ಕೇವಲ ಮೊಬೈಲ್ ಇದ್ರೆ ಸಾಕು  ಪ್ರತಿ ತಿಂಗಳು 25 ರಿಂದ 30 ಸಾವಿರ ಹಣ ಸಂಪಾದಿಸಬಹುದು.? ಮೊಬೈಲ್ ನಲ್ಲಿ YouTube channel ಕ್ರಿಯೇಟ್ ಮಾಡಿ ಹಣ ಗಳಿಸಿ.?

ಎಲ್ಲರಿಗೂ ನಮಸ್ಕಾರ…

ನಮ್ಮ ಭಾರತ  ಡಿಜಿಟಲ್ ಯುಗಕ್ಕೆ ಬದಲಾದಂತೆ ನಮ್ಮ ಜನರು ಕೂಡ ಡಿಜಿಟಲ್ ಕಡೆಗೆ ಒಲವು ತೋರಿಸುತ್ತಿದ್ದಾರೆ ಈಗಾಗಲೇ ಪ್ರತಿಯೊಂದು ಕೆಲಸ ಮತ್ತು ವ್ಯವಹಾರಗಳು ಆನ್ಲೈನ್ ಮೂಲಕವೇ ನಡೆಯುತ್ತಿದ್ದು ಇದೀಗ ಆನ್ಲೈನ್ ನಲ್ಲೆ ಹಣ ಗಳಿಸಬಹುದಾದಂತಹ ಹಲವು ಆಪ್ಷನ್ ಕೂಡ ಲಭ್ಯವಾಗುತ್ತಿವೆ. ಇವುಗಳಲ್ಲಿ ಒಂದು ಸ್ಥಾನ ಹೊಂದಿರುವಂತಹ ಆನ್ಲೈನ್ ನಲ್ಲಿ ಹಣ ಸಂಪಾದಿಸುವ ಪ್ಲಾಟ್ಫಾರ್ಮ್ ಎಂದರೆ  ಅದರಲ್ಲಿ ಯುಟ್ಯೂಬ್ ಕೂಡ ಒಂದಾಗಿದೆ ಈಗಾಗಲೇ ನಮ್ಮ ಭಾರತದಲ್ಲಿ ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ಪಬ್ಲಿಶ್ ಮಾಡುವ ಮೂಲಕ ಹಣ ಸಂಪಾದಿಸಬಹುದಾಗಿದ್ದು ನೀವು ಕೂಡ ಕೇವಲ ಮೊಬೈಲ್ ಇದ್ದರೆ ಆ ಮೊಬೈಲ್ ನಲ್ಲೆ youtube ನಲ್ಲಿ ಪ್ರತಿ ತಿಂಗಳು ಹಣ ಸಂಪಾದಿಸಬಹುದು ಹಣ ಸಂಪಾದಿಸುವುದು ಹೇಗೆ ಎಂಬ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.

WhatsApp Group Join Now
Telegram Group Join Now

ಕೇವಲ ಮೊಬೈಲ್ ಇದ್ರೆ ಸಾಕು  ಪ್ರತಿ ತಿಂಗಳು 25 ರಿಂದ 30 ಸಾವಿರ ಹಣ ಸಂಪಾದಿಸಬಹುದು.? 

ಈಗಾಗಲೇ ತಿಳಿಸಿದ ಹಾಗೆ ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಆನ್ಲೈನ್ ಮೊರೆ ಹೋಗಿದ್ದು ಆನ್ಲೈನ್ ಅಲ್ಲೇ ಆದಷ್ಟು ಹಣವನ್ನು ಗಳಿಸಬೇಕು ಆನ್ಲೈನಲ್ಲೇ ಕೆಲಸ ಮಾಡಬೇಕು ಎಂಬ ಆಸೆ ಇರುತ್ತದೆ ಆದರೆ ಯಾವ ರೀತಿ ಕೆಲಸ ಮಾಡುವುದು ಹೇಗೆ ಕೆಲಸ ಮಾಡುವುದು ಎಂಬ ಯೋಚನೆ ಕೂಡ ಇರುತ್ತದೆ ಆದರೆ ಈ ಪ್ಲಾಟ್ಫಾರ್ಮ್ ನಲ್ಲಿ ನೀವು ಯಾವುದೇ  ಬಂಡವಾಳ ಇಲ್ಲದೆ ಉಚಿತವಾಗಿ ಹಣವನ್ನು ಸಂಪಾದಿಸಬಹುದು ಅದು ಕೂಡ ಪ್ರತಿ ತಿಂಗಳು  25,000 ದಿಂದ 30,000ದವರೆಗೆ  ಹಣ   ಗಳಿಸಬಹುದಾಗಿದೆ.

ಹೌದು ಕೇವಲ  ನೀವು ಒಂದು  ಸ್ಮಾರ್ಟ್ ಫೋನ್ ಹೊಂದಿದ್ದರೆ ಆ ಸ್ಮಾರ್ಟ್ಫೋನ್ ನಲ್ಲೆ youtube ನಲ್ಲಿ ಪ್ರತಿ ತಿಂಗಳು ಕನಿಷ್ಠ 15 ರಿಂದ 20,000 ಹಣ ಗಳಿಸಬಹುದು,  ಹೌದು ಈಗಾಗಲೇ ನಮ್ಮ ಭಾರತದಲ್ಲಿ ಬಹಳಷ್ಟು ಯೂಟ್ಯೂಬರ್ಸ್ ಗಳಿದ್ದು ಕನಿಷ್ಠ 10,000 ದಿಂದ ತಿಂಗಳಿಗೆ 10 ಲಕ್ಷದವರೆಗೆ ಯೌಟ್ಯೂಬ್ ನಲ್ಲಿ ಯಾವುದೇ ಬಂಡವಾಳ ಇಲ್ಲದೆ ಒಬ್ಬ ಕ್ರೀಯೆಟರ್ ಆಗಿ ಹಣ ಗಳಿಸುತ್ತಿದ್ದಾರೆ ನೀವು ಕೂಡ ಹಣ ಗಳಿಸಬೇಕು ಅದು ಕೂಡ ಯಾವುದೇ ಬಂಡವಾಳ ಇಲ್ಲದೆ ಎಂದರೆ ಈ youtube ಪ್ಲಾಟ್ಫಾರ್ಮ್ ನಲ್ಲಿ ನೀವು ಯಾವುದೇ ಸಮಸ್ಯೆ ಇಲ್ಲದೆ ಹಣವನ್ನು ಗಳಿಸಬಹುದು.

ಮೊಬೈಲ್ ನಲ್ಲಿ YouTube channel ಕ್ರಿಯೇಟ್ ಮಾಡಿ ಹಣ ಗಳಿಸಿ.?

ನೀವು ನಿಮ್ಮ ಮೊಬೈಲ್ ನಲ್ಲಿ ಯಾವುದೇ ಬಂಡವಾಳ ಇಲ್ಲದೆ ಪ್ರತಿ ತಿಂಗಳು 25 ರಿಂದ 30,000ವನ್ನು ಯೌಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಪಬ್ಲಿಶ್ ಮಾಡುವ ಮೂಲಕ ಹಣ ಗಳಿಸಬಹುದು ಆದರೆ ನೀವು ಮೊದಲು ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ ಅದರಲ್ಲಿ ಮೊದಲನೇ ಹಂತವೇ ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ ಯೂಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡುವುದು ಹೌದು ನೀವು youtubeನಲ್ಲಿ  ಹಣ ಸಂಪಾದಿಸಬೇಕು ಎಂದುಕೊಂಡಿದ್ದರೆ ಮೊದಲು ನೀವು ಮಾಡಬೇಕಾದ ಕೆಲಸ ಎಂದರೆ ಅದು ಯೌಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಬಹುದಾಗಿದೆ.  ಯುಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಲು ಮತ್ತು ಹಣ ಸಂಪಾದಿಸಲು ಕೆಲವು ನಿಯಮಗಳು ಕಡ್ಡಾಯ ಇರುತ್ತದೆ ಈ ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ ಇವುಗಳ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಈ ಕೆಳಗಿನ ನಿಯಮಗಳ ಪಟ್ಟಿಯನ್ನು ಸಂಪೂರ್ಣವಾಗಿ ಓದಿ.

YouTube channel ಕ್ರಿಯೇಟ್ ಮಾಡುವುದು ಹೇಗೆ.?

ಯೂಟ್ಯೂಬ್ ಚಾನೆಲ್ ತೆರೆಯಲು ನೀವು ಮೊದಲು ನಿಮ್ಮ ಮೊಬೈಲಲ್ಲಿ ಯೂಟ್ಯೂಬ್ ಓಪನ್ ಮಾಡಿ ಅದರಲ್ಲಿ ಬಲ ಭಾಗದಲ್ಲಿ ಮೇಲೆ ಕಾಣುವ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ ಅಲ್ಲಿ youtube channel ಮೇಲೆ ಕ್ಲಿಕ್ ಮಾಡಿ ಎಲ್ಲಿ ನೀವು ನಿಮ್ಮ ಯೂಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಬೇಕಾಗುತ್ತದೆ.

 • ಮೊದಲು ಅಲ್ಲಿ ಕಾಣುವ ಪೆನ್ಸಿಲ್ ಮಾರ್ಕ್ ಮೇಲೆ ಕ್ಲಿಕ್ ಮಾಡಿ
 •  ನಂತರ ಮೊದಲು ನಿಮ್ಮ ಪ್ರೊಫೈಲ್ ಫೋಟೋ ಮೇಲೆ ಕ್ಲಿಕ್ ಮಾಡಿ ನಿಮ್ಮ ಯುಟ್ಯೂಬ್ ಚಾನೆಲ್ ಗೆ ಅನುಗುಣವಾಗಿ ಅಥವಾ ನಿಮ್ಮ ಫೋಟೋವನ್ನು ಹಾಕಿ
 •  ನಂತರ ಕೆಳಗೆ ನಿಮ್ಮ ಯೌಟ್ಯೂಬ್ ಚಾನೆಲ್ ಹೆಸರನ್ನು ಎಂಟರ್ ಮಾಡಿ ಈ ಹೆಸರು ಈಗಾಗಲೇ ಕ್ರಿಯೇಟ್ ಆಗಿರುವ ಯುಟ್ಯೂಬ್ ಚಾನೆಲ್ ಹೊರತುಪಡಿಸಿ ಬೇರೆ ಹೆಸರು ಇರಬೇಕು.
 •  ನಂತರ ಚಾನೆಲ್ ಯು ಆರ್ ಎಲ್ ಎಂದು ಇನ್ನೊಂದು ಆಪ್ಷನ್ ಇರುತ್ತದೆ ಅಲ್ಲಿ ಮತ್ತೊಮ್ಮೆ ನಿಮ್ಮ ಯುಟ್ಯೂಬ್ ಚಾನೆಲ್ ಹೆಸರನ್ನು ನಮೂದಿಸಿ.
 •  ಹಾಗೆ ಕೆಳಗೆ ಕಾಣುವ ಡಿಸ್ಕ್ರಿಪ್ಶನ್ ಆಪ್ಷನ್ ನಲ್ಲಿ ನಿಮಗೆ ಬೇಕಾಗುವ ಮತ್ತು ನಿಮ್ಮ ಚಾನೆಲ್ ನಲ್ಲಿ ಬರುವ ಕಂಟೆಂಟ್  ಯಾವುದು ಎಂಬ ಬಗ್ಗೆ ಇದರಲ್ಲಿ ನಮೂದಿಸಿ.
 •  ನಂತರ ಹಿಂದೆ ಬಂದು ನೋಡಿದರೆ ನಿಮ್ಮ ಯುಟ್ಯೂಬ್ ಚಾನೆಲ್ ಕ್ರಿಯೇಟ್ ಆಗಿರುವ ಡೀಟೇಲ್ಸ್ ನಿಮಗೆ ಸಿಗುತ್ತದೆ.
 •  ನಂತರ ಹಿಂದೆ ಬಂದು ಯೂಟ್ಯೂಬ್ ನಲ್ಲಿ ಕೆಳಗೆ ಮಧ್ಯ ಭಾಗದಲ್ಲಿ ಕಾಣುವ ಪ್ಲಸ್ ಬಟನ್ ಮೇಲೆ ಕ್ಲಿಕ್ ಮಾಡಿ ಅದರಲ್ಲಿ upload a video ಮೇಲೆ ಕ್ಲಿಕ್ ಮಾಡಿ.
 •  ಇದರಲ್ಲಿ ನೀವು ಕ್ರಿಯೇಟ್ ಮಾಡಿರುವ ವಿಡಿಯೋ ಆಯ್ಕೆ ಮಾಡಿ ನಂತರ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಿ ಆಗ ನಿಮಗೆ ಇನ್ನೊಂದು ಪೇಜ್ ಓಪನ್ ಆಗುತ್ತದೆ ಟೈಟನ್ ನಲ್ಲಿ ವಿಡಿಯೋಗೆ ಸಂಬಂಧಿಸಿದ ಹಾಗೆ ಟೈಟಲ್ ಬರೆಯಿರಿ ಹಾಗೆ ಡಿಸ್ಕ್ರಿಪ್ಶನ್ ಅಲ್ಲಿ ನಿಮ್ಮ ಇಚ್ಛೆಗೆ ಸಂಬಂಧಿಸಿದ ಹಾಗೆ ಡಿಸ್ಕ್ರಿಪ್ಶನ್ ಭರ್ತಿ ಮಾಡಿ ಕೆಳಗೆ ಕಾಣುವ private  ಮೇಲೆ ಕ್ಲಿಕ್ ಮಾಡಿ pulic  ಮೇಲೆ ಕ್ಲಿಕ್ ಮಾಡಿ,  ಮೇಲೆ ಕಾಣುವ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಿ ನಂತರ ಪಬ್ಲಿಶ್ ಮಾಡಿ.

ಇಲ್ಲಿವರೆಗೆ ನಿಮಗೆ ತಿಳಿಸಿದ ಎಲ್ಲಾ ಹಂತಗಳು ಕೂಡ ಯುಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡುವುದು ಮತ್ತು ಯೂಟ್ಯೂಬ್ ನಲ್ಲಿ ವಿಡಿಯೋ ಪಬ್ಲಿಶ್ ಮಾಡುವ ಹಂತಗಳು ಮಾತ್ರ ಆಗಿರುತ್ತದೆ ಇದರ ನಂತರ ನೀವು ಮತ್ತಷ್ಟು ಕೆಲವು ಕೆಲಸಗಳನ್ನು ಕಡ್ಡಾಯವಾಗಿ ಮಾಡಲೇಬೇಕು ಅದುವೇ ಯೂಟ್ಯೂಬ್ ನಿಯಮಗಳ ಪಾಲನೆ ಈ ನಿಯಮಗಳನ್ನು ಪಾಲಿಸಿದರೆ ಮಾತ್ರ ನಿಮಗೆ ಯೂಟ್ಯೂಬ್ನಿಂದ ಪ್ರತಿ ತಿಂಗಳು ಹಣ ಬರುವುದು.

ಯೂಟ್ಯೂಬ್ ನಲ್ಲಿ ಹಣ ಸಂಪಾದಿಸಲು ಪಾಲಿಸಬೇಕಾದ ನಿಯಮಗಳು ಯಾವುವು.?

ಹೌದು ಯೌಟ್ಯೂಬ್ ನಲ್ಲಿ ನೀವು ಹಣ ಗಳಿಸಬೇಕು ಎಂದರೆ ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಬೇಕು ಇಲ್ಲದಿದ್ದರೆ ನಿಮ್ಮ ಯೂಟ್ಯೂಬ್ ಚಾನೆಲ್ ರದ್ದಾಗುವ ಸಾಧ್ಯತೆ ಇರುತ್ತದೆ.  ಹೌದು ಯೌಟ್ಯೂಬ್ ಚಾನೆಲ್ ಕ್ರಿಯೇಟ್ ಆದ ಬಳಿಕ ನೀವು ವಿಡಿಯೋಗಳನ್ನು ಪ್ರತಿದಿನ ಪಬ್ಲಿಶ್ ಮಾಡಬೇಕು ಆದರೆ ಆ ವಿಡಿಯೋಗಳು ನಿಮ್ಮ ಸ್ವಂತ ವಿಡಿಯೋಗಳು ಆಗಿರಬೇಕು ಇದು ಯಾವುದೇ ರೀತಿಯ ಕಾಪಿ ವಿಡಿಯೋ ಆಗಿರಬಾರದು  ಅಂದರೆ ಬೇರೆ ಚಾನೆಲ್ನಲ್ಲಿ ಕದ್ದ ವಿಡಿಯೋಗಳು ಆಗಿರಬಾರದು ಇದು ಮೊದಲ ಒಂದು ನಿಯಮವಾಗಿದೆ.

 • ಇನ್ನು ಮತ್ತೊಂದು ನಿಯಮದ ವಿಚಾರಕ್ಕೆ ಬಂದರೆ ಈ ಹಿಂದೆ youtube ಚಾನೆಲ್ನಲ್ಲಿ ಹಣ ಗಳಿಸಲು  ಅರ್ಹರಾಗಲು 1000 ಸಬ್ಸ್ಕ್ರೈಬ್ರ್ಸ್ ಹೊಂದಿರಲೇ ಬೇಕಾಗಿತ್ತು ಆದರೆ ಈಗ ಕೇವಲ 500 ಸಬ್ಸ್ಕ್ರೈಬರ್ಸ್ ಹೊಂದಿದ್ದರೆ ಸಾಕು.
 • . ಮತ್ತೊಂದು ನಿಯಮ ಎಂದರೆ ಅದು ಯೌಟ್ಯೂಬ್ ವಾಚ್ ಟೈಮ್ ಅದು ನೀವು  ಹಣ ಗಳಿಸಲು ಇದು ಕೂಡ ಒಂದು ಮುಖ್ಯಪಾತ್ರ ವಹಿಸುತ್ತದೆ ನಿಮಗೆ ಪ್ರತಿ ತಿಂಗಳು ಹಣ ಬರುವುದು ಇದರ ಮೂಲಕವೇ ಆಗಿರುತ್ತದೆ ಅಂದರೆ ಯಾವ ವಿಡಿಯೋ ಎಷ್ಟು ಗಂಟೆಗಳು ವಾಚ್ ಆಗಿರುತ್ತದೆ ಎಂಬುದರ ಮೇಲೆ  ಹಣ ಸಿಗುತ್ತದೆ,  ಆದ್ದರಿಂದ ನೀವು ಮೊದಲು ಯೂಟ್ಯೂಬ್ ಕ್ರಿಯೇಟರ್ ಆಗಲು ಕನಿಷ್ಠ 3000 ಗಂಟೆ ವಾಚ್ ಟೈಮ್ ಕಂಪ್ಲೀಟ್ ಮಾಡಿರಲೇಬೇಕು ಈ ಹಿಂದೆ ಇದನ್ನು ನಾಲ್ಕು ಸಾವಿರ ಗಂಟೆಗೆ ಸೀಮಿತ ಮಾಡಲಾಗಿತ್ತು.
 •  ಇನ್ನು ಮತ್ತೊಂದು ನಿಯಮ ಎಂದರೆ ಅದೇ ಈಗಾಗಲೇ ತಿಳಿಸಿದ ಕಾಪಿ ಕಾಂಟೆಕ್ಟ್,  ಅಂದರೆ ನೀವು ಯುಟ್ಯೂಬ್ ನಲ್ಲಿ ಒಂದು ವಿಷಯದ ಬಗ್ಗೆ ನೀವು ಸ್ವಂತವಾಗಿ ವಿಡಿಯೋ ಮಾಡಬಹುದು ಆದರೆ ಆ ವಿಷಯದ ಬಗ್ಗೆ ಬೇರೆಯವರು ಮಾಡಿರುವ ವಿಡಿಯೋವನ್ನೇ ನಿಮ್ಮ ಚಾನೆಲ್ ನಲ್ಲಿ ಕದ್ದು ಪೋಸ್ಟ್ ಮಾಡಿದರೆ ನಿಮಗೆ ಕಾಪಿ ರೈಟ್ ಸ್ಟ್ರೈಕ್ ಬೀಳದಿದೆ ಇದರಿಂದ ನಿಮ್ಮ ಯೂಟ್ಯೂಬ್ ಚಾನೆಲ್ ಮೋನೆಟೈಸ್ ಆಗುವುದು ಕಷ್ಟವಾಗುತ್ತದೆ ಇದರಿಂದ ಯೂಟ್ಯೂಬ್ ನಲ್ಲಿ ಹಣ ಸಂಪಾದಿಸಲು ಸಮಸ್ಯೆ ಉಂಟಾಗುತ್ತದೆ.

ಈ ಮೇಲೆ ತಿಳಿಸಿದ ಈ ಎಲ್ಲಾ ನಿಯಮಗಳನ್ನು ಮತ್ತು ಹಂತಗಳನ್ನು ನೀವು ಕಂಪ್ಲೀಟ್ ಮಾಡಿದರೆ ನೀವು ಕೂಡ ಯೂಟ್ಯೂಬ್ ಚಾನೆಲ್ ಕ್ರಿಯೇಟರ್ ಆಗುತ್ತೀರಾ ಇದರಿಂದ ಪ್ರತಿ ತಿಂಗಳು ನೀವು ಕೂಡ ಯೂಟ್ಯೂಬ್ ನಲ್ಲಿ ಹಣ ಗಳಿಸಬಹುದು ಆದರೆ ನೀವು ಪ್ರತಿದಿನ ನಿಮ್ಮ ಯುಟ್ಯೂಬ್ ಚಾನೆಲ್ ಗೆ ವಿಡಿಯೋಗಳನ್ನು ಪೋಸ್ಟ್ ಮಾಡಲೇಬೇಕಾಗುತ್ತದೆ ಏಕೆಂದರೆ ವಿಡಿಯೋ ಪೋಸ್ಟ್ ಆಗಿ ಆ ವಿಡಿಯೋ ಜನರು ನೋಡಿದರೆ ಮಾತ್ರ ನಿಮಗೆ ಹಣ ಬರುವುದು ಇದೇ ರೀತಿಯ ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ info news kannada. Com ಪೇಜ್ ಫಾಲೋ ಮಾಡಿ ಧನ್ಯವಾದಗಳು…

Leave a Comment