ಕನ್ನಡ ಟೈಪಿಂಗ್ ಮಾಡಿ ಪ್ರತಿ ತಿಂಗಳು ಒಂದು ಲಕ್ಷ ಹಣ ಗಳಿಸಿ.! ನಿಮ್ಮ ಮೊಬೈಲ್ ನಲ್ಲಿ ಕನ್ನಡ ಟೈಪಿಂಗ್ ಮಾಡಿ ಪ್ರತಿದಿನ 5,000 ದವರೆಗೆ ಹಣ ಗಳಿಸಬಹುದು.?

ಎಲ್ಲರಿಗೂ ನಮಸ್ಕಾರ….

 ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ತಮ್ಮ ಮೊಬೈಲ್ಗಳಲ್ಲಿಯೇ ಅಂದರೆ ಆನ್ಲೈನ್ ನಲ್ಲಿ ಹಣವನ್ನು ಗಳಿಸಬೇಕು ಎಂದು ಅಂದುಕೊಂಡಿರುತ್ತಾರೆ ಅದರಲ್ಲೂ ಹೆಚ್ಚಾಗಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲೇ ಇರುವ ಹೆಣ್ಣು ಮಕ್ಕಳು ಮತ್ತು ಮದುವೆ ಆಗಿ ಇರುವ ಗೃಹಿಣಿಯರು ಮತ್ತು ಅತಿ ಹೆಚ್ಚಾಗಿ ಆನ್ಲೈನ್ ನಲ್ಲಿ ರಿಂಗ್ ಮಾಡಬೇಕು ಎಂದು ಯೋಚಿಸುತ್ತಿರುವವರು ಕಾಲೇಜಿನ ವಿದ್ಯಾರ್ಥಿಗಳು ಏಕೆಂದರೆ ತಮ್ಮ ದಿನನಿತ್ಯದ ಖರ್ಚಿಗೆ ಆಗುವಷ್ಟು ಮತ್ತು ಪ್ರತಿ ತಿಂಗಳ ಮೊಬೈಲ್ ರಿಚಾರ್ಜ್ ಮತ್ತು ಇನ್ನಿತರ ಖರ್ಚುಗಳನ್ನು ನಿಭಾಯಿಸುವ ಹಣವನ್ನು ಮನೆಯಲ್ಲಿ ಕೇಳದೆ ತಮ್ಮಲ್ಲಿರುವ ಮೊಬೈಲ್ಗಳಲ್ಲಿ ಅದರಲ್ಲೂ ಆನ್ಲೈನಲ್ಲಿ ಒಂದಿಷ್ಟು ಹಣವನ್ನು ಅರ್ನಿಂಗ್ ಮಾಡಬೇಕು ಎಂದು ಅಂದುಕೊಂಡಿರುತ್ತಾರೆ ಅಂತಹ ಹೆಣ್ಣು ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ಈ ಕನ್ನಡ ಟೈಪಿಂಗ್ ಮಾಡಿ ಹಣ ಗಳಿಸುವುದು ಒಂದು ಬೆಸ್ಟ್ ಆಪ್ಷನ್ ಎದೆ ಹೇಳಬಹುದು ಇದರಲ್ಲಿ ಪ್ರತಿ ತಿಂಗಳು ಒಂದು ಲಕ್ಷದವರೆಗೆ ಹಣವನ್ನು ಸುಲಭವಾಗಿ ಗಳಿಸಬಹುದು ನೀವು ಕೂಡ ಕನ್ನಡ ಟೈಪಿಂಗ್ ಮಾಡಿ ಹಣವನ್ನು ಗಳಿಸಬೇಕು ಎಂದುಕೊಂಡಿದ್ದರೆ ಲೇಖನವನ್ನು ಪೂರ್ತಿಯಾಗಿ  ಓದಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

WhatsApp Group Join Now
Telegram Group Join Now

ಕನ್ನಡ ಟೈಪಿಂಗ್ ಮಾಡಿ ಪ್ರತಿ ತಿಂಗಳು ಒಂದು ಲಕ್ಷ ಹಣ ಗಳಿಸಿ.! 

ಹೌದು ಎಲ್ಲರೂ ಕೂಡ ಸಾಮಾನ್ಯವಾಗಿ ಕನ್ನಡ ಓದಲು ಬರೆಯಲು ಕಲಿತಿರುತ್ತಾರೆ. ಆದ್ದರಿಂದ ಆ  ಕನ್ನಡವನ್ನು ಬಳಸಿಕೊಂಡು ಕನ್ನಡ ಟೈಪಿಂಗ್ ಮಾಡಿ ಒಂದಿಷ್ಟು ಹಣವನ್ನು ಗಳಿಸಬೇಕು ಎಂದು ಯೋಚನೆ ಕೂಡ ಮಾಡಿರುತ್ತಾರೆ ಆದರೆ ಯಾವ ರೀತಿ ಕನ್ನಡ ಟೈಪಿಂಗ್ ಮಾಡಿ ಹಣ ಗಳಿಸುವುದು ಯಾವ ಒಂದು ಪ್ಲಾಟ್ಫಾರ್ಮ್ ಹಣ ಗಳಿಸಲು ಅದು ಕೂಡ ಕನ್ನಡ ಟೈಪಿಂಗ್ ಮಾಡಿ ಹಣ ಗಳಿಸಲು ಬೆಸ್ಟ್  ಎಂಬ ಪ್ರಶ್ನೆ ಎಲ್ಲರಿಗೂ ಕೂಡ ಇರುತ್ತದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 ನೀವು ನಿಮ್ಮ ಮೊಬೈಲ್ ನಲ್ಲಿ ಈ ಕನ್ನಡ ಟೈಪಿಂಗ್ ಮಾಡಿ ಪ್ರತಿ ತಿಂಗಳು ಲಕ್ಷದವರೆಗೆ ಹಣವನ್ನು ಸುಲಭವಾಗಿ ಗಳಿಸಬಹುದು ಹಾಗಾದರೆ ಪಾರ್ಟ್ ಟೈಮ್ನಲ್ಲಿ ಕನ್ನಡ ಟೈಪಿಂಗ್ ಮಾಡಿ ಯಾವ ರೀತಿ ಹಣವನ್ನು ಗಳಿಸುವುದು ಹೇಗೆ ಹಣ  ಗಳಿಸಬಹುದು ಎಂಬ ಬಗ್ಗೆ ತಿಳಿಯೋಣ ಬನ್ನಿ.

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ 

ನಿಮ್ಮ ಮೊಬೈಲ್ ನಲ್ಲಿ ಕನ್ನಡ ಟೈಪಿಂಗ್ ಮಾಡಿ ಪ್ರತಿದಿನ 5,000 ದವರೆಗೆ ಹಣ ಗಳಿಸಬಹುದು.?

ಸದ್ಯ ಇದೀಗ ಕನ್ನಡದಲ್ಲಿ ಕೂಡ ಟೈಪಿಂಗ್ ಮಾಡುವ ಮೂಲಕ ಹಣ ಗಳಿಸಲು ಬಹಳಷ್ಟು ಆಪ್ಷನ್ ಗಳು ಸಿಗುತ್ತವೆ ಈಗಾಗಲೇ ಕೆಲವು ಮನೆಯ ಗೃಹಿಣೀಯರಿಗೆ ಕೆಲವು ಕಂಪನಿಗಳಿಂದ ಡಾಟಾ ಎಂಟ್ರಿ ಜಾಬ್ ಗಳು ಮತ್ತು ಕನ್ನಡ ಟೈಪಿಂಗ್ ಜಾಬ್ ಗಳು ಅನ್ನುವಂತಹ ಕೆಲವೊಂದಿಷ್ಟು ಕೆಲಸಗಳನ್ನು ನೀಡಲಾಗುತ್ತಿದೆ ಆದರೆ ಆ ಕೆಲಸಗಳನ್ನು ನೀವು ಕಡ್ಡಾಯವಾಗಿ ಅವರು ನೀಡುವ ಟಾರ್ಗೆಟ್ ಗಳನ್ನು ಕಂಪ್ಲೀಟ್ ಮಾಡಲೇ ಬೇಕಾಗಿರುತ್ತದೆ ಆದರೆ ನಾನು ತಿಳಿಸಿರುವ ಈ ಕನ್ನಡ ಟೈಪಿಂಗ್ ಕೆಲಸವು ನೀವು ಫ್ರೀಯಾಗಿರುವ ಸಮಯದಲ್ಲಿ ನಿಮಗೆ ಇಷ್ಟ ಆದ ಸಮಯದಲ್ಲಿ ಒಂದು ವಿಷಯಕ್ಕೆ ಸಂಬಂಧಪಟ್ಟ ಹಾಗೆ ಕನ್ನಡದಲ್ಲಿ ಟೈಪಿಂಗ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಪ್ರತಿದಿನ 5,000ದವರೆಗೆ ಹಣ ಗಳಿಸಬಹುದು. 

ಅಂದರೆ ತಿಂಗಳಿಗೆ ಈಗಾಗಲೇ ತಿಳಿಸಿದ ಹಾಗೆ ಒಂದು ಲಕ್ಷದವರೆಗೆ ಈ ಕನ್ನಡ ಟೈಪಿಂಗ್ ಕೆಲಸ ಮಾಡಿ ಅದು ಕೂಡ ನಿಮ್ಮ  ಮೊಬೈಲ್ ನಲ್ಲಿ ಹಣವನ್ನು ಗಳಿಸಬಹುದು  ಸದ್ಯ ಈಗಾಗಲೇ ನಾವು ಇದರಿಂದ ಪ್ರತಿ ತಿಂಗಳು ಒಂದರಿಂದ ಎರಡು ಲಕ್ಷದವರೆಗೆ ಹಣ ಗಳಿಸುತ್ತಿದ್ದು ನೀವು ಕೂಡ ಗಳಿಸಬೇಕು ಎಂದರೆ ಕೆಳಗಿನ  ಮಾಹಿತಿಯನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಟೈಪಿಂಗ್ ಮಾಡಿ ಹಣ ಗಳಿಸುವುದು ಹೇಗೆ.?

ನಿಮಗೆ ಕೇವಲ ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಂದರೆ ಸಾಕು ನೀವು ಈ ಲೇಖನಗಳನ್ನು ಬರೆದು ಪ್ರತಿ ತಿಂಗಳು ಲಕ್ಷದವರೆಗೆ ಹಣ ಗಳಿಸಬಹುದು ಅದು ಕೂಡ ನಿಮ್ಮ ಮೊಬೈಲ್ ನಲ್ಲಿ ಹೌದು ಇದನ್ನು ಬ್ಲಾಗಿಂಗ್ ಎಂದು ಕರೆಯಲಾಗುತ್ತದೆ ಬ್ಲಾಗಿಂಗ್ ಎಂದರೆ ಒಂದು ವಿಷಯಕ್ಕೆ ಸಂಬಂಧಿಸಿದ ಹಾಗೆ ಕನ್ನಡದಲ್ಲಿ ಲೇಖನಗಳನ್ನು ಬರೆದು ಜನರಿಗೆ ಅದನ್ನು ಹೋದಂತೆ ಮಾಡುವುದು ಇದರಿಂದ ನಿಮಗೆ ಹಣ ಕೂಡ ಬರುತ್ತದೆ.

ಬ್ಲಾಗಿನ ಮೂಲಕ ನಾನು ಹಣ ಗಳಿಸಿರುವ ಪ್ರೂಫ್ ಎಲ್ಲಿದೆ ನೋಡಿ, ಒಂದೇ ತಿಂಗಳಿನಲ್ಲಿ ಬರೋಬ್ಬರಿ ಒಂದು ಲಕ್ಷ ಹಣಗಳಿಸಿದ್ದೇನೆ ಗೂಗಲ್ adsense ಮೂಲಕ 

 

ಹೌದು, ಕನ್ನಡದಲ್ಲಿ ಲೇಖನಗಳನ್ನು ಬರೆದು ಹಣ ಗಳಿಸಲು ಬ್ಲಾಗಿಂಗ್ ಎಂಬುದು ಒಂದು ಬೆಸ್ಟ್ ಪ್ಲಾಟ್ಫಾರ್ಮ್ ಹಿಂದೆ ಹೇಳಬಹುದು ನೀವು ಕೂಡ ಈ ಬ್ಲಾಗಿನಲ್ಲಿ ಹಣ ಗಳಿಸಬೇಕು ಎಂದುಕೊಂಡಿದ್ದರೆ ಮೊದಲು ನೀವು  ಇದಕ್ಕೆ ಒಂದಿಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ ನಂತರ ಕೆಲವು ತಿಂಗಳುಗಳ ಶ್ರಮದ ನಂತರ ನಿಮಗೆ  ಇದರಲ್ಲಿ ಪ್ರತಿಫಲ ಸಿಗುವಂತದ್ದು ನೀವು ಕೂಡ ಬ್ಲಾಗಿನಲ್ಲಿ ಹಣ ಗಳಿಸಬೇಕು ಎಂದುಕೊಂಡಿದ್ದರೆ ಮೊದಲು ನೀವು ಒಂದು  ಸರ್ವರ್ ಅನ್ನು ಖರೀದಿಸಬೇಕಾಗುತ್ತದೆ ನಂತರ ನಿಮ್ಮ ಬ್ಲಾಗಿಂಗ್ ಸೈಡ್ ನ ಹೆಸರನ್ನು ಅಂದರೆ ಡೊಮೈನ್  ಅನ್ನು ಖರೀದಿಸಬೇಕಾಗುತ್ತದೆ ನಂತರ  ಬ್ಲಾಗಿಂಗ್ ಸೈಟ್ ಓಪನ್ ಮಾಡಿ ಅದರಲ್ಲಿ ಪ್ರತಿದಿನ ಕನಿಷ್ಠ ಮೂರು ಲೇಖನಗಳನ್ನು ಅದು ಕೂಡ 600 ರಿಂದ 700 ಪದಗಳಿರುವ ಲೇಖನಗಳನ್ನು ಬರೆದು ಕನಿಷ್ಠ ಒಂದರಿಂದ ಎರಡು ತಿಂಗಳು ಲೇಖನಗಳನ್ನು ಬರೆದು ನಿಮ್ಮ ಸ್ನೇಹಿತರಿಗೆ ಮತ್ತು ನಿಮ್ಮ ಸೋಶಿಯಲ್ ಮೀಡಿಯಾ ಗಳಲ್ಲಿ ಶೇರ್ ಮಾಡುವ ಮೂಲಕ ಒಂದಿಷ್ಟು ಚಂದಾದಾರರನ್ನು ಪಡೆದು ನಂತರ ನೀವು  ಗೂಗಲ್ನಿಂದ ಒಪ್ಪಿಗೆ ಪಡೆದು ಗೂಗಲ್ ಆಡ್ಸೆನ್ಸ್ ನಲ್ಲಿ  ಪ್ರತಿ ತಿಂಗಳು ಹಣವನ್ನು ಬ್ಯಾಂಕ್ ಖಾತೆಗೆ ನೇರವಾಗಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್  ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ನೀವು ಕೂಡ ಕನ್ನಡದಲ್ಲಿ ಟೈಪಿಂಗ್ ಮಾಡುವ ಮೂಲಕ ಹಣ ಗಳಿಸಬೇಕೆಂದು ಯೋಚಿಸಿದಲ್ಲಿ ಈ ಕೂಡಲೇ ನೀವು ಬ್ಲಾಕ್ ಸ್ಪಾಟ್ ಎಂಬ ವೆಬ್ಸೈಟ್ನಲ್ಲಿ ನಿಮ್ಮದೇ ಆದ ಸ್ವಂತ ವೆಬ್ಸೈಟ್ ಅನ್ನು ಕೇವಲ ಐದು ನಿಮಿಷದಲ್ಲಿ ಕ್ರಿಯೇಟ್ ಮಾಡಬಹುದು, ಮಾಡಿದ ಬಳಿಕ ನೀವು ಪ್ರತಿದಿನವೂ ಕೂಡ ಮೂರರಿಂದ ನಾಲ್ಕು ಆರ್ಟಿಕಲ್ ಗಳನ್ನು ಬರೆದು ಪಬ್ಲಿಶ್ ಮಾಡುತ್ತಾ ಹೋದಲ್ಲಿ ನೀವು ಗೂಗಲ್ ಆಡ್ಸೆನ್ಸ್ ಅಪ್ರುವಲ್ ಪಡೆದುಕೊಳ್ಳಬಹುದಾಗಿದೆ, ಒಮ್ಮೆ ನೀವು ಗೂಗಲ್ ಆಡ್ಸೆನ್ಸ್ ಅಪೋರ್ ಪಡೆದುಕೊಂಡ ಬಳಿಕ ನೀವು ಪ್ರತಿನಿತ್ಯವೂ ಕೂಡ ಗೂಗಲ್ನ ಮೂಲಕ ಅಥವಾ ಬ್ಲಾಗಿಂಗ್ ನ ಮೂಲಕ ಹಣ ಗಳಿಸಬಹುದು ಈ ಕುರಿತು ನೀವು ವೆಬ್ಸೈಟ್ ಕ್ರಿಯೇಟ್ ಮಾಡುವ ಬಗ್ಗೆ ತಿಳಿದುಕೊಳ್ಳಲು ಕೆಳಗೆ ನೀಡಿರುವ ವಿಡಿಯೋ ಲಿಂಕ್ ಅನ್ನು ಕ್ಲಿಕ್ ಮಾಡಿ ಸಂಪೂರ್ಣ ಮಾಹಿತಿ ತಿಳಿಯಬಹುದು ಹಾಗೂ ವೆಬ್ಸೈಟ್ ಕ್ರಿಯೇಟ್ ಮಾಡಿಕೊಳ್ಳಬಹುದು.

Video Link :https://youtu.be/or2Q29StGmE

ನೀವು ಸಹ ಇದೇ ರೀತಿ ಕನ್ನಡ ಟೈಪಿಂಗ್ ಮಾಡಿ ಹಣ ಗಳಿಸಬೇಕು ಎಂದುಕೊಂಡಿದ್ದರೆ ಇದರಲ್ಲಿ ಬಹಳಷ್ಟು ಅಂತಗಳನ್ನು ಮೊದಲು ನಿಭಾಯಿಸಬೇಕಾಗುತ್ತದೆ ಅಲ್ಲದೆ ಮೊದಲು ನೀವು ಇದಕ್ಕೆ ಒಂದಿಷ್ಟು ಬಂಡವಾಳವನ್ನು ಹಾಕಬೇಕಾಗುತ್ತದೆ ಆದರೆ ಬಂಡವಾಳಕ್ಕಿಂತ ಹೆಚ್ಚಾಗಿ ನೀವು ಸುಮಾರು ಒಂದು ತಿಂಗಳಿನಿಂದ ಎರಡು ತಿಂಗಳವರೆಗೆ ಪ್ರತಿದಿನ ಮೂರು ಲೇಖನಗಳನ್ನು ಬರೆಯುವ ಮೂಲಕ ಶ್ರಮ ವಹಿಸಬೇಕಾಗುತ್ತದೆ ಇದರಿಂದ ನಿಮಗೆ ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಒಂದು ಲಕ್ಷದವರೆಗೆ ಹಣ ಗಳಿಸಲು ಸಾಧ್ಯವಾಗುತ್ತದೆ ಧನ್ಯವಾದಗಳು…

ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ 

Leave a Comment