ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ ! ಉಚಿತವಾಗಿ ಟ್ರ್ಯಾಕ್ಟರ್ ಗಳನ್ನು ಈ ಯೋಜನೆ ಮೂಲಕ ಪಡೆಯಿರಿ. ಅರ್ಜಿ ಸಲ್ಲಿಸುವವರಿಗೆ ಮಾತ್ರ ಈ ಟ್ರ್ಯಾಕ್ಟರ್ ದೊರೆಯಲಿದೆ.

ಎಲ್ಲರಿಗೂ ನಮಸ್ಕಾರ…

ರಾಜ್ಯದೆಲ್ಲಡೆ ಇರುವ ಎಲ್ಲಾ ರೈತರಿಗೂ ಕೂಡ ಟ್ರ್ಯಾಕ್ಟರ್ ಬಹಳ ಮುಖ್ಯ. ಏಕೆಂದರೆ ಟ್ರ್ಯಾಕ್ಟರ್ ಮೂಲಕ ಕೃಷಿಕರ ಕೆಲಸಗಳನ್ನು ಮಾಡಿಕೊಳ್ಳಬಹುದು. ಹಾಗೂ ಹಲವಾರು ಬೆಳೆಗಳನ್ನು ಬೇರೆ ಪ್ರದೇಶಕ್ಕೆ ತಲುಪಿಸುವಂಥಹ ಕೆಲಸವನ್ನು ಈ ಟ್ರ್ಯಾಕ್ಟರ್ ಮೂಲಕ ಮಾಡಬಹುದು. ಆದ್ದರಿಂದ ತುಂಬಾ ಮುಖ್ಯವಾದ ಕೃಷಿ ಉಪಕರಣವಿದು. ರೈತರನ್ನು ಹೊರತುಪಡಿಸಿ ಬೇರೆ ವ್ಯಕ್ತಿಗಳನ್ನು ತೆಗೆದುಕೊಂಡರೆ, ಟ್ರ್ಯಾಕ್ಟರ್ ಗಳ ಮೂಲಕ ಹಲವಾರು ಬೇರೆ ರೀತಿಯ ಕೆಲಸವನ್ನು ಮಾಡಬಹುದು. ಆ ಕೆಲಸದಿಂದಲೇ ದಿನನಿತ್ಯದ ಜೀವನಕ್ಕೆ ಆದಾಯವನ್ನು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

ನೀವು ಕೂಡ ಟ್ರ್ಯಾಕ್ಟರ್ ಗಳ ಮೂಲಕ ನಿಮ್ಮ ಜೀವನವನ್ನು ಮತ್ತಷ್ಟು ವೃದ್ಧಿಸಿಕೊಳ್ಳುತ್ತೀರಿ ಎಂದರೆ ಈ ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಉಚಿತವಾಗಿ ಟ್ರ್ಯಾಕ್ಟರ್ ಗಳನ್ನು ಪಡೆಯಿರಿ. ಇದು ಸರ್ಕಾರದಿಂದ ಸಿಗುವ ಕೃಷಿ ಉಪಕರಣ ಇದಾಗಿದೆ, ಆದ್ದರಿಂದ ಈ ಕೂಡಲೇ ಅರ್ಜಿ ಸಲ್ಲಿಸುವ ಮುಖಾಂತರ ಉಚಿತವಾಗಿ ಟ್ರ್ಯಾಕ್ಟರ್ ಗಳನ್ನು ಪಡೆದುಕೊಳ್ಳಿರಿ.

ಸಿಎಂ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ನೀವು ಕೂಡ ಅರ್ಜಿ ಸಲ್ಲಿಸಿ ಟ್ಯಾಕ್ಟರ್ ಗಳನ್ನು ಪಡೆಯುತ್ತೀರಿ ಎಂದರೆ ನಿಮಗೆ ಟ್ರ್ಯಾಕ್ಟರ್ ಖರೀದಿಸಲು 50% ಸಬ್ಸಿಡಿ ಹಣವನ್ನು ರಾಜ್ಯ ಸರ್ಕಾರವು ನೀಡುತ್ತದೆ. ಆ ಹಣದಿಂದಲೇ ನೀವು ಟ್ರ್ಯಾಕ್ಟರ್ ಗಳನ್ನು ಖರೀದಿಸಬಹುದು. ರಾಜ್ಯ ಸರ್ಕಾರವು ಈ ಒಂದು ಯೋಜನೆಯನ್ನು ಏಕೆ ಜಾರಿ ತಂದಿದೆ ಎಂದರೆ ರೈತರಿಗೆ ಕೃಷಿ ಉಪಕರಣಗಳು ತುಂಬಾ ಪ್ರಾಮುಖ್ಯತೆಯನ್ನು ಹೊಂದುತ್ತವೆ.

ಆದ್ದರಿಂದ ಇದು ಕೂಡ ಕೃಷಿ ಉಪಕರಣ ಎಂದು ಪರಿಗಣಿಸಿಯೇ ರೈತರಿಗಾಗಿಯೇ ಉಚಿತವಾದ ಟ್ರ್ಯಾಕ್ಟರ್ ಅನ್ನು ಕೊಡಲು ಸರ್ಕಾರ ಮುಂದಾಗಿದೆ ಇದು ಈವರೆಗೂ ಇಲ್ಲದ ಯೋಜನೆ ಇದಾಗಿದೆ. ಏಕೆಂದರೆ ಇದು ಹೊಸ ಯೋಜನೆ ಹಾಗಾಗಿ. ಮುಖ್ಯಮಂತ್ರಿ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ಟ್ರ್ಯಾಕ್ಟರ್ ಗಳನ್ನು ಉಚಿತವಾಗಿ ನೀಡುವುದಲ್ಲದೆ ಕೃಷಿ ಉಪಕರಣಕ್ಕೂ ಕೂಡ 80% ಸಹಾಯಧನವನ್ನು ರೈತರಿಗೆ ನೀಡಲಾಗುತ್ತದೆ. ಟ್ರ್ಯಾಕ್ಟರ್ ವಿತರಣೆ ಮೂಲಕ ಎಲ್ಲಾ ರೈತರಿಗೂ ಕೂಡ ಪ್ರಯೋಜನಕಾರಿಯಾದ ಉಪಕರಣಗಳನ್ನು ಕೂಡ ನೀಡಲಾಗುತ್ತದೆ.

ಮುಖ್ಯಮಂತ್ರಿ ಟ್ಯಾಕ್ಟರ್ ಯೋಜನೆಯ ಮಾಹಿತಿ.

ಮುಖ್ಯಮಂತ್ರಿ ಡಾಕ್ಟರ್ ಯೋಜನೆಯೆಂದರೆ ರೈತರಿಗಾಗಿಯೇ ಕೃಷಿಕರ ವಲಯಗಳಿಗೆ ಉಚಿತವಾಗಿ ಟ್ರ್ಯಾಕ್ಟರ್ ಗಳನ್ನು ಖರೀದಿಸಲು 50% ಸಬ್ಸಿಡಿ ಮೂಲಕ ಹಣವನ್ನು ಅವರ ಖಾತೆಗೆ ಜಮಾ ಮಾಡುವುದೇ ಈ ಯೋಜನೆಯ ಉದ್ದೇಶ. ಹಣವನ್ನು ಜಮಾ ಮಾಡಿದ ನಂತರ ಅಂತವಾಗಿ ಎಲ್ಲಾ ಫಲಾನುಭವಿಗಳಿಗೆ ಟ್ರ್ಯಾಕ್ಟರ್ ಪಡೆಯಲು ಸಬ್ಸಿಡಿ ಹಣವನ್ನು ನೀಡಲಾಗುತ್ತದೆ. ನೇರವಾಗಿ ಫಲಾನುಭವಿಗಳ ಖಾತೆಗೆ ಈ ಹಣ ಜಮಾ ಆಗುತ್ತದೆ. ಈ ಯೋಜನೆಯ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ನೀವು ಅಂಚೆ ಕಚೇರಿಗಳ ಸರ್ಕಾರಿ ನೌಕರರನ್ನು ಕೇಳಬಹುದು ಹಾಗೂ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಬಹುದು.

ಈ ಯೋಜನೆಯ ಲಾಭ ಇವರಿಗೆ ಮಾತ್ರ ಮೀಸಲು.

ಮುಖ್ಯಮಂತ್ರಿ ಟ್ಯಾಕ್ಟರ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವವರು ಈ ಕೂಡಲೇ ಈ ಕೆಳಕಂಡ ಮಾಹಿತಿ ಇಂತಿ ಅರ್ಜಿಯನ್ನು ಪೂರೈಸಬಹುದು ಹಾಗೂ ಈ ಯೋಜನೆಗೆ ನೋಂದಣಿಯಾಗಲು ನೀವು ರೈತರಾಗಿರಬೇಕು ಮತ್ತು ರೈತ ಕುಟುಂಬಗಳ ಗುಂಪುಗಳನ್ನು ಕೂಡ ಹೊಂದಿರಬಹುದು ಅಥವಾ ಮಹಿಳಾ ಸ್ವಸಾಯ ಗುಂಪುಗಳಿಗೂ ಕೂಡ ಈ ಒಂದು ಟ್ರ್ಯಾಕ್ಟರ್ ಸಬ್ಸಿಡಿ ಹಣವನ್ನು ನೀಡಲಾಗುತ್ತದೆ ಇವರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ.

ಕರ್ನಾಟಕದ ಎಲ್ಲ ಜಿಲ್ಲೆಗೂ ಕೂಡ ಈ ಯೋಜನೆ ಸಲ್ಲುತ್ತದೆ ಪ್ರತಿಯೊಂದು ಯೋಜನೆಗೂ ಕೂಡ ಟ್ರ್ಯಾಕ್ಟರ್ ಅನ್ನು ಖರೀದಿಸಲು ಉಚಿತವಾಗಿ ಸಬ್ಸಿಡಿಯನ್ನು ನೀಡಲಾಗುತ್ತದೆ. ನಿಮ್ಮ ಜಿಲ್ಲೆಗೆ ಹಣ ಈ ಯೋಜನೆ ಅಡಿಯಲ್ಲಿ ಬಿಡುಗಡೆಯಾಗುವವರೆಗೂ ನೀವು ಕಾದು ನೋಡಬೇಕು ಅನಂತರ ನಿಮಗೆ ಈ ಯೋಜನೆ ಅಡಿಯಲ್ಲಿ ಹಣ ಸಿಕ್ಕಿದ ಬಳಿಕ ನೀವು ಟ್ರ್ಯಾಕ್ಟರ್ ಗಳನ್ನು ಖರೀದಿಸಬಹುದು.

ಈ ಕೆಳಕಂಡ ದಾಖಲಾತಿಗಳು ಅರ್ಜಿದಾರನು ಹೊಂದಿರಬೇಕು.

  • ರೈತರ ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ರೈತ ಕುಟುಂಬದ ಆದಾಯ ಪ್ರಮಾಣ ಪತ್ರ
  • ನಿವಾಸ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ
  • ಅರ್ಜಿದಾರನ ರೈತನ ಚಾಲನ ಪರವಾನಗಿ
  • ಕೃಷಿ ಪತ್ರಿಕೆ
  • ಮೊಬೈಲ್ ಸಂಖ್ಯೆ
  • ರೈತರ ಪಾಸ್ಪೋರ್ಟ್ ಅಳತೆಯ ಭಾವಚಿತ್ರ

ಈ ಎಲ್ಲ ಮೇಲ್ಕಂಡ ದಾಖಲಾತಿಗಳನ್ನು ಕೂಡ ಅರ್ಜಿದಾರರನ್ನು ಹೊಂದಿರಬೇಕು ಈ ಎಲ್ಲ ದಾಖಲಾತಿಗಳನ್ನು ನೀವು ಕೂಡ ಒಂದಿದ್ದರೆ ನೀವು ಈ ಒಂದು ಯೋಜನೆಗೆ ಅರ್ಹರು ಎಂದು ಅರ್ಥ ಅರ್ಹರಾದ ಬಳಿಕ ನೀವು ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಸಲ್ಲಿಸಿದ ಬಳಿಕ ನಿಮಗೆ ಟ್ರ್ಯಾಕ್ಟರ್ ಗಳನ್ನು ಖರೀದಿಸಲು ಸಬ್ಸಿಡಿ ಹಣವನ್ನು ಸರ್ಕಾರದಿಂದ ನೀಡಲಾಗುತ್ತದೆ. ನಿಮ್ಮ ಸ್ನೇಹಿತರು ಕೂಡ ರೈತರಾಗಿದ್ದರೆ ಈ ಒಂದು ಲೇಖನ ಒಂದು ಶೇರ್ ಮಾಡುವ ಮೂಲಕ ಈ ಯೋಜನೆ ಅಡಿಯಲ್ಲಿ ಉಚಿತವಾಗಿ ಟ್ರ್ಯಾಕ್ಟರ್ ಲಭ್ಯವಿದೆ ಎಂದು ಕೂಡ ತಿಳಿಸಿರಿ.

ಲೇಖನವನ್ನು ಇಲ್ಲಿವರೆಗೂ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment