ಫ್ರಿಡ್ಜ್ ನಲ್ಲಿ ಈ 4 ಆಹಾರಗಳನ್ನು ಇಟ್ಟು ಸೇವಿಸುತ್ತಿದ್ದೀರಾ ಹಾಗಿದ್ದರೆ ಎಚ್ಚರ ? ಫುಡ್ ಪಾಯಿಸನ್ ಮತ್ತು ಕ್ಯಾನ್ಸರ್ ಉಂಟಾಗುವ ಅತಿ ಹೆಚ್ಚಿನ ಸಂಭವವಿದೆ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ..

ಈ ಲೇಖನದಲ್ಲಿ ತಿಳಿಸುವುದೇನೆಂದರೆ ಫ್ರಿಡ್ಜ್ ನಲ್ಲಿ ಯಾವುದೇ ಕಾರಣಕ್ಕೂ ಈ ನಾಲ್ಕು ಆಹಾರಗಳನ್ನು ಇಟ್ಟು ಸೇವಿಸುತ್ತಿದ್ದೀರಾ ಹಾಗಿದ್ದರೆ ಎಚ್ಚರ ವಹಿಸಬೇಕು. ಏಕೆಂದರೆ ಇದರಿಂದಾಗಿ ನಿಮಗೆ ಅಪಾಯವೇ ಜಾಸ್ತಿ ನಿಮ್ಮ ಆರೋಗ್ಯ ಏರುಪೇರು ಆಗುತ್ತದೆ ಜೊತೆಗೆ ಫುಟ್ಪಾಯ್ಸನ್ ಮತ್ತು ಕ್ಯಾನ್ಸರ್ ನಂತಹ ಅತಿರೇಖದ ಕಾಯಿಲೆಗಳು ಉಂಟಾಗುತ್ತವೆ. ಆದ್ದರಿಂದ ಸ್ವಲ್ಪ ಎಚ್ಚರವಹಿಸಿ ಯಾವ ಯಾವ ಆಹಾರವನ್ನು ಫ್ರಿಡ್ಜ್ ನಲ್ಲಿ ಇಟ್ಟು ಸೇವಿಸಬಾರದು ಎಂದು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲೊಂದು ಎಲ್ಲರ ಮನೆಯಲ್ಲೂ ಕೂಡ ಫ್ರಿಡ್ಜನ್ನು ಬಳಸಲಾಗುತ್ತದೆ. ಏಕೆಂದರೆ ಫ್ರಿಡ್ಜ್ ಇಂದ ಉಪಯೋಗಗಳು ಜಾಸ್ತಿ ಎಂದು ಫ್ರಿಡ್ಜನ್ನು ಖರೀದಿ ಮಾಡಿ ಮನೆಗೆ ತಂದು ಬಳಸುತ್ತಿರುತ್ತಾರೆ, ಬಳಸುವುದು ತಪ್ಪಲ್ಲ ಆದರೆ ಯಾವ ರೀತಿಯಲ್ಲಿ ನಾವು ಬಳಸಬೇಕೆಂಬುದು ತುಂಬಾ ಮುಖ್ಯವಾಗಿರುತ್ತದೆ. ಫ್ರಿಡ್ಜ್ ನಲ್ಲಿ ಆಹಾರಗಳನ್ನು ಇಟ್ಟು ಸೇವಿಸುವುದು ತುಂಬಾ ಅಪಾಯಕಾರಿ. ಪ್ರತಿಯೊಬ್ಬರು ಫ್ರಿಡ್ಜ್ ಅನ್ನು ತೆಗೆದುಕೊಳ್ಳುವುದು ತರಕಾರಿಗಳು ಹಾಳಾಗಬಾರದು. ಇನ್ನು ಕೆಲವು ದಿನ ತರಕಾರಿಗಳು ಫ್ರೆಶ್ ಆಗಿರಲಿ ಇನ್ನು ಮತ್ತಿತರ ಅನುಕೂಲಗಳಿಗೆ ಫ್ರಿಡ್ಜ್ ಅನ್ನು ಬಳಸುತ್ತಾರೆ. ಆದರೆ ಫ್ರಿಡ್ಜ್ ಅನ್ನು ಬಳಸಿ ಯಾವ ಯಾವ ಕ್ರಮದಲ್ಲಿ ನಾವು ಬಳಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ.

ಈ ನಾಲ್ಕು ಆಹಾರಗಳನ್ನು ಫ್ರಿಡ್ಜ್ ನಲ್ಲಿ ಇಟ್ಟು ಸೇವಿಸಿದರೆ ಫುಡ್ ಪಾಯಿಸನ್ ಮತ್ತು ಕ್ಯಾನ್ಸರ್ ನಂತಹ ಭಯಂಕರ ಅತಿರೇಕದ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ನೀವು ಸ್ವಲ್ಪ ಎಚ್ಚರವಹಿಸಿ, ಯಾವ ಯಾವ ಆಹಾರವನ್ನು ನಾವು ಸೇವಿಸಬೇಕು ಎಂದು ತಿಳಿದುಕೊಳ್ಳಿ ಹಾಗಿದ್ದರೆ ಆ ಭಯಂಕರ 4 ಆಹಾರಗಳು ಯಾವುವು ಎಂದು ತಿಳಿದುಕೊಳ್ಳೋಣ. ಫ್ರಿಡ್ಜ್ ನಲ್ಲಿ ಒಳ್ಳೆಯ ಅನುಕೂಲಗಳು ಕೂಡ ಇವೆ ಜೊತೆಗೆ ಅಪಾಯಕಾರಿ ಅಂಶಗಳು ಕೂಡ ಇವೆ. ನಾವು ಫ್ರಿಡ್ಜ್ ಅನ್ನು ಖರೀದಿಸುತ್ತಿರುವಾಗ ಫ್ರಿಡ್ಜ್ ನ ಅನುಕೂಲಗಳನ್ನು ನೋಡುತ್ತೇವೆ ಹೊರತು ಅನಾನುಕೂಲಗಳನ್ನು ನೋಡುವುದಿಲ್ಲ.

ಇದೇ ಒಂದು ಕಾರಣ ನಮಗೆ ಸಮಸ್ಯೆಯನ್ನು ತಂದು ಕೊಡುವುದು ನಾವು ಫ್ರಿಡ್ಜ್ ಅನ್ನು ಖರೀದಿ ಮಾಡುವಾಗ ಆ ಫ್ರಿಡ್ಜ್ ನ ಅಪಾಯವನ್ನು ಕೂಡ ನೋಡಬೇಕು ಅನುಕೂಲಗಳನ್ನು ಕೂಡ ನೋಡಬೇಕು ಆದರೆ ನಾವು ಫ್ರಿಡ್ಜ್ ನ ಖರೀದಿ ಮಾಡುವ ಸಂತೋಷದಲ್ಲಿ ಫ್ರಿಡ್ಜ್ ನ ಅನಾನುಕೂಲಗಳನ್ನೇ ಮರೆಯುತ್ತೇವೆ. ನಾವು ಯಾವುದೇ ಒಂದು ವಸ್ತುವನ್ನು ಖರೀದಿ ಮಾಡುವಾಗ ಅದರ ಅನುಕೂಲಗಳನ್ನು ಕೂಡ ತಿಳಿದುಕೊಂಡಿರಬೇಕು ಜೊತೆಗೆ ಅನಾನುಕೂಲಗಳನ್ನು ಕೂಡ ತಿಳಿದುಕೊಂಡಿರಬೇಕು ಆಗ ನಮಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಯಾವುದನ್ನು ಹೇಗೆ ಉಪಯೋಗಿಸಬೇಕು,ಎಂಬುದನ್ನು ಮೊದಲೇ ತಿಳಿದುಕೊಂಡಿರುತ್ತೇವೆ ಆದ್ದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ.

ಫ್ರಿಡ್ಜ್ ನಲ್ಲಿ ಇಡಲೇಬಾರದ ಆ ನಾಲ್ಕು ಆಹಾರಗಳು !

  • ಶುಂಠಿ
  • ಅನ್ನ
  • ಬೆಳ್ಳುಳ್ಳಿ
  • ಈರುಳ್ಳಿ

ಬೆಳ್ಳುಳ್ಳಿ : ಫ್ರಿಡ್ಜ್ ನಲ್ಲಿ ಬೆಳ್ಳುಳ್ಳಿಯನ್ನು ಯಾವುದೇ ಕಾರಣಕ್ಕೂ ಸಿಪ್ಪೆ ತೆಗೆದು ಇಡಬಾರದು. ಕೆಲವರು ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡಿ ಇಟ್ಟುಕೊಳ್ಳುತ್ತಾರೆ. ಆದರೆ ಅದು ತಪ್ಪು ಯಾವುದೇ ಕಾರಣಕ್ಕೂ ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡಬಾರದು. ಜೊತೆಗೆ ಬೆಳ್ಳುಳ್ಳಿಯನ್ನು ಖರೀದಿ ಮಾಡುವಾಗ ಸಿಪ್ಪೆ ಸುಲಿದು ಫ್ರಿಜ್ಜಿನಲ್ಲಿ ಇಟ್ಟಿದ್ದ ಬೆಳ್ಳುಳ್ಳಿಯನ್ನು ಯಾವುದೇ ಕಾರಣಕ್ಕೂ ಖರೀದಿ ಮಾಡಬಾರದು.

ಅದು ತುಂಬಾ ಅಪಾಯಕಾರಿ ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಫ್ರಿಡ್ಜ್ ನಲ್ಲಿ ಇಟ್ಟು ಅದನ್ನು ನೀವು ಸೇವನೆ ಮಾಡುವುದರಿಂದ ನಿಮಗೆ ಅಪಾಯಕಾರಿ ಕ್ಯಾನ್ಸರ್ ಮತ್ತು ಕಾಯಿಲೆಗಳು ಸಂಭವಿಸುವ ಸಾಧ್ಯತೆ ಅತಿ ಹೆಚ್ಚಿನದಾಗಿರುತ್ತದೆ. ಆದ್ದರಿಂದ ಯಾರೂ ಕೂಡ ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಫ್ರಿಡ್ಜ್ ನಲ್ಲಿ ಇಟ್ಟು ದಯವಿಟ್ಟು ಬಳಸಬೇಡಿ.

ಈರುಳ್ಳಿ : ಈರುಳ್ಳಿಯನ್ನು ಕೂಡ ಫ್ರಿಡ್ಜ್ ನಲ್ಲಿ ಸಿಪ್ಪೆ ಸುಲಿದು ಇಡಬಾರದು ಜೊತೆಗೆ ಸಿಪ್ಪೆ ಸುಲಿದು ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡಿ ಕೂಡ ಇಟ್ಟುಕೊಳ್ಳಬಾರದು. ಈರುಳ್ಳಿಯನ್ನು ಅರ್ಧಂಬರ್ಧ ಕುಯ್ದು ಫ್ರಿಡ್ಜ್ ನಲ್ಲಿ ಇಟ್ಟು ಮತ್ತೆ ನಾಳೆ ಅದೇ ಇರಲಿ ಎಂದು ಬಳಸುತ್ತೇವೆ ಎಂದು ಕುಯ್ದಂತ ಅರ್ಧ ಈರುಳ್ಳಿಯನ್ನು ಬಳಸುತ್ತೇವೆ, ಅದು ಕೂಡ ತುಂಬಾ ಅಪಾಯಕಾರಿ. ಆದ್ದರಿಂದ ದಯವಿಟ್ಟು ಸಿಪ್ಪೆ ಸುಲಿದ ಈರುಳ್ಳಿಯನ್ನು ಕೂಡ ಬಳಸಬೇಡಿ ಫ್ರಿಡ್ಜ್ ನಲ್ಲಿ ಅರ್ಧಂಬರ್ಧ ಕುಯ್ದಿಟ್ಟ ಈರುಳ್ಳಿಯನ್ನು ಕೂಡ ಬಳಸಬೇಡಿ.

ಶುಂಠಿ : ಶುಂಠಿಯನ್ನು ಕೂಡ ಅಷ್ಟೇ ಸ್ನೇಹಿತರೆ ನೀವು ಸಿಪ್ಪೆ ತೆಗೆದು ಶುಂಠಿ ಪೇಸ್ಟ್ ಅನ್ನು ಮಾಡಿಕೊಂಡು ಫ್ರಿಡ್ಜ್ ನಲ್ಲಿ ಕೊಳೆಯಬಾರದು ಎಂದು ಇಟ್ಟುಕೊಂಡಿರುತ್ತೀರಿ. ಆ ರೀತಿಯಲ್ಲಿ ಇಟ್ಟು ಬಳಸುವುದು ತುಂಬಾ ಅಪಾಯಕಾರಿ ಆದ್ದರಿಂದ ಆ ರೀತಿಯಲ್ಲಿ ಉಪಯೋಗಿಸಬೇಡಿ. ಸಿಪ್ಪೆ ಸುಲಿದು ಫ್ರಿಡ್ಜ್ ನಲ್ಲಿ ಇಟ್ಟು ಕೂಡ ಬಳಸಬೇಡಿ ಈ ರೀತಿ ಮಾಡುವುದೆಲ್ಲ ತುಂಬಾ ಅಪಾಯಕಾರಿ ಸ್ನೇಹಿತರೆ ಆದ್ದರಿಂದ ಯಾವುದೇ ವಸ್ತುವಾದರೂ ಕೂಡ ಸಿಪ್ಪೆ ತೆಗೆದು ಫ್ರಿಡ್ಜ್ ನಲ್ಲಿ ಇಟ್ಟು ನಂತರ ಸೇವಿಸಲು ಹೋಗಬೇಡಿ. ಶುಂಠಿಯನ್ನು ಅಷ್ಟೇ ಶುಂಠಿಯನ್ನು ತೆಗೆದುಕೊಂಡು ಬರುತ್ತಿರ ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡಿ. ಸ್ಟೋರ್ ಮಾಡಿ ಎಂದರೆ ಸಿಪ್ಪೆ ತೆಗೆಯದೆ ಸ್ಟೋರ್ ಮಾಡಿ ಸಿಪ್ಪೆ ತೆಗೆದು ಸ್ಟೋರ್ ಮಾಡಬೇಡಿ.

ಅನ್ನ : ಫ್ರಿಡ್ಜ್ ನಲ್ಲಿ ಕೆಲವರು ಅನ್ನವನ್ನು ಕೂಡ ಸ್ಟೋರ್ ಮಾಡಿ ಇಟ್ಟುಕೊಳ್ಳುತ್ತಾರೆ ರಾತ್ರಿ ಸಮಯದಲ್ಲಿ ಅನ್ನವನ್ನು ಮಾಡಿರುತ್ತಾರೆ. ಅನ್ನವು ಸ್ವಲ್ಪ ಮಿಕ್ಕರೂ ಕೂಡ ಅದನ್ನು ಫ್ರಿಡ್ಜ್ ನಲ್ಲಿ ಇಟ್ಟು ನಾಳೆ ಚಿತ್ರನಕ್ಕೋ ಪುಳಿಯೋಗರೆಗೋ ಆಗುತ್ತೆ ಎಂದು ಇಡುತ್ತಾರೆ. ಆದರೆ ಅದು ತಪ್ಪು ಸ್ನೇಹಿತರೆ ಆತರ ಸ್ಟೋರ್ ಮಾಡಿ ನಾವು ಅನ್ನವನ್ನು ಕೂಡ ಸೇವಿಸಬಾರದು. ಈ ರೀತಿ ನಾವು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯವು ಅದೇ ಗೇಡುತ್ತಾ ಬರುತ್ತದೆ ಜೊತೆಗೆ ಕ್ಯಾನ್ಸರ್ ನಂತಹ ಭಯಂಕರ ರೋಗಗಳು ಸಂಭವಿಸುವ ಸಾಧ್ಯತೆ ಹೆಚ್ಚಿನ ಮಟ್ಟದಲ್ಲಿರುತ್ತದೆ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment