ಸ್ವ-ಉದ್ಯೋಗ ಮಾಡಲು ಮಹಿಳೆಯರಿಗೂ ಮತ್ತು ಪುರುಷರಿಗೂ 50,000 ಸುಲಭ ಸಾಲ ನೀಡಲಾಗುತ್ತದೆ ! ಬಡ್ಡಿ ಕಡಿಮೆ ಉಪಯೋಗ ಹೆಚ್ಚು.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ…

ಈ ಲೇಖನದಲ್ಲಿ ತಿಳಿಸುವುದೇನೆಂದರೆ ಸ್ವಂತ ಉದ್ಯೋಗ ಮಾಡಲು ಸರ್ಕಾರವು ಸ್ವಂತ ಉದ್ಯೋಗ ಮಾಡಲು ಆಸಕ್ತಿ ಇರುವ ಪುರುಷರು ಮತ್ತು ಮಹಿಳೆಯರಿಗೆ 50,000 ಸುಲಭವಾಗಿ ಸಾಲವನ್ನು ನೀಡಲಾಗುತ್ತಿದೆ. ಇದಕ್ಕೆ ಬಡ್ಡಿ ಕಡಿಮೆ ಆದರೆ ಉಪಯೋಗ ದುಪ್ಪಟ್ಟಾಗಿದೆ. ಸ್ವಹುದ್ಯೋಗ ಮಾಡಲು 50,000 ಸುಲಭ ಸಾಲವನ್ನು ಹೇಗೆ ಪಡೆಯಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಈಗಾಗಲೇ ಸರ್ಕಾರವು ಐದು ಯೋಜನೆಗಳನ್ನು ಜಾರಿಗೆ ತಂದಿದ್ದು. ಆದರೆ ಆ ಐದು ಯೋಜನೆಗಳಲ್ಲಿ ನಾಲ್ಕು ಯೋಜನೆಗಳು ತುಂಬಾ ಯಶಸ್ವಿಯಾಗಿವೆ ಆದರೆ ಯುವನಿಧಿ ಎಂಬ ಯೋಜನೆ ಇನ್ನೂ ಜಾರಿಗೊಳಿಸಿಲ್ಲ.

WhatsApp Group Join Now
Telegram Group Join Now

ಯುವನಿಧಿ ಯೋಜನೆಯನ್ನು ಡಿಸೆಂಬರ್ ಅಂತ್ಯದಲ್ಲಿ ಅಥವಾ ಜನವರಿ ಆರಂಭದಲ್ಲಿ ಜಾರಿಗೊಳಿಸುವ ಸಿದ್ಧತೆ ಇದೆ. ಈಗಾಗಲೇ ಸರ್ಕಾರವು ಬಡ ಜನರಿಗೆ ಮಧ್ಯಮ ವರ್ಗದವರಿಗೆ ಎಲ್ಲರಿಗೂ ಕೂಡ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರವು ರಾಜ್ಯದ ಜನರಿಗೆ ಸಾಲ ಸೌಲಭ್ಯವನ್ನು ನೀಡುವುದು ಅದರಲ್ಲೂ ಸಬ್ಸಿಡಿ ಸಾಲಗಳನ್ನು ಕೂಡ ನೀಡಲಾಗುತ್ತಿದೆ ಇದೇ ರೀತಿ ಹಲವು ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ಅನುಕೂಲವನ್ನು ಮಾಡಿಕೊಟ್ಟಿದೆ. ಸ್ವಂತ ಉದ್ಯೋಗ ಮಾಡಲು ಆಸಕ್ತಿ ಇರುವ ಯುವತಿ ಮತ್ತು ಯುವಕರಿಗೆ ಶ್ರಮಶಕ್ತಿ ಎಂಬ ಯೋಜನೆಯನ್ನು ಕೂಡ ಜಾರಿಗೆ ತಂದಿದೆ. ಆದರೆ ಈ ಯೋಜನೆಯಲ್ಲಿ ಯುವಕರಿಗೂ ಕೂಡ ಸಾಲ ನೀಡಲಾಗುತ್ತದೆ ಮತ್ತು ಯುವತಿಯರಿಗೂ ಕೂಡ 50,000 ಸಾಲವನ್ನು ನೀಡಲಾಗುತ್ತದೆ.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ಶ್ರಮಶಕ್ತಿ ಯೋಜನೆಗೆ ಯುವಕ ಯುವತಿಯರು ಇಬ್ಬರು ಕೂಡ ಅರ್ಜಿಯನ್ನು ಸಲ್ಲಿಸಿ 50,000 ಸಾಲದ ರೂಪದಲ್ಲಿ ಪಡೆಯಬಹುದಾಗಿದೆ. ಸರ್ಕಾರವು ಎಥೇಚ್ಛವಾಗಿ ಮಹಿಳೆಯರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಈಗಿನ ಕಾಲದಲ್ಲಿ ಉದ್ಯೋಗ ಸಿಗುವುದೇ ತುಂಬಾ ಕಷ್ಟವಾದ ಸಂಗತಿಯಾಗಿದೆ ಆದರೆ ನೀವು ಸ್ವಂತ ಹೋಗ ಮಾಡಿ ತಮ್ಮ ಜೀವನವನ್ನು ಉತ್ತಮಗೊಳಿಸಿಕೊಳ್ಳಬಹುದು ಇಂದಾಗಿ ಸರ್ಕಾರವು ಎಲ್ಲರಿಗೂ ಅನುಕೂಲ ವಾಗುವಂತೆ ಅಂದರೆ ಸ್ವಉದ್ಯೋಗ ಮಾಡುವ ಜನರಿಗೆ ಅನುಕೂಲವಾಗುವಂತೆ ಶ್ರಮ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಶ್ರಮಶಕ್ತಿ ಯೋಜನೆಯು ಪುರುಷರಿಗೆ ಅಲ್ಲದೆ ಮಹಿಳೆಯರಿಗೂ ಕೂಡ ಅನುಕೂಲವಾಗುತ್ತಿದೆ.

ಶ್ರಮ ಶಕ್ತಿ ಯೋಜನೆಯ ಅನುಕೂಲಗಳು!

ಶ್ರಮಶಕ್ತಿ ಯೋಜನೆಯು ತುಂಬಾ ಅನುಕೂಲವಾದ ಯೋಜನೆಯೇ ಎಂದು ಹೇಳಬಹುದು. ಏಕೆಂದರೆ ಸ್ವಂತ ಉದ್ಯೋಗ ಮಾಡಲು ಇಚ್ಚಿಸುವ ಜನರಿಗೆ ಈ ಯೋಜನೆ ತುಂಬ ಸಹಾಯಕವಾಗಿದೆ ಮತ್ತು ಅನುಕೂಲಕರವಾಗಿದೆ. ಶ್ರಮಶಕ್ತಿ ಯೋಜನೆಗೆ ಅರ್ಜಿ ಹಾಕಿ ನೀವು ಈ ಯೋಜನೆಯ ಅನುಕೂಲಗಳನ್ನು ಪಡೆಯಬಹುದು. 50,000 ರೂಪಾಯಿ ಸಾಲದ ರೂಪದಲ್ಲಿ ನೀಡಲಾಗುತ್ತದೆ. ಆದರೆ ಇದಕ್ಕೆ ಬಡ್ಡಿ ಕಡಿಮೆ ಉಪಯೋಗ ದುಪ್ಪಟ್ಟು 4% ಬಡ್ಡಿ ನೀಡಬೇಕಾಗುತ್ತದೆ. ಸಾಲವನ್ನು ಹಿಂತಿರುಗಿಸಲು ನಿಮಗೆ 36 ತಿಂಗಳುಗಳ ಕಾಲ ಅವಕಾಶವಿರುತ್ತದೆ ಮತ್ತು ಸಬ್ಸಿಡಿ ಆಗಿ ಇಪ್ಪತೈದು ಸಾವಿರ ರೂಪಾಯಿಯನ್ನು ನೀಡಲಾಗುತ್ತದೆ. ಈ ಯೋಜನೆಯ ಸ್ವ ಉದ್ಯೋಗ ಮಾಡುವವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಶ್ರಮಶಕ್ತಿ ಯೋಜನೆಗೆ ಬೇಕಾಗಿರುವ ದಾಖಲೆಗಳು !

  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • ಸ್ವಯಂ ಶೂರಿಟಿ ಘೋಷಣಾ ಪತ್ರ
  • ಬ್ಯಾಂಕ್ ಖಾತೆ
  • ಸ್ವ-ಉದ್ಯೋಗದ ಬಗ್ಗೆ ಮಾಹಿತಿ
  • ಅಲ್ಪಸಂಖ್ಯಾತರ ಪ್ರಮಾಣ ಪತ್ರ
  • ಪಾಸ್ ಪೋರ್ಟ್ ಅಳತೆಯ ಫೋಟೋ

ಶ್ರಮಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು !

  1. ಈ ಯೋಜನೆಗೆ 18 ರಿಂದ 55 ವರ್ಷದ ಒಳಗಿನವರು ಮಾತ್ರ ಅರ್ಜಿ ಸಲ್ಲಿಸಬೇಕು.
  2. ಕರ್ನಾಟಕ ರಾಜ್ಯದಲ್ಲಿನ ಶಾಶ್ವತ ನಿವಾಸಿಯಾಗಿರಬೇಕು.
  3. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕುಟುಂಬದ ಆದಾಯ 3 ಲಕ್ಷ ರೂಪಾಯಿಯ ಮೇಲೆ ಮೀರಬಾರದು.
  4. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕುಟುಂಬದ ಯಾವುದೇ ಸದಸ್ಯ ರಾಜ್ಯ ಮತ್ತು ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಇರಬಾರದು.
  5. ಕೆ ಎಂ ಡಿ ಸಿ ಸಾಲವನ್ನು ಪಡೆದು ತಿರುಗಿಸದೆ ಇರುವ ಇತಿಹಾಸವನ್ನು ಹೊಂದಿರಬಾರದು.
  6. ಅರ್ಜಿ ಸಲ್ಲಿಸುವ ಅಲ್ಪಸಂಖ್ಯಾತ ಮುಸ್ಲಿಂ ಬೌದ್ಧ ಜೈನ್ ಸಿಖ್ ಕ್ರಿಶ್ಚಿಯನ್ ಪಾರ್ಸಿ ಸಮುದಾಯಕ್ಕೆ ಸೇರಿದವರಾಗಿರಬೇಕು.
  7. ನೀವು ಶ್ರಮಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸಿ ಇಚ್ಚಿಸುವುದಾದರೆ https://kmdc.karnataka.gov.in/ ಈ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment