93 ಲಕ್ಷ ಗೃಹಲಕ್ಷ್ಮಿಯರಿಗೆ 2 ಮತ್ತು 3ನೇ ಹಣ ಖಾತೆಗೆ ಜಮಾ ಆಗುವುದಿಲ್ಲ. ಸರ್ಕಾರ ಮತ್ತೊಂದು ಹೊಸ ಆದೇಶ ಹೊರಡಿಸಿದೆ.

ಎಲ್ಲರಿಗೂ ನಮಸ್ಕಾರ,

ಕಾಂಗ್ರೆಸ್ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಮನೆಯ ಗ್ರಹಲಕ್ಷ್ಮಿಯರಿಗೆ 2000 ರೂಪಾಯಿ ಕೊಡುವುದಾಗಿ  ತಿಳಿಸಿತ್ತು.  ಅದೇ ರೀತಿ ಕಾಂಗ್ರೆಸ್ ಸರ್ಕಾರವು ಆಗಸ್ಟ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆಯನ್ನು ಮಾಡಿ, ಅಗಸ್ಟ್ ತಿಂಗಳಿನ ಹಣವನ್ನು ಫಲಾನುಭವಿಗಳಿಗೆ ಜಮಾ ಮಾಡುವುದರಲ್ಲಿ ಯಶಸ್ವಿಯಾಗಿತ್ತು. ಆದರೆ ರಾಜ್ಯದ ಎಲ್ಲಾ  ಫಲಾನುಭವಿಗಳಿಗೆ ಹಣ ಜಮಾ ಮಾಡುವಲ್ಲಿ ವಿಫಲವಾಗಿತ್ತು.  ಆದರೆ ಸೆಪ್ಟೆಂಬರ್ ತಿಂಗಳ 2,000 ರೂಪಾಯಿ ಹಣ ಯಾವುದೇ ಫಲಾನುಭವಿಗಳಿಗೂ ಜಮಾ ಆಗಿಲ್ಲ.  ಸೆಪ್ಟೆಂಬರ್ ತಿಂಗಳ ಹಣವನ್ನು ಪಡೆದುಕೊಳ್ಳಲು ಫಲಾನುಭವಿಗಳು ಈ ಚಿಕ್ಕ ಕೆಲಸ ಮಾಡುವ ಮೂಲಕ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಹಣವನ್ನು ಸುಲಭವಾಗಿ ತಮ್ಮ ಖಾತೆಗೆ ಜಮಾ ಮಾಡಿಕೊಳ್ಳಬಹುದಾಗಿದೆ.  ಆ ಚಿಕ್ಕ ಕೆಲಸ ಯಾವುದು?  ನೀವು ಅದಕ್ಕೆ ಏನು ಮಾಡಬೇಕು?  ಎನ್ನುವುದರ ಬಗ್ಗೆ ಸಂಪೂರ್ಣವಾಗಿ  ಈ ಲೇಖನದಲ್ಲಿ ತಿಳಿಸಿಕೊಡಲಾಗುವುದು.  ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ.

WhatsApp Group Join Now
Telegram Group Join Now

Day 1 of Gruha Lakshmi Yojana: Over 60,000 women sign up, but issues persist

ಗ್ರಹಲಕ್ಷ್ಮಿ ಯೋಜನೆಗೆ 1.08  ಕೋಟಿ ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸಿದರು. 94 ಲಕ್ಷ ಗೃಹಲಕ್ಷ್ಮಿಯರಿಗೆ ಅಗಸ್ಟ್ ತಿಂಗಳ ಹಣ ವರ್ಗಾವಣೆಯಾಗಿದ್ದು, ಉಳಿದ 9 ಲಕ್ಷ ಗೃಹಲಕ್ಷ್ಮಿಯರಿಗೆ ಹಣ ಯಾವಾಗ ಬರುತ್ತದೆ? ಗೃಹಲಕ್ಷ್ಮಿ ಯೋಜನೆಯ ಹಣ ಬರಲು ಏನು ಮಾಡಬೇಕು? ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಹಣ ಬರಲು ಏನು ಮಾಡಬೇಕು? ಹೌದು ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ 2,169  ಕೋಟಿ ಹಣ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಈಗಾಗಲೇ 93 ಲಕ್ಷ ಫಲಾನುಭವಿಗಳಿಗೆ ಹಣ ವರ್ಗಾವಣೆಯಾಗಿದೆ.  ಆದರೆ ಆಗಸ್ಟ್ ತಿಂಗಳಲ್ಲಿ ವರ್ಗಾವಣೆಯಾಗಿದ್ದ ಫಲಾನುಭವಿಗಳಿಗೆ ಅಕ್ಟೋಬರ್ ಮತ್ತು ಸೆಪ್ಟೆಂಬರ್ ತಿಂಗಳ ಹಣ ವರ್ಗಾವಣೆಯಾಗಿಲ್ಲ ಇದಕ್ಕೆ ಕಾರಣ ಏನು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. 

Around 99.9% of BPL families' bank accounts linked to Gruha Lakshmi scheme:  Karnataka minister Lakshmi Hebbalkar ahead of launch | Bangalore News - The  Indian Express

ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಇನ್ನು ನಿಮ್ಮ  ಖಾತೆಗೆ ಜಮಾ ಆಗದಿರಲು ಕಾರಣ. 

ಇನ್ನು 9,44,150  ಅರ್ಜಿದಾರರಿಗೆ ಹಣ ತಲುಪಿಲ್ಲ. ಇದರಲ್ಲಿ 3100  ಫಲಾನುಭವಿಗಳು ಮರಣ ಹೊಂದಿದ್ದು ಅವರನ್ನು ಅನರ್ಹ ಗೊಳಿಸಲಾಗಿದೆ. ಮತ್ತು 1,60,000  ಫಲಾನುಭವಿಗಳ ಡೆಮೋ ದೃಢೀಕರಣ ವಿಫಲವಾಗಿದೆ,ಅಂದರೆ ಅವರ BPL  ಕಾರ್ಡ್ ನಲ್ಲಿ ವ್ಯತ್ಯಾಸಗಳಿವೆ.   ಆಧಾರ್ ಮತ್ತು ಬ್ಯಾಂಕ್  ಖಾತೆ ಹೆಸರಿನಲ್ಲಿ ವ್ಯತ್ಯಾಸವಿದೆ.  ಇದರ ಜೊತೆಗೆ 5,95,000 ಫಲಾನುಭವಿಗಳ ಖಾತೆಗೆ ಆಧಾರ್ ಕಾರ್ಡ್ ಲಿಂಕ್  ಆಗಿಲ್ಲ,  ಇದನ್ನು ಸರಿಪಡಿಸಿಕೊಳ್ಳಲು ಈಗಾಗಲೇ ಕಾಂಗ್ರೆಸ್ ಸರ್ಕಾರವು ಎಲ್ಲಾ ಫಲಾನುಭವಿಗಳಿಗೂ ತಿಳಿಸಿತ್ತು. 2,16,000 ಅರ್ಜಿದಾರರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇನ್ನೂ ಸಹ ಆಗಿಲ್ಲ. ಫಲಾನುಭವಿಗಳಿಗೆ ಸಿಡಿಪಿಓ ಮಾಹಿತಿ ನೀಡಿ ಆಧಾರ್ ಫೀಡ್ ಮಾಡಿಸಲು ಕ್ರಮ ಕೈಗೊಂಡಿತ್ತು. 1,75,000 ಫಲಾನುಭವಿಗಳ ಹೆಸರು ಮತ್ತು ವಿಳಾಸಗಳಲ್ಲಿ ವ್ಯತ್ಯಾಸ ಕಂಡು ಬಂದಿತ್ತು ಇಂತಹ  ಗೃಹಲಕ್ಷ್ಮಿಯರಿಗೆ ಇನ್ನೂ ಸಹ 2000 ಹಣ ಜಮಾ ಆಗಿಲ್ಲ. ಇದರ ಜೊತೆಗೆ ಬ್ಯಾಂಕುಗಳ ಮೂಲಕ ಫಲಾನುಭವಿಗಳ  ಇ- ಕೆ ವೈ ಸಿ ಮಾಡಿಸಲು ಇಲಾಖೆ ಕ್ರಮ ಕೈಗೊಂಡಿದ್ದು, ಉಳಿದ ಒಂಬತ್ತು ಲಕ್ಷ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡಲು ಹಲವಾರು ಕ್ರಮ ಕೈಗೊಂಡಿದೆ.  ಮತ್ತು ಸೆಪ್ಟೆಂಬರ್ ನಲ್ಲಿ 1.14  ಲಕ್ಷ ಫಲಾನುಭವಿಗಳಿಗೆ 2,280  ಕೋಟಿ ಹಣ ಈಗಾಗಲೇ ಬಿಡುಗಡೆ ಮಾಡಿದೆ.  ಮತ್ತು ಅಕ್ಟೋಬರ್  31 ರ ಒಳಗಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ 4000 ಹಣ ವರ್ಗಾವಣೆ ಮಾಡುವುದಾಗಿ ಸರ್ಕಾರ ಈಗಾಗಲೇ ತಿಳಿಸಿದೆ. ಇನ್ನುಳಿದ 9 ಲಕ್ಷ  ಫಲಾನುಭವಿಗಳಲ್ಲಿ 5.5  ಲಕ್ಷ ಫಲಾನುಭವಿಗಳ ಮಾಹಿತಿ ಪರಿಶೀಲಿಸಿ ಡಿಬಿಟಿ ಮೂಲಕ ಹಣ ವರ್ಗಾವಣೆ  ಮಾಡಲು ಕ್ರಮ ಕೈಗೊಂಡಿದೆ. 

Gruha Lakshmi Yojana: ಗೃಹಲಕ್ಷ್ಮೀ ಹಣ ಬಂದಿಲ್ಲ ಅಂದ್ರೆ ಇದೂ ಕೂಡ ಕಾರಣವಾಗಿರಬಹುದು!  ಹೊಸ ಸೂಚನೆ - Karnataka Times

ಗೃಹಲಕ್ಷ್ಮಿ ಯೋಜನೆಯ 2 ಮತ್ತು3ನೇ  ಕಂತಿನ ಹಣ  ಕೇವಲ 1,50,000 ಮಹಿಳೆಯರಿಗೆ ಮಾತ್ರ ವರ್ಗಾವಣೆ 

ಹೌದು ನಿಮಗೆಲ್ಲಾ ತಿಳಿದಿರುವ ಹಾಗೆ ಗೃಹಲಕ್ಷ್ಮಿ ಯೋಜನೆಯಡಿ 2000 ಹಣವನ್ನು ಆಗಸ್ಟ್ ತಿಂಗಳಿನಲ್ಲಿ 93 ಲಕ್ಷ ಮಹಿಳೆಯರಿಗೆ ವರ್ಗಾವಣೆ ಮಾಡಲಾಗಿತ್ತು.  ಇನ್ನುಳಿದ ಫಲಾನುಭವಿಗಳಿಗೆ ವರ್ಗಾವಣೆ ಮಾಡಿರಲಿಲ್ಲ.  ಆಗಸ್ಟ್ ತಿಂಗಳಿನಲ್ಲಿ 1.08  ಕೋಟಿ ಮಹಿಳೆಯರು ಅರ್ಜಿಯನ್ನು ಸಲ್ಲಿಸಿದ್ದರು, . ಇದರಲ್ಲಿ 93 ಲಕ್ಷ ಮಹಿಳೆಯರಿಗೆ 2000 ಹಣ ಅವರ ಬ್ಯಾಂಕ್ ಖಾತೆಗೆ ಜಮಾ ಆಗಿತ್ತು.  ಆದರೆ  ಸೆಪ್ಟೆಂಬರ್ ತಿಂಗಳ ಹಣ ಮತ್ತು  ಅಕ್ಟೋಬರ್ ತಿಂಗಳ ಹಣ  ಇನ್ನು ಸಹ ಜಮ ಆಗಿಲ್ಲ.  ಇದರಿಂದಾಗಿ ಹಲವಾರು ಫಲಾನುಭವಿಗಳಲ್ಲಿ ಗೊಂದಲ ಉಂಟಾಗಿತ್ತು.  ಅದಲ್ಲದೆ ಎರಡನೇ ತಿಂಗಳ ಹಣವನ್ನು ಕೆಲವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿತ್ತು.  ಅಂದರೆ  1,50,000 ಲಕ್ಷ ಫಲಾನುಭವಿಗಳಿಗೆ ಮಾತ್ರ ಹಣ ಜಮಾ ಆಗಿದ್ದು,  ಇನ್ನುಳಿದ 93 ಲಕ್ಷ ಮಹಿಳೆಯರಿಗೆ ಇನ್ನೂ ಸಹ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲ.  ಏಕೆಂದರೆ ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ ಕೊನೆಯ ದಿನಾಂಕದಂದು ಚಾಲನೆ ನೀಡಲಾಗಿತ್ತು ಮತ್ತು ಆಗಸ್ಟ್ ತಿಂಗಳ  ಹಣವನ್ನು ಸೆಪ್ಟೆಂಬರ್ 10 ರ  ಒಳಗಾಗಿ ಜಮಾ ಮಾಡಲಾಗಿತ್ತು, ಮತ್ತು ಇನ್ನುಳಿದ ಫಲಾನುಭವಿಗಳಿಗೆ ಸೆಪ್ಟೆಂಬರ್ 20ರ ನಂತರ ಹಣ ಅವರ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು,  ಅದೇ ರೀತಿ  ಸೆಪ್ಟೆಂಬರ್ ತಿಂಗಳ ಹಣವನ್ನು ಈಗಾಗಲೇ 1,50,000  ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು ಇನ್ನುಳಿದ 93 ಲಕ್ಷ ಮಹಿಳೆಯರಿಗೆ ಅಕ್ಟೋಬರ್  20 ರ ಒಳಗಾಗಿ ಹಣ ಜಮಾ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.  ಇನ್ನೂ ಸಹ ಗೃಹಲಕ್ಷ್ಮಿ ಅರ್ಜಿಯನ್ನು ಸಲ್ಲಿಸದೇ ಇರುವ ಫಲಾನುಭವಿಗಳು ಅಕ್ಟೋಬರ್  15ರ ಒಳಗಾಗಿ ಅರ್ಜಿಯನ್ನು ಸಲ್ಲಿಸಿ. ಆಗಸ್ಟ್, ಸೆಪ್ಟೆಂಬರ್ ತಿಂಗಳ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಪಡೆಯಬಹುದಾಗಿದೆ.  ಮತ್ತು ಅಕ್ಟೋಬರ್ ತಿಂಗಳ ಹಣವನ್ನು ನವೆಂಬರ್  10ರ  ಒಳಗಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಪಡೆಯಬಹುದಾಗಿದೆ. ಈಗಾಗಲೇ ಸರ್ಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 4400 ಕೋಟಿ ಹಣವನ್ನು ಮೀಸಲಿಟ್ಟಿದ್ದು,   ಮೊದಲ ಕಂತಿನ ಹಣವನ್ನು ಈಗಾಗಲೇ 93 ಲಕ್ಷ ಫಲಾನುಭವಿಗಳಿಗೆ ನೀಡಿದ್ದು ಅಂದರೆ 2170  ಕೋಟಿ ಹಣವನ್ನು ಈಗಾಗಲೇ ಜಮಾ ಮಾಡಿದೆ.  ಮತ್ತು 2200 ಕೋಟಿ ಹಣವನ್ನು 2ನೇ ಕಂತಿಗೆ ಅಂದರೆ ಸೆಪ್ಟೆಂಬರ್ ತಿಂಗಳ ಹಣವನ್ನು ಬಿಡುಗಡೆ ಮಾಡಿದೆ.  ಅಗಸ್ಟ್ ತಿಂಗಳಿನಲ್ಲಿ 1.08  ಕೋಟಿ ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸಿದ್ದು,   ಸೆಪ್ಟೆಂಬರ್ ತಿಂಗಳಿನಲ್ಲಿ 1.14  ಕೋಟಿ ಮಹಿಳೆಯರು ಅರ್ಜಿಯನ್ನು ಸಲ್ಲಿಸಿದ್ದಾರೆ.  ಇನ್ನುಳಿದ ಆರು ಲಕ್ಷ ಮಹಿಳೆಯರಿಗೆ ಜಯಲಕ್ಷ್ಮಿ ಯೋಜನೆಯ 2000  ಹಣವನ್ನು ವರ್ಗಾವಣೆ ಮತ್ತು ಪರಿಶೀಲನೆ ಮಾಡುವ ಬಗ್ಗೆ ಈಗಾಗಲೇ ಸರ್ಕಾರವು ಚಿಂತನೆಯನ್ನು ನಡೆಸುತ್ತಿದೆ.  ಸೆಪ್ಟೆಂಬರ್ ತಿಂಗಳ ಹಣವನ್ನು ಅಕ್ಟೋಬರ್ 20  ರ ಒಳಗಾಗಿ ನಿಮ್ಮ ಖಾತೆಗೆ 2000  ಹಣವನ್ನು  ಜಮಾ  ಮಾಡಲಾಗುತ್ತದೆ.  ಇದರ ಬಗ್ಗೆ ಯಾವುದೇ ಸಂದೇಹ ಬೇಡ.  ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.  ಶುಭದಿನ . 

Leave a Comment