ಪ್ರತಿವರ್ಷವೂ ಕೂಡ ಈ ವಿದ್ಯಾರ್ಥಿಗಳಿಗೆ 50,000 ರೂ Amazon ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ನೀವು ಕೂಡ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಿರಿ.

ಎಲ್ಲರಿಗೂ ನಮಸ್ಕಾರ…

ವಿದ್ಯಾರ್ಥಿಗಳಿಗಾಗಿಯೇ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಈ ವಿದ್ಯಾರ್ಥಿ ವೇತನದಲ್ಲಿ 50,000 ಹಣವನ್ನು ವಿದ್ಯಾರ್ಥಿಯ ಖಾತೆಗೆ ಜಮಾ ಮಾಡಲಾಗುತ್ತದೆ. ಯಾವ ವಿದ್ಯಾರ್ಥಿಗಳು ಈ ಒಂದು ಅಮೆಜಾನ್ ಸ್ಕಾಲರ್ಶಿಪ್ ಗೆ ಅರ್ಹರು ಆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವು ಸಿಗುತ್ತದೆ ನೀವು ಕೂಡ ಅಮೆಜಾನ್ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಬೇಕಾ ? ಹಾಗಾದ್ರೆ ನೀವು ಎಂಜಿನಿಯರಿಂಗ್ ಶಿಕ್ಷಣವನ್ನು ಓದುತ್ತಿರಬೇಕು ಅಂಥಹ ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ ಈ ಒಂದು ವಿದ್ಯಾರ್ಥಿ ವೇತನ ಸಲ್ಲುತ್ತದೆ,

WhatsApp Group Join Now
Telegram Group Join Now

ಅವರು ಮಾತ್ರ ಈ ವಿದ್ಯಾರ್ಥಿ ವೇತನಕ್ಕೆ ಫೋನಿನ ಮೂಲಕವೇ ಅಪ್ಲೈ ಮಾಡಬಹುದು. ಅನಂತರ ನಿಮಗೆ 50,000 ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ. ಯಾವ ರೀತಿ ಈ ಅಮೆಜಾನ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬೇಕು, ಮತ್ತು ಯಾರು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಹರು ಎಂಬ ಎಲ್ಲಾ ಮಾಹಿತಿಯನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ ಲೇಖನವನ್ನು ಕೊನೆವರೆಗೂ ಓದಿರಿ.

Amazon future engineering scholarship !

ಅಮೆಜಾನ್ ಹಾಗೂ ಫೌಂಡೇಶನ್ ಫಾರ್ ಎಕ್ಸಲೆನ್ಸ್ ವತಿಯಿಂದ ಅಮೆಜಾನ್ ಫ್ಯೂಚರ್ ಇಂಜಿನಿಯರಿಂಗ್ ಸ್ಕಾಲರ್ಶಿಪ್ ಅನ್ನು ನೀಡಲಾಗುತ್ತದೆ. ಈ ಸ್ಕಾಲರ್ಶಿಪ್ ನಲ್ಲಿ ಇಂಜಿನಿಯರಿಂಗ್ ಮಾಡುತ್ತಿರುವ ವಿದ್ಯಾರ್ಥಿಗಳು ಹಣವನ್ನು ಪಡೆಯಬಹುದು. ಈ ಸ್ಕಾಲರ್ಶಿಪ್ ಮುಖಾಂತರ ವಿದ್ಯಾರ್ಥಿಗಳಿಗೆ ಹಣವನ್ನು ನೀಡುವ ಜೊತೆಯಲ್ಲಿ ಮೊದಲನೇ ವರ್ಷದ ಶಿಕ್ಷಣವನ್ನು ವಿದ್ಯಾರ್ಥಿಯು ಪಡೆಯುತ್ತಿದ್ದರೆ ಅವರಿಗೆ ಮಾತ್ರ ಹಣದ ಜೊತೆ ಲ್ಯಾಪ್ಟಾಪನ್ನು ಕೊಡಲಾಗುತ್ತದೆ. ಆ ಲ್ಯಾಪ್ಟಾಪ್ ಮುಖಾಂತರ ನೀವು ನಿಮ್ಮ ಶಿಕ್ಷಣಕ್ಕೆ ಬಳಸಿಕೊಳ್ಳಬಹುದು. ಮತ್ತು ಇನ್ನು ವಿವಿಧ ಹಲವಾರು ಸೌಲಭ್ಯಗಳು ಈ ಒಂದು ವಿದ್ಯಾರ್ಥಿ ವೇತನದಲ್ಲಿ ದೊರೆಯುತ್ತದೆ.

ಒಟ್ಟಾರೆ ಹೇಳುವುದಾದರೆ ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ BE, B-tech ವಿದ್ಯಾರ್ಥಿಗಳಿಗೂ ಕೂಡ amazon ಸ್ಕಾಲರ್ಶಿಪ್ ಲಭ್ಯವಿದೆ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಮುಖಾಂತರ 50,000 ಹಣವನ್ನು ಪ್ರತಿ ವರ್ಷವೂ ಪಡೆದುಕೊಳ್ಳಬಹುದು. ಇಂತಹ ಒಂದು ಸ್ಕಾಲರ್ಶಿಪ್ ನ ಏಕೆ ಕಳೆದುಕೊಳ್ಳುತ್ತೀರಿ ಈ ಕೆಳಕಂಡ ಮಾಹಿತಿಯಂತೆ ಅರ್ಜಿ ಸಲ್ಲಿಸಿ ವರ್ಷಕ್ಕೆ 50 ಸಾವಿರ ಪಡೆದುಕೊಳ್ಳಿರಿ.

ಅಮೆಜಾನ್ ಕಡೆಯಿಂದ ಈ ಸ್ಕಾಲರ್ಶಿಪ್ ನೀಡುವ ಉದ್ದೇಶವೇನೆಂದರೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಖರ್ಚುವೆಚ್ಚಿನ ಹಣಗಳನ್ನು ವಿದ್ಯಾರ್ಥಿ ವೇತನದ ಹಣದಲ್ಲಿ ನಿವಾರಿಸಿಕೊಳ್ಳಬಹುದು, ಶಿಕ್ಷಣದ ವೆಚ್ಚವನ್ನು ಹೊರತುಪಡಿಸಿದರೂ ವಿದ್ಯಾರ್ಥಿಯ ಖರ್ಚನ್ನು ಕೂಡ ಈ ವಿದ್ಯಾರ್ಥಿ ವೇತನದಲ್ಲೇ ಬಳಸಿಕೊಳ್ಳಬಹುದು ಅಂತಹ ಒಂದು ವಿದ್ಯಾರ್ಥಿ ವೇತನವಿದು ನಿನ್ನ ಖಾತೆಗೆ ನೇರವಾಗಿ ವಿದ್ಯಾರ್ಥಿ ವೇತನದ ಹಣ ಜಮಾ ಆಗುತ್ತದೆ ಆದ್ದರಿಂದ ನೀವು ಯಾವ ಶಿಕ್ಷಣದ ಕೆಲಸಕ್ಕಾದರೂ ಕೂಡ ಈ ಒಂದು ವಿದ್ಯಾರ್ಥಿ ವೇತನವನ್ನು ಬಳಸಿಕೊಳ್ಳಬಹುದು.

ಅಮೆಜಾನ್ ಕಡೆಯಿಂದ ಸಿಗುವ ವಿದ್ಯಾರ್ಥಿವೇತನ ಇದಾಗಿದೆ ಆದ್ದರಿಂದ ನೆಟ್ವರ್ಕಿಂಗ್ ಅವಕಾಶಗಳು ಮತ್ತು ಅಮೆಜಾನ್ ಇಂಟರ್ನ್ಶಿಪ್ ನಲ್ಲೂ ಕೂಡ ಭಾಗವಹಿಸುವ ಅವಕಾಶವನ್ನು ಅಮೆಜಾನ್ ಕಂಪನಿ ಕಲ್ಪಿಸಿಕೊಡಲಾಗುತ್ತದೆ ಇಂಥಹ ಒಂದು ಸುವರ್ಣವಾದ ವಿದ್ಯಾರ್ಥಿ ವೇತನವನ್ನು ಏಕೆ ಕಳೆದುಕೊಳ್ಳುತ್ತೀರಿ ಈ ಕೂಡಲೇ ಅರ್ಜಿ ಸಲ್ಲಿಸುವ ಮುಖಾಂತರ 50,000 ವಿದ್ಯಾರ್ಥಿ ವೇತನವನ್ನು ಪಡೆಯಿರಿ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು 31 ಡಿಸೆಂಬರ್ ಕೊನೆಯ ದಿನಾಂಕವಾಗಿದೆ ಆದ್ದರಿಂದ ಈ ದಿನದಂದು ಅರ್ಜಿ ಸಲ್ಲಿಸುವ ಮುಖಾಂತರ ವಿದ್ಯಾರ್ಥಿಗಳು ಹಣವನ್ನು ಪಡೆಯಿರಿ.

ವಿದ್ಯಾರ್ಥಿಯ ಅರ್ಹತಾ ಮಾನದಂಡಗಳು ! 

 • ವಿದ್ಯಾರ್ಥಿಯು ಭಾರತೀಯನಾಗಿರಬೇಕು
 • 2023 24 ನೇ ಸಾಲಿನಲ್ಲಿ ಮೊದಲನೇ ವರ್ಷದ BE B-tech ಶಿಕ್ಷಣವನ್ನು ಪಡೆಯುತ್ತಿರಬೇಕು ಅಂತಹ ಅರ್ಹ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸುವ ಮುಖಾಂತರ ವಿದ್ಯಾರ್ಥಿ ವೇತನವನ್ನು ಪಡೆಯಿರಿ. ಎಂಜಿನಿಯರಿಂಗ್ ಇನ್ ಕಂಪ್ಯೂಟರ್ ಸೈನ್ಸ್ ಮತ್ತು ಈ ಶಿಕ್ಷಣಕ್ಕೆ ಸಂಬಂಧಿಸಿದ ವೃತ್ತಿಪರ ಕೋರ್ಸ್ ಗಳನ್ನು ಕೂಡ ಆಯ್ಕೆ ಮಾಡಿಕೊಂಡಿದ್ದರು ಕೂಡ ಈ ವಿದ್ಯಾರ್ಥಿ ವೇತನ ಆ ವಿದ್ಯಾರ್ಥಿಗಳಿಗೂ ಕೂಡ ಸಲ್ಲುತ್ತದೆ.
 • ವಿದ್ಯಾರ್ಥಿಯ ಕುಟುಂಬದ ಆದಾಯವು ಮೂರು ಲಕ್ಷಕ್ಕಿಂತ ಮೀರಿರಬಾರದು.

ಅಮೆಜಾನ್ ಸ್ಕಾಲರ್ಶಿಪ್ ಗೆ ಬೇಕಾಗಿರುವ ದಾಖಲಾತಿಗಳು.

 • ವಿದ್ಯಾರ್ಥಿಯ ಆಧಾರ್ ಕಾರ್ಡ್
 • ಪಾಸ್ಪೋರ್ಟ್ ಸೈಜ್ ಭಾವಚಿತ್ರ
 • ದ್ವಿತೀಯ ಪಿಯುಸಿ ಅಂಕಪಟ್ಟಿ
 • BE/B-tech ಶಿಕ್ಷಣಕ್ಕೆ ದಾಖಲಾಗಿರುವ ಪತ್ರ
 • ಬ್ಯಾಂಕ್ ಖಾತೆ
 • ಆದಾಯ ಪ್ರಮಾಣ ಪತ್ರ
 • ಟ್ಯೂಷನ್ ಶುಲ್ಕ ಶಿಕ್ಷಣದ ಶುಲ್ಕ ಇನ್ನು ಮುಂತಾದ ಹಲವಾರು ಶುಲ್ಕದ ಚೀಟಿಗಳು ಕೂಡ ಬೇಕಾಗುತ್ತದೆ.
 • ಪೋಷಕರ ಅನುಮತಿ ಪ್ರಮಾಣ ಪತ್ರ

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನೀವು ಈ ಕೆಳಕಂಡ ಲಿಂಕನ್ನು ಕ್ಲಿಕ್ಕಿಸುವ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಎಲ್ಲಾ ದಾಖಲಾತಿಗಳನ್ನು ಕೂಡ ಸಬ್ಮಿಟ್ ಮಾಡುವ ಮುಖಾಂತರ ನಿಮ್ಮ ಅರ್ಜಿ ಪ್ರಕ್ರಿಯೆಯನ್ನು ಸಲ್ಲಿಸಿರಿ ಆನಂತರ ನಿಮಗೆ 50,000 ಖಾತೆಗೆ ಜಮಾ ಆಗಿರುತ್ತದೆ. ಈ ರೀತಿಯ ವಿದ್ಯಾರ್ಥಿ ವೇತನವನ್ನು ಏಕೆ ಕಳೆದುಕೊಳ್ಳುತ್ತೀರಿ ಅವಕಾಶದ ವಿದ್ಯಾರ್ಥಿ ವೇತನವನ್ನು ಬಳಸಿಕೊಂಡು ಲ್ಯಾಪ್ಟಾಪ್ ಹಾಗೂ ಹಣವನ್ನು ಕೂಡ ಪಡೆದುಕೊಳ್ಳಬಹುದು ಅದು 10,000 ವಲ್ಲ 50,000 ವರೆಗೆ ವಿದ್ಯಾರ್ಥಿ ವೇತನ ದೊರೆಯುತ್ತದೆ ಇಂತಹ ಒಂದು ವಿದ್ಯಾರ್ಥಿ ವೇತನವನ್ನು ಬಳಸಿಕೊಂಡು ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಿರಿ.

ಈ ಹಿಂದೆ ಹಲವಾರು ವಿದ್ಯಾರ್ಥಿ ವೇತನಗಳ ಬಗ್ಗೆ ಹಿಂದಿನ ಲೇಖನಗಳಲ್ಲಿ ತಿಳಿಸಲಾಗಿದೆ ಆ ಲೇಖನಗಳನ್ನು ಕೂಡ ಓದುವ ಮುಖಾಂತರ ವಿದ್ಯಾರ್ಥಿ ವೇತನಗಳಿಂದ ಲಕ್ಷ ಲಕ್ಷ ಹಣವನ್ನು ಪಡೆದುಕೊಳ್ಳಿರಿ. ನಿಮ್ಮ ಸ್ನೇಹಿತರು ಕೂಡ ಇಂಜಿನಿಯರ್ ಶಿಕ್ಷಣಗಳನ್ನು ಪಡೆಯುತ್ತಿದ್ದಾರ ? ಹಾಗಾದ್ರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಅಮೆಜಾನ್ ವಿದ್ಯಾರ್ಥಿ ವೇತನದ ಬಗ್ಗೆ ತಿಳಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment