SSLC ಹಾಗೂ PUC ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತ ಲ್ಯಾಪ್ಟಾಪ್ ಸಿಗಲಿದೆ, ಈ ರೀತಿ ಅರ್ಜಿ ಸಲ್ಲಿಸಿ ಉಚಿತ ಲ್ಯಾಪ್ಟಾಪ್ ಅನ್ನು ಪಡೆಯಿರಿ.

ಎಲ್ಲರಿಗೂ ನಮಸ್ಕಾರ…ಈ ಹಿಂದೆ ಡಿಗ್ರಿ ಪದವೀಧರರಿಗೆ ಮಾತ್ರ ಉಚಿತವಾಗಿ ಲ್ಯಾಪ್ಟಾಪ್ ಗಳನ್ನು ನೀಡಲಾಗುತ್ತಿತ್ತು, ಆದರೆ ಇನ್ಮುಂದೆ ಎಸ್ಎಸ್ಎಲ್ಸಿ ಪಾಸಾದ ನಂತರ ಪಿಯುಸಿಗೆ ಸೇರ್ಪಡೆಯಾದ ವಿದ್ಯಾರ್ಥಿಗಳಿಗೂ ಕೂಡ ಉಚಿತವಾಗಿ ಲ್ಯಾಪ್ಟಾಪ್ ಅನ್ನು ನೀಡಲು ಮುಂದಾಗಿದೆ. ಈ ಒಂದು ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಮಾತ್ರ ಉಚಿತವಾಗಿ ಲ್ಯಾಪ್ಟಾಪ್ ದೊರೆಯುತ್ತದೆ. ನೀವು ಕೂಡ ಪಿಯುಸಿಯಲ್ಲಿ ಓದುತ್ತಿದ್ದರೆ ನಿಮಗೂ ಕೂಡ ಉಚಿತವಾಗಿ ಲ್ಯಾಪ್ಟಾಪ್ ದೊರೆಯುತ್ತದೆ. ಕೆಲ ಕುಟುಂಬದ ಮಕ್ಕಳು ಓದುವ ಆಸಕ್ತಿ ಇದ್ದರೂ ಕೂಡ ಹಣದ ಸಮಸ್ಯೆಯಿಂದ ಓದಲು ಹಿಂಜರಿಯುತ್ತಾರೆ ಹಾಗೂ ಇನ್ನಿತರ ಸಮಸ್ಯೆಗಳು ಕೂಡ ಉಂಟಾಗಬಹುದು.

ಆ ಕಾರಣಗಳನ್ನೆಲ್ಲ ಹೊರತುಪಡಿಸಿ ಸರ್ಕಾರವು ಹಲವಾರು ಪ್ರಯೋಜನಗಳನ್ನು ವಿದ್ಯಾರ್ಥಿಗಳಿಗೋಸ್ಕರ ವಿದ್ಯಾರ್ಥಿಗಳಿಗಾಗಿಯೇ ನೀಡುತ್ತಿದೆ ಆ ಪ್ರಯೋಜನಗಳನ್ನೆಲ್ಲ ನೀವು ಒದಗಿಸಿಕೊಂಡು ಶಿಕ್ಷಣವನ್ನು ಮುಂದುವರೆಸಿದರೆ ನೀವು ಮುಂದೊಂದು ದಿನ ಒಳ್ಳೆಯ ಉದ್ಯೋಗದಲ್ಲಿ ಇರುತ್ತೀರಿ. ಇತ್ತೀಚಿನ ದಿನಗಳಲ್ಲಿ ಎಸ್ಸಿ ಎಸ್ಟಿ ವರ್ಗದ ವಿದ್ಯಾರ್ಥಿಗಳಿಗೆ ಹಾಗೂ ಕಾರ್ಮಿಕರ ಮಕ್ಕಳಿಗೆ ಮಾತ್ರ ಲ್ಯಾಪ್ಟಾಪ್ಗಳನ್ನು ವಿತರಿಸಲಾಗುತ್ತಿತ್ತು ಆದರೆ ಇನ್ನು ಮುಂದೆ ಆ ಎಲ್ಲಾ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ವಿದ್ಯಾರ್ಥಿಗಳಿಗೂ ಕೂಡ ಲ್ಯಾಪ್ಟಾಪ್ಗಳನ್ನು ಉಚಿತವಾಗಿ ನೀಡಲು ಮುಂದಾಗಿದೆ ಕೇಂದ್ರ ಸರ್ಕಾರ.

WhatsApp Group Join Now
Telegram Group Join Now

ಈ ಒಂದು ಸೌಲಭ್ಯಕಾರವಾದ ಉಚಿತವಾದ ಲ್ಯಾಪ್ಟಾಪ್ಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನವನ್ನು ತಿಳಿದುಕೊಳ್ಳಬಹುದು. ಈಗಿನಿಂದಲೇ ಕಂಪ್ಯೂಟರ್ ಜ್ಞಾನದಲ್ಲಿ ಸ್ವಲ್ಪ ಮಟ್ಟಿಗೆ ಆದರೂ ಕಂಪ್ಯೂಟರ್ ಬಗ್ಗೆ ಗೊತ್ತಿದ್ದರೆ ಮುಂದಿನ ದಿನಗಳಲ್ಲಿ ಉದ್ಯೋಗ ಮಾಡುವ ಸಂದರ್ಭದಲ್ಲಿ ನಿಮಗೆ ಸಹಾಯಕವಾಗುತ್ತದೆ. ಆದ್ದರಿಂದ ನೀವು ಕೂಡ ಸರ್ಕಾರದಿಂದ ಸಿಗುವ ಉಚಿತವಾದ ಲ್ಯಾಪ್ಟಾಪ್ಗಳನ್ನು ಪಡೆದುಕೊಳ್ಳಿ. ವಿದ್ಯಾರ್ಥಿಗಳು ಈ ಕೆಳಕಂಡ ದಾಖಲಾತಿಗಳನ್ನು ಹೊಂದಿದ್ದರೆ ಮಾತ್ರ ಉಚಿತವಾದ ಲ್ಯಾಪ್ಟಾಪ್ ಗೆ ಅರ್ಜಿ ಸಲ್ಲಿಸಲು ಸಾಧ್ಯ.

ಎಲ್ಲಾ ವಿದ್ಯಾರ್ಥಿಗಳಿಗೆ ಈ ದಾಖಲಾತಿಗಳು ಕಡ್ಡಾಯ !

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಕಾಲೇಜಿನ ಶುಲ್ಕದ ರಶೀದಿ
  • ಐಡಿ ಕಾರ್ಡ್
  • ಅಸ್ತಿತ್ವದಲ್ಲಿರುವ ಮೊಬೈಲ್ ಸಂಖ್ಯೆ
  • ಇಮೇಲ್ ಐಡಿ

ಈ ಮೇಲ್ಕಂಡ ಎಲ್ಲಾ ದಾಖಲಾತಿಗಳನ್ನು ವಿದ್ಯಾರ್ಥಿಗಳು ಹೊಂದಿದ್ದರೆ ಮಾತ್ರ ಉಚಿತವಾಗಿ ಲ್ಯಾಪ್ಟಾಪ್ಗಳನ್ನು ಪಡೆದುಕೊಳ್ಳಲು ಸಾಧ್ಯ ಈ ದಾಖಲಾತಿಗಳು ಇಲ್ಲದಿದ್ದರೇ ನೀವು ಯಾವುದೇ ರೀತಿಯ ಉಚಿತವಾದ ಲ್ಯಾಪ್ಟಾಪ್ಗಳನ್ನು ಪಡೆಯಲು ಸಾಧ್ಯವಿಲ್ಲ ಹಾಗಾಗಿ ನೀವು ಈ ಕೂಡಲೇ ಈ ಎಲ್ಲಾ ಮೇಲ್ಕಂಡ ದಾಖಲಾತಿಗಳನ್ನು ಹುಡುಕಿ ಇಟ್ಟುಕೊಳ್ಳಿರಿ. ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅವಶ್ಯಕತೆ ಇಲ್ಲ ಏಕೆಂದರೆ ನೀವು ಪಿಯುಸಿ ಶಿಕ್ಷಣಕ್ಕೆ ಕಾಲೇಜಿನಲ್ಲಿ ಸೇರಿಕೊಂಡಾಗ ನಿಮಗೆ ಉಚಿತವಾದ ಲ್ಯಾಪ್ಟಾಪ್ ಅನ್ನು ಹಂತದಲ್ಲಿ ಲೆಕ್ಚರರ್ಸ್ ಗಳು ನೀಡುತ್ತಾರೆ.

ನೀವು ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದುತ್ತಿದ್ದರೆ ಮಾತ್ರ ಈ ಒಂದು ಉಚಿತವಾದ ಲ್ಯಾಪ್ಟಾಪ್ ಯೋಜನೆ ದೊರೆಯುತ್ತದೆ ಇಲ್ಲದಿದ್ದರೆ ನಿಮಗೆ ದೊರೆಯುವುದಿಲ್ಲ ಖಾಸಗಿ ವಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಒಂದು ಲ್ಯಾಪ್ಟಾಪ್ ಗೆ ಅರ್ಹರಲ್ಲ ಹಾಗಾಗಿ ಈ ಒಂದು ಮಾಹಿತಿಯನ್ನು ಖಚಿತಪಡಿಸಿಕೊಂಡ ನಂತರ ನೀವು ಉಚಿತವಾಗಿ ಲ್ಯಾಪ್ಟಾಪ್ಗಳನ್ನು ಪಡೆದುಕೊಳ್ಳಿರಿ.

ಕಾಲೇಜುಗಳಿಗೆ ಸೇರಿದ ಸಂದರ್ಭದಲ್ಲಿ ನಿಮಗೆ ಉಚಿತವಾದ ಲ್ಯಾಪ್ಟಾಪ್ ನೀಡದಿದ್ದರೆ ನೀವು ಶಿಕ್ಷಣ ಇಲಾಖೆಗೆ ದೂರ ನೀಡಬಹುದು ಆ ದೂರದಿಂದಲಾದರೂ ನಿಮಗೆ ಉಚಿತವಾದ ಲ್ಯಾಪ್ಟಾಪ್ ಸಿಗಲು ಸಾಧ್ಯ. ಹಾಗಾಗಿ ನೀವು ಈ ಕೂಡಲೇ ನಿಮ್ಮ ಕಾಲೇಜಿನಲ್ಲೂ ಕೂಡ ಉಚಿತವಾದ ಲ್ಯಾಪ್ಟಾಪ್ಗಳನ್ನು ವಿತರಣೆ ಮಾಡುತ್ತಾರೆ ಎಂದು ಖಚಿತಪಡಿಸಿಕೊಳ್ಳಿ ಆನಂತರ ನೀವು ಈ ಒಂದು ನಿರ್ಧಾರವನ್ನು ತೆಗೆದುಕೊಂಡು ಮುಂದಿನ ಕೆಲಸಕ್ಕೆ ಕೈಗೊಳ್ಳಿರಿ.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment