ಅನ್ನಭಾಗ್ಯ ಯೋಜನೆಯ ಹೊಸ ಲಿಸ್ಟ್ ಬಿಡುಗಡೆ ಲಿಸ್ಟ್ ನಲ್ಲಿ ಹೆಸರೂ ಇದ್ದರೆ ಮಾತ್ರ ಅಷ್ಟೇ ಹಣ ಸಿಗಲಿದೆ!

ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುವ ಮೊದಲು ರಾಜ್ಯದ ಜನತೆಗೆ 10 ಕೆಜಿ ಅಕ್ಕಿಯನ್ನು ವಿತರಣೆ ಮಾಡುವ ಕುರಿತು ತಿಳಿಸಿದ್ದು ಆದರೆ ಅಧಿಕಾರಕ್ಕೆ ಬಂದ ನಂತರ 10 ಕೆಜಿ ಅಕ್ಕಿಯ ಬದಲು ಕೇವಲ 5 ಕೆಜಿ ಅಕ್ಕಿ ಹಾಗೂ ಉಳಿದ ಐದು ಕೆಜಿ ಅಕ್ಕಿಗೆ ಹಣವನ್ನು ವಿತರಣೆ ಮಾಡುತ್ತೇವೆ ಎಂದು ತಿಳಿಸಿದ್ದು ಈ ಯೋಜನೆಯ ಅಡಿಯಲ್ಲಿ ರೇಷನ್ ಕಾರ್ಡಿನ ಅಕ್ಕಿ ಹಣವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ತಲುಪುತ್ತಿದೆ,  ರಾಜ್ಯ ಸರ್ಕಾರದ ಈ ಅಡಿಯಲ್ಲಿ ಕೆಲವೊಂದಷ್ಟು ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸಿದ್ದು ಯೋಜನೆಯ ಅಡಿಯಲ್ಲಿ ಫಲಾನುಭವಿ ಆಗಿದ್ದವರ ಲಿಸ್ಟ್ ತೆಗೆದು ಹಾಕಿದೆ ಹಾಗೂ ಹೊಸ ಲಿಸ್ಟನ್ನು ಬಿಡುಗಡೆ ಮಾಡಿದ್ದು ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದಾರೆ ಮಾತ್ರ ನಿಮಗೆ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಹಣ ಹಾಗು ಅಕ್ಕಿ ಸಿಗಲಿದೆ

ಅನ್ನಭಾಗ್ಯ ಯೋಜನೆ ಅಡಿಯಲ್ಲಿ ನಿಮಗೆ ಅಕ್ಕಿ ಹಣವು ಬರುತ್ತಿದ್ದರೆ ಚೆಕ್ ಮಾಡಿ ಈ ತಿಂಗಳ ಹೊಸ ಲಿಸ್ಟು ಬಿಡುಗಡೆ ಮಾಡಿದ್ದು ಲಿಸ್ಟ್ ಅಲ್ಲಿ ಹೆಸರು ಇದ್ದರೆ ಮಾತ್ರ ಅಷ್ಟೇ ನಿಮಗೆ ಅಕ್ಕಿ ಹಣ ಸಿಗಲಿದೆ ಒಂದು ವೇಳೆ ಹೆಸರು ಇಲ್ಲದಿದ್ದಲ್ಲಿ ನಿಮಗೆ ಅಕ್ಕಿ ಅಣ ಸಿಗುವುದಿಲ್ಲ. 

WhatsApp Group Join Now
Telegram Group Join Now

ಅಕ್ಕಿ ಹಣದ ಸಂಪೂರ್ಣ ವಿವರ!

ಪ್ರತಿ ಕೆಜಿಗೆ ₹34/- ರೂ ಗಳಂತೆ 5kg ಗೆ ( ಒಬ್ಬರಿಗೆ ) ₹170/-

ಇಬ್ಬರಿಗೆ ₹340/-

ಮೂವರಿಗೆ ₹510/-

ನಾಲ್ವರಿಗೆ ₹680/-

ಐದು ಮಂದಿಗೆ ₹850/-

ಈ ರೀತಿಯಾಗಿ ರಾಜ್ಯ ಸರ್ಕಾರವು ಅಕ್ಕಿ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ವಿತರಣೆ ಮಾಡುತ್ತಿದೆ ಹಾಗೂ ಹೊಸ ಲಿಸ್ಟ್ ಬಿಡುಗಡೆ ಮಾಡಿರುವಂತದ್ದು!

ಅಕ್ಕಿ ಹಣದ ಹೊಸ ಲಿಸ್ಟ್ ಚೆಕ್ ಮಾಡುವುದು ಹೇಗೆ!

  1. ಮೊದಲು  ನೀವು ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಬಳಿಕ ನೀವು ಈ ರೇಷನ್ ಕಾರ್ಡ್ E ration Card  ಮೇಲೆ ಕ್ಲಿಕ್ ಮಾಡಿ ನಂತರ ವಿಲೇಜ್ ಲಿಸ್ಟ್ ಮೇಲೆ ಕ್ಲಿಕ್ ಮಾಡಿ Village list 

  1. ಬಳಿಕ ನಿಮಗೆ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಹಾಗೂ ಊರನ್ನು ನಮೂದಿಸಲು ಕೇಳುತ್ತದೆ ಎಲ್ಲವನ್ನು ಸಂಪೂರ್ಣವಾಗಿ ನಮೂದಿಸಿ ಗೋ ಮೇಲೆ ನೀವು ಕ್ಲಿಕ್ ಮಾಡಿ

  1. ನಂತರ ನಿಮಗೆ ನಿಮ್ಮ ಊರಿನಲ್ಲಿರುವ ಸಂಪೂರ್ಣ ಅರ್ಹ ಅಕ್ಕಿ ಹಣ ಪಡೆಯುವ ಫಲಾನುಭವಿಗಳ ಹೆಸರನ್ನು ತೋರಿಸಲಿದೆ ಹಾಗೂ ನಿಮ್ಮ ರೇಷನ್ ಕಾರ್ಡಿನ ಆರ್ಸಿ ನಂಬರ್ ಕೂಡ ತೋರಿಸಲಿದ್ದು ನಿಮ್ಮ ಕುಟುಂಬದಲ್ಲಿರುವ ಅರ್ಹ ಫಲಾನುಭವಿಗಳ  ಹೆಸರು ಸೇರಿದಂತೆ ಮನೆಯ ಸದಸ್ಯರ ಸಂಖ್ಯೆಯನ್ನು ಕೂಡ ತೋರಿಸಲಿದೆ

ನಿಮ್ಮ ಹೆಸರು ಇದ್ದರೆ ಮಾತ್ರವಷ್ಟೇ ನಿಮಗೆ ಅಕ್ಕಿ ಹಣವು ನೇರವಾಗಿ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಬಂದು ಸೇರಲಿದೆ ಒಂದು ವೇಳೆ ನಿಮ್ಮ ಹೆಸರು ಇಲ್ಲದಿದ್ದಲ್ಲಿ ನಿಮ್ಮ ರೇಷನ್ ಕಾರ್ಡನ್ನು ಸರ್ಕಾರ ಅನಧಿಕೃತವೆಂದು ಪರಿಗಣಿಸಿ ಅದನ್ನು ರದ್ದುಗೊಳಿಸಿದ್ದು ನಿಮಗೆ ಅಕ್ಕಿ ಕೂಡ ಸಿಗುವುದಿಲ್ಲ ಹಾಗೂ ಅಕ್ಕಿಯ ಹಣವು ಕೂಡ ಸಿಗುವುದಿಲ್ಲ

ಒಂದು ವೇಳೆ ಲಿಸ್ಟಿನಲ್ಲಿ ಹೆಸರು ಇದ್ದು ನಿಮಗೆ ರೇಷನ್ ಕಾರ್ಡ್ ನ ಅಕ್ಕಿ ಅಣವು ಬರುತ್ತಿಲ್ಲವೆಂದಲ್ಲಿ ನೀವು ಕಡ್ಡಾಯವಾಗಿ ನಿಮ್ಮ ಆಧಾರ್ ಕಾರ್ಡಿಗೆ ಎನ್ಪಿಸಿಐ ಅಂದರೆ ಡಿ ಬಿ ಟಿ ಲಿಂಕನ್ನು ಮಾಡಿಸಬೇಕು ಸರ್ಕಾರದ ಕಡೆಯಿಂದ ಬರುವ ಯಾವುದೇ ಹಣವು ನೇರವಾಗಿ ನಿಮಗೆ ಡಿಬಿಟಿಯ ಮೂಲಕವೇ ತಲುಪುತ್ತಿದ್ದು ನೀವು ಕಡ್ಡಾಯವಾಗಿ ಈ ಲಿಂಕನ್ನು ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಮಾಡಿಸಿರಬೇಕು ಒಂದು ವೇಳೆ ಮಾಡಿಸಿಲ್ಲವಾದಲ್ಲಿ ಈ ಕೂಡಲೇ ನಿಮ್ಮ ಹತ್ತಿರದ ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವ ಫಾರಂ ತೆಗೆದುಕೊಂಡು ಫಾರ್ಮ್ ಭರ್ತಿ ಮಾಡಿ ಎಂಪಿಸಿಯ ಲಿಂಕ್ ಮಾಡಿಸಿಕೊಳ್ಳಿ.

ಒಂದು ವೇಳೆ ನಿಮ್ಮ ಬಳಿ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಗಳು ಇದ್ದರೂ ಕೂಡ ನಿಮ್ಮ ಯಾವುದಾದರೂ ಒಂದು ಬ್ಯಾಂಕ್ ಖಾತೆಗೆ ಮಾತ್ರವಷ್ಟೇ ಡಿಬಿಟಿ ಲಿಂಕ್ ಆಗಲಿದೆ. ಈ ಲಿಂಕ್ ಅನ್ನು ನೀವು ನಿಮ್ಮ ಆಧಾರ್ ಕಾರ್ಡ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನೀವು ಆಧಾರ್ ನಂಬರ್ ಕ್ಯಾಪ್ಚ ಓಟಿಪಿಯನ್ನು ಎಂಟರ್ ಮಾಡುವ ಮೂಲಕ ನಿಮ್ಮ ಆಧಾರ್ನೊಂದಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ಹೆಸರು ಲಿಂಕ್ ಆಗಿರುವ ದಿನಾಂಕ ಹಾಗೂ ನಿಮ್ಮ ಬ್ಯಾಂಕ್ ಖಾತೆಯ ಸ್ಟೇಟಸ್ ತಿಳಿದುಕೊಳ್ಳಬಹುದು ಎಲ್ಲವೂ ಕೂಡ ಸರಿಯಾಗಿದೆ ಎಂದಲ್ಲಿ ನಿಮಗೆ ಅಕ್ಕಿ ಹಣವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಕ್ಷಮೆ ಆಗಲಿದೆ.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

Leave a Comment