ಎಲ್ಲರಿಗೂ ನಮಸ್ಕಾರ..
ಗೆಳೆಯರೇ ಈಗಿನ ಸಮಯದಲ್ಲಿ ಪ್ರತಿಯೊಬ್ಬರು ಮನೆಯಲ್ಲಿಯೇ ಕುಳಿತು ಅದರಲ್ಲೂ ಅವರು ಫ್ರೀ ಆಗಿರುವ ಸಮಯದಲ್ಲಿ ಅವರ ಮೊಬೈಲ್ ಬಳಸಿ ಆನ್ಲೈನ್ ಮೂಲಕ ಒಂದಿಷ್ಟು ಹಣ ಗಳಿಸಬೇಕು ಎಂಬ ಬಗ್ಗೆ ಯೋಚಿಸುತ್ತಾ ಇರುತ್ತಾರೆ. ಅಲ್ಲದೆ ಆನ್ಲೈನ್ ಮೂಲಕ ಹೆಚ್ಚಿನ ಹಣವನ್ನು ಗಳಿಸದೆ ಇದ್ದರೂ ತಮ್ಮ ದಿನನಿತ್ಯದ ಖರ್ಚಿಗೆ ಆಗುವ ಅಷ್ಟು ಹಣವನ್ನು ಆನ್ಲೈನ್ ನಲ್ಲಿ ಅಂದರೆ ಮೊಬೈಲ್ ಬಳಸಿ ಹಣ ಗಳಿಸಬೇಕು ಎಂದು ಅಂದುಕೊಂಡಿರುತ್ತೀರಿ ಆದರೆ ಯಾವುದರಲ್ಲಿ ಹಣ ಗಳಿಸುವುದು ಹೇಗೆ ಅಳಗಳಿಸುವುದು ಎಂಬ ಬಗ್ಗೆ ಗೊಂದಲ ಇರುತ್ತದೆ.
ಅಲ್ಲದೆ ಆನ್ಲೈನ್ ನಲ್ಲಿ Without investment and with investment ಕೂಡ ಹಣ ಗಳಿಸಲು ಅವಕಾಶವಿದ್ದು ಯಾವುದರ ಮೂಲಕ ಮೊಬೈಲ್ ನಲ್ಲಿ ಹಣ ಗಳಿಸುವುದು ಎಂಬ ಚಿಂತೆ ಉಂಟಾಗಿಯೇ ಇರುತ್ತದೆ ಅದರಲ್ಲೂ ಹೆಚ್ಚಾಗಿ ಕಾಲೇಜುಗಳಿಗೆ ಹೋಗುತ್ತಿರುವ ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಖರ್ಚಿಗೆ ಬೇಕಾಗುವ ಹಣವನ್ನು ಮತ್ತು ತಮ್ಮ ಮೊಬೈಲ್ ರಿಚಾರ್ಜ್ಗೆ ಬೇಕಾಗುವ ಹಣವನ್ನು ಮೊಬೈಲ್ ನಲ್ಲೆ ಗಳಿಸಬೇಕು ಎಂದು ಕೊಂಡಿರುತ್ತಾರೆ ಅದರಲ್ಲೂ Without investment ಮೊಬೈಲ್ ನಲ್ಲಿ ಹಣ ಗಳಿಸಬೇಕು ಎಂದುಕೊಂಡಿರುತ್ತಾರೆ.
Without investment earning app link: click here
Without investment ಪ್ರತಿದಿನ ಮೊಬೈಲ್ ನಲ್ಲೆ ಹಣ ಗಳಿಸಿ.
ಸದ್ಯ ಕಾಲೇಜ್ ವಿದ್ಯಾರ್ಥಿಗಳಿಗೆ ಮತ್ತು ಮನೆಯಲ್ಲೇ ಇರುವ ಸ್ವಲ್ಪ ಕಾಲಾವಕಾಶದಲ್ಲಿ ತಮ್ಮ ದಿನನಿತ್ಯದ ಖರ್ಚಿಗೆ ಬೇಕಾಗುವ ಹಣವನ್ನುWithout investment ಮೊಬೈಲ್ ನಲ್ಲಿ ಗಳಿಸಲು ಒಂದು ಬೆಸ್ಟ್ ಅಪ್ಲಿಕೇಶನ್ ಬಂದಿದೆ ಈ ಅಪ್ಲಿಕೇಶನ್ ನಿಮಗೆ Play Store ನಲ್ಲೂ ಕೂಡ ಲಭ್ಯವಿದೆ. ಇದರಲ್ಲಿ ನೀವು Without investment ಹಣ ಗಳಿಸಬಹುದು ಹೇಗೆ ಎಂದರೆ ಈ ಅಪ್ಲಿಕೇಶನ್ ಅನ್ನು ಕೇವಲ ನಮ್ಮ ಲಿಂಕ್ ಮೂಲಕ Download ಮಾಡಿ ಕೊಂಡರೆ ಸಾಕು ನಿಮಗೆ 100 ರಿಂದ 3000 ದ ವರೆಗೆ ಕ್ಯಾಶ್ ಬ್ಯಾಕ್ ಕೂಡ ಸಿಗುತ್ತದೆ. ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ ಅಲ್ಲದೆ ಈ ಅಪ್ಲಿಕೇಶನ್ ನಲ್ಲಿ Without investment ನಲ್ಲಿ Refer and earn ಮೂಲಕ ಪ್ರತಿ ಒಬ್ಬ ಸದಸ್ಯರಿಗೆ ನೂರರಂತೆ Reward ಕೂಡ ಪಡೆಯಬಹುದು ಇದರಿಂದ ನೀವು ಪ್ರತಿದಿನ 500 ರಿಂದ 1000 ರೂಪಾಯಿವರೆಗೆ ಹಣ ಗಳಿಸಬಹುದು.
ಪ್ರತಿದಿನ Without investment ಹಣ ಗಳಿಸುವುದು ಹೇಗೆ.
ಹೌದು ಮೊದಲನೆಯದಾಗಿ https://g.navi.com/sYxes ಈ ಲಿಂಕ್ ಮೂಲಕ ನೀವು ಈ navi ಅಪ್ಲಿಕೇಶನ್ ಗೆ ರಿಜಿಸ್ಟರ್ ಆಗಿ ನಂತರ navi app home ಪೇಜ್ ಓಪನ್ ಆಗುತ್ತದೆ ಅದರಲ್ಲಿ ಕೆಳಭಾಗದಲ್ಲಿ ಇರುವ investment ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಇನ್ನೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ mutual fund ಮೇಲೆ ಕ್ಲಿಕ್ ಮಾಡಿ ನಂತರ view investments ಮೇಲೆ ಕ್ಲಿಕ್ ಮಾಡಿ ಇದರಲ್ಲಿ 10 ರೂ ನಮೂದಿಸಿ ಮುಂದುವರೆಯಿರಿ ನಂತರ ನಿಮ್ಮUPI ಮೂಲಕ ಹಣವನ್ನು investment ಮಾಡಿ. ಈಗ ನೀವು navi app ನಲ್ಲಿ100 ರಿಂದ 3000 ವರೆಗೆ Reward ಪಡೆಯುತ್ತೀರಿ. ನಂತರ ಹಿಂದಕ್ಕೆ ಬಂದು refer and earn ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲೇ ಇರುವ ಲಿಂಕ್ ಅನ್ನು copy ಮಾಡಿಕೊಂಡು ನಿಮ್ಮ ಸ್ನೇಹಿತರಿಗೆ ಮತ್ತು ನಿಮ್ಮ ಬಂಧುಗಳಿಗೆ ಕಳುಹಿಸಿ ಈಗಾಗಲೇ ನೀವು ಯಾವ ರೀತಿ ಲಿಂಕ್ ಮೂಲಕ ರಿಜಿಸ್ಟರ್ ಆಗಿ navi app ನಲ್ಲಿ 10 ರೂ invest ಮಾಡಿದ್ದಿರೋ ಅದೇ ರೀತಿ ಅವರ ಬಳಿಯು ಮಾಡಿಸಿ ಇದರಿಂದ ನಿಮ್ಮ ಸ್ನೇಹಿತರಿಗೂ Reward ದೊರೆಯುತ್ತದೆ ಮತ್ತು ನಿಮಗೂ refer and earn ಮೂಲಕ ಒಂದು ರಿಜಿಸ್ಟರ್ ಗೆ ನೂರರಂತೆ ಹಣ ದೊರೆಯುತ್ತದೆ ಈ ರೀತಿ ಪ್ರತಿದಿನ 5 ರಿಂದ 10 ಜನರಿಗೆ ಲಿಂಕ್ ಶೇರ್ ಮಾಡಿ ರಿಜಿಸ್ಟರ್ ಮಾಡಿಸಿ ಕೇವಲ 10 ರೂ invest ಮಾಡಿಸಿದರೆ ಸಾಕು ನಿಮಗೆ ಮತ್ತು ನಿಮ್ಮ ಸ್ನೇಹಿತರಿಗೂ ಈ app ನಲ್ಲಿ ಹಣ ಸಿಗುತ್ತದೆ.
Without investment earning app link: click here
Navi app ನಲ್ಲಿ ಗಳಿಸಿದ ಹಣ ಬ್ಯಾಂಕ್ ಖಾತೆಗೆ ಜಮಾ ಮಾಡುವುದು ಹೇಗೆ.
ಈಗಾಗಲೇ ನೀವು ನಮ್ಮ ಲಿಂಕ್ ಬಳಸಿ ರಿಜಿಸ್ಟರ್ ಆಗಿದ್ದರೆ ನಿಮಗೆ 100 ರಿಂದ 3000 ವರೆಗೆ Reward ಬಂದಿರುತ್ತದೆ ಮತ್ತು ನೀವು 10 ರೂಗಳನ್ನು ಮೊದಲ ಬಾರಿ invest ಮಾಡಿದಾಗ ನಿಮಗೆ 100 ರುವರೆಗೆ Reward ಸಿಗುತ್ತದೆ ಇದನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಳ್ಳಲು ಮೊದಲು navi app home ಪೇಜ್ ನಲ್ಲಿ my reward ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮಗೆ ಎಷ್ಟು cash back reward ಬಂದಿದೆ ಎಂಬ ಬಗ್ಗೆ ಮಾಹಿತಿ ಸಿಗುತ್ತದೆ ಅದು ಮುಂದಿನ 24 ಗಂಟೆಗಳ ಒಳಗಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಳ್ಳಬಹುದು. ಜಮಾ ಮಾಡಿಕೊಳ್ಳಲು ಮೇಲೆ ಕಾಣಿಸುವ ಮೂರು ಡಾಟ್ಗಳ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ UPI ನಮೂದಿಸಲು ತಿಳಿಸುತ್ತದೆ ನಿಮ್ಮ UPI ನಮೂದಿಸಿ ಮುಂದುವರೆದರೆ ಅದರ ಯಶಸ್ವಿ ಸ್ಟೇಟಸ್ ತೋರಿಸುತ್ತದೆ ನಂತರ ಮುಂದಿನ 24 ಗಂಟೆಗಳ ಒಳಗಾಗಿ ನಿಮ್ಮ UPI ನಮೂದಾಗಿರುವ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ. ಅಲ್ಲದೆ ನಿಮ್ಮ refer and earn ಮೂಲಕ ಗಳಿಸಿದ cash back reward ಕೂಡ ಸಿಗುತ್ತಾ ಹೋಗುತ್ತದೆ.
Without investment earning app link: click here
ಹೀಗೆ ಈ navi app ನಲ್ಲಿ ನಿಮ್ಮ ಸ್ನೇಹಿತರಿಗೆ ಮತ್ತು ಬಂಧುಗಳಿಗೆ ಲಿಂಕ್ ಶೇರ್ ಮಾಡಿ ಮತ್ತು ಅವರ ಬಳಿ ಈ ಅಪ್ಲಿಕೇಶನ್ ಗೆ ರಿಜಿಸ್ಟರ್ ಆಗಿ ಕೇವಲ ಹತ್ತು ರೂಪಾಯಿ ಇನ್ವೆಸ್ಟ್ ಮಾಡಲು ತಿಳಿಸಿ ಇದರಿಂದ ಅವರಿಗೆ ಮತ್ತು ನಿಮಗೂ ಇನ್ಸ್ಟೆಂಟ್ ಆಗಿ cash back reward ಸಿಗುತ್ತದೆ ಮತ್ತು ಇನ್ಸ್ಟಂಟ್ ಆಗಿ ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಅಲ್ಲದೆ ಈ ಅಪ್ಲಿಕೇಶನ್ ನಲ್ಲಿ ನೀವು ಸಾಲ ಸೌಲಭ್ಯವನ್ನು ಸಹ ಪಡೆದುಕೊಳ್ಳಬಹುದು ಅದು ಕೂಡ ಕಡಿಮೆ ಬಡ್ಡಿ ದರದಲ್ಲಿ ಈ ರೀತಿಯ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಈ ಅಪ್ಲಿಕೇಶನ್ ಅನ್ನು ಬಳಸಿ ಪ್ರತಿದಿನ ಸುಲಭವಾಗಿ ಹಣ ಗಳಿಸಬಹುದಾಗಿದೆ ಧನ್ಯವಾದಗಳು.