ಎಲ್ಲರಿಗೂ ನಮಸ್ಕಾರ..
ಸಾಮಾನ್ಯವಾಗಿ ಈಗಿನ ಸಮಯದಲ್ಲಿ ಪ್ರತಿಯೊಬ್ಬರು ಆನ್ಲೈನ್ ಶಾಪಿಂಗ್ ಮೇಲೆ ಅವಲಂಬಿತರಾಗಿದ್ದು ಇದೀಗ ಹೆಚ್ಚಾಗಿ ಆನ್ಲೈನ್ ಶಾಪಿಂಗ್ ಮೇಲೆ ಜನರು ಮೊರೆ ಹೋಗುತ್ತಿದ್ದಾರೆ ಅದರಲ್ಲೂ ಹೆಚ್ಚಾಗಿ ನಿಮಗೆಲ್ಲ ಗೊತ್ತಿರುವ ಅತಿ ದೊಡ್ಡ ಆನ್ಲೈನ್ ಶಾಪಿಂಗ್ ಕಂಪನಿಗಳಾದ ಫ್ಲಿಪ್ಕಾರ್ಟ್ ಅಮೆಜಾನ್ ಗಳಲ್ಲಿ ಜನರು ಹೆಚ್ಚಾಗಿ ವಸ್ತುಗಳನ್ನು ಖರೀದಿಸುತ್ತಿದ್ದು ಈ ಕಂಪನಿಗಳು ಸಹ ಪ್ರತಿವರ್ಷಕ್ಕೆ ಒಂದು ಬಾರಿ ಅತಿ ಹೆಚ್ಚು ರಿಯಾಯಿತಿಗಳನ್ನು ನೀಡುವ ಒಂದು ಹಬ್ಬವನ್ನು ಆಚರಿಸುತ್ತಿದ್ದು ಇದನ್ನು ಫ್ಲಿಪ್ಕಾರ್ಟ್ ನಲ್ಲಿ ಬಿಗ್ ಬಿಲಿಯನ್ ಡೇಸ್ ಮತ್ತು ಅಮೆಜಾನ್ ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಎಂದು ಕೂಡ ಕರೆಯಲಾಗುತ್ತದೆ.
ಇದೀಗ flipkart ನಲ್ಲಿ ಇದೆ ಬಿಗ್ ಬಿಲಿಯನ್ ಡೇಸ್ ಗೆ ಡೇಟ್ ಫಿಕ್ಸ್ ಮಾಡಿದ್ದು. ಈ ಹಬ್ಬದಲ್ಲಿ ನಿಮಗೆ ಎಲ್ಲಾ ವಸ್ತುಗಳ ಮೇಲೆ ಬಾರಿ ರಿಯಾಯಿತಿ ಸಿಗುತ್ತಿದ್ದು ನೀವೇನಾದರೂ ಸ್ಮಾರ್ಟ್ ಫೋನ್ ಮತ್ತು ಐಫೋನ್ ಖರೀದಿಸಬೇಕು ಎಂದುಕೊಂಡಿದ್ದರೆ ಇದು ಸರಿಯಾದ ಸಮಯ ಹಿಂದೆ ಹೇಳಬಹುದು ಲೇಖನವನ್ನು ಪೂರ್ತಿಯಾಗಿ ಓದಿ ಯಾವುದರ ಮೇಲೆ ಎಷ್ಟು ಪರ್ಸೆಂಟ್ ಡಿಸ್ಕೌಂಟ್ ನೀಡಲಾಗುತ್ತದೆ ಎಂಬ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ..
Flipkart big billion days ಡೇಟ್ ಫಿಕ್ಸ್.?
ಹೌದು ಫ್ಲಿಪ್ಕಾರ್ಟ್ ನಲ್ಲಿ ಬಿಗ್ ಬಿಲಿಯನ್ ಡೇಸ್ ಗೆ ಈಗಾಗಲೇ ಡೇಟ್ ಫಿಕ್ಸ್ ಮಾಡಲಾಗಿದೆ ಈ ಹಿಂದೆ ಈಗಾಗಲೇ ಫ್ಲಿಪ್ಕಾರ್ಟ್ ನಿಂದ ದಿನಾಂಕವನ್ನು ನಿಗದಿ ಮಾಡಲಾಗಿತ್ತು ಆದರೆ ಕೆಲವು ಸಮಸ್ಯೆಗಳಿಂದ ಮತ್ತೆ ಕೆಲವು ದಿನಗಳ ಮುಂದೂಡಿಕೆ ಮಾಡಿದ್ದು ಇದೀಗ ಫೈನಲ್ ಡೇಟ್ ಫಿಕ್ಸ್ ಮಾಡಿದೆ. ಹೌದು ಫ್ಲಿಪ್ಕಾರ್ಟ್ ಆನ್ಲೈನ್ ಶಾಪಿಂಗ್ ಕಂಪನಿಯು ಪ್ರತಿವರ್ಷಕ್ಕೆ ಒಂದು ಬಾರಿ ಈ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ತರುತ್ತದೆ ಈ ಫ್ಲಿಪ್ಕಾರ್ಟ್ ಬಿಗ್ ಬಿಲನ್ ಡೇಸ್ ನಲ್ಲಿ ತಮ್ಮ ಗ್ರಾಹಕರಿಗೆ ಅತಿ ಕಡಿಮೆ ಬೆಲೆಯಲ್ಲಿ ಎಂದರೆ ಎಲ್ಲಾ ವಸ್ತುಗಳ ಮೇಲೆ ಬಾರಿ ರಿಯಾಯಿತಿ ನೀಡುವ ಮೂಲಕ ಕೆಲವು ದಿನಗಳು ವಸ್ತುಗಳನ್ನು ಖರೀದಿಸಲು ಅವಕಾಶ ನೀಡುತ್ತದೆ.
ಸದ್ಯ ಈಗಾಗಲೇ ತಿಳಿಸಿದ ಹಾಗೆ ಫ್ಲಿಪ್ಕಾರ್ಟ್ ನಿಂದ ಈ ಹಿಂದೆ ಸೆಪ್ಟೆಂಬರ್ 23ನೇ ದಿನಾಂಕವನ್ನು ತಿಳಿಸಲಾಗಿತ್ತು ನಂತರ ಕೆಲವು ತಾಂತ್ರಿಕ ಸಮಸ್ಯೆಗಳಿಂದ ದಿನಾಂಕವನ್ನು ಮತ್ತೆ ಮುಂದೂಡಿಕೆ ಮಾಡಿದ್ದು ಇದೆ ಅಕ್ಟೋಬರ್ 8ನೇ ದಿನಾಂಕದಿಂದ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಶುರುವಾಗಲಿದೆ. ಇದರಲ್ಲಿ ನೀವು ಯಾವುದಾದರೂ ವಸ್ತುವನ್ನು ಖರೀದಿಸಬೇಕು ಎಂದಿಕೊಂಡಿದ್ದರೆ ಮತ್ತು ಸ್ಮಾರ್ಟ್ ಫೋನ್, ಐಫೋನ್ ಅಥವಾ ಬೇರೆ ಯಾವುದಾದರೂ ಗ್ಯಾಜೆಟ್ ಗಳನ್ನು ಖರೀದಿಸಬೇಕು ಎಂದುಕೊಂಡಿದ್ದರೆ ಇದೇ ಸರಿಯಾದ ಸಮಯ ಎಂದು ಹೇಳಬಹುದು.
ಸ್ಮಾರ್ಟ್ ಫೋನ್ ಐಫೋನ್ ಗಳ ಮೇಲೆ ಬಾರಿ ರಿಯಾಯಿತಿ.?
ಈ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ನಲ್ಲಿ ನಿಮಗೆ ಎಲ್ಲಾ ವಸ್ತುಗಳ ಮೇಲೆ ಬಾರಿ ರಿಯಾಯಿತಿ ಸಿಗಲಿದೆ ಅದರಲ್ಲೂ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಹೆಚ್ಚಿನ ರಿಯಾಯಿತಿ ಸಿಗಲಿದ್ದು ಇದರಿಂದ ನಿಮಗೆ ಸ್ಮಾರ್ಟ್ ಫೋನ್ ಗಳ ಮೇಲೆ ಸುಮಾರು 20ರಿಂದ 25 ಪರ್ಸೆಂಟ್ ಡಿಸ್ಕೌಂಟ್ ಸಿಗಲಿದೆ ಅಂದರೆ ನೀವು ಒಂದು 25000 ದ ಸ್ಮಾರ್ಟ್ ಫೋನ್ ಖರೀದಿಸಬೇಕು ಎಂದುಕೊಂಡಿದ್ದರೆ ಅದು ಕೇವಲ ನಿಮಗೆ 17ರಿಂದ 20 ಸಾವಿರದ ಒಳಗೆ ನಿಮಗೆ ಸಿಗಲಿದೆ ಅದರಲ್ಲೂ ಕೂಡ ನೀವು ಹೆಚ್ ಡಿ ಎಫ್ ಸಿ, ಆಕ್ಸಿಸ್ ಬ್ಯಾಂಕ್ಗಳ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ನಿಮಗೆ ಎರಡು ಸಾವಿರ ರಿಯಾಯಿತಿ ಸಿಗಲಿದೆ ಇದರಿಂದ ನೀವು ಒಂದು ಸ್ಮಾರ್ಟ್ ಫೋನ್ ನ ಮೇಲೆ ಸುಮಾರು ಹತ್ತು ಸಾವಿರ ಹಣ ಉಳಿಸಬಹುದು.
ಹಾಗೆ ನೀವೇನಾದರೂ ಐಫೋನ್ ಖರೀದಿಸಬೇಕು ಎಂದುಕೊಂಡಿದ್ದರೆ ನಿಮಗೆ ಈ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ನ ಸ್ಪೆಷಲ್ ಆಗಿ ಐಫೋನ್ ಗಳ ಮೇಲೆ ಬಾರಿ ರಿಯಾಯಿತಿ ಸಿಗುತ್ತಿದ್ದು ಇದರಿಂದ ನಿಮಗೆ ಐಫೋನ್ 11 ಮತ್ತು 12 ಕೇವಲ ಒಂದು ಸ್ಮಾರ್ಟ್ ಫೋನ್ ಬೆಲೆಯಲ್ಲಿ ಸಿಗಲಿದೆ ಅಂದರೆ 25,000 ದಿಂದ 30,000 ದಲ್ಲಿ ಐಫೋನ್ 11 ಮತ್ತು ಐಫೋನ್ 12 ಸಿಗುತ್ತಿದ್ದು ಇನ್ನೂ ಐಫೋನ್ 13 ನಿಮಗೆ ಈಗಿನ ಬೆಲೆ 55000 ಇದ್ದು ಬಿಗ್ ಬಿಲಿಯಸ್ ನಲ್ಲಿ ನಿಮಗೆ 40,000 ಕ್ಕೆ ಸಿಗಲಿದೆ ಅದೇ ರೀತಿ ಐ ಫೋನ್ 14 65,000 ಇಂದು ಇದು ನಿಮಗೆ ಭಾರಿ ಡಿಸ್ಕೌಂಟ್ ಸಿಗುತ್ತಿದ್ದು 45 ರಿಂದ 50,000 ಗಳಿಗೆ ಸಿಗಲಿದೆ ಈ ಅವಕಾಶವನ್ನು ನೀವು ಐ ಫೋನ್ ಖರೀದಿಸಬೇಕು ಎಂದುಕೊಂಡಿದ್ದರೆ ಉಪಯೋಗಿಸಿಕೊಳ್ಳಬಹುದು.
ಯಾವ ವಸ್ತುವಿನ ಮೇಲೆ ಎಷ್ಟು ಪರ್ಸೆಂಟ್ ಡಿಸ್ಕೌಂಟ್ ಸಿಗಲಿದೆ.?
ಈಗಾಗಲೇ ತಿಳಿಸಿದ ಹಾಗೆ ನಿಮಗೆ ಈ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸ್ಪೆಷಲ್ ಎಲ್ಲಾ ವಸ್ತುಗಳ ಮೇಲೆ ಅತಿ ಹೆಚ್ಚಿನ ರಿಯಾಯಿತಿಗಳು ಸಿಗುತ್ತಿದ್ದು ನಿಮಗೆ ಕೇವಲ ಸ್ಮಾರ್ಟ್ ಫೋನ್ ಮತ್ತು ಐಫೋನ್ ಗಳ ಮೇಲೆ ಮಾತ್ರ ಅಲ್ಲದೆ ಎಲ್ಲಾ ರೀತಿಯ ವಸ್ತುಗಳ ಮೇಲು ನಿಮಗೆ ರಿಯಾಯಿತಿ ಸಿಗುತ್ತಿದೆ ಅದರಲ್ಲೂ ನೀವು ಯಾವುದಾದರೂ ಗ್ಯಾಜೆಟ್ ಗಳನ್ನು ಖರೀದಿಸ ಬೇಕು ಎಂದುಕೊಂಡಿದ್ದರೆ ನಿಮಗೆ ಆ ಗ್ಯಾಜೆಟ್ ಗಳ ಮೇಲೆ ಸುಮಾರು 70 ರಿಂದ 80% ಡಿಸ್ಕೌಂಟ್ ಸಿಗಲಿದೆ ಈಗಾಗಲೇ ಫ್ಲಿಪ್ಕಾರ್ಟ್ ಅಫೀಸಿಯಲ್ ವೆಬ್ಸೈಟ್ನಲ್ಲಿ ಯಾವ ವಸ್ತುಗಳ ಮೇಲೆ ಎಷ್ಟು ಪರ್ಸೆಂಟ್ ಡಿಸ್ಕೌಂಟ್ ಸಿಗಲಿದೆ ಎಂಬ ಲಿಸ್ಟ್ ಬಿಡುಗಡೆ ಮಾಡಿದ್ದು ಇದರಲ್ಲಿ ನಿಮಗೆ ಅಡುಗೆಮನೆಯ ವಸ್ತುಗಳು ಮೊಬೈಲ್ ಗಳು ಗ್ಯಾಜೆಟ್ ಗಳು ಎಲೆಕ್ಟ್ರಾನಿಕ್ ಐಟಮ್ಸ್ ಗಳು ಮತ್ತು ಬಟ್ಟೆಗಳು ಮತ್ತು ಇನ್ನಿತರ ಎಲ್ಲಾ ವಸ್ತುಗಳ ಮೇಲು 25ರಿಂದ 80% ವರೆಗೆ ಡಿಸ್ಕೌಂಟ್ ಸಿಗಲಿದ್ದು. ಇದೆ ಅಕ್ಟೋಬರ್ ಎಂಟನೇ ದಿನಾಂಕದಿಂದ ಅಕ್ಟೋಬರ್ 15 ನೇ ದಿನಾಂಕದವರೆಗೆ ಬಿಗ್ ಬಿಲಿಯನ್ ಡೇಸ್ ನಡೆಯಲಿದ್ದು ಈ ಅವಧಿಯಲ್ಲಿ ಭಾರಿ ಡಿಸ್ಕೌಂಟ್ ನಲ್ಲಿ ವಸ್ತುಗಳನ್ನು ನೀವು ಖರೀದಿಸಬಹುದಾಗಿದೆ.
ನೀವು ಕೂಡ ಈಗಾಗಲೇ ಯಾವುದಾದರೂ ವಸ್ತುವನ್ನು ಖರೀದಿಸಬೇಕು ಎಂದುಕೊಂಡಿದ್ದರೆ ಆ ವಸ್ತುವನ್ನು ಈಗಿನಿಂದಲೇ ಚೆಕ್ ಮಾಡಿ ಸೇವ್ ಮಾಡಿ ಇಟ್ಟುಕೊಳ್ಳಿ ನಂತರ ಕೆಲವೇ ದಿನಗಳಲ್ಲಿ ಬಿಗ್ ಬಿಲ್ಲೆಡರ್ಸ್ ಆರಂಭವಾಗುತ್ತಿದೆ ಇದರಲ್ಲಿ ಆದಷ್ಟು ಬೇಗ ಅಂದರೆ ಮೊದಲ ಒಂದೆರಡು ದಿನಗಳಲ್ಲಿ ಆರ್ಡರ್ ಮಾಡುವುದು ಸೂಕ್ತ ಇಲ್ಲದಿದ್ದರೆ ನಿಮಗೆ ಆ ವಸ್ತುಗಳು ಔಟ್ ಆಫ್ ಸ್ಟಾಕ್ ಆಗುವ ಸಾಧ್ಯತೆ ಇದೆ ಆದ್ದರಿಂದ ಈಗಲೇ ನಿಮಗೆ ಬೇಕಾಗುವ ವಸ್ತುಗಳನ್ನು ಲಿಸ್ಟ್ ಮಾಡಿ ಕೊಳ್ಳುವುದು ಸೂಕ್ತ ಧನ್ಯವಾದಗಳು….