಆಫ್ ಇಂಡಿಯಾ ಪರ್ಮಿಷನ್ ನೀಡಿದೆ ಇದರಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಒಂದು ರೂಪಾಯಿ ಕೂಡ ಹಣ ಇಲ್ಲದಿದ್ದರೂ ನೀವು UPI pay later ಆಪ್ಷನ್ ಅನ್ನು ಬಳಸಿಕೊಂಡು ಉಚಿತವಾಗಿ  10,000 ಹಣ ಪಡೆಯಬಹುದು.

UPI pay later ಬಳಸಿಕೊಂಡು  10,000 ಹಣ ಪಡೆಯುವುದು ಹೇಗೆ.?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ದೇಶದ ಎಲ್ಲಾ ಬ್ಯಾಂಕುಗಳಿಗೂ ಸಹ UPI pay later  ಬಳಸಲು ಅವಕಾಶ ನೀಡಿದೆ ಆದರೆ ಸದ್ಯಕ್ಕೆ ಕೇವಲ ಕೆಲವೇ ಕೆಲವು ಬ್ಯಾಂಕುಗಳು ಮಾತ್ರ ಈ UPI pay later  ಆಪ್ಷನ್ ಬಳಸುತ್ತಿದ್ದು. HDFC Bank, SBI Bank, ICICI Bank and Axis Bank, ಗಳಂತಹ ಕೆಲವೇ ಕೆಲವು  ಬ್ಯಾಂಕ್ ಗಳು ಮಾತ್ರ ಈ ಆಪ್ಷನ್ ಸದ್ಯಕ್ಕೆ ಬಳಸುತ್ತಿದ್ದು ಇನ್ನು ಕೆಲವಿ ದಿನಗಳಲ್ಲಿ ನಾವೆಲ್ಲ ಬಳಸುತ್ತಿರುವಂತಹ ಬ್ಯಾಂಗಳಲ್ಲೂ ಸಹ ಈ UPI pay later  ಆಪ್ಷನ್ ಸಿಗಲಿದೆ.

 ಸದ್ಯ ಇದರಿಂದ ನಮ್ಮ ಬ್ಯಾಂಕ್ ಖಾತೆಯಲ್ಲಿ ಯಾವುದೇ ಹಣ ಇಲ್ಲದಿದ್ದರೂ ನಮಗೆ ತುರ್ತು ಸಮಸ್ಯೆ ಉಂಟಾದಾಗ ನಾವು ನಮ್ಮ ಸಿವಿಲ್ ಸ್ಕೋರ್ನ ಮೇಲೆ ಮತ್ತು ಸಾವಿರದವರೆಗೆ ಉಚಿತ ಹಣವನ್ನು ಪಡೆಯಬಹುದು ನಂತರ ಆ ಒಂದು ಹಣವನ್ನು ಒಂದು ತಿಂಗಳ ಒಳಗಾಗಿ ಯಾವುದೇ ಬಡ್ಡಿ ಹಣವನ್ನು ಕಟ್ಟದೆ ಕೇವಲ  ಪಡೆದುಕೊಂಡಿರುವ ಹಣವನ್ನು ಮಾತ್ರ ಪಾವತಿಸಬೇಕು. 

UPI pay later  ನಿನ್ನ ಯಾರಿಗೆಲ್ಲ ಉಚಿತ ಹತ್ತು ಸಾವಿರ ಸಿಗಲಿದೆ.?

ಈಗಾಗಲೇ ತಿಳಿಸಿದ ಹಾಗೆ ಸದ್ಯಕ್ಕೆ ಈ ಒಂದು UPI pay later  ಯೋಜನೆಯನ್ನು ಕೆಲವೇ ಕೆಲವು ಬ್ಯಾಂಕುಗಳು ಮಾತ್ರ ಬಳಸುತ್ತಿದ್ದು ಇನ್ನು ಉಳಿದ ಬ್ಯಾಂಕುಗಳು ಯೋಜನೆಯನ್ನು ಗ್ರಾಹಕರಿಗೆ ನೀಡಬೇಕಾಗಿದೆ ಸದ್ಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಬಗ್ಗೆ ಯಾರಿಗೆಲ್ಲ ಈ UPI pay later  ನಿಂದ ಹಣ ಸಿಗಲಿದೆ ಎಂದು ಸ್ಪಷ್ಟವಾಗಿ ತಿಳಿಸಿದ್ದು ನೀವು ಬ್ಯಾಂಕ್ ಗ್ರಾಹಕರಾಗಿದ್ದು ನಿಮ್ಮ ಸಿವಿಲ್ ಸ್ಕೋರ್ ಚೆನ್ನಾಗಿದ್ದು ನೀವು ನೀಡಿದ ಹಣವನ್ನು ಸರಿಯಾಗಿ  ಬ್ಯಾಂಕುಗೆ ಪಾವತಿಸುತ್ತೀರಾ ಎಂದು ಅರ್ಹ ವ್ಯಕ್ತಿಗಳಿಗೆ ಮಾತ್ರ UPI pay later  ಯೋಜನೆಯ ಸಿಗುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ ಒಂದು ವೇಳೆ ನೀವು ಈಗಾಗಲೇ ಯಾವುದಾದರೂ ಸಾಲ ಪಡೆದಿದ್ದು ಸಾಲವನ್ನು ಸರಿಯಾದ ಸಮಯದಲ್ಲಿ ತಿಳಿಸಿ ನಿಮ್ಮ ಸಿವಿಲ್ ಸ್ಕೋರ್  ಚೆನ್ನಾಗಿದ್ದರೆ ನೀವು ಇದರಿಂದ ಹತ್ತು ಸಾವಿರದವರೆಗೆ ಉಚಿತವಾಗಿ ಹಣವನ್ನು ಪಡೆಯಬಹುದು ನಂತರ ಆಳಕ್ಕೆ ಯಾವುದೇ ಬಡ್ಡಿ ಇಲ್ಲದೆ ಕೇವಲ ಪಡೆದ ಹಣವನ್ನು ಮಾತ್ರ ಬ್ಯಾಂಕಿಗೆ ಕಟ್ಟಬಹುದು ಧನ್ಯವಾದಗಳು…

Leave a Comment