ಜನವರಿ ಒಂದರಿಂದ UPI ಐಡಿಗಳು ರದ್ದಾಗಲಿವೆ.1 ವರ್ಷದಿಂದ ಒಂದೇ UPI ಐಡಿಯನ್ನು ಬಳಸಿ, ಯಾವುದೇ ರೀತಿಯ ವಹಿವಾಟುವನ್ನು ನಡೆಸದ ಬಳಕೆದಾರರಿಗೆ ಈ ಸುದ್ದಿ !

ಎಲ್ಲರಿಗೂ ನಮಸ್ಕಾರ…

ಎನ್ ಪಿಸಿಐ ಕಡೆಯಿಂದ ಫೋನ್ ಪೇ, ಹಾಗೂ ಗೂಗಲ್ ಪೇ, ಪೇಟಿಎಂ, ಬಳಕೆದಾರರಿಗೆ ಒಂದು ಮಹತ್ವದ ಆದೇಶವನ್ನು ನೀಡಿದೆ. ಡಿಸೆಂಬರ್ 31ರ ನಂತರ ಒಂದು ವರ್ಷದಿಂದ ಒಂದೇ ಯುಪಿಐ ಐಡಿಯನ್ನು ಬಳಸಿ ಯಾವುದೇ ವಹಿವಾಟುವನ್ನು ನಡೆಸದ ಬಳಕೆದಾರರಿಗೆ ಯುಪಿಐ ಐಡಿಯನ್ನು ಸಂಪೂರ್ಣವಾಗಿ ಸಕ್ರಿಯಗೊಳಿಸಲಿದೆ ಎನ್ ಪಿಸಿಐ. ಈ ಒಂದು ಆದೇಶವನ್ನು ಫೋನ್ ಪೇ, ಹಾಗೂ ಪೇಟಿಯಂ, ಗೂಗಲ್ ಪೇ, ಅಪ್ಲಿಕೇಶನ್ ಗಳಿಗೆ ಸುತ್ತೋಲೆ ಅಂಥಹ ಆದೇಶ ಹೊರಡಿಸಿದೆ. ನೀವು ಕೂಡ UPI ಐಡಿಯನ್ನೇ ಬಳಸಿ ವಹಿವಾಟುವನ್ನು ನಡೆಸುತ್ತೀರಾ, ಹಾಗಾದರೆ ಈ ಲೇಖನದಲ್ಲಿ ಸಂಪೂರ್ಣ ವಿವರವನ್ನು ತಿಳಿಸಿಕೊಡಲಾಗುತ್ತದೆ, ಕೊನೆವರೆಗೂ ಲೇಖನವನ್ನು ಓದಿ.

WhatsApp Group Join Now
Telegram Group Join Now

Unified Payments Interface ( UPI )

UPI ಐಡಿ ಎಂದರೆ, ಹಲವಾರು ಹಣ ವರ್ಗಾವಣೆ ಮಾಡುವ ಆ್ಯಪ್ ಗಳಿಗೆ ಈ ಒಂದು ಯುಪಿಐ ಐಡಿ ಬಹಳ ಮುಖ್ಯ. ಹಾಗೂ ಹಣ ವರ್ಗಾವಣೆ ಮಾಡುವ ಬಳಕೆದಾರರಿಗೂ ಕೂಡ UPI ಐಡಿ ಬಹಳ ಮುಖ್ಯ. ಈ UPI ಐಡಿ ಒಂದನ್ನು ಬಳಸಿ ಎಷ್ಟು ಹಣವನ್ನಾದರೂ ಬೇರೆ ವ್ಯಕ್ತಿಗೆ ವರ್ಗಾವಣೆ ಮಾಡಬಹುದು. ಆ್ಯಪ್ ಗಳು ಸಂಖ್ಯೆಯನ್ನು ಆಧರಿಸಿ, ಒಬ್ಬ ವ್ಯಕ್ತಿಯು ಯಾವ ಯುಪಿಐ ಐಡಿಯಾದರೂ, ಅವರೇ ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ಆ್ಯಪ್ ಗಳಲ್ಲಿ ಲಭ್ಯವಿದೆ. ಇಂಥಹ ಸುಲಭ ಮಾರ್ಗವನ್ನು ಬಳಸಿಕೊಂಡು ಜನರು ಹಣವನ್ನು ವರ್ಗಾವಣೆ ಮಾಡುತ್ತಾರೆ. ಇನ್ಮುಂದೆ ಈ ರೀತಿಯ UPI ಐಡಿಯನ್ನು ಬಳಸಿ ಹಣವನ್ನು ವರ್ಗಾವಣೆ ಮಾಡಲು ಆಗುವುದಿಲ್ಲ. ಕೆಲವರ ಯುಪಿಐ ಐಡಿಯನ್ನು ಸಂಪೂರ್ಣವಾಗಿ ಮುಚ್ಚಲಿದೆ ಎನ್ ಪಿಸಿಐ.

ಎನ್ ಪಿಸಿಐ ಎಂದರೆ ಒಂದು ಲಾಭ ಪಡೆದುಕೊಳ್ಳುವ ಸಂಸ್ಥೆ. ಈ ಸಂಸ್ಥೆಯು ಹಲವಾರು ಆಪ್ಗಳೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿರುತ್ತದೆ. ಅಂದರೆ ಫೋನ್ ಪೇ, ಹಾಗೂ ಗೂಗಲ್ ಪೇ, ಮತ್ತು ಪೇಟಿಎಂ, ಗಳಂತಹ ಹಲವಾರು ಹಣದ ವಹಿವಾಟಿನ ಆ್ಯಪ್ ಗಳನ್ನು ತನ್ನ ಆದೇಶ ರಹಿತ ಸುತ್ತೋಲೆಯಲ್ಲಿ ಇಟ್ಟಿರುತ್ತದೆ. ಈ ಎಲ್ಲಾ ಮೇಲ್ಕಂಡ ಆ್ಯಪ್ ಗಳು ಕೂಡ ಎನ್‌ಪಿಸಿಐ ಜೊತೆಗೆ ಕಾರ್ಯನಿರ್ವಹಿಸುತ್ತವೆ. ಈ ಎಲ್ಲಾ ಆ್ಯಪ್ ಗಳು ಕೂಡ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂಬ ಸಂಶಯದಲ್ಲಿದ್ದರೆ, ಎನ್‌ಪಿಸಿಐ ಈ ನಿರ್ಧಾರಕ್ಕೆ ಮಧ್ಯವಸ್ಥೆ ವಹಿಸುತ್ತದೆ. ಇಂತಹ ಎಲ್ಲಾ ಕಾರ್ಯನಿರ್ವಹಿಸುತ್ತದೆ ಎಂ ಪಿಸಿಐ ಸಂಸ್ಥೆ.

ಇದನ್ನು ಓದಿ :- Phonepe, Google pay & Paytm, ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಗಳಿಂದ ಗ್ರಾಹಕರಿಗೆ ಸಿಗಲಿದೆ 10,000 ಹಣ, ಬಡ್ಡಿ ಇಲ್ಲದೆ ಸಾಲ ! 10 ನಿಮಿಷದಲ್ಲಿ ಪಡೆದುಕೊಳ್ಳಬಹುದು

ಕೆಲವು ದಿನಗಳ ಹಿಂದೆ ಎನ್ ಪಿಸಿಐ ಸಂಸ್ಥೆಯಿಂದ ಯುಪಿಐ ಬಳಕೆದಾರರಿಗೆ ಮಹತ್ವದ ಆದೇಶವನ್ನು ನೀಡಿದೆ. ಆದೇಶವೇನೆಂದರೆ ಡಿಸೆಂಬರ್ 31 ದಿನಾಂಕದ ನಂತರ ಕೆಲವು ಯುಪಿಐ ಬಳಕೆದಾರರನ್ನು ರದ್ದುಗೊಳಿಸುತ್ತದೆ ಏಕೆಂದರೆ ಒಂದು ವರ್ಷದಿಂದ ಯಾವುದೇ ವಹಿವಾಟನ್ನು ಯುಪಿಐ ಐಡಿ ಕಾರ್ಯನಿರ್ವಹಿಸುವುದಿಲ್ಲ ಅಂತಹ ಯುಪಿಐ ಐಡಿಗಳನ್ನು ಸಂಪೂರ್ಣವಾಗಿ ಸಕ್ರಿಯಗೊಳಿಸಲಿದೆ. ಈ ರೀತಿಯ ಮಹತ್ವದ ನಿರ್ಧಾರ ತೆಗೆದುಕೊಂಡಿರುವುದು ಬಳಕೆದಾರರಿಗೆ ಶಾಕ್ ನೀಡಿದೆ. ಯುಪಿಐ ಐಡಿ ಬಳಸುತ್ತಿರುವ ಬಳಕೆದಾರರ ಸುರಕ್ಷತೆಗಾಗಿ ಈ ನಿರ್ಧಾರ ತೆಗೆದುಕೊಂಡಿರುವುದು ಸಂಸ್ಥೆ.

ಪ್ರಪಂಚದಲ್ಲಿ ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಹಿವಾಟಿನ ವಂಚನೆಗಳು ಜಾಸ್ತಿ ಆಗುತ್ತಿವೆ. ಈ ಕಾರಣಕ್ಕಾಗಿ ಯುಪಿಐ ಐಡಿ ಬಳಕೆದಾರರಿಗೆ ಸುರಕ್ಷತೆಯನ್ನು ನೀಡಲು ಮುಂದಾಗಿದೆ ಸಂಸ್ಥೆ. ಕೇವಲ ಯುಪಿಐ ಐಡಿ ಬಳಸಿ ವಂಚನೆಗಾರರು ಮೋಸ ಮಾಡಲು ಒಳಗಾಗಿದ್ದಾರೆ. ಹಾಗೂ ಕೆಲವರ ಯುಪಿಐ ಐಡಿ ಮರೆತು ಹೋದ ಕಾರಣದಿಂದ ಹೊಸ ಯುಪಿಐ ಐಡಿಯನ್ನು ರಚಿಸುತ್ತಾರೆ, ಈ ರೀತಿ ಮಾಡುವುದರಿಂದಲೂ ಕೂಡ ವಂಚನೆಗೆ ಒಳಗಾಗಬಹುದು. ಇಂಥ ಪರಿಸ್ಥಿತಿಯಲ್ಲಿ ಹಳೆಯ ಐಡಿಯನ್ನು ಮುಚ್ಚಳಿದೆ ಎಂಪಿಸಿಐ ಸಂಸ್ಥೆ ಈ ಎಲ್ಲಾ ಮೇಲ್ಕಂಡ ಆದೇಶದಂತೆ ಜನವರಿಯಿಂದ ಕೆಲವರ ಯುಪಿಐ ಐಡಿಗಳು ರದ್ದಾಗಲಿವೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment