ಡಿಗ್ರಿ ಪಾಸಾದವರಿಗೆ ಉದ್ಯೋಗವಕಾಶ ! ಬ್ಯಾಂಕ್ ಆಫ್ ಬರೋಡ ಕಡೆಯಿಂದ 250 ಹುದ್ದೆಗಳಿಗೆ ಅರ್ಜಿ ಆಹ್ವಾನ, ಈ ರೀತಿ ಅರ್ಜಿ ಸಲ್ಲಿಸಿ.

ಎಲ್ಲರಿಗೂ ನಮಸ್ಕಾರ…

Bank of Baroda Recruitment : ಡಿಗ್ರಿ ಪಾಸಾದ ವಿದ್ಯಾರ್ಥಿಗಳಿಗೆ ಬ್ಯಾಂಕಿನಲ್ಲಿ ಉದ್ಯೋಗವಕಾಶ ನೀಡಿದೆ ಬ್ಯಾಂಕ್ ಆಫ್ ಬರೋಡ. 250 ಹಿರಿಯ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ನೀವು ಕೂಡ ಬ್ಯಾಂಕ್ ಗಳಲ್ಲಿ ಕೆಲಸ ಮಾಡಬೇಕೆಂಬ ಉದ್ದೇಶವಿದೆಯೇ ? ಹಾಗಾದ್ರೆ ಈ ಕೂಡಲೇ ಈ ಕೆಳಕಂಡ ಲೇಖನದ ಮಾಹಿತಿಯಂತೆಯೇ ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ಪಡೆಯಿರಿ, 65,000 ವೇತನವನ್ನು ಪ್ರತಿ ತಿಂಗಳು ನೀಡಲಾಗುತ್ತದೆ. ಈ ಒಂದು ಉದ್ಯೋಗವು ಬಿಓಬಿ ಕಡೆಯಿಂದ ಪ್ರಕಟಣೆಯಾಗಿದೆ.

WhatsApp Group Join Now
Telegram Group Join Now

ಬ್ಯಾಂಕ್ ಹುದ್ದೆಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 26 ಕೊನೆಯ ದಿನಾಂಕವಾಗಿದೆ. ಅದಕ್ಕಾಗಿ ನೀವೇನಾದರೂ ಅರ್ಜಿ ಸಲ್ಲಿಸಬೇಕೆಂದು ಬಯಸಿದ್ದರೆ ಈ ಕೂಡಲೇ ಅರ್ಜಿಯನ್ನು ಸಲ್ಲಿಸಿರಿ. ಅರ್ಜಿದಾರರ ವಿದ್ಯಾಹರ್ತೆ ಏನು ? ಹಾಗೂ ಪ್ರತಿ ತಿಂಗಳ ಸಂಬಳ ಎಷ್ಟು ? ಎಂಬುದನ್ನು ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ ಲೇಖನವನ್ನು ಕೊನೆವರೆಗೂ ಓದಿ.

ಬ್ಯಾಂಕಿನಲ್ಲಿ ಕೆಲಸ ಮಾಡುವ ಉದ್ಯೋಗದ ಹೆಸರೆನೆಂದರೆ, ಅದುವೇ ಹಿರಿಯ ವ್ಯವಸ್ಥಾಪಕರು ಎಂಬ 250 ಹುದ್ದೆಗಳು ಭರ್ತಿಯಾಗಲು ಅರ್ಜಿಯನ್ನು ಅರ್ಹ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ. ಉದ್ಯೋಗ ಕೊಡುವ ಬ್ಯಾಂಕ್ ಆಫ್ ಬರೋಡ ಅರ್ಜಿ ಸಲ್ಲಿಸುವ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ವ್ಯವಸ್ಥಾಪಕ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಬ್ಯಾಂಕಿಂಗ್ ಸಿಬ್ಬಂದಿಯಿಂದ ಪ್ರಾಧಿಕಾರ ಹೊಂದಿರುವ ಈ ಉದ್ಯೋಗವು ಅವರೇ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯಲಿದೆ.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ಅರ್ಜಿದಾರನು ಡಿಗ್ರಿ ಪಾಸಾಗಿರಬೇಕು, ಹಾಗೂ ಪಿಜಿ ಡಿಗ್ರಿ, ಮತ್ತು ಎಂಬಿಎಗಳಂತಹ ಬ್ಯಾಂಕ್ಗಳ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಶಿಕ್ಷಣವನ್ನು ಮುಗಿಸಿ, ಉತ್ತೀರ್ಣವಾದ ಅಂಕವನ್ನು ಗಳಿಸಿ ಈಗಾಗಲೇ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸವನ್ನು ಹುಡುಕುತ್ತಿರುವ ಯುವಕ ಯುವತಿಯರಿಗೆ ಬ್ಯಾಂಕ್ ನಲ್ಲಿ ಉದ್ಯೋಗ ದೊರೆಯಲಿದೆ. ಈಗಾಗಲೇ ನೀವೇನಾದರೂ ಬೇರೊಂದು ಬ್ಯಾಂಕ್ ಗಳಲ್ಲಿ ಕೆಲಸ ಮಾಡಿ ನಂತರ ಮುಂದಿನ ಬ್ಯಾಂಕ್ಗಳನ್ನು ಬ್ಯಾಂಕ್ ಗಳ ಉದ್ಯೋಗಕ್ಕೆ ಕೆಲಸ ಹುಡುಕುತ್ತಿದ್ದೀರಾ ? ಹಾಗಾದ್ರೆ ಈ ಬ್ಯಾಂಕ್ ಅಡಿಯಲ್ಲಿ ಅರ್ಜಿ ಸಲ್ಲಿಸಿ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಿ.

ಈ ಕೆಳಕಂಡ ವಯಸ್ಸುಳ್ಳ ಅಭ್ಯರ್ಥಿಗೆ ಮಾತ್ರ ಉದ್ಯೋಗ.

ಬ್ಯಾಂಕ್ ಹುದ್ದೆಗೆ ಅರ್ಜಿ ಸಲ್ಲಿಸುವ ವ್ಯಕ್ತಿಗೆ ಕನಿಷ್ಠವಾದರೂ 28 ವರ್ಷ ಆಗಿರಬೇಕು. ಹಾಗೂ ಗರಿಷ್ಠ 37 ವಯಸ್ಸಿನ ಒಳಗಿನ ಅಂತರದ ಅಭ್ಯರ್ಥಿಗಳು ಮಾತ್ರ ಅರ್ಜಿ ಪೂರೈಸಲು ಸಾಧ್ಯ, ಹಾಗೂ ಈ ವಯಸ್ಸಿನ ಸಡಿಲಿಕೆಗಳನ್ನು ಕೂಡ ಈ ಹುದ್ದೆಗೆ ಮಾಡಲಾಗುತ್ತದೆ. ಅಂದರೆ 5 ವರ್ಷ ವಯಸ್ಸಿನ ಸಡಿಲಿಕೆ ಮತ್ತು ಒಬಿಸಿಗಳಂತಹ ವರ್ಗಕ್ಕೆ, 3 ವರ್ಷ ವಯಸ್ಸಿನ ಸಡಿಲಿಕೆ ಎಸ್ಸಿ ಎಸ್ಟಿ ವರ್ಗಕ್ಕೆ ಮಾಡಲಾಗುತ್ತದೆ. ನೀವೇನಾದರೂ ಈ ವರ್ಗಕ್ಕೆ ಸೇರಿದರೆ ನಿಮಗೆ ವಯಸ್ಸಿನ ಸಡಿಲಿಕೆಗಳು ಕೂಡ ಸಿಗಲಿದೆ. ಮೇಲ್ಕಂಡ ವಯಸ್ಸಿನ ಯುವಕರ ನೀವು ಹಾಗಾದ್ರೆ ಈ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ಅರ್ಜಿಯನ್ನು ಪೂರೈಸಿ ತಿಂಗಳಿಗೆ 65 ಸಾವಿರ ಹಣವನ್ನು ವೇತನವಾಗಿ ಪಡೆದುಕೊಳ್ಳಿ.

ಈ ದಾಖಲಾತಿಗಳನ್ನು ಹೊಂದಿರಬೇಕು.

  • ಅಭ್ಯರ್ಥಿಯ ಆಧಾರ್ ಕಾರ್ಡ್
  • ಎಸ್ಎಸ್ಎಲ್ಸಿ ಅಂಕಪಟ್ಟಿ ( SSLC Marks Card )
  • ದ್ವಿತೀಯ ಪಿಯುಸಿ ಅಂಕಪಟ್ಟಿ ( Second Year Marks Card )
  • ಡಿಗ್ರಿ ಅಂಕಪಟ್ಟಿ ( Degree Marks Card )
  • ಎಂಬಿಎ ಪಾಸ್ ದಾಖಲಾತಿ
  • ಕಾರ್ಯಾಣುಭವುಗಳ ದಾಖಲಾತಿಗಳು
  • ಈ ಮೇಲ್ಕಂಡ ದಾಖಲಾತಿ ನೀವು ಕೂಡ ಹೊಂದಿದ್ದರೆ ಮಾತ್ರ ಈ ಬ್ಯಾಂಕ್ ಹುದ್ದೆಗೆ ಅರ್ಜಿ ಹಾಕಲು ಸಾಧ್ಯ.

ಹುದ್ದೆಗೆ ಆಯ್ಕೆಯ ಪ್ರಕ್ರಿಯೆ ಹೀಗಿದೆ.

  • ಸಂದರ್ಶನದ ಮೂಲಕ ಮತ್ತು ಲಿಖಿತ ಪರೀಕ್ಷೆಗಳನ್ನು ಕೂಡ ಬೇರ್ಪಡಿಸಿ ಎಲ್ಲಾ ಅರ್ಹ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಂದ ಪರೀಕ್ಷೆಯನ್ನು ಪೂರೈಸುತ್ತದೆ ಬ್ಯಾಂಕ್ ಆಫ್ ಬರೋಡ.
  • 250 ಹಿರಿಯ ವ್ಯವಸ್ಥಾಪಕರ ಹುದ್ದೆಗೆ ವೇತನ ಶ್ರೇಣಿಯನ್ನು ಪ್ರತಿ ತಿಂಗಳು ಜಮಾ ಮಾಡಲಾಗುತ್ತದೆ. ಅಂದರೆ ಈ ಹುದ್ದೆಗಳ ಸಂಬಳ ಹೀಗಿದೆ :- 63,840 ರಿಂದ 73,790 ರು ಹಣವನ್ನು ಈ ಹುದ್ದೆಗಳಿಗೆ ಮೀಸಲಿಡಲಾಗಿದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ.

ಐಬಿಪಿಎಸ್ ವೆಬ್ಸೈಟ್ ವಿಲಾಸಕ್ಕೆ ಭೇಟಿ ನೀಡಬೇಕಾಗುತ್ತೆ ಏಕೆಂದರೆ ನೀವು ಬರೋಡ ಬ್ಯಾಂಕ್ ವತಿಯಿಂದ 250 ಹುದ್ದೆಗಳಿಗೆ ಆಹ್ವಾನಿಸಿರುವ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ಕಿಸಿರಿ.

Apply Online

ನಂತರ Click here for new registration ಎಂಬುದನ್ನು ಕ್ಲಿಕ್ಕಿಸಿ ರಿಜಿಸ್ಟ್ರೇಷನ್ ಮಾಡಿ ಅಂದರೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿರಿ ನಂತರ ರಿಜಿಸ್ಟ್ರೇಷನ್ ಪ್ರಕ್ರಿಯೆ ಮುಗಿದಿದೆ ಎಂದರ್ಥ ಅನಂತರ ಲಾಗಿನ್ ಆಗುವ ಮೂಲಕ ಮುಂದಿನ ಅರ್ಜಿಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಅಂದರೆ ಕೇಳಲಾಗುವ ಎಲ್ಲಾ ದಾಖಲಾತಿಗಳನ್ನು ಕೂಡ ನೀವು ನಮೂದಿಸಬೇಕು ನಂತರ ನಿಮ್ಮ ಅರ್ಜಿಯ ಪ್ರಕ್ರಿಯೆ ಮುಗಿದಿದೆ.

ಅಪ್ಲಿಕೇಶನ್ ಶುಲ್ಕವನ್ನು ಕೂಡ ನೀವು ಪಾವತಿಸಬೇಕು ಅದು ಡಿಜಿಟಲ್ ಪೇಮೆಂಟ್ ಗಳ ಮೂಲಕ ಬ್ಯಾಂಕ್ ಆಫ್ ಬರೋಡ ಹುದ್ದೆಗಳಿಗೆ ಆಯ್ಕೆ ಆಗಬೇಕೆಂದರೆ ನಿಮ್ಮ ಶುಲ್ಕವನ್ನು ಕೂಡ ನೀವು ಪಾವತಿಸಬೇಕು. ಜನರಲ್ ಒಬಿಸಿ ಈಡಬಲ್ಯುಗಳಂತಹ ವರ್ಗಗಳಿಗೆ 600 ಶುಲ್ಕವನ್ನು ವಿಧಿಸಲಾಗಿದೆ. ಎಸ್ಸಿ ಎಸ್ಟಿ ವರ್ಗದವರಿಗೆ ಹಾಗೂ ಪಿ ಡಬಲ್ಯು ಮಹಿಳಾ ಅಭ್ಯರ್ಥಿಗಳಿಗೆ 100 ಹಣವನ್ನು ಅರ್ಜಿ ಶುಲ್ಕವಾಗಿ ವಿಧಿಸಲಾಗಿದೆ. ನೀವು ಯಾವ ವರ್ಗಕ್ಕೆ ಸೇರುವಿರಿ ಎಂದು ಖಚಿತಪಡಿಸಿಕೊಳ್ಳಿ ನಂತರ ಆ ಹಣವನ್ನು ಡಿಜಿಟಲ್ ಪೇಮೆಂಟ್ ಗಳ ಮೂಲಕ ಪಾವತಿಸಿರಿ. ಶುಲ್ಕದ ಹಣವನ್ನು ಡಿಸೆಂಬರ್ 26 ದಿನಾಂಕದೊಳಗೆ ಪಾವತಿಸಬೇಕು.

ಬ್ಯಾಂಕ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು 26 ಡಿಸೆಂಬರ್ ಕೊನೆಯ ದಿನಾಂಕವಾಗಿದೆ ನೀವೇನಾದರೂ ಈ ಬ್ಯಾಂಕ್ ಆಫ್ ಬರೋಡ ಹುದ್ದೆಗೆ ಆಯ್ಕೆಯಾಗಲು ಈ ಕೂಡಲೇ ಅರ್ಜಿಯ ಪ್ರಕ್ರಿಯೆಯನ್ನು ಮೇಲ್ಕಂಡಂತೆ ತಿಳಿದುಕೊಂಡು ಸಲ್ಲಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment