ನೀವು ಕೂಡ ಸ್ವಂತ ಉದ್ಯಮವನ್ನು ಪ್ರಾರಂಭಿಸಬೇಕಾ ? ಹಾಗಾದ್ರೆ ಸರ್ಕಾರದ ಈ ಯೋಜನೆಯಲ್ಲಿ ಸಿಗುವ 2.5 ಲಕ್ಷ ಹಣವನ್ನು ಬಳಸಿಕೊಳ್ಳಿರಿ.

ಎಲ್ಲರಿಗೂ ನಮಸ್ಕಾರ…

ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತಮ್ಮದೇ ಆದ ಸ್ವಂತ ಉದ್ಯಮವನ್ನು ಪ್ರಾರಂಭಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ ಆರಂಭಿಸಲು ಹಣದ ಕೊರತೆಯೂ ಕೂಡ ಉಂಟಾಗಬಹುದು ಆದ್ದರಿಂದ ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು, ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ಹಣವನ್ನು ಪಡೆದು ನಿಮ್ಮ ಸ್ವಂತ ಉದ್ಯೋಗದ ಅಭಿವೃದ್ಧಿಯನ್ನು ಮುಂದುವರೆಸಿಕೊಂಡು ಹೋಗಿರಿ. ಅನಂತರ ನೀವು ಸರ್ಕಾರದ ಯೋಜನೆ ಅಡಿಯಲ್ಲಿ ಸಬ್ಸಿಡಿ ಹಣವನ್ನು ಪಡೆದ ನಂತರ ಅರ್ಧ ಭಾಗದ ಹಣವನ್ನು ನೀವು ಕಂತುಗಳ ರೀತಿ ಮರುಪಾವತಿಸಬೇಕು.

WhatsApp Group Join Now
Telegram Group Join Now

ಉಳಿದ ಅರ್ಧ ಭಾಗ ಹಣವನ್ನು ಸರ್ಕಾರವೇ ಬರಿಸುತ್ತದೆ, ಆದ್ದರಿಂದ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಸಬ್ಸಿಡಿ ಹಣವನ್ನು ಪಡೆದುಕೊಳ್ಳಿರಿ. ಸಾಲದಲ್ಲಿ ಅರ್ಧ ಭಾಗ ಹಣವನ್ನು ಕಟ್ಟಿದರೆ ಸಾಕು ಉಳಿದ ಅರ್ಧ ಭಾಗ ಹಣವನ್ನು ಸರ್ಕಾರವೇ ನೋಡಿಕೊಳ್ಳುತ್ತದೆ. ಹಾಗಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸುವ ಮುಖಾಂತರ ಈ ಯೋಜನೆಯ ಫಲಾನುಭವಿಗಳಾಗಬಹುದು. ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಯಾರು ಈ ಒಂದು ಯೋಜನೆಗೆ ಅರ್ಹರು ಎಂಬ ಎಲ್ಲಾ ಮಾಹಿತಿಯು ಕೂಡ ಈ ಕೆಳಕಂಡ ಲೇಖನದಲ್ಲಿದೆ ಕೊನೆವರೆಗೂ ಲೇಖನವನ್ನು ಓದಿರಿ.

ಮಹಿಳೆಯರಿಗೆ ಮಾತ್ರ ಸಬ್ಸಿಡಿ ಹಣ ಸಿಗುತ್ತದೆ !

ಸರ್ಕಾರದ ಯೋಜನೆಯಾದ ಈ ಯೋಜನೆ ಅಡಿಯಲ್ಲಿ ಮಹಿಳೆಯರು ಮಾತ್ರ ಸಬ್ಸಿಡಿ ಸಾಲವನ್ನು ಪಡೆಯಲು ಸಾಧ್ಯ. ಮಹಿಳೆಯರು ತಮ್ಮದೇ ಆದ 10 ಜನ ಸದಸ್ಯತ್ವ ಹೊಂದಿರಬೇಕು, ಹಾಗೂ ಸ್ವಸಹಾಯ ಗುಂಪನ್ನು ಕಟ್ಟಿಕೊಂಡಿರಬೇಕು. ನೀವು ಈ ಗುಂಪನ್ನು ಕಟ್ಟಿಕೊಂಡ ನಂತರ ಆ ಗುಂಪಿನ ಮೂಲಕವೇ ಸಣ್ಣ ಪ್ರಮಾಣದ ಉದ್ಯಮವನ್ನು ಪ್ರಾರಂಭಿಸುತ್ತೇವೆ ಎಂದರೆ ನಿಮಗೆ ಎರಡುವರೆ ಲಕ್ಷ ಹಣ ಸಿಗುತ್ತದೆ ಆ ಎರಡುವರೆ ಲಕ್ಷ ಹಣದಲ್ಲಿ ಒಂದುವರೆ ಲಕ್ಷ ಹಣ ಸಬ್ಸಿಡಿ ಆಗಿರುತ್ತದೆ. ಮತ್ತು ಉಳಿದ ಒಂದು ಲಕ್ಷ ಹಣವನ್ನು ನೀವೇ ಕಂತಿನ ಮುಖಾಂತರ ಹಣವನ್ನು ಪಾವತಿಸಬೇಕಾಗುತ್ತದೆ. ಅರ್ಧಭಾಗ ಹಣವನ್ನು ಮಾತ್ರ ನೀವು ಪಾವತಿಸಬೇಕು ಉಳಿದ ಅರ್ಧಭಾಗ ಹಣವನ್ನು ಸಬ್ಸಿಡಿ ಮೂಲಕ ಸಹಾಯಧನವಾಗಿ ಸಿಗಲಿದೆ.

ದಾಖಲಾತಿ ಹಾಗೂ ಅರ್ಹತಾ ಮನದಂಡಗಳು ಈ ಕೆಳಕಂಡಂತಿವೆ.

 • ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿರಬೇಕು.
 • ಸ್ವಸಹಾಯ ಗುಂಪನ್ನು ಕಟ್ಟಿ 10 ಜನ ಸದಸ್ಯರನ್ನು ಹೊಂದಿರಬೇಕು.
 • ಕರ್ನಾಟಕದಲ್ಲೇ ವಾಸಿಸುವ ನಿವಾಸಿಯಾಗಿರಬೇಕು.
 • ಗ್ರಾಮೀಣ ಭಾಗದಲ್ಲಿ ವಾಸಿಸುವ ಅಭ್ಯರ್ಥಿಯು 1.50 ಲಕ್ಷ ಹಣ ಆದಾಯವನ್ನು ಮೀರಿರಬಾರದು ಮತ್ತು ನಗರ ಭಾಗದಲ್ಲಿ ವಾಸಿಸುವ ಅಭ್ಯರ್ಥಿಯು 2 ಲಕ್ಷ ಹಣವನ್ನು ವಾರ್ಷಿಕ ಆದಾಯ ಮೀರಿರಬಾರದು.
 • 21 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು 60 ವರ್ಷವೊಳಗಿನ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಈ ಕೆಳಕಂಡ ದಾಖಲಾತಿಗಳನ್ನು ಅಭ್ಯರ್ಥಿಗಳು ಹೊಂದಿರಬೇಕು.

 • ಸ್ವಸಹಾಯ ಗುಂಪಿನ ವಿವರ
 • ಸದಸ್ಯರ ಆಧಾರ್ ಕಾರ್ಡ್
 • ಜಾತಿ ಪ್ರಮಾಣ ಪತ್ರ
 • ಆದಾಯ ಪ್ರಮಾಣ ಪತ್ರ
 • ಪಡಿತರ ಚೀಟಿ
 • ಯಾವ ಉದ್ಯಮವನ್ನು ಆರಂಭಿಸುತ್ತೀರಿ ಎಂಬ ಪತ್ರ.

ಈ ಮೇಲ್ಕಂಡ ಎಲ್ಲಾ ದಾಖಲಾತಿಗಳನ್ನು ಕೂಡ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸಲ್ಲಿಸಬೇಕಾಗುತ್ತದೆ. ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸುವ ಮುಖಾಂತರ ಎರಡುವರೆ ಲಕ್ಷ ಹಣವನ್ನು ಸಬ್ಸಿಡಿ ಸಾಲವಾಗಿ ಪಡೆದುಕೊಳ್ಳಬಹುದು. ಈ ಎರಡುವರೆ ಲಕ್ಷ ಹಣದಲ್ಲಿ ಅರ್ಧ ಭಾಗ ಮಾತ್ರ ನೀವು ಕಂತಿನ ಮುಖಾಂತರ ಪಾವತಿಸಬೇಕು ಇನ್ನು ಉಳಿದ ಅರ್ಧ ಭಾಗ ಹಣವನ್ನು ಸರ್ಕಾರವೇ ಸಬ್ಸಿಡಿ ಸಾಲವಾಗಿ ನೀಡಿ ಸರ್ಕಾರವೇ ನಿರ್ವಹಿಸುತ್ತದೆ.

ಯಾವ ರೀತಿ ಅರ್ಜಿ ಸಲ್ಲಿಸಬೇಕು ?

ಈ ಯೋಜನೆಗೆ ನೀವು ಕೂಡ ಅರ್ಜಿಯನ್ನು ಸಲ್ಲಿಸಿ ಸಬ್ಸಿಡಿ ಸಾಲವನ್ನು ಪಡೆಯುತ್ತೀರಿ ಎಂದು ಬಯಸಿದರೆ ನೀವು ಈ ಕೂಡಲೇ ಸೇವಾ ಸಿಂಧು ಪೋರ್ಟಲ್ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಪೂರೈಸುವುದು. ಅದಕ್ಕಾಗಿ ನೀವು ಈ ಕೆಳಕಂಡ ಲಿಂಕನ್ನು ಕ್ಲಿಕ್ಕಿಸಿರಿ ಅನಂತರ. ಎಲ್ಲಾ ಕೇಳಲಾಗುವ ದಾಖಲಾತಿಗಳನ್ನು ಸಬ್ಮಿಟ್ ಮಾಡುವ ಮೂಲಕ ಅರ್ಜಿಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಿ. ಅನಂತರ ನಿಮಗೆ ಸಬ್ಸಿಡಿ ಸಾಲ ಸಿಗುತ್ತದೆ ಸಾಲ ಸಿಕ್ಕ ಬಳಿಕ ನೀವು ಅರ್ಧ ಭಾಗದ ಹಣವನ್ನುಷ್ಟು ಮಾತ್ರ ಮರುಪಾವತಿಸಬೇಕು.

ಉಳಿದ ಅರ್ಧ ಭಾಗ ಹಣವನ್ನು ಸರ್ಕಾರವೇ ನಿರ್ವಹಿಸುತ್ತದೆ ಇಂತಹ ಒಂದು ಪ್ರಯೋಜನ ನೀಡುವ ಸೌಲಭ್ಯಕರ ಯೋಜನೆಗಳನ್ನು ಏಕೆ ಕಳೆದುಕೊಳ್ಳುತ್ತೀರಿ ಈ ಕೂಡಲೇ ಅರ್ಜಿ ಸಲ್ಲಿಸುವ ಮುಖಾಂತರ ಯೋಜನೆಯ ಎಲ್ಲಾ ಪ್ರಯೋಜನಗಳನ್ನು ನೀವೇ ಪಡೆದುಕೊಂಡು ಒಂದೊಳ್ಳೆ ಸಣ್ಣ ಪ್ರಮಾಣದ ಉದ್ಯಮವನ್ನು ಆರಂಭಿಸಿರಿ ಅನಂತರ ಉದ್ಯಮದಲ್ಲಿ ಬರುವ ಹಣವನ್ನು ಕಂತಿನ ರೂಪದಲ್ಲಿ ಉಳಿದ ಅರ್ಧ ಭಾಗದ ಸಾಲವನ್ನು ಕಟ್ಟಿರಿ ಮುಂದಿನ ದಿನಗಳಲ್ಲಿ ಹೆಚ್ಚಿನ ಆದಾಯವನ್ನು ನಿಮ್ಮ ಉದ್ಯಮದಲ್ಲಿ ಗಳಿಸಿಕೊಳ್ಳಿ.

ನಿಮ್ಮ ಸ್ನೇಹಿತರು ಕೂಡ ಸಾಲ ನೀಡುವ ಯೋಜನೆಗಳನ್ನು ಹುಡುಕುತ್ತಿದ್ದಾರಾ ? ಹಾಗಾದ್ರೆ ಅವರಿಗೂ ಕೂಡ ಲೇಖನವನ್ನು ಶೇರ್ ಮಾಡುವ ಮೂಲಕ ಈ ಯೋಜನೆ ಹೆಚ್ಚಿನ ಮಾಹಿತಿಯನ್ನು ತಿಳಿಸಿರಿ ಅವರಿಗೂ ಕೂಡ ಎರಡುವರೆ ಲಕ್ಷ ಹಣ ಸಿಗುತ್ತದೆ ಎಂದು ಕೂಡ ಹೇಳಿರಿ ಅರ್ಜಿ ಸಲ್ಲಿಸಿದರೆ ಸಾಕು ನಿಮಗೆ ಸಲಬೇಕಾದ ಹಣ ಸಿಗುತ್ತದೆ ಎಂದು ಕೂಡ ತಿಳಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment