ನಿಮಗೂ ಕೂಡ ಸರ್ಕಾರದಿಂದ ಸಿಗುವ ಉಚಿತ ಮನೆ ಬೇಕೆ ? ಹಾಗಾದ್ರೆ ಈ ಲಿಂಕನ್ನು ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ, ಉಚಿತ ಮನೆಯನ್ನು ಪಡೆದುಕೊಳ್ಳಿ.

ಎಲ್ಲರಿಗೂ ನಮಸ್ಕಾರ…

ಕರ್ನಾಟಕದಲ್ಲಿ ವಾಸವಿರುವ ಜನರಿಗೆ ಕರ್ನಾಟಕ ರಾಜ್ಯ ಸರ್ಕಾರವು ಉಚಿತ ಮನೆಯನ್ನು ನೀಡಲು ಮುಂದಾಗಿದೆ ಯಾವ ಕುಟುಂಬಗಳಿಗೆ ಮನೆ ಇರುವುದಿಲ್ಲವೋ ಅಂತಹ ಕುಟುಂಬಗಳನ್ನು ಗುರುತಿಸಿ ಉಚಿತ ಮನೆಯನ್ನು ನೀಡಲಾಗುತ್ತದೆ. ಈ ಉಚಿತ ಮನೆಯನ್ನು ನೀವು ಕೂಡ ಪಡೆಯಬೇಕೆಂದರೆ ನೀವು ಈ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ಅರ್ಜಿಯನ್ನು ಸಲ್ಲಿಸಬೇಕು. ನಂತರ ನಿಮಗೆ ಸರ್ಕಾರದಿಂದ ಉಚಿತವಾದ ಮನೆ ದೊರೆಯುತ್ತದೆ.

WhatsApp Group Join Now
Telegram Group Join Now

ಹೌದು ಈಗಾಗಲೇ ರಾಜ್ಯ ಸರ್ಕಾರವು ದಿನೇದಿನೇ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಎಲ್ಲಾ ಭಾರತದ ಜನತೆಗೆ ಹೆಚ್ಚಿನ ಸೌಲಭ್ಯಗಳನ್ನು ಪ್ರತಿದಿನ ನೀಡುತ್ತಲೇ ಬಂದಿದೆ. ಆ ನಿಟ್ಟಿನಲ್ಲೂ ಕೂಡ ಈ ಒಂದು ಉಚಿತವಾದ ವಸತಿಯನ್ನು ಕೂಡ ನೀಡಲು ಮುಂದಾಗಿದೆ. ರಾಜೀವ್ ಗಾಂಧಿ ವಸತಿ ವಿನಿಮಯ ನಿಗಮಿತ ಯೋಜನೆ ಅಡಿಯಲ್ಲಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ಉಚಿತವಾದ ವಸತಿಯನ್ನು ಸರ್ಕಾರದ ಯೋಜನೆಅಡಿ ನೀಡಲಾಗುತ್ತದೆ.

ಕಾಂಗ್ರೆಸ್ ಪಕ್ಷದ ಸರ್ಕಾರವು ಭಾರತೀಯರಿಗೆ ಈಗಾಗಲೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಆ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳ ಸೌಲಭ್ಯಗಳನ್ನು ಈಗಾಗಲೇ ಸಾಮಾನ್ಯ ಜನ ಫಲಾನುಭವಿಗಳಿಗೆ ನೀಡಿದೆ. ಅದೇ ರೀತಿ ಉಳಿದ ಒಂದು ಯೋಜನೆ ಎಂದರೆ ಯುವನಿಧಿ ಯೋಜನೆ, ಆ ಯೋಜನೆಯು ಕೂಡ ಡಿಸೆಂಬರ್ 26 ರಿಂದ ನೋಂದಣಿ ಪ್ರಕ್ರಿಯೆ ಮುಂದುವರೆಯುತ್ತದೆ ಎಂದು ಸಿಎಂ ಸಿದ್ದರಾಮಯ್ಯನವರು ಮಾಹಿತಿ ನೀಡಿದ್ದಾರೆ. ಆ ಮಾಹಿತಿಯಂತೆ ಡಿಪ್ಲೋಮಾ ಹಾಗೂ ಡಿಗ್ರಿ ಪದವೀಧರರಿಗೆ ಈ ಯೋಜನೆ ಸಲ್ಲುತ್ತದೆ.

ಅವರು ಮಾತ್ರ ಅರ್ಹರು ಈ ಯೋಜನೆಗೆ, ಆದ್ದರಿಂದ ನೀವು ಎಲ್ಲಾ ಯೋಜನೆಗಳ ಸೌಲಭ್ಯಕಾರವಾದ ಪ್ರಯೋಜನಗಳನ್ನು ಪಡೆದುಕೊಳ್ಳಿರಿ. ಈ ಐದು ಗ್ಯಾರಂಟಿ ಯೋಜನೆಗಳನ್ನು ಹೊರತುಪಡಿಸಿಯೇ ನಿಮಗೆ ಉಚಿತವಾದ ವಸತಿ ಬೇಕೆಂದರೆ ನೀವು ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಪಡೆಯಬಹುದು. ಆ ಯೋಜನೆಗೆ ಈ ಕೆಳಕಂಡ ಮಾಹಿತಿಯಂತೆ ಅರ್ಜಿಯನ್ನು ಸಲ್ಲಿಸಿ ಉಚಿತವಾದ ಮನೆಯನ್ನು ಪಡೆದುಕೊಳ್ಳಿರಿ. ಈ ಯೋಜನೆಗೆ ಯಾವ ದಾಖಲಾತಿಗಳು ಬೇಕು ಮತ್ತು ಯಾರು ಅರ್ಹರು ಎಂಬ ಎಲ್ಲಾ ಮಾಹಿತಿಯು ಕೂಡ ಈ ಕೆಳಕಂಡ ಲೇಖನದಲ್ಲಿದೆ, ಲೇಖನವನ್ನು ಕೊನೆವರೆಗೂ ಓದಿರಿ.

ಈ ಕೆಳಕಂಡ ದಾಖಲಾತಿಗಳು ಕಡ್ಡಾಯ !

 • ಅಭ್ಯರ್ಥಿಯ ಆಧಾರ್ ಕಾರ್ಡ್
 • ರೇಷನ್ ಕಾರ್ಡ್
 • ದೃಢೀಕರಣ ಪತ್ರ
 • ಬ್ಯಾಂಕ್ ಖಾತೆ

ಈ ಮೇಲ್ಕಂಡ ದಾಖಲಾತಿಗಳನ್ನು ನೀವು ಕೂಡ ಹೊಂದಿದ್ದರೆ ಈ ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸುವ ಮುಖಾಂತರ ಉಚಿತವಾದ ಮನೆಯನ್ನು ಪಡೆಯಬಹುದು. ಹಾಗಾಗಿ ಈ ಕೆಳಕಂಡ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ನಿಮ್ಮ ಅರ್ಜಿಯ ಪ್ರಕ್ರಿಯೆ ಎನ್ನು ಪೂರ್ಣಗೊಳಿಸಿ ನಂತರ ನಿಮಗೆ ಕೆಲವು ತಿಂಗಳ ಬಳಿಕ ಉಚಿತವಾದ ಮನೆಯು ದೊರೆಯುತ್ತದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ !

 • ರಾಜೀವ್ ಗಾಂಧಿ ವಸತಿ ವಿನಿಮಯ ನಿಗಮಿತ ಅಧಿಕೃತ ವೆಬ್ ಸೈಟ್‌ಗೆ ಭೇಟಿ ನೀಡಬೇಕು, ಹಾಗಾಗಿ ಈ ಕೆಳಕಂಡ ಲಿಂಕನ್ನು ಕ್ಲಿಕ್ಕಿಸಿ ಅಧಿಕೃತ ವೆಬ್ಸೈಟ್ ಅನ್ನು ತೆರೆಯಿರಿ.
 • https://ashraya.karnataka.gov.in/nannaman
 • ವೆಬ್ಸೈಟ್ಗೆ ಭೇಟಿ ನೀಡಿದ ನಂತರ ಒಂದು ಹೊಸ ಪುಟ್ಟವು ತೆರೆಯುತ್ತದೆ. ಆ ಪುಟ್ಟದಲ್ಲಿ ಆನ್ಲೈನ್ ಅರ್ಜಿ ಸಲ್ಲಿಸಿ ಎಂಬುದನ್ನು ಕ್ಲಿಕ್ಕಿಸಿರಿ.
 • ನಂತರ ನೀವು ನಿಮ್ಮ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಅಥವಾ ವಲಯಗಳನ್ನು ಆಯ್ಕೆ ಮಾಡಿಕೊಂಡರು ಪರವಾಗಿಲ್ಲ.
 • ಅನಂತರ ನೀವು ನಿಮ್ಮ ತಾಲೂಕು, ಹೋಬಳಿ ವಿವರಗಳನ್ನು ನಮೂದಿಸಬೇಕಾಗುತ್ತದೆ.
 • ನಮ್ಮೂದಿಸಿದ ಬಳಿಕ ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಟೈಪಿಸಬೇಕು ಮತ್ತು ರೇಷನ್ ಕಾರ್ಡ್ ಆರ್‌ಡಿ ನಂಬರ್ನ್ನು ಕೂಡ ನಮೂದಿಸಬೇಕು.
 • ನಂತರ ಕೇಳಲಾಗುವ ಎಲ್ಲಾ ದಾಖಲಾತಿಗಳನ್ನು ಪೂರೈಸಿ ಅರ್ಜಿಯನ್ನು ಸಲ್ಲಿಸಿರಿ ನೀವು ಈ ಒಂದು ಯೋಜನೆಗೆ ಅರ್ಹರು ಎಂದಾದರೆ ನಿಮಗೆ ಉಚಿತವಾದ ವಸತಿಯು ದೊರೆಯುತ್ತದೆ. ಈ ರೀತಿಯಾಗಿ ಆನ್ಲೈನ್ ಮೂಲಕ ಉಚಿತವಾದ ವಸತಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ.

ಈ ಯೋಜನೆಯು ಭಾರತೀಯ ಜನರಿಗೆ ಮಾತ್ರ ಉಚಿತ ವಸತಿಯನ್ನು ನಿರ್ಮಿಸಿಕೊಡಲು ಮುಂದಾಗಿದೆ ಬೇರೆ ದೇಶದ ಕುಟುಂಬಗಳು ಈ ಯೋಜನೆಗೆ ಪಾಲ್ಗೊಳ್ಳಲು ಸಾಧ್ಯವಿಲ್ಲ. ಹಾಗಾಗಿ ನೀವು ಕೂಡ ಇದೇ ಕರ್ನಾಟಕದಲ್ಲಿ ಇದ್ದು ವಾಸ ಮಾಡುತ್ತಿದ್ದೀರಾ ? ಪ್ರತಿನಿತ್ಯದ ಜೀವನದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಕಾಣಲು ನಿಮಗೂ ಕೂಡ ನಿಮ್ಮದೇ ಆದ ಸ್ವಂತ ಮನೆ ಬೇಕಾ ಅಂತಹ ಸಂದರ್ಭದಲ್ಲಿ ನೀವು ಸರ್ಕಾರದ ಯೋಜನೆಗಳ ಸಹಾಯಧನವನ್ನು ಬಳಸಿಕೊಂಡು ನಿಮ್ಮ ಕನಸಿನ ಮನೆಯನ್ನು ನೀವೇ ನಿರ್ಮಿಸಿರಿ. ಈ ಯೋಜನೆ ಅಡಿಯಲ್ಲಿ ಸಿಗುವ ಹಣವು ಉಚಿತವಾಗಿರುತ್ತದೆ ಹಾಗಾಗಿಯೇ ಈ ಕೂಡಲೇ ಈ ಮೇಲ್ಕಂಡ ಮಾಹಿತಿಯಂತೆ ಅರ್ಜಿಯನ್ನು ಪೂರೈಸಿರಿ ಅರ್ಜಿ ಸಲ್ಲಿಸಿದ ಎಲ್ಲಾ ಕುಟುಂಬದ ಅಭ್ಯರ್ಥಿಗೆ ತಮ್ಮ ಅರ್ಹ ಮಾನದಂಡಗಳ ಮೇಲೆ ಈ ಅರ್ಜಿಯನ್ನು ಆಯ್ಕೆ ಮಾಡಿಕೊಂಡು ನಿಮಗೆ ಉಚಿತವಾದ ಮನೆಯನ್ನು ಮುಂದಿನ ದಿನಗಳಲ್ಲಿ ನಿರ್ಮಿಸಿಕೊಡಲಾಗುತ್ತದೆ.

ಹಾಗಾಗಿ ನೀವು ಈ ದಿನದಂದೆ ಅರ್ಜಿಯನ್ನು ಪೂರೈಸಬೇಕು. ಯಾರು ಮಧ್ಯಮವರ್ಗದ ಕುಟುಂಬದಿಂದ ಪ್ರತಿನಿತ್ಯದ ಜೀವನವನ್ನು ಸಾಗಿಸುತ್ತಿದ್ದೀರ ಅಂಥವರಿಗೆ ಮಾತ್ರ ಈ ಯೋಜನೆ ಅಡಿಯಲ್ಲಿ ವಸತಿ ಸಿಗುತ್ತದೆ. ರಾಜ್ಯ ಸರ್ಕಾರವು ನೀಡುವ ಎಲ್ಲಾ ಯೋಜನೆಗಳಿಗೂ ಕೂಡ ನೀವು ನೋಂದಣಿಯಾಗಿ ಅರ್ಜಿ ಸಲ್ಲಿಸುವ ಮುಖಾಂತರ ಆ ಯೋಜನೆಯ ಸೌಲಭ್ಯಗಳನ್ನು ಪಡೆಯುವುದು ಕೊಳ್ಳಬಹುದು. ಆದ್ದರಿಂದ ನೀವು ಅರ್ಜಿ ಸಲ್ಲಿಸಲೇಬೇಕು ಅರ್ಜಿ ಸಲ್ಲಿಸಿದ ನಂತರ ಅರ್ಹ ಫಲಾನುಭವಿಗಳಿಗೆ ಉಚಿತವಾದ ವಸತಿ ದೊರೆಯುತ್ತದೆ. ನಿಮ್ಮ ಸ್ನೇಹಿತರಿಗೂ ಕೂಡ ಈ ಲೇಖನವನ್ನು ಶೇರ್ ಮಾಡಿ ಏಕೆಂದರೆ ಅವರಿಗೂ ಕೂಡ ಉಚಿತವಾದ ಮನೆ ಸರ್ಕಾರದಿಂದ ದೊರೆಯಲಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ದೊಂದಿಗೆ.

Leave a Comment