ಕೋಳಿ ಸಾಕಾಣಿಕೆ ಮಾಡಲು SBI ಬ್ಯಾಂಕ್ ಕಡೆಯಿಂದ 9 ಲಕ್ಷ ಹಣ ಸಿಗುತ್ತದೆ. ನೀವು ಕೂಡ ಈ ಸಾಲವನ್ನು ಪಡೆದುಕೊಳ್ಳಬೇಕಾ ? ಹಾಗಾದ್ರೆ ಈ ರೀತಿ ಅರ್ಜಿ ಸಲ್ಲಿಸಿರಿ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ…

ಈ ಲೇಖನದಲ್ಲಿ ತಿಳಿಸುವುದೇನೆಂದರೆ ಎಲ್ಲರಿಗೂ ತಮ್ಮದೇ ಆದ ಸ್ವಂತ ವ್ಯಾಪಾರ ಮಾಡಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಅದು ಕೆಲವರಿಗೆ ಸಾಧ್ಯವಾಗುತ್ತದೆ ಇನ್ನು ಕೆಲವರಿಗೆ ಸ್ವಲ್ಪ ಹಣಕಾಸಿನ ತೊಂದರೆಯಿಂದ ಸ್ವಂತ ವ್ಯಾಪಾರ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ವ್ಯಾಪಾರವನ್ನು ಆರಂಭ ಮಾಡಬೇಕೆಂದರೆ ನಮ್ಮ ಬಳಿ ಬಂಡವಾಳ ಎಂಬುದು ತುಂಬಾ ಮುಖ್ಯವಾಗಿರುತ್ತದೆ ಬಂಡವಾಳವಿದ್ದರೆ,ವ್ಯಾಪಾರ ಮಾಡಲು ಏನು ತೊಂದರೆ ಅಡೆತಡೆಗಳು ಉಂಟಾಗುವುದಿಲ್ಲ. ಆದರೆ ಬಂಡವಾಳವನ್ನು ಎಲ್ಲರ ಬಳಿ ಒಂದಿಸಲು ಸಾಧ್ಯವಾಗುವುದಿಲ್ಲ.

WhatsApp Group Join Now
Telegram Group Join Now

ಒಟ್ಟಾರೆ ಎಲ್ಲರಿಗೂ ತಮ್ಮದೇ ಆದಂತಹ ಸ್ವಂತ ವ್ಯಾಪಾರ ಮಾಡಬೇಕು ಎಂದು ಇಚ್ಚಿಸುತ್ತಾರೆ. ಕನಸನ್ನು ಕಾಣುವುದು ಸಹಜ ಆದರೆ ಅದನ್ನು ನನಸು ಮಾಡಿಕೊಳ್ಳುವುದೇ ನಿಜವಾದ ಸಾಧನೆ ಎಂದೇ ಹೇಳಬಹುದು. ನೀವೇನಾದರೂ ಒಂದು ಕೋಳಿ ಫಾರಂ ಅನ್ನು ಹೊಸದಾಗಿ ಆರಂಭ ಮಾಡಬೇಕು ಎಂದುಕೊಂಡಿದ್ದೀರಿ. ಅದೇ ನಿಮ್ಮ ಕನಸು ಎಂದು ತಿಳಿದುಕೊಳ್ಳೋಣ ಆದರೆ ಆ ಕನಸನ್ನು ಈಡೇರಿಸಿಕೊಳ್ಳಲು ನಿಮ್ಮ ಬಳಿ ಬಂಡವಾಳ ಇರುವುದಿಲ್ಲವೆಂದರೆ. ಇಂಥವರಿಗೆ ಎಸ್ ಬಿ ಐ ಯಿಂದ 9 ಲಕ್ಷ ರೂಪಾಯಿ ಸಾಲ ಸೌಲಭ್ಯವನ್ನು ಕೊಡಲಾಗುತ್ತಿದೆ.

ಎಸ್ ಬಿ ಐ ಇಂದ 9 ಲಕ್ಷ ರೂಪಾಯಿ ಸಾಲ ಸೌಲಭ್ಯ ವನ್ನು ಕೋಳಿ ಸಾಗಾಣಿಕೆ ಮಾಡಲು ನೀಡಲಾಗುತ್ತದೆ !

ನೀವು ನಿಮ್ಮದೇ ಆಗಿರುವ ಒಂದು ಕೋಳಿ ಫಾರಂ ಅನ್ನು ಆರಂಭಿಸುವ ಕನಸು ಒಂದಿದ್ದರೆ, ಅಥವಾ ಆರಂಭಿಸುವುದಾದರೂ ಸರಿ ಎಸ್ ಬಿ ಐ 9 ಲಕ್ಷ ರೂಪಾಯಿ ಸಾಲ ಸೌಲಭ್ಯವನ್ನು ಒದಗಿಸಿಕೊಡುತ್ತದೆ.ಇದರಿಂದಾಗಿ ನೀವು ಸ್ವಂತ ಕೋಳಿ ಫಾರಂ ಅನ್ನು ಆರಂಭಿಸಲು ಬಂಡವಾಳ ಸಿಗುವಂತಾಗುತ್ತದೆ. 9 ಲಕ್ಷ ದ ವರೆಗೂ ಎಸ್ ಬಿ ಐ ಸ್ವಂತ ಉದ್ಯಮ ಮಾಡಲು ಸಾಲದ ಮುಖಾಂತರ ಸೌಲಭ್ಯವಾಗಿ ನಿಮಗೆ ಅನುಕೂಲವಾಗುವಂತೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.

ಸರ್ಕಾರ ಮತ್ತು ಕೇಂದ್ರ ಸರ್ಕಾರವು ಈಗಾಗಲೇ ಕೃಷಿ ಕ್ಷೇತ್ರದ ರೈತರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಕೃಷಿಯನ್ನು ಆರಂಭಿಸುವ ಜೊತೆಗೆ ಹೈನುಗಾರಿಕೆ, ಕೋಳಿ ಸಾಗಾಣಿಕೆ, ಕುರಿ ಸಾಕಾಣಿಕೆ,ಇನ್ನಿತರ ಉಪಕಸುಬನ್ನು ರೈತರು ಕೃಷಿ ಮಾಡುವ ಜೊತೆಗೆ ಇಂತಹ ಉಪಕಸುಬುಗಳನ್ನು ಮಾಡಲು ಸರ್ಕಾರವು ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರಿಗೆ ಸರ್ಕಾರವು ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟಿದೆ.

ಅದೇ ರೀತಿ ಕೋಳಿ ಫಾರಂ ಆರಂಭಿಸುವ ವ್ಯಕ್ತಿಗಳಿಗೆ ಎಸ್‌ಬಿಐ ಒಂಬತ್ತು ಲಕ್ಷ ರೂಪಾಯಿ ವರೆಗೂ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ. ಮೂರರಿಂದ ಐದು ವರ್ಷಗಳ ಅವಧಿಯಲ್ಲಿ ಅಷ್ಟರ ಒಳಗೆ ನೀವು ಯಾವಾಗ ಬೇಕಾದರೂ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ನೀವು ತೆಗೆದುಕೊಳ್ಳುವ 9 ಲಕ್ಷ ರೂಪಾಯಿ ಸಾಲಕ್ಕೆ 10.75% ನಷ್ಟು ಬಡ್ಡಿಯನ್ನು ನಿಗದಿಪಡಿಸಲಾಗಿರುತ್ತದೆ. ನೀವು ಪ್ರತಿ ತಿಂಗಳು ಸಾಲವನ್ನು ಮರುಪಾವತಿ ಮಾಡಲು ಇಎಂಐ ಮುಖಾಂತರ ಮರುಪಾವತಿ ಮಾಡುವ ಅನುಕೂಲದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಕೋಳಿ ಫಾರಂ ಗೆ 9 ಲಕ್ಷ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ !

  1. ಕೋಳಿ ಫಾರಂ ಆರಂಭ ಮಾಡಲು sbiನಿಂದ ನೀವು ಒಂಬತ್ತು ಲಕ್ಷ ರೂಪಾಯಿ ಹಣವನ್ನು ಪಡೆಯಬಹುದು ಜೊತೆಗೆ ಸಾಲ ಪಡೆಯಲು ಎಲ್ಲಾ ಸರಿಯಾದ ದಾಖಲೆಗಳು ಮತ್ತು ಮೊದಲು ನೀವು ನಿಮ್ಮ ಹತ್ತಿರದ ಎಸ್ ಬಿ ಐ ಶಾಖೆಗೆ ಭೇಟಿ ನೀಡಿ.
  2. ನೀವು ನಂತರ ಭೇಟಿ ನೀಡಿ ನಿಮಗೆ ಕೋಳಿ ಫಾರಂ ಅನ್ನು ನಡೆಸಲು ಎಷ್ಟು ಖರ್ಚಾಗುತ್ತದೆ ನಿಮಗೆ ಎಷ್ಟು ಹಣ ಬೇಕು ಎಂಬ ಎಲ್ಲಾ ಕೋಳಿ ಫಾರಂ ಮಾಹಿತಿಯನ್ನು ನೀಡಬೇಕಾಗುತ್ತದೆ. ನಂತರ ಅವರು ನಿಮ್ಮ ಕೋಳಿ ಫಾರಂ ಉದ್ಯೋಗ ಮಾಡಲು ಸಾಲವನ್ನು ಒದಗಿಸಲಾಗುತ್ತದೆ.
  3. ನೀವು ಅವರಿಗೆ ಕೋಳಿ ಫಾರಂ ನಡೆಸಲು ಯಾವುದೇ ರೀತಿಯ ಬೇರೆಯವರ ತಕರಾರು ಇಲ್ಲ ಎಂದು ಹೇಳಬೇಕು. ಏನಾದರೂ ಆ ರೀತಿಯ ತಕಾರರು ಇದ್ದರೆ ಎಸ್ ಬಿ ಐ ಬ್ಯಾಂಕ್ ಸಾಲ ನೀಡುವುದಿಲ್ಲ.
  4. ನೀವು ಈ ಎಲ್ಲ ಮಾಹಿತಿಗಳನ್ನು ಅಲ್ಲಿ ನೀಡಿ ನಂತರ ಸಾಲ ಪಡೆಯಬೇಕು. ಏನಾದರೂ ನಿಮ್ಮಿಂದ ತೊಂದರೆ ಇದ್ದರೆ ಅವರು ಸಾಲವನ್ನು ನೀಡಲು ಬಯಸುವುದಿಲ್ಲ ಆದ್ದರಿಂದ ಎಲ್ಲಾ ದಾಖಲೆಗಳನ್ನು ಸರಿಯಾಗಿ ತೆಗೆದುಕೊಂಡು ಹೋಗಿ, ಕಾಲವನ್ನು ಪಡೆದುಕೊಂಡು ನಿಮ್ಮ ಉದ್ಯೋಗವನ್ನು ಆರಂಭ ಮಾಡಿ.
  5. ಅವರ ಎಲ್ಲಾ ಕಂಡೀಶನ್ ನನ್ನು ನೀವು ಪಾಲಿಸಿದರೆ ಮಾತ್ರ ಅರ್ಹ ವ್ಯಕ್ತಿಗೆ ಕೋಳಿ ಫಾರಂ ಆರಂಭ ಮಾಡಲು. 9 ಲಕ್ಷ ಸಾಲವನ್ನು ನೀಡುತ್ತಾರೆ.
  6. ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಎಸ್ ಬಿ ಐ ಶಾಖೆಗೆ ಭೇಟಿ ನೀಡಿ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment