Amazon ಮೂಲಕ ಪ್ರತಿ ತಿಂಗಳು ಈ ಚಿಕ್ಕ ಕೆಲಸ ಮಾಡಿ 50 ಸಾವಿರದವರೆಗೆ ಹಣ ಗಳಿಸಬಹುದು/ ಎಲ್ಲರಿಗೂ ಸಿಗುತ್ತೆ ಪಾರ್ಟ್ ಟೈಮ್ ಕೆಲಸ!

Amazon Part Time jobs Online 2023 Earn Monthly 50,000 By Setting Home!

ಹೌದು ಬಹುತೇಕ ಜನ ಅಮೆಜಾನ್ ಮೂಲಕ ಶಾಪಿಂಗ್ ಮಾಡಿರುತ್ತೀರಿ  ಆದರೆ ಇದೇ ಅಮೆಜಾನ್ ಆಪ್ ನ ಮೂಲಕ ಬಹಳಷ್ಟು ಜನ ಪಾರ್ಟ್ ಟೈಮ್ ಕೆಲಸ ಮಾಡುವ ಮೂಲಕ ಪ್ರತಿ ತಿಂಗಳು 50 ಸಾವಿರದವರೆಗೆ ಹಣ ಗಳಿಸುತ್ತಿದ್ದಾರೆ. ಇದನ್ನು ಸಾಮಾನ್ಯ ಜನರಾದ ನಾವು ಕೂಡ ಮಾಡಿ ಮನೆಯಲ್ಲೇ ಕುಳಿತು ಹಣ ಗಳಿಸಬಹುದಾಗಿದ್ದು ಯಾವ ಮಾರ್ಗದ ಮುಖಾಂತರ ಅಮೆಜಾನ್ ನಲ್ಲಿ ಹಣ ಗಳಿಸಬಹುದು ಎಂದು ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ಲೇಖನವನ್ನು ಪೂರ್ತಿ ಓದಿ.

WhatsApp Group Join Now
Telegram Group Join Now

ಅಮೆಜಾನ್ ಆಪ್ ಮೂಲಕ ಪಾರ್ಟ್ ಟೈಮ್ ಕೆಲಸ ಸಿಗಲಿದೆ!Amazon Part time Job 2023 

ಹೌದು ಅಮೆಜಾನ್ ಆಪ್ ನ ಮೂಲಕ ಈಗಾಗಲೇ ಬಹುತೇಕ ಜನ ಪಾರ್ಟ್ ಟೈಮ್ ಕೆಲಸ ಮಾಡುವ ಮೂಲಕ ತಿಂಗಳಿಗೆ 50 ಸಾವಿರದವರೆಗೆ ಕೂತಲ್ಲಿಯೇ ಹಣ ಗಳಿಸುತ್ತಿದ್ದಾರೆ ಈ ಕೆಲಸ ಮಾಡಲು ನಮ್ಮ ಬಳಿ ಕೇವಲ ಲ್ಯಾಪ್ಟಾಪ್ ಇದ್ದರೆ ಸಾಕು. ಬೇರಾವುದೇ ಅವಶ್ಯಕತೆ ಇರುವುದಿಲ್ಲ ಸಂಪೂರ್ಣ ಉಚಿತವಾಗಿ ನಾವು ಇಲ್ಲಿ ಪ್ರತಿ ತಿಂಗಳು ಕೂಡ ಮನೆಯಲ್ಲೇ ಕುಳಿತುಕೊಂಡು ಪಾರ್ಟ್ ಟೈಮ್ ಕೆಲಸ ಮಾಡುವ ಮೂಲಕ ಹಣ ಸಂಪಾದನೆ ಮಾಡಬಹುದು.

 ಬಹಳಷ್ಟು ಜನ ಅಮೆಜಾನ್ ಆಪ್ ಅನ್ನು ಕೇವಲ ಶಾಪಿಂಗ್ ಮಾಡುವ ವಿಚಾರಕ್ಕೆ ಬಳಸುತ್ತಾರೆ ಆದರೆ ಅಮೆಜಾನ್ ಆಪ್ ನಲ್ಲಿ ಹಣ ಗಳಿಸಲು ಬಹಳಷ್ಟು ಉತ್ತಮ ಮಾರ್ಗಗಳಿವೆ. ಅದರಲ್ಲಿಯೂ ಕೂಡ ವಿದ್ಯಾರ್ಥಿಗಳು ಸೇರಿದಂತೆ ಮನೆಯಲ್ಲೇ ಕುಳಿತು ಹಣ ಗಳಿಸಬೇಕೆಂಬುದು ಹಂಬಲ ಹೊಂದಿರುವ ಗೃಹಿಣಿಯರು ಈ ಕೆಲಸಗಳನ್ನು ಮಾಡಬಹುದು.

ಈ ಕೆಲಸವು amazon ಮೂಲಕವೇ ನೇರವಾಗಿ ಸಿಗಲಿದ್ದು ಇದರಲ್ಲಿ ನಮಗೆ ತಿಂಗಳಿಗೆ 50 ಸಾವಿರದವರೆಗೆ ಹಣ ಸಂಪಾದನೆ ಆಗಲಿದೆ ಇದು ಸಂಪೂರ್ಣ ಪಾರ್ಟ್ ಟೈಮ್ ಕೆಲಸವಾಗಿದ್ದು ನೀವು ಇದನ್ನು ಫುಲ್ ಟೈಮ್ ಕೆಲಸವಾಗಿಯೂ ಕೂಡ ತೆಗೆದುಕೊಳ್ಳಬಹುದು.

ಅಮೆಜಾನ್ ಪಾರ್ಟ್ ಟೈಮ್ ಜಾಬ್ ನ ಸಂಪೂರ್ಣ ವಿವರ!

ನೀವು ಕೂಡ ಅಮೆಜಾನ್ ಆಪ್ ನ ಮೂಲಕ ಹಣ ಗಳಿಸಲು ಬಯಸಿದ್ದಲ್ಲಿ ನೀವು ಸೆಲ್ಲರ್  ಅಕೌಂಟ್ ಗಳನ್ನು ಮೈನ್ಟೈನ್ ( Seller Account maintaine) ಮಾಡುವ ಮೂಲಕ ಹಣ ಗಳಿಸಬಹುದು, ಸೆಲ್ಲರ್ ಎಂದರೆ ಅಮೆಜಾನ್ ಒಂದು ಮಧ್ಯವರ್ತಿ ಆಪ್ ಆಗಿದ್ದು ಅಮೆಜಾನ್ ಆಪ್ ನಲ್ಲಿ ಯಾವುದೇ ವಸ್ತುವನ್ನು ಸೆಲ್ ಮಾಡಲು ಸೆಲ್ಲರ್ ಗಳು ಇರುತ್ತಾರೆ ಆ ಸೆಲ್ಲರ್ ಗಳು ಅವರ ವಸ್ತುವನ್ನು ಅಮೆಜಾನ್ ಆಪ್ ನಲ್ಲಿ ಹಾಕುವ ಮೂಲಕ ತಮ್ಮ ವಸ್ತುಗಳನ್ನು ಸೇಲ್ ಮಾಡಲು ಮುಂದಾಗಿರುತ್ತಾರೆ. ಇಂತಹ ಸೆಲ್ಲರ್ ಗಳ ಜೊತೆಗೆ ನೀವು ಕೆಲಸ ಮಾಡುವ ಮೂಲಕ ವಸ್ತುವಿನ ಅವೈಲಬಿಲಿಟಿ ಮತ್ತು ವಸ್ತುವಿನ ಔಟ್ ಆಫ್ ಸ್ಟಾಕ್ ಹಾಗೂ ವಸ್ತುವಿನ ಮೇಲೆ ಡಿಸ್ಕೌಂಟ್ಗಳನ್ನು ನೀಡುವುದು ಹಾಗೂ ಯಾವುದೇ ಒಬ್ಬ ಕಷ್ಟಮರ್ ವಸ್ತುವಿನ ವಿಚಾರಕ್ಕೆ ಸಂಬಂಧಿಸಿದಂತೆ ರಿವ್ಯೂಸ್ ಹಾಕಿದ್ದಲ್ಲಿ ಅದಕ್ಕೆ ತಕ್ಕ ಉತ್ತರ ನೀಡುವುದು ಹಾಗೂ ಕಸ್ಟಮರ್ ಕೇರ್ ಸಪೋರ್ಟ್ ನೀಡುವ ಕುರಿತು ಅಮೆಜಾನ್ ಆಪ್ ನಲ್ಲಿ ಇನ್ನಿತರ ಕೆಲಸ ಮಾಡುವ ಮೂಲಕ  ಹಣ ಗಳಿಸಬಹುದಾಗಿದೆ.

ಹಾಗೂ ನೀವು ಅಮೆಜಾನ್ ಗೆ ಅಟ್ಯಾಚ್ ಆಗಿಲ್ಲದಿರುವ ಆಫ್ಲೈನ್(Offline sellers)  ಸೆಲ್ಲರ್ ಗಳನ್ನು ಆನ್ಲೈನ್ ಗೆ ಸೇರಿಸಿವ ಮೂಲಕವೂ ಕೂಡ  ಕೂಡ ನೀವು ಹಣ ಗಳಿಸಬಹುದು.  ನೀವು ಅಟ್ಯಾಚ್ ಮಾಡಿರುವ ಸೆಲ್ಲರ್ ಎಷ್ಟು ವಸ್ತುಗಳನ್ನು ಸೇಲ್ ಮಾಡಿರುತ್ತಾರೋ ಅದಕ್ಕೆ ನಿಮಗೆ ಒಂದಿಷ್ಟು ಕಮಿಷನ್ ಹಣವು ಸಿಗಲಿದೆ ಇದೇ ರೀತಿಯಲ್ಲಿ ನೀವು ಹೆಚ್ಚಿನ ಆಫ್ಲೈನ್ ಮಾರಾಟಗಾರರನ್ನು ಆನ್ಲೈನ್ ಗೆ ಸೇರಿಸುವ ಮೂಲಕವೂ ಕೂಡ ಕಮಿಷನ್ ಹಣವನ್ನು ಗಳಿಸಬಹುದು ಹಾಗೂ ಅವರದೇ ಸೆಲ್ಲರ್ ಖಾತೆಯನ್ನು ನೀವು ಮೇಂಟೈನ್ ಮಾಡುವ ಮೂಲಕವೂ ಕೂಡ ಪ್ರತಿನಿತ್ಯವೂ ಹಣ ಗಳಿಸಬಹುದಾಗಿದೆ.

ಈ ಕೆಲಸವನ್ನು ಮಾಡಲು ನಿಮ್ಮ ಬಳಿ ಕಡ್ಡಾಯವಾಗಿ ಲ್ಯಾಪ್ಟಾಪ್ ಅಥವಾ ಡೆಕ್ಸ್ ಟಾಪ್ ನ ಅವಶ್ಯಕತೆ ಇರುತ್ತದೆ.  ಹಾಗೂ ನೀವು ಅಮೆಜಾನ್ನಲ್ಲಿ ಪಾರ್ಟ್ ಟೈಮ್ ಜಾಬ್ ಮಾಡುವ ಮುನ್ನ ನೀವು Amazon ATES  ಕೋರ್ಸ್ ಕಂಪ್ಲೀಟ್ ಮಾಡಿರಬೇಕು ಈ ಕೋರ್ಸ್ ಆನ್ಲೈನ್ ಮೂಲಕವೇ ಲಭ್ಯವಿದ್ದು ಈ ಕೋರ್ಸ್ ನಲ್ಲಿ ನಮಗೆ ಯಾವುದೇ ಸೆಲ್ಲರ್ನ ಜೊತೆಗೆ ಸಂಬಂಧ ಹೇಗಿರಬೇಕು ಹಾಗೂ ಸೆಲ್ಲರ್ ಖಾತೆಯನ್ನು ನಾವು ಮೈನ್ಟೈನ್ ಮಾಡುವ ಕುರಿತು ನಮಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದಾರೆ ಈ ಕೋರ್ಸ್ ಗಳನ್ನು ನೀವು ಕಲಿತು ಬಳಿಕ ನೀವು ಸರ್ಟಿಫಿಕೇಟ್ ಪಡೆದುಕೊಂಡಲ್ಲಿ ನೀವು ಅಮೆಜಾನ್ ನಲ್ಲಿ ಸೆಲ್ಲರ್ ಜೊತೆಗಿನ ಕೆಲಸಗಳನ್ನು ಮಾಡುವ ಮೂಲಕ ಪ್ರತಿ ತಿಂಗಳು ಕೂಡ ಮನೆಯಲ್ಲಿಯೇ ಕುಳಿತು ಹಣ ಗಳಿಸಬಹುದು.

ಈ ಆನ್ ಲೈನ್ ಕೋರ್ಸ್ಗಳು ನಮಗೆ ಕನ್ನಡ ಭಾಷೆಯಲ್ಲೂ ಕೂಡ ಲಭ್ಯವಿದ್ದು ಈ ಕುರಿತು ನೀವು YouTube ನಲ್ಲಿ ವೀಡಿಯೋಸ್ ಗಳನ್ನು ನೋಡಬಹುದು. ಈ ಕೋರ್ಸ್ಗಳು ಸಂಪೂರ್ಣವಾಗಿ ಆನ್ಲೈನ್ ಮೂಲಕವೇ ಲಭ್ಯವಿದ್ದು ನೀವು ಒಂದು ತಿಂಗಳಿನಲ್ಲಿಯೇ ಕೋರ್ಸ್ ಮುಗಿಸಬಹುದು ಪ್ರತಿದಿನ ಒಂದರಿಂದ ಎರಡು ಗಂಟೆ ತೆಗೆದುಕೊಂಡು ಒಂದು ತಿಂಗಳು ನೀವು ಕೋರ್ಸ್ ಮುಗಿಸಿದ ಬಳಿಕ ನಿಮಗೆ ಪರೀಕ್ಷೆ ನೀಡಲಾಗುತ್ತದೆ ಇದು ಕೂಡ ಆನ್ಲೈನ್ ಪರೀಕ್ಷೆಯಾಗಿದ್ದು ಪರೀಕ್ಷೆಯನ್ನು ಪೂರ್ಣವಾಗಿ ಮುಗಿಸಿದ ಬಳಿಕ ನಿಮಗೆ ಅಮೆಜಾನ್ ATES ಕೋರ್ಸ್ ಸರ್ಟಿಫಿಕೇಟ್ ಸಿಗಲಿದೆ ಈ ಸರ್ಟಿಫಿಕೇಟ್ ಬೆಳೆಸಿಕೊಂಡು ಅಮೆಜಾನ್ ನಲ್ಲಿ ಮಾತ್ರವಲ್ಲದೆ ಫ್ಲಿಪ್ಕಾರ್ಟ್ ಮೀ ಶೋ ಹಾಗೂ ಇನ್ನಿತರ ಯಾವುದೇ ದೊಡ್ಡ ದೊಡ್ಡ ಈ ಕಾಮರ್ಸ್ ಕಂಪೆನಿಗಳ ಮೂಲಕ ನೀವು ಕೆಲಸ ಮಾಡಬಹುದು.

ಪ್ರತಿ ತಿಂಗಳು 30 ರಿಂದ 50,000 ಹಣ ಸಿಗಲಿದೆ!

ಹೌದು ನೀವು ಕೂಡ ಈ ಕೆಲಸಗಳನ್ನು ಮುಗಿಸಿದ ಬಳಿಕ ನಿಮಗೆ 30 ರಿಂದ 50 ಸಾವಿರದವರೆಗೆ ಪ್ರತಿ ತಿಂಗಳು ಹಣ ಸಿಗಲಿದೆ ನೀವು ಇಲ್ಲಿ ಸೆಲ್ಲರ್ ಗಳ ಜೊತೆಗಿನ ಕೆಲಸವನ್ನು ಮಾಡುವ ಮೂಲಕವೂ ಕೂಡ ಹಣ ಗಳಿಸಬಹುದು ಅಥವಾ ನೀವು ಆನ್ಲೈನ್ ಗೆ ಅಟ್ಯಾಚ್ ಆಗಿಲ್ಲದಿರುವ ಗ್ರಾಹಕರನ್ನು ಆನ್ಲೈನ್ ಗೆ ಅಂದರೆ ಅಮೆಜಾನ್ ಅಥವಾ ನೀವು ಕೆಲಸ ಮಾಡುತ್ತಿರುವ ಕಂಪನಿಗೆ ಸೇರಿಸುವ ಮೂಲಕ ಕೂಡ ನೀವು ಹಣ ಗಳಿಸಬಹುದು ನೀವು ಅಟ್ಯಾಚ್ ಮಾಡಿರುವ ಸೆಲ್ಲರ್ ಎಷ್ಟು ಸೇಲ್ ಗಳನ್ನು ಮಾಡಿರುತ್ತಾರೋ ಅದಕ್ಕೆ ತಕ್ಕಂತೆ ನಿಮಗೆ ಕಮಿಷನ್ ಹಣವು ಸಿಗಲಿದೆ ಹಾಗೂ ಅದೇ ಸೆಲ್ಲರ್  ಖಾತೆಯನ್ನು ನೀವು ಮೈನ್ಟೈನ್ ಮಾಡಿಕೊಡುವ ಮೂಲಕ  ಹಣ ಗಳಿಸಬಹುದು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ YouTube ನಲ್ಲಿ ಬಹಳಷ್ಟು ವಿಡಿಯೋಸ್ ಸಿಗಲಿವೆ ಅವುಗಳನ್ನು ನೋಡುವ ಮೂಲಕ ಅಮೆಜಾನ್ ಎಟಿಇಎಸ್ ಕೋರ್ಸ್ಗಳನ್ನು ತೆಗೆದುಕೊಂಡು ಬಳಿಕ ನೀವು ಹಣ ಮಾಡಲು ಶುರು ಮಾಡಿ ಧನ್ಯವಾದಗಳು!

 ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

3 thoughts on “Amazon ಮೂಲಕ ಪ್ರತಿ ತಿಂಗಳು ಈ ಚಿಕ್ಕ ಕೆಲಸ ಮಾಡಿ 50 ಸಾವಿರದವರೆಗೆ ಹಣ ಗಳಿಸಬಹುದು/ ಎಲ್ಲರಿಗೂ ಸಿಗುತ್ತೆ ಪಾರ್ಟ್ ಟೈಮ್ ಕೆಲಸ!”

Leave a Comment