ಉದ್ಯೋಗಾಂಕ್ಷಿಗಳ ಗಮನಕ್ಕೆ : ನೀವೇನಾದ್ರೂ ನಮ್ಮ ಮೆಟ್ರೋದಲ್ಲಿ ಉದ್ಯೋಗ ಮಾಡಬೇಕು ಎಂದುಕೊಂಡಿದ್ದೀರಾ, ಹಾಗಾದ್ರೆ ಈ ಕೂಡಲೇ ಅರ್ಜಿ ಸಲ್ಲಿಸಿ. ಲಕ್ಷಗಟ್ಟಲೆ ಹಣವನ್ನು ವೇತನವಾಗಿ ಪಡೆಯಿರಿ.

ಎಲ್ಲರಿಗೂ ನಮಸ್ಕಾರ…

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ನೀವೇನಾದ್ರೂ ನಮ್ಮ ಮೆಟ್ರೋದಲ್ಲಿ ಉದ್ಯೋಗ ಮಾಡಬೇಕೆಂಬ ಆಸೆ ಇದ್ದರೆ, ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ. ಅರ್ಜಿಯನ್ನು ಆಫ್ಲೈನ್ ಮೂಲಕ ಮತ್ತು ಆನ್ಲೈನ್ ಮೂಲಕವೇ ಸಲ್ಲಿಸಬಹುದು. ಹಾಗೂ ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನಾಂಕವಾಗಿದೆ. ರಾಜಧಾನಿಯಲ್ಲಿ ಸಂಚಾರ ಮಾಡುವ ಬೆಂಗಳೂರಿನ ನಮ್ಮ ಮೆಟ್ರೋ ದಿನ ಬೆಳಗಾದರೆ ಎಂದಿನಂತೆ ಸಂಚಾರ ಮಾಡುತ್ತಲೇ ಇರುತ್ತದೆ ಹಾಗೂ ಹೆಚ್ಚಿನ ಜನರು ಸಂಚಾರ ಮಾಡಲು ನಮ್ಮ ಮೆಟ್ರೋವನ್ನೇ ಆಯ್ಕೆ ಮಾಡಿಕೊಂಡಿರುತ್ತಾರೆ. ಇನ್ನೂ ಹಲವಾರು ಪಟ್ಟಣಗಳಲ್ಲಿ ನಮ್ಮ ಮೆಟ್ರೋ ಸಂಚಾರ ಮಾಡಲಿದೆ ಎಂಬ ಸುದ್ದಿ ಕೂಡ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲೂ ಕೂಡ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ರವರು ಮೆಟ್ರೋಗಳಲ್ಲಿ ಉದ್ಯೋಗ ಮಾಡಲು ನೇಮಕ ಮಾಡಿಕೊಳ್ಳುತ್ತಿದ್ದಾರೆ.

WhatsApp Group Join Now
Telegram Group Join Now

ಹಾಗಾಗಿ ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗೆ ಮಾತ್ರ ಉದ್ಯೋಗವನ್ನು ನೀಡಲು ಮುಂದಾಗಿದ್ದಾರೆ. ನೀವು ಕೂಡ ವಿದ್ಯಾಭ್ಯಾಸವನ್ನು ಮುಗಿಸಿ ಒಳ್ಳೆಯ ಕೆಲಸವನ್ನು ಹುಡುಕುತ್ತಿದ್ದರೆ ಇದೊಂದು ಉದ್ಯೋಗವನ್ನು ಆಯ್ಕೆ ಮಾಡಿಕೊಂಡು ನಮ್ಮ ಮೆಟ್ರೋದಲ್ಲೂ ಕೂಡ ಅರ್ಜಿಯನ್ನು ಸಲ್ಲಿಸಿ. ಒಂದು ತಿಂಗಳಿಗೆ ಲಕ್ಷಾಂತರ ಸಂಬಳವನ್ನು ಪಡೆಯಿರಿ. ವೇತನ ಎಷ್ಟು ಹಾಗೂ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಿದ್ಯಾಹರ್ತೆ ಏನಿರಬೇಕು, ಮತ್ತು ಅರ್ಜಿ ಪ್ರಕ್ರಿಯೆಯನ್ನು ಕೆಳಕಂಡ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ, ಕೊನೆವರೆಗೂ ಲೇಖನವನ್ನು ಓದಿ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಸಂಸ್ಥೆಯಿಂದ ನಮ್ಮ ಮೆಟ್ರೋಗೆ ಅರ್ಹ ಅಭ್ಯರ್ಥಿಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ ಸಂಸ್ಥೆ. ಈ ಒಂದು ಉದ್ಯೋಗದಲ್ಲಿ ಆಸಕ್ತಿ ತೋರುವವರು ಇಂದೇ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಹೆಸರು ಹೀಗಿವೆ, ಜನರಲ್ ಮ್ಯಾನೇಜರ್ ಹಾಗೂ ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಹ ಅಭ್ಯರ್ಥಿಯನ್ನು ಭರ್ತಿ ಮಾಡಲಿದೆ ಸಂಸ್ಥೆ. ಹಾಗೂ ವಿದ್ಯಾರ್ಹತೆ ಕೇಳುವುದಾದರೆ, BE ಹಾಗೂ B-tech ಮುಗಿಸಿರುವ ಅಭ್ಯರ್ಥಿಗಳು ಈ ಒಂದು ಉದ್ಯೋಗಕ್ಕೆ ಅರ್ಜಿಯನ್ನು ಪೂರೈಸಬಹುದು. ಉದ್ಯೋಗಕ್ಕೆ ಆಯ್ಕೆಯಾದ ನಂತರ ಒಂದು ತಿಂಗಳಿಗೊಮ್ಮೆ 1,12,610 ರಿಂದ 1,60,620 ರೂ ಹಣವನ್ನು ವೇತನವಾಗಿ ನೀಡಲಿದೆ ಸಂಸ್ಥೆ.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ನೀವು ಕೂಡ ಇಂತಹ ವೇತನವನ್ನು ಕೊಡುವ ಉದ್ಯೋಗವನ್ನು ಹುಡುಕುತ್ತಿದ್ದರೆ, ಇದೊಂದು ಸುವರ್ಣ ಅವಕಾಶವೇ ಎಂದು ಹೇಳಬಹುದು. ಏಕೆಂದರೆ ಅರ್ಜಿ ಸಲ್ಲಿಸಲು ಕೂಡ ಸಂಸ್ಥೆ ಆಹ್ವಾನ ಮಾಡಿದೆ. ಅರ್ಜಿ ಪೂರೈಸಿದ ನಂತರ ಉದ್ಯೋಗ ಸಿಕ್ಕರೂ ಸಿಗಬಹುದು, ಒಂದು ಬಾರಿ ಪ್ರಯತ್ನ ಮಾಡಿ. ಉದ್ಯೋಗವನ್ನು ರಾಜಧಾನಿಯಲ್ಲೇ ಮಾಡಬೇಕು, ಏಕೆಂದರೆ ಬೆಂಗಳೂರಿನಲ್ಲಿ ಮಾತ್ರ ನಮ್ಮ ಮೆಟ್ರೋ ಸಂಚಾರ ಮಾಡುವುದು.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಸಂಸ್ಥೆಯು ಕೆಲವು ಸೂಚನೆಗಳನ್ನು ಸೂಚಿಸಿದೆ. ಆ ಸೂಚನೆಗಳೇನೆಂದರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ECE/EEE/CSE ಈ ಎಲ್ಲಾ ವಿದ್ಯಾಹರ್ತೆಯನ್ನು ಪೂರ್ಣಗೊಳಿಸಿರಬೇಕು. ಈ ಒಂದು ಸೂಚನೆ ಕಡ್ಡಾಯವಾಗಿದೆ ಎಲ್ಲಾ ತರಹ ಅಭ್ಯರ್ಥಿಗಳು ಸಂಸ್ಥೆಯ ಸೂಚನೆಯನ್ನು ಪಾಲಿಸಲೇಬೇಕು ಹಾಗೂ ಈ ಎಲ್ಲಾ ವಿದ್ಯಾರ್ಥಿಯನ್ನು ಯಾವುದೇ ವಿಶ್ವವಿದ್ಯಾನಿಲಯ ಹಾಗೂ ಮಂಡಳಿಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿರಬೇಕು. ಇಂಥಹ ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ ನಮ್ಮ ಮೆಟ್ರೋ ದಲ್ಲಿ ಹುದ್ದೆಯನ್ನು ಪಡೆಯಿರಿ.

ನೀವೇನಾದ್ರೂ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕೆಂದರೆ ಈ ಕೆಳಕಂಡ ವಿಳಾಸಕ್ಕೆ ನಿಮ್ಮ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಮೂನೆ ಯೊಂದಿಗೆ ಈ ವಿಳಾಸಕ್ಕೆ ಕಳುಹಿಸಬೇಕು.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್

3ನೇ ಮಹಡಿ BMTC ಕಾಂಪ್ಲೆಕ್ಸ್

KH ರಸ್ತೆ ಶಾಂತಿನಗರ

ಬೆಂಗಳೂರು – 560027

ಈ ಮೇಲ್ಕಂಡ ವಿಳಾಸಕ್ಕೆ ಅರ್ಜಿಯನ್ನು ಕಳಿಸಿ.

ಆನ್ಲೈನ್ ಮೂಲಕ ಅರ್ಜಿಯನ್ನು ಪೂರೈಸಬೇಕಾದರೆ, ಡಿಸೆಂಬರ್ 15 ಕೊನೆಯ ದಿನಾಂಕವಾಗಿದೆ.

ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುತ್ತಿದ್ದರೆ ಡಿಸೆಂಬರ್ 20 ಕೊನೆಯ ದಿನಾಂಕ ವಾಗಿದೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment