ನಂದಿನಿ ಹಾಲು ಪ್ರಿಯರಿಗೆ ಗುಡ್ ನ್ಯೂಸ್ ! ಇನ್ಮುಂದೆ ನಂದಿನಿ ಬ್ರಾಂಡ್ ನಲ್ಲಿ ಎಮ್ಮೆ ಹಾಲು ಸಿಗಲಿದೆ.

ಎಲ್ಲರಿಗೂ ನಮಸ್ಕಾರ…

ಹೌದು ಇನ್ಮುಂದೆ ನಂದಿನಿ ಬ್ರಾಂಡ್ ನಲ್ಲಿ ಎಮ್ಮೆಯ ಹಾಲು ಎಲ್ಲಾ ಭಾರತೀಯ ನಾಗರಿಕರಿಗೆ ಸಿಗಲಿದೆ. ಈ ಹಿಂದೆ ನಂದಿನಿ ಬ್ರಾಂಡ್ ನಲ್ಲಿ ಹಾಲು ಮಾತ್ರ ಗ್ರಾಹಕರಿಗೆ ಸಿಗುತ್ತಿತ್ತು, ಆದರೆ ಇನ್ಮುಂದೆ ಇದು ಎಮ್ಮೆಯ ಹಾಲಾಗಿ ಬದಲಾವಣೆಯಾಗಲಿದೆ. ಎಲ್ಲಾ ಗ್ರಾಹಕರು ಕೂಡ ಎಮ್ಮೆ ಹಾಲನ್ನು ದಿನನಿತ್ಯ ಕುಡಿಯುವ ಮೂಲಕ ತಮ್ಮ ದೈನಂದಿನದ ಜೀವನವನ್ನು ಉಲ್ಲಾಸಗೊಳಿಸಬಹುದು. ಏಕೆಂದರೆ ಈ ಒಂದು ಹೆಮ್ಮೆಯ ಹಾಲಿನಲ್ಲಿ ಹಲವಾರು ಪೌಷ್ಟಿಕಾಂಶಗಳ ಪ್ರೋಟೀನ್, ವಿಟಮಿನ್, ಲವಣಾಂಶಗಳನ್ನು ತುಂಬಿದುಕೊಂಡಿರುವಂತಹ ಕೆನೆಭರಿತ ಹಾಲು ಇದಾಗಿದೆ. ಹಾಗೂ ಕ್ಯಾಲ್ಸಿಯಂ ಕೂಡ ಭರಿತವಾಗಿದೆ.

WhatsApp Group Join Now
Telegram Group Join Now

ನಂದಿನಿ ಎಮ್ಮೆಯ ಹಾಲಿನ ಪ್ಯಾಕೆಟ್ ಗಳನ್ನು ನೀವು ಕೂಡ ದಿನನಿತ್ಯ ಖರೀದಿಸಿದರೆ ನಿಮ್ಮ ಮಕ್ಕಳು ಪೌಷ್ಟಿಕಾಂಶದ ಕೊರತೆ ಇಲ್ಲದೆ ಬೆಳವಣಿಗೆಯನ್ನು ಕಾಣಬಹುದು. ಹಾಗೂ ದಷ್ಟಪುಷ್ಟರಾಗು ಕೂಡ ಬೆಳೆಯುತ್ತಾರೆ. ಇಂತಹ ಒಂದು ಎಮ್ಮೆ ಹಾಲಿನಲ್ಲಿ ಎಲ್ಲಾ ಪ್ರಯೋಜನವೂ ಕೂಡ ಒಂದೇ ಬ್ರಾಂಡ್ನಲ್ಲಿರುವ ಎಮ್ಮೆಯ ಹಾಲಿನಲ್ಲಿ ಇದೆ. ಹಾಗಾಗಿ ನೀವು ಕೂಡ ಇನ್ಮುಂದೆ ಮುಂದಿನ ದಿನಗಳಲ್ಲಿ ಎಮ್ಮೆಯ ಹಾಲನ್ನು ಖರೀದಿಸಿರಿ, ನಿಮ್ಮ ಮಕ್ಕಳನ್ನು ದಷ್ಟಪುಷ್ಟವಾಗಿ ಪೌಷ್ಟಿಕಾಂಶತೆಯನ್ನು ದಿನನಿತ್ಯ ಜೀವನದಲ್ಲಿ ನೀಡಿರಿ.

ಈ ಹೆಮ್ಮೆಯ ಹಾಲು ಮಕ್ಕಳಿಗೆ ಮಾತ್ರವಲ್ಲದೆ ಹೋಟೆಲ್ಗಳಲ್ಲಿ ಕಾಫಿ ಟೀ ಮಾರಾಟ ಮಾಡುವ ಮಾಲೀಕರಿಗೂ ಕೂಡ ಈ ಹೆಮ್ಮೆಯ ಹಾಲು ಪ್ರಯೋಜನಕಾರಿಯಾಗಿದೆ. ಯಾವ ರೀತಿ ಅಂತೀರಾ ಈ ಹೆಮ್ಮೆಯ ಹಾಲು ಗಟ್ಟಿಬರಿತ ಹಾಲಾಗಿದೆ, ಈ ಹಾಲಿನಲ್ಲಿ ನೀವು ಗಟ್ಟಿ ಭರಿತ ಮೊಸರನ್ನು ಕೂಡ ತಯಾರಿಸಬಹುದು. ಅಥವಾ ಹೆಮ್ಮೆಯ ಮೊಸರು ಕೂಡ ನಂದಿನಿ ಬ್ರಾಂಡ್ ನಲ್ಲಿ ಲಭ್ಯವಿದೆ. ಕಾಫಿ ಟೀ ಕೂಡ ಈ ಹಾಲಿನಲ್ಲಿಯೇ ರುಚಿಕರವಾಗಿ ಇರುತ್ತದೆ, ಆದ್ದರಿಂದ ಕಾಫಿ ಟಿ ಹೋಟೆಲ್ ಗಳನ್ನು ನಡೆಸುವ ಮಾರಾಟಗಾರರಿಗೂ ಕೂಡ ಇದು ಪ್ರಯೋಜನಕಾರಿಯಾಗುತ್ತದೆ.

ಈಗಾಗಲೇ ಈ ಹಾಲಿನ ಬಗ್ಗೆ ಕೆಎಂಎಫ್ ಪತ್ರಿಕಾ ಪ್ರಕಟಣೆಯಲ್ಲಿ ಹೆಚ್ಚಿನ ಸುದ್ದಿ ವರದಿಯಾಗಿದೆ. ಆ ಸುದ್ದಿಯಲ್ಲಿ ತಿಳಿಸಿದ ವಿಷಯವೇನೆಂದರೆ ಎಮ್ಮೆಯ ಹಾಲಿನ ಬಗ್ಗೆ ಹೆಚ್ಚು ಪ್ರಯೋಜನ ಪಡೆಯುವುದು ಹೋಟೆಲ್ ಗಳ ಮಾಲೀಕರು ಮಾತ್ರ ಅವರಿಗೆ ಈ ಒಂದು ಹೆಮ್ಮೆಯ ಹಾಲು ಸೂಕ್ತ ಕರವಾಗುತ್ತದೆ ಎಂದು ಕೆಎಂಎಫ್ ಪತ್ರಿಕಾ ಪ್ರಕಟಣೆ ಮಾಡಿದೆ. ನೀವು ಕೂಡ ಎಮ್ಮೆ ಹಾಲನ್ನು ಖರೀದಿಸಬೇಕೆಂದರೆ, ಇನ್ಮುಂದೆ ಖರೀದಿಸಬಹುದು ನಂದಿನಿ ಬ್ರಾಂಡ್ ನಲ್ಲಿ ಎಮ್ಮೆಯ ಹಾಲು ಅರ್ಧ ಲೀಟರ್ ಗೆ 35 ಹಣವನ್ನು ನೀಡಿ ಪಡೆಯಬಹುದು.

ಹಳ್ಳಿ ಕಡೆ ಮಾತ್ರ ಈ ಒಂದು ಎಮ್ಮೆ ಹಾಲು, ಕೆನೆಭರಿತ ಹಾಲು ಸಿಗುತ್ತಿತ್ತು ಆದರೆ ಇನ್ಮುಂದೆ ನಾಗರ ಪ್ರದೇಶಗಳಲ್ಲೂ ಕೂಡ ಪ್ಯಾಕೆಟ್ ಗಳಲ್ಲಿ ತಯಾರಾಗುವ ಎಮ್ಮೆಯ ಹಾಲು ಎಲ್ಲಾ ಗ್ರಾಹಕರಿಗೆ ಸಿಗಲಿದೆ ಏಕೆ ತಡ ಮಾಡುವಿರಿ, ಇಂತಹ ಒಂದು ಕೆನೆ ಭರಿತ ಹಾಲು ಗಟ್ಟಿ ಹಾಲು ಎಮ್ಮೆಯ ಹಾಲನ್ನು ಖರೀದಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಪೌಷ್ಟಿಕಾಂಶತೆಯ ಆಹಾರವನ್ನು ನಿಮ್ಮ ಮಕ್ಕಳಿಗೆ ನೀಡಿರಿ. ಎಮ್ಮೆಯ ಹಾಲಿಗೆ ಮೊತ್ತ ಎಷ್ಟೆಂದರೆ ಅರ್ಧ ಲೀಟರ್ಗೆ 35 ಅಂದರೆ ಒಂದು ಲೀಟರ್ಗೆ 70 ರೂ ಹಣವಾಗುತ್ತದೆ. ಇನ್ಮುಂದೆ ಹೊಸ ಬ್ರ್ಯಾಂಡ್ ನಲ್ಲಿ ನಂದಿನಿ ಹೆಮ್ಮೆಯ ಹಾಲು ಸಿಗಲಿದೆ.

ಬೇರೆ ಬೇರೆ ಬ್ರಾಂಡ್ ನ ಹಾಲನ್ನು ಖರೀದಿಸುವ ಮೊದಲು ಈ ಎಮ್ಮೆಯ ಹಾಲನ್ನೇ ನೀವು ಖರೀದಿಸಿ ಹೆಚ್ಚಿನ ಪೌಷ್ಟಿಕಾಂಶತೆಯನ್ನು ಪಡೆದುಕೊಳ್ಳಿರಿ. ಭಾರತದಲ್ಲಿ ಇದೇ ಮೊದಲು ಹೆಮ್ಮೆಯ ಹಾಲು ನಂದಿನಿ ಬ್ರಾಂಡ್ ನಲ್ಲಿ ಸಿಗುತ್ತಿರುವುದು ಆದ್ದರಿಂದ ಮುಂದಿನ ದಿನಗಳಲ್ಲಿ ಹೆಮ್ಮೆಯ ಹಾಲನ್ನೇ ಖರೀದಿಸಿ. ನಿಮ್ಮ ಸ್ನೇಹಿತರು ಕೂಡ ನಂದಿನಿ ಬ್ರಾಂಡ್ ನ ಹಾಲಿನ ಪ್ರಿಯರೇ ಹಾಗಾದರೆ ಅವರಿಗೂ ಕೂಡ ಲೇಖನವನ್ನು ಶೇರ್ ಮಾಡುವ ಮೂಲಕ ನಂದಿನಿ ಹಾಲು ಇನ್ಮುಂದೆ ಎಮ್ಮೆಯ ಹಾಲಿನ ಬ್ರಾಂಡ್ ನಲ್ಲಿ ಸಿಗುತ್ತದೆ ಎಂದು ಕೂಡ ತಿಳಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment