ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ನಿಮ್ಮ ಹಣ ಡಬಲ್ ಆಗಲಿದೆ, ಸ್ಕೀಮ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ

post office new money double scheme 2023ಹೌದು, ಯಾರೆಲ್ಲಾ ನಿಮ್ಮ ಹಣವನ್ನು ಡಬಲ್ ಮಾಡಬೇಕೆಂದು ಯೋಚಿಸುತ್ತಿದ್ದೀರಾ ನಿಮಗೆ ಪೋಸ್ಟ್ ಆಫೀಸ್ನಲ್ಲಿ ಎರಡು ಹೊಸ ಸ್ಕೀಮ್ ಬಿಡುಗಡೆಯಾಗಿದೆ ಈ ಸ್ಕೀಮ್ ಬಗ್ಗೆ ಬಹಳಷ್ಟು ಜನಕ್ಕೆ ತಿಳಿದಿಲ್ಲ ಈ ಕುರಿತು ಈ ಲೇಖನದಲ್ಲಿ ನಾವು ನಿಮಗೆ ನಿಮ್ಮ ಹಣವನ್ನು ಡಬಲ್ ಮಾಡುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ ಹಾಗಾಗಿ ಲೇಖನವನ್ನು ಕೊನೆಯವರೆಗೂ ಓದಿ !

ಪೋಸ್ಟ್ ಆಫೀಸ್ ಎರಡು ಮುಖ್ಯ ಸ್ಕೀಮ್ ಗಳನ್ನು ಬಿಡುಗಡೆ ಮಾಡಿದ್ದು ಈ ಸ್ಕೀಮ್  ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡುವ ಹೂಡಿಕೆದಾರರು ತಮ್ಮ ಹಣವನ್ನು ಕೆಲವೇ ವರ್ಷಗಳಲ್ಲಿ ಡಬಲ್ ಮಾಡಿಕೊಳ್ಳಬಹುದು. ಹಾಗೂ ಈ ಸ್ಕೀಮ್ ನ ಅಡಿಯಲ್ಲಿ ನಿಮಗೆ ಟ್ಯಾಕ್ಸ್ ಕನ್ಸ್ಟ್ರೇಷನ್ ಕೂಡ ಸಿಗಲಿದೆ ನೀವು ಯಾವುದೇ ಟ್ಯಾಕ್ಸ್ ಪಾವತಿ ಮಾಡದೆಯೂ ಕೂಡ ಈ ಸ್ಕೀಮ್ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಿ ನಿಮ್ಮ ಹಣವನ್ನು ನೀವು ಡಬಲ್ ಆಗಿ ಪಡೆಯಬಹುದು .

WhatsApp Group Join Now
Telegram Group Join Now

ಇದನ್ನು ಓದಿ : ದಸರಾ ಪ್ರಯುಕ್ತ ಗೃಹಲಕ್ಷ್ಮಿ ಯೋಜನೆಯ 4 ಸಾವಿರ ಹಣ ಬಿಡುಗಡೆ!

KVP Scheme ಕಿಸಾನ್ ವಿಕಾಸ್ ಪತ್ರ ಪೋಸ್ಟ್ ಆಫೀಸ್ ಯೋಜನೆ!

ನೀವೇನಾದರೂ ನಿಮ್ಮ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಣವನ್ನು ಕೂಡಿ ಇಡಲು ಹಾಗೂ ಆ ಹಣವನ್ನು ಡಬಲ್ ಮಾಡಿಕೊಳ್ಳುವ ಯೋಚಿಸುತ್ತಿದ್ದಲ್ಲಿ ಈ ಸ್ಕೀಮ್  ನಿಮಗೆ ಬಹಳಷ್ಟು ಉಪಯುಕ್ತವಾಗಲಿದೆ ನೀವು ನಿಮ್ಮ ಹಣವನ್ನು 9 ವರ್ಷ ಏಳು ತಿಂಗಳವರೆಗೆ ಇಡಬೇಕು, ಈ ಯೋಜನೆಯ ಅಡಿಯಲ್ಲಿ ನೀವು ಒಂದು ಲಕ್ಷ ಇಟ್ಟಲ್ಲಿ ಅದು ಒಂಬತ್ತು ವರ್ಷ ಏಳು ತಿಂಗಳ ಬಳಿಕ ನಿಮಗೆ ಎರಡು ಲಕ್ಷವಾಗಿ ಸಿಗಲಿದೆ ಇದೇ ರೀತಿಯಲ್ಲಿ ನೀವು ಎಷ್ಟು ಲಕ್ಷ ಹಣವನ್ನು ಹೂಡಿಕೆ ಮಾಡುತ್ತೀರಿ ಅಷ್ಟು ಹಣ ನಿಮಗೆ ಒಂಬತ್ತು ವರ್ಷಗಳಲ್ಲಿಯೇ ಡಬಲ್ ಆಗಿ ನಿಮ್ಮ ಬ್ಯಾಂಕ್ ಖಾತೆಗೆ ಸಿಗಲಿದ್ದು ಈ ಯೋಜನೆ ಬಹಳಷ್ಟು ಉಪಯುಕ್ತವಾಗಲಿದೆ,  ಇಲ್ಲಿ ನಿಮಗೆ ಒಂಬತ್ತು ವರ್ಷ ಏಳು ತಿಂಗಳು ಲಾಕ್ ಪಿರಿಯಡ್ ಇದ್ದು ನೀವು ಹೂಡಿಕೆ ಮಾಡಿರುವ ಹಣವನ್ನು ನೀವು 9 ವರ್ಷದವರೆಗೆ ತೆಗೆಯಲು ಸಾಧ್ಯವಿಲ್ಲ ಒಂಬತ್ತು ವರ್ಷದ ಬಳಿಕ ನೀವು ನಿಮ್ಮ ಹಣವನ್ನು ಡಬಲ್ ಆಗಿ ಪಡೆಯಬಹುದು ಹಾಗೂ ನೀವು ಪಡೆಯುವ ಹಣಕ್ಕೆ ಯಾವುದೇ ಟ್ಯಾಕ್ಸ್  ಕೂಡ ಇರುವುದಿಲ್ಲ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಟ್ಯಾಕ್ಸ್ ಕನ್ಸ್ಟ್ರೇಷನ್ 80 c  ಅಡಿಯಲ್ಲಿ ನೀವು ಈ ಯೋಜನೆಗೆ ಹಣವನ್ನು ಹೂಡಿಕೆ ಮಾಡಿದ್ದರೆ ನೀವು ಯಾವುದೇ ಇನ್ಕಮ್ ಟ್ಯಾಕ್ಸ್ ಅನ್ನು ಕೂಡ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ ನೀವು ಸಂಪೂರ್ಣವಾಗಿ ನಿಮ್ಮ  ಹಣವನ್ನು 9 ವರ್ಷ ಏಳು ತಿಂಗಳ ಬಳಿಕ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಪಡೆದುಕೊಳ್ಳಬಹುದು.

ಈ ಯೋಜನೆ ನಿಮ್ಮ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಥವಾ ನೀವು ಯಾವುದೇ ನಿಮ್ಮ ಮಕ್ಕಳಿಗೆ ಹಣವನ್ನು ಕೂಡಿ ಇಡಬೇಕು ಹಾಗೂ ಆ ಹಣವನ್ನು ಬೆಳೆಸಬೇಕು ಎಂದು ಯೋಚಿಸಿದಲ್ಲಿ ಅದು ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಥವಾ ಅವರ ಮುಂದಿನ ಭವಿಷ್ಯಕ್ಕಾಗಿ ಉಪಯುಕ್ತವಾಗಲಿದೆ ಆದಕಾರಣ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ :  ಹೊಸ ಉದ್ಯೋಗ ಪ್ರಾರಂಭಿಸಲು ಒಂದು ಲಕ್ಷ ಸಾಲ 50,000 ಸಬ್ಸಿಡಿ ನೀಡಲು ರಾಜ್ಯ ಸರ್ಕಾರ ಅರ್ಜಿ ಆಹ್ವಾನ!ಅರ್ಜಿ ಸಲ್ಲಿಸುವ ಲಿಂಗ್ ಇಲ್ಲಿದೆ

NSC Scheme  ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಪೋಸ್ಟ್ ಆಫೀಸ್ ಯೋಜನೆ

ಈ ಯೋಜನೆಯ ಅಡಿಯಲ್ಲಿ ನೀವು ಪ್ರತಿ ತಿಂಗಳು ಹಣವನ್ನು ರೂ.1,000 ದಿಂದಲೂ ಕೂಡ ಹೂಡಿಕೆ ಮಾಡಬಹುದು ಇಲ್ಲಿ ಒಂದು ಸಾವಿರ ಹಣ ಹೂಡಿಕೆ ಮಿನಿಮಮ್ ಡಿಪೋಸಿಟ್ ಹಣವಾಗಿದ್ದು ನೀವು ಪ್ರತಿ ತಿಂಗಳು  ಎಷ್ಟು ಹಣ ಬೇಕಾದರೂ ಹೂಡಿಕೆ ಮಾಡಬಹುದು ಅಥವಾ ಒಮ್ಮೆಯೇ ಬೇಕಾದರೂ ನೀವು ಹಣವನ್ನು ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಬಹುದು ಯೋಜನೆಯಡಿಯಲ್ಲಿ ನಿಮಗೆ ಐದು ವರ್ಷಗಳ ಲಾಕಿಂಗ್ ಪಿರಿಯಡ್ ಇರಲಿದ್ದು ಐದು ವರ್ಷದ ಬಳಿಕ ನೀವು ನಿಮ್ಮ ಹಣವನ್ನು ಮರು ಪಡೆದುಕೊಳ್ಳಬಹುದು.

ಹಾಗೂ ಈ ಯೋಜನೆಯ ಅಡಿಯಲ್ಲಿ ನೀವು ಹೂಡಿಕೆ ಮಾಡುತ್ತಿರುವ ಹಣಕ್ಕೆ ಬರುತ್ತಿರುವ ಬಡ್ಡಿಯನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಆ ಬಡ್ಡಿ ಹಣವನ್ನು ನೀವು ಯಾವುದೇ ಸಂದರ್ಭದಲ್ಲಿ ಬೇಕಾದರೂ ನಿಮ್ಮ ಬ್ಯಾಂಕ್ ಖಾತೆಯಿಂದ ತೆಗೆದುಕೊಳ್ಳಬಹುದು  ಹಾಗೂ ಇದಕ್ಕೆ ಯಾವುದೇ  ನಿರ್ಬಂಧನೆ ಇರುವುದಿಲ್ಲ ಈ ಯೋಜನೆ ಅಡಿಯಲ್ಲಿ ನೀವು ಬಡ್ಡಿ ಹಣವನ್ನು ಪ್ರತಿ ತಿಂಗಳು 5000ದವರೆಗೆ ಕೂಡ ಪಡೆಯಬಹುದಾಗಿದೆ ಹಾಗೂ ನೀವು ಹೂಡಿಕೆ ಮಾಡಿದ ಹಣಕ್ಕೆ ಬಡ್ಡಿ ಸೇರಿದಂತೆ ನಿಮಗೆ ಐದು ವರ್ಷದ ಬಳಿಕವೂ ಕೂಡ ಒಂದಿಷ್ಟು ಹಣವನ್ನು ನೇರವಾಗಿ ನಿಮ್ಮ ಖಾತೆಗೆ ವರ್ಗಾವಣೆ ಮಾಡಲಾಗುವಂತದ್ದು.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ಯೋಜನೆಯ ಅಡಿಯಲ್ಲೂ ಕೂಡ ನಿಮಗೆ ಟ್ಯಾಕ್ಸ್ ಕಂಸಿಷನ್ ಸಿಗಲಿದ್ದು ಈ ಯೋಜನೆಯು ಹಿರಿಯ ನಾಗರಿಕರಿಗೆ ಸೇರಿದಂತೆ ಮಕ್ಕಳಿಗೂ ಕೂಡ ಬಹಳಷ್ಟು ಉಪಯುಕ್ತವಾಗಲಿದೆ ಯೋಜನೆಯ ಅಡಿಯಲ್ಲಿ ಹಣವು ನಿಮಗೆ ಸೇಫ್ ಆಗಿ ಬ್ಯಾಂಕ್ ಖಾತೆಯಲ್ಲಿ ಉಳಿಯಲಿದ್ದು ಆ ಹಣಕ್ಕೆ ಪ್ರತಿ ತಿಂಗಳು ಇಂತಿಷ್ಟು ಬಡ್ಡಿ ಹಣವನ್ನು  ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವ ಕಾರಣ ಇದು ಹಿರಿಯ ನಾಗರಿಕರಿಗೆ ಸೇರಿದಂತೆ ಮಕ್ಕಳಿಗೂ ಕೂಡ ಹಣವನ್ನು ಉಳಿತಾಯ ಮಾಡಲು ಉಪಯುಕ್ತವಾಗಿದೆ!

ಈ ಯೋಜನೆಗೆ ಫಲಾನುಭವಿ ಆಗಲು ಬೇಕಾಗುವ ಅರ್ಹತೆಗಳು!

  1.  ಪೋಸ್ಟ್ ಆಫೀಸ್ನ ಈ ಯೋಜನೆಗಳಿಗೆ ನೀವು ಫಲಾನುಭವಿ ಆಗಲು ಬಯಸಿದ್ದಲ್ಲಿ ನಿಮ್ಮ ಬಳಿ ಕಡ್ಡಾಯವಾಗಿ ಪೋಸ್ಟ್ ಆಫೀಸ್ ಖಾತೆ ಇರಬೇಕು
  2.  ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಲ್ಲಿ ಮಾತ್ರ ಈ ಯೋಚನೆಗಳಿಗೆ ನೀವು ಫಲಾನುಭವಿ ಆಗಲು  ಸಾಧ್ಯವಾಗುತ್ತದೆ
  3.  ನಿಮ್ಮ ಬಳಿ ಕಡ್ಡಾಯವಾಗಿ ಪಾನ್ ಕಾರ್ಡ್ ಇರಬೇಕು
  4.  ಈ ಯೋಜನೆಗಳಿಗೆ ಫಲಾನುಭವಿ ಆಗಲು ಬಯಸುವವರು ಕಡ್ಡಾಯವಾಗಿ ನಾಮಿನಿಯನ್ನು  ನೊಂದಾಯಿಸಬೇಕು!

ಈ ಯೋಜನೆಗಳಿಗೆ ನೀವು ಅರ್ಜಿ ಸಲ್ಲಿಸಿ ಫಲಾನುಭವಿ ಆಗಲು ಬಯಸಿದ್ದಲ್ಲಿ ನಿಮ್ಮ ಅತ್ತಿರದ ಯಾವುದೇ ಪೋಸ್ಟ್ ಆಫೀಸ್ ಅಥವಾ ಅಂತೆ ಅಂಚೆ ಕಚೇರಿಗೆ ನೀವು ಭೇಟಿ ನೀಡಿ  ನೀವು ಈ ಯೋಜನೆಗೆ ಸಂಬಂಧಪಟ್ಟಂತೆ ವಿಚಾರಿಸಿ ಅರ್ಜಿ ಫಾರಂ ಅನ್ನು ತೆಗೆದುಕೊಂಡು ಅರ್ಜಿಯಲ್ಲಿ ಕೇಳಲಾಗುವ ಮುಖ್ಯ ದಾಖಲಾತಿಗಳನ್ನು ಹಾಗೂ ಕೆಲವೊಂದಷ್ಟು ಮಾಹಿತಿಗಳನ್ನು ಭರ್ತಿ ಮಾಡಿ ಈ ಯೋಜನೆಗೆ ನೀವು ನೇರವಾಗಿ ಫಲಾನುಭವಿ ಆಗಬಹುದಾಗಿದೆ!

ಇದನ್ನು ಓದಿ :  ಹೊಸ ಉದ್ಯೋಗ ಪ್ರಾರಂಭಿಸಲು ಒಂದು ಲಕ್ಷ ಸಾಲ 50,000 ಸಬ್ಸಿಡಿ ನೀಡಲು ರಾಜ್ಯ ಸರ್ಕಾರ ಅರ್ಜಿ ಆಹ್ವಾನ!ಅರ್ಜಿ ಸಲ್ಲಿಸುವ ಲಿಂಗ್ ಇಲ್ಲಿದೆ

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

Leave a Comment