Bigg Boss season 10ರ  ಆರಂಭಕ್ಕೆ ಕೇವಲ ಒಂದೇ ದಿನ ಬಾಕಿ.! ಬಿಗ್ ಬಾಸ್ ಮನೆಗೆ ಈ ಬಾರಿ ಎಂಟ್ರಿ ಕೊಡಲಿರುವ ಸ್ಪರ್ಧಿಗಳು ಯಾರು ಮತ್ತು ಸಂಥಿಂಗ್ ಸ್ಪೆಷಲ್ ಏನು.?

ಎಲ್ಲರಿಗೂ ನಮಸ್ಕಾರ..

ಬಿಗ್ ಬಾಸ್ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಅಥವಾ  ಕನ್ನಡದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಹೊಂದಿರುವಂತಹ ಒಂದು ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಎಂದೆ ಹೇಳಬಹುದು ಈಗಾಗಲೇ ಸತತ ಒಂಬತ್ತು ಸೀಸನ್ ಗಳನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್ ಬಾಸ್ ಒಂದು ಓ ಟಿ ಟಿ ಸೀಸನ್ ಕೂಡ ಕಂಪ್ಲೀಟ್ ಮಾಡಿದೆ ಸದ್ಯ ಇದೀಗ ಹತ್ತನೇ ಸೀಸನ್ಗೆ ಕಾಲಿಡುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಅಕ್ಟೋಬರ್ 8ನೇ ದಿನಾಂಕದಿಂದ ಅಂದರೆ ನಾಳೆಯಿಂದ ಆರಂಭವಾಗಲಿದ್ದು ಎಲ್ಲಾ ರೀತಿಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ.

WhatsApp Group Join Now
Telegram Group Join Now

 ಸದ್ಯ ಈಗಾಗಲೇ ಸೀಸನ್ ಹತ್ತಕ್ಕೆ ಸಂಬಂಧಪಟ್ಟ ಹಾಗೆ ಕೆಲವು ಪ್ರಮುಖ ಗಳನ್ನು ಬಿಡುಗಡೆ ಮಾಡಿದ್ದು ಈ ಪ್ರಮುಗಳಲ್ಲಿ ಬಿಗ್ ಬಾಸ್ ಸೀಸನ್ ಹತ್ತರ 100 ದಿನಗಳು ನಡೆಯುವ ಹಬ್ಬದ ಬಗ್ಗೆ ಪರಿಚಯ ನೀಡಲಾಗಿದೆ ಬಿಟ್ಟರೆಬಿಗ್ ಬಾಸ್ ಮನೆಯ ಬಗ್ಗೆ ಮತ್ತು ಬಿಗ್ ಬಾಸ್ ಮನೆಗೆ ಈ ಬಾರಿ ಎಂಟ್ರಿ ಕೊಡಲಿರುವ ಸ್ಪರ್ಧಿಗಳ ಬಗ್ಗೆ  ಬಿಗ್ ಬಾಸ್ ತಂಡದಿಂದ ಯಾವುದೇ ರೀತಿಯ ಮಾಹಿತಿ ಸಿಕ್ಕಿಲ್ಲ ಇನ್ನು ಈ ಬಾರಿ   ಪ್ರೋಮೋ ದಲ್ಲಿ ತಿಳಿಸಿರುವ ಹಾಗೆ ಈ ಬಾರಿಯ ರಿಯಾಲಿಟಿ ಶೋ ಸಂಥಿಂಗ್ ಸ್ಪೆಷಲ್ ಆಗಿದೆ ಎಂದು ತಿಳಿದಿದ್ದು ತಿಳಿದು ಬಂದಿದೆ ಹಾಗಾದ್ರೆ ಈ ಬಾರಿಯ ಸಂಥಿಂಗ್ ಸ್ಪೆಷಲ್ ಆದ್ರೂ ಏನು ಎಂಬ ಬಗ್ಗೆ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ 

Bigg Boss season 10ರ  ಆರಂಭಕ್ಕೆ ಕೇವಲ ಒಂದೇ ದಿನ ಬಾಕಿ.! 

ಬಿಗ್ ಬಾಸ್ ಸೀಸನ್  ಹತ್ತರ ಆರಂಭಕ್ಕೆ ಕೇವಲ ಒಂದೇ ದಿನ ಮಾತ್ರ ಬಾಕಿ ಉಳಿದಿದೆ ಹೌದು ಇದೇ ಅಕ್ಟೋಬರ್ 8ನೇ ದಿನಾಂಕದಿಂದ ಅಂದರೆ ನಾಳೆಯಿಂದ ಬಿಗ್ ಬಾಸ್ ಸೀಸನ್ 10 ಆರಂಭವಾಗುತ್ತಿದ್ದು ಈಗಾಗಲೇ ವೀಕ್ಷಕರು ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ ಅದರಲ್ಲೂ ಈ ಬಾರಿಯ ಸೀಸನ್ ಹತ್ತಕ್ಕೆ ಸ್ಪರ್ಧಿಗಳು ಯಾರು ಬರಲಿದ್ದಾರೆ ಎಂಬ ಕುತೂಹಲ ಎಲ್ಲಾ  ವೀಕ್ಷಕರಿಗೂ ಕೂಡ ಇದೆ ಸದ್ಯದ ಬಗ್ಗೆ ಇನ್ನೂ ಕೂಡ ಬಿಗ್ ಬಾಸ್ ತಂಡದ ಕಡೆಯಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ ಆದರೆ ಈ ಬಗ್ಗೆ ನೆನ್ನೆ ಅಷ್ಟೇ ಒಂದು ಲಿಸ್ಟ್ ಅನ್ನು ಬಿಗ್ ಬಾಸ್ ತಂಡದಿಂದ ಬಿಡುಗಡೆ ಮಾಡಲಾಗಿದೆ ಅಲ್ಲಿ ಏನೆಲ್ಲಾ ಇದೆ ಈ ಬಾರಿ ಸ್ಪರ್ಧಿಗಳು ಯಾರ್ಯಾರು ಬರಲಿದ್ದಾರೆ ಎಂಬ ಬಗ್ಗೆ ಒಂದು ಸಣ್ಣ ಸೂಚನೆಯನ್ನು ನೀಡಲಾಗಿದೆ.

ಬಿಗ್ ಬಾಸ್ ಮನೆಗೆ ಈ ಬಾರಿ ಎಂಟ್ರಿ ಕೊಡಲಿರುವ ಸ್ಪರ್ಧಿಗಳು ಯಾರು ಮತ್ತು ಸಂಥಿಂಗ್ ಸ್ಪೆಷಲ್ ಏನು.?

ಈಗಾಗಲೇ ತಿಳಿಸಿದ ಹಾಗೆ ಈ ಬಾರಿಯ ಬಿಗ್ ಬಾಸ್ ಸೀಸನ್ 10 ಸಂಥಿಂಗ್ ಸ್ಪೆಷಲ್ ಎಂದೇ  ಹೇಳಬಹುದು ಇದನ್ನು ಈಗಾಗಲೇ ಪ್ರಮೋದಲ್ಲೂ ಕೂಡ ತಿಳಿಸಿದ್ದಾರೆ ಈಗಾಗಲೇ ಸೀಸನ್ ಹತ್ತಕ್ಕೆ ಸಂಬಂಧಿಸಿದ ಹಾಗೆ ಮೂರ್ನಾಲ್ಕು ಪ್ರೋಮಗಳನ್ನು ಬಿಡುಗಡೆ ಮಾಡಿದ್ದಾರೆ ಆದರೆ ಯಾವುದೇ ಪ್ರಮೋದಲ್ಲೂ ಕೂಡ ಬಿಗ್ ಬಾಸ್ ಸ್ಪರ್ಧಿಗಳ ಪರಿಚಯ ಆಗಿಲ್ಲ ಮತ್ತು ಸದ್ಯ ಇಲ್ಲಿವರೆಗೂ ಕಿಚ್ಚ ಸುದೀಪ್ ಅವರು ಮೊದಲನೇ ಪ್ರೋಮೋ ಒಂದನ್ನು ಬಿಟ್ಟು ಎಲ್ಲಾ ಪ್ರಮೋದಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ ಹಾಗೂ ಪ್ರತಿದಿನ ಸೀಸನ್ ಹತ್ತರ ಆರಂಭದ ಕೌಂಟ್ ಡೌನ್ ಕೂಡ ಕೊಡುತ್ತಿದ್ದಾರೆ ಆದರೆ ಸುದೀಪ ಅವರ ಮಾತು ಇನ್ನೂ ಕೂಡ ಯಾವುದೇ ಪ್ರಮೋದಲ್ಲಿ ಕೇಳಿ ಬಂದಿಲ್ಲ ಇದು ಎಲ್ಲರಿಗೂ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.

 ಸದ್ಯ ಈಗಾಗಲೇ ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಗಳ ಲಿಸ್ಟ್ ಬಿಡುಗಡೆ ಆಗಿದೆ ಆದರೆ ಸ್ಪರ್ಧಿಗಳ ಹೆಸರನ್ನು ಬಿಡುಗಡೆ ಮಾಡಿಲ್ಲ ಕೇವಲ ಬಿಗ್ ಬಾಸ್ ಸೀಸನ್ ಹತ್ತಕ್ಕೆ ಎಷ್ಟು ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಮತ್ತು ಯಾವ ಯಾವ ಪ್ಲಾಟ್ಫಾರ್ಮ್ಗಳಿಂದ ಈ ಬಾರಿ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆ ಮಾತ್ರ ಲಿಸ್ಟ್ ನಲ್ಲಿ ಮಾಹಿತಿ ನೀಡಿದ್ದಾರೆ ಹೌದು. ಪ್ರತಿ ಸೀಸನ್ ಗಳಲ್ಲಿ ಕಲರ್ಸ್ ಕನ್ನಡ ಕೋಟ ಎಂದು ಕೆಲವು ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಹಾಗೆ ಈ ಬಾರಿ ಕಲರ್ಸ್ ಕನ್ನಡ ಕೋಟಾದಿಂದ 40 ರಿಂದ 45% ನಷ್ಟು ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಅಂದರೆ ಈ ಬಾರಿ ಸುಮಾರು 20 ಸ್ಪರ್ಧಿಗಳು ಸೀಸನ್ ಹತ್ತಕ್ಕೆ ಎಂಟ್ರಿ ಕೊಡುತ್ತಿದ್ದು ಇದರಲ್ಲಿ ಏಳರಿಂದ ಎಂಟು ಸ್ಪರ್ಧಿಗಳು ಕಲರ್ಸ್ ಕನ್ನಡ ಕೋಟಾದಿಂದ ಸೀಸನ್ ಹತ್ತಕ್ಕೆ ಎಂಟ್ರಿ ಕೊಡಲಿದ್ದಾರೆ.

ಇನ್ನು ಉಳಿದ ಸ್ಪರ್ಧಿಗಳನ್ನು ಬೇರೆ ಬೇರೆ ಪ್ಲಾಟ್ಫಾರ್ಮ್ಗಳಿಂದ  ಅಂದರೆ ಪ್ರತಿ ವರ್ಷವೂ ಆಯ್ಕೆ ಮಾಡಿಕೊಳ್ಳುವ ರೀತಿ ಕೆಲವರನ್ನು ಈ ಬಾರಿ ಕೂಡ ಆಯ್ಕೆ ಮಾಡಿಕೊಳ್ಳಲಾಗಿದೆ ಅಲ್ಲದೆ ಪ್ರತಿವರ್ಷ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು ಜೋಡಿಯಾಗಿ ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಿದ್ದರು ಆದರೆ ಈ ಬಾರಿ ಒಂದು ಜೋಡಿಯನ್ನೇ ಬಿಗ್ ಬಾಸ್ ಮನೆಗೆ ಕರೆಸಲು ಬಿಗ್ ಬಾಸ್ ತಂಡ ನಿರ್ಧರಿಸಿದೆ ಹಾಗೆ ನಿಮಗೆಲ್ಲ ಹೇಗಾಗಲೇ ತಿಳಿದಿರುವ ಹಾಗೆ ಬಿಗ್ ಬಾಸ್ ಸೀಸನ್ ಹತ್ತರ ಮೊದಲ ಸ್ಪರ್ಧಿಯ ಹೆಸರು ಅಫಿಶಿಯಲ್ ಆಗಿ ತಿಳಿಸಿದ್ದು ಚಾರ್ಲಿ ಬಿಗ್ ಬಾಸ್ ಸೀಸನ್ ಹತ್ತಕ್ಕೆ ಎಂಟ್ರಿ ಕೊಡಲಿದೆ ಹಾಗೆ ಕೊನೆಯದಾಗಿ ಈಗಾಗಲೇ  ಕಳೆದ ಒಂಬತ್ತು ಸೀಸನ್ಗಳಲ್ಲಿ ಬಂದಿರುವ ಹಳೆಯ  ಒಬ್ಬ ಸ್ಪರ್ಧಿಯನ್ನು ಸೀಸನ್ ಹತ್ತಕ್ಕೆ ಮತ್ತೆ ಕರೆಸಲಾಗುತ್ತಿದೆ ಎಂಬ ಬಗ್ಗೆ ತಂಡದಿಂದ ಮಾಹಿತಿ ಬಂದಿದೆ ನಿಮ್ಮ ಪ್ರಕಾರ ಸೀಸನ್ ಹತ್ತಕ್ಕೆ ಯಾವ ಸ್ಪರ್ಧಿ ಈ ಬಾರಿ ಮತ್ತೆ ಎಂಟ್ರಿ ಕೊಡಬೇಕು ಎಂಬುದನ್ನು ಕಮೆಂಟ್ ನಲ್ಲಿ ತಿಳಿಸಿ.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ 

ಹಾಗಾದ್ರೆ ಬಿಗ್ ಬಾಸ್ ಸೀಸನ್ ಹತ್ತರಲ್ಲಿ ಈ ಬಾರಿ ಸಂಥಿಂಗ್ ಸ್ಪೆಷಲ್ ಏನು.?

 ಹೌದು ಎಲ್ಲರಿಗೂ ಕೂಡ ಇರುವ ಅತಿ ದೊಡ್ಡ ಪ್ರಶ್ನೆ ಎಂದರೆ ಅದೇ ಸಂಥಿಂಗ್ ಸ್ಪೆಷಲ್ ಹೌದು ಈ ಬಾರಿ ಬಿಗ್ ಬಾಸ್ ಸೀಸನ್ 10 ಒಂದು ಸಂಥಿಂಗ್ ಸ್ಪೆಷಲ್ ಎಂದೆ ಹೇಳಬಹುದು ಈಗಾಗಲೇ  ಸೀಸನ್ ಹತ್ತಕ್ಕೆ ಸಂಬಂಧಿಸಿದ ಹಾಗೆ ತಂಡದಿಂದ ಒಂದು ಪ್ರೆಸ್ ಮೀಟ್ ಕೂಡ ಆಗಿದೆ ಈ ಪ್ರೆಸ್ ಮೀಟ್ ನಲ್ಲಿ ಕಿಚ್ಚ ಸುದೀಪ್ ಅವರು ಮತ್ತು ಬಿಗ್ ಬಾಸ್ ತಂಡದವರು ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ ಹಾಗೆ ಈ ಬಾರಿಯ ಸಂಥಿಂಗ್ ಸ್ಪೆಷಲ್ ಆದರು ಏನು ಎಂಬ ಬಗ್ಗೆ ಸಣ್ಣ ಮಾಹಿತಿಗಳನ್ನು ಕೂಡ ನೀಡಿದ್ದಾರೆ ಕಳೆದ ಒಂಬತ್ತು ಸೀಸನ್ಗಳಲ್ಲಿ ಇದ್ದ ರೂಲ್ಸ್ ಅಂಡ್ ರೆಗುಲೇಷನ್ಸ್ ಈ ಬಾರಿ ಇರೋದಿಲ್ಲ ಈ ಬಾರಿ ಹೊಸ ರೂಲ್ಸ್ ಅಂಡ್ ರೆಗುಲೇಶನ್ಸ್ ಇದೆ ಎಂಬ ಬಗ್ಗೆ ಸೂಚನೆಯನ್ನು ನೀಡಲಾಗಿದೆ ಹಾಗೆ ಕಳೆದ ಒಂಬತ್ತು ಸೀಸನ್ ಗಳು ನಡೆದ ಮನೆಯನ್ನು ಈ ಬಾರಿ ಬೇರೆ ಕಡೆಗೆ ಶಿಫ್ಟ್ ಮಾಡಲಾಗಿದೆ ಅಂದರೆ ಈ ಬಾರಿ ಬೇರೆ ಸ್ಥಳದಲ್ಲಿ ಬೇರೆ ಮನೆಯಲ್ಲಿ ಸೀಸನ್ 10 ನಡೆಸಲಾಗುತ್ತಿದೆ ಹಾಗೆ ಹೀಗಾಗಲೇ ತಿಳಿಸಿದ ಹಾಗೆ ಸೀಸನ್ ಹತ್ತರ ಒಂದು ರೂಲ್ಸ್ ಏನಿದೆ ಇದು ಬಹಳ ಕಠಿಣವಾದ ರೂಲ್ಸ್ ಎಂದು ಈ ಬಾರಿ ಹೇಳಬಹುದು ಆದ್ದರಿಂದ ಈ ಬಾರಿಯ ರಿಯಾಲಿಟಿ ಶೋ ಸಂಥಿಂಗ್ ಸ್ಪೆಷಲ್ ಎಂದು ಹೇಳಲಾಗುತ್ತಿದೆ ಈ ಬಗ್ಗೆ ಸಂಪೂರ್ಣವಾಗಿ ತಿಳಿಯಲು ನಾಳೆಯಿಂದ ಬಿಗ್ ಬಾಸ್ ರಿಯಾಲಿಟಿ ಶೋ ವೀಕ್ಷಿಸಿ ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯಬೇಕಾಗಿದೆ ಈ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗ್ರೂಪ್ ಜಾಯಿನ್ ಆಗಿ ಧನ್ಯವಾದಗಳು …

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ 

Leave a Comment