1 ಲಕ್ಷ ಕೊಟ್ರೆ ಸಾಕು ಈ ಕಾರು ನಿಮ್ಮದಾಗುತ್ತದೆ. ಹೊಸ ವರ್ಷದ ಪ್ರಯುಕ್ತ ಈ ಆಫರ್ ಎಲ್ಲಾ ಗ್ರಾಹಕರಿಗೆ ನೀಡಲಾಗಿದೆ. ಈ ಕೂಡಲೇ ಈ ರೀತಿ ಕಾರನ್ನು ಖರೀದಿಸಿ.

ಎಲ್ಲರಿಗೂ ನಮಸ್ಕಾರ…. 23.2 kmpl ಮೈಲೇಜ್ ನೀಡುವ ಈ ಒಂದು ಕಾರು ಕೇವಲ ಒಂದು ಲಕ್ಷ ಕೊಟ್ರೆ ಸಾಕು ನಿಮ್ಮ ಮನೆಯ ಬಾಗಿಲಿಗೆ ಬಂದು ತಲುಪುತ್ತದೆ. ಯಾವ ರೀತಿ ಈ ಒಂದು ಕಾರನ್ನು ಒಂದು ಲಕ್ಷಕ್ಕೆ ಪಡೆಯಬಹುದು ಎಂದು ಈ ಲೇಖನದಲ್ಲಿ ತಿಳಿಯಿರಿ. ಹಾಗೂ ಈ ಒಂದು ಆಫರ್ ಹೊಸ ವರ್ಷದ ಪ್ರಯುಕ್ತ ಮಾತ್ರ ಗ್ರಾಹಕರಿಗೆ ನೀಡಲಾಗಿದೆ. ನೀವೇನಾದರೂ 1 ಲಕ್ಷ ನೀಡಿ ಕಾರನ್ನು ಖರೀದಿಸುತ್ತೀರಿ ಎಂದರೆ ನಿಮಗೆ ಈ ಒಂದು ತಿಂಗಳೇ ಸೂಕ್ತ ಕರವಾದ ತಿಂಗಳು, ಏಕೆಂದರೆ ಈ ತಿಂಗಳಿನಲ್ಲಿ ಆಫರ್ ಗಳು ಹಲವಾರು ಇವೆ, ಹಾಗೂ ಮುಂದಿನ ತಿಂಗಳಿನಿಂದ ಕೂಡ ಹೆಚ್ಚಿನ ಆಫರ್ ಗಳು ಎಲ್ಲಾ ಗ್ರಾಹಕರಿಗೆ ದೊರೆಯುತ್ತವೆ.

ಪ್ರಪಂಚದಲ್ಲೇ ಮಧ್ಯಮ ಕುಟುಂಬದ ಜನರಿಗೆ ಇಷ್ಟವಾಗುವ ಕಾರೆಂದರೆ ಅದುವೇ ಮಾರುತಿ ಸುಜುಕಿ ಸ್ವಿಫ್ಟ್ ಕಾರ್ ಈ ಕಾರು ತಮ್ಮ ಬಜೆಟ್ ಫ್ರೆಂಡ್ಲಿಯಾಗಿ ಕೂಡ ಇರುತ್ತದೆ. ಈ ಕಾರಿನಲ್ಲಿ ಹಲವಾರು ಫ್ಯೂಚರ್ಗಳು ಕೂಡ ಈ ಒಂದು ಹೊಸ ವರ್ಷದ ಪ್ರಯುಕ್ತ ರೂಪಾಂತರಿ ಆಗಿದೆ. ಹಾಗಾಗಿ ನೀವು ಈ ಕಾರನ್ನು ಕೇವಲ ಒಂದು ಲಕ್ಷ ಕೊಟ್ಟು ನಿಮ್ಮ ಮನೆಗೆ ತೆಗೆದುಕೊಂಡು ಹೋಗಬಹುದು. ಜನರಿಗೆ ಅತ್ಯಂತ ಜನಪ್ರಿಯವಾದ ಕಾರ್ ಎಂದರೆ ಅದುವೇ ಸ್ವಿಫ್ಟ್ ZXI ಪ್ಲಸ್ ಈ ಕಾರು ಮಧ್ಯಮ ವರ್ಗದ ಕುಟುಂಬಗಳಿಗೆ ಸೂಕ್ತ ಕರವಾಗಿರುತ್ತದೆ.

WhatsApp Group Join Now
Telegram Group Join Now

ಮಾರುತಿ ಸ್ವಿಫ್ಟ್ ಶೋರೂಮ್ ನಾ ಬೆಲೆ 8.21 ಲಕ್ಷ ಆಗಿರುತ್ತದೆ ಆದರೆ ಈ ಹೊಸ ವರ್ಷದ ಪ್ರಯುಕ್ತ ನೀವು ಒಂದು ಲಕ್ಷವನ್ನು ನೀಡಿ ಕಾರನ್ನು ಖರೀದಿಸಬಹುದು. ಪೆಟ್ರೋಲ್ ನಲ್ಲಿ ಚಲಿಸುವಂತಹ ಕಾರು ಇದಾಗಿದೆ ಅತ್ಯುತ್ತಮವಾದ ಮೈಲೇಜ್ಜನ್ನು ಕೂಡ ನೀಡುತ್ತದೆ ಈ ಕಾರು. ಕೇವಲ ಒಂದು ಲಕ್ಷ ಹಣವನ್ನು ನೀವು ಡೌನ್ ಪೇಮೆಂಟ್ ಮಾಡಬೇಕು ಅನಂತರ ನಿಮ್ಮ ಮನೆಗೆ ಕಾರನ್ನು ತೆಗೆದುಕೊಂಡು ಹೋಗಬಹುದು. ಕಾರನ್ನು ಖರೀದಿಸಿದ ಬಳಿಕ ಉಳಿದ ಹಣವನ್ನು ನೀವು ಇಎಂಐಗಳ ಮೂಲಕ ಪ್ರತಿ ತಿಂಗಳು ಕಟ್ಟಬೇಕಾಗುತ್ತದೆ.

ನೀವೇನಾದರೂ ಇಎಂಐಗಳ ಮೂಲಕ ಪ್ರತಿ ತಿಂಗಳು ಹಣವನ್ನು ಕಟ್ಟುತ್ತೀರಿ ಎಂದರೆ ನಿಮಗೆ ತಿಂಗಳಿಗೆ 15,493 ಹಣ ಆಗುತ್ತದೆ. ಅಂದರೆ ನೀವು ಐದು ವರ್ಷಗಳವರೆಗೆ ಈ ಎಂ ಐ ಯನ್ನು ಕಟ್ಟುತ್ತೀರಿ ಎಂದರೆ ಮಾತ್ರ ಈ ಒಂದು ಮೊತ್ತ ಪ್ರತಿ ತಿಂಗಳು ನೀವು ಕಟ್ಟಬೇಕಾಗುತ್ತದೆ. ಬೇರೆ ಬೇರೆ ರೀತಿಯ ಇಎಂಐಗಳ ಮೊತ್ತವೂ ಕೂಡ ಲಭ್ಯವಿದೆ ಈ ಕಾರನ್ನು ಖರೀದಿಸಿದರೆ. ಐದು ವರ್ಷಕ್ಕೆ ಬಡ್ಡಿಯನ್ನು ಸೇರಿಸಿದರೆ 1.83 ಲಕ್ಷ ಹಣ ಆಗುತ್ತದೆ ಆ ಹಣವನ್ನು ಕೂಡ ನೀವು ಇಎಂಐಗಳ ಮೂಲಕ ಪಾವತಿ ಮಾಡಬೇಕು.

ಮಾರುತಿ ಸ್ವಿಫ್ಟ್ ಕಾರ್ ನ ರೋಡ್ ಪ್ರೈಸ್ ಹೀಗಿದೆ 9,24,146 ಲಕ್ಷ ಹಣವನ್ನು ನೀಡಿ ಕಾರನ್ನು ಖರೀದಿಸಬೇಕು ಡೌನ್ ಪೇಮೆಂಟ್ ಗಳ ಮೂಲಕ ಹಣವನ್ನು ಒಂದು ಬಾರಿ ಮಾತ್ರ ಪಾವತಿ ಮಾಡುತ್ತೀರಿ ಎಂದರೆ ನಿಮಗೆ ಒಂದು ಲಕ್ಷ ಮಾತ್ರ ಡೌನ್ ಪೇಮೆಂಟ್ ಎಂದು ಕಟ್ಟಿಸಿಕೊಳ್ಳಲಾಗುತ್ತದೆ ನಂತರ ಉಳಿದ ಹಣವನ್ನು ಪ್ರತಿ ತಿಂಗಳು ನೀವು ಕಟ್ಟಬಹುದು. ಮಧ್ಯಮ ಕುಟುಂಬಗಳಿಗೆ ಇದೊಂದು ಬೆಸ್ಟ್ ಕಾರು ಎಂದೇ ಹೇಳಬಹುದು ಏಕೆಂದರೆ ಹೆಚ್ಚಿನ ಬೆಲೆಯೂ ಕೂಡ ಇರುವುದಿಲ್ಲ ಡೌನ್ ಪೇಮೆಂಟ್ ಕೂಡ ಲಭ್ಯವಿದೆ ಹಾಗೂ ಇಎಂಐ ಕೂಡ ಲಭ್ಯವಿದೆ ಈ ಕಾರನ್ನು ಖರೀದಿಸಲು ಇಂತಹ ಒಂದು ಅವಕಾಶದ ಕಾರನ್ನು ಏಕೆ ಕಳೆದುಕೊಳ್ಳುತ್ತೀರಿ.

ಈ ಕೂಡಲೇ ಆಫರ್ ನಲ್ಲಿ ಕಾರನ್ನು ಖರೀದಿಸಿ ಹೆಚ್ಚಿನ ಸೌಲಭ್ಯವನ್ನು ಪಡೆದುಕೊಳ್ಳಿರಿ ಹೊಸ ವರ್ಷದ ಪ್ರಯುಕ್ತ ಮಾತ್ರ ಈ ರೀತಿಯ ಆಫರ್ ಗ್ರಾಹಕರಿಗಾಗಿ ಮಾರುತಿ ಕಂಪನಿ ನೀಡಿದೆ. ಮಾರುತಿ ಕಂಪನಿಯು ಈಗಾಗಲೇ ಹಲವಾರು ಬೇರೆ ಬೇರೆ ರೀತಿಯ ಕಾರುಗಳನ್ನು ಕೂಡ ಗ್ರಾಹಕರಿಗೆ ಪರಿಚಯಿಸಿದೆ. ಪರಿಚಯಿಸಿದ ಕಾರ್ ಗಳಲ್ಲಿ ಅತ್ಯುತ್ತಮವಾದ ಕಾರು ಎಂದರೆ ಅದುವೇ ಮಾರುತಿ ಸ್ವಿಫ್ಟ್ ಕಾರ್ ಈ ಕಾರಿನಲ್ಲಿ ಹಲವಾರು ವೇರಿಯಂಟ್ ಗಳು ಕೂಡ ಲಭ್ಯವಿದೆ.

ಮಧ್ಯಮ ವರ್ಗದ ಕುಟುಂಬಗಳಿಗೆ ಈ ಕಾರು ಕನಸಿನಕಾರಾಗಿರುತ್ತದೆ ಏಕೆಂದರೆ ಬಜೆಟ್ ಫ್ರೆಂಡ್ಲಿ ಹಾಗೂ ಕೂಡ ಇದೆ ಹಾಗಾಗಿ ನೀವು ಕೂಡ ಒಂದೊಳ್ಳೆ ಬೆಸ್ಟ್ ಕಾರನ್ನು ಖರೀದಿಸುತ್ತಿದ್ದೀರಿ ಎಂದರೆ ಈ ಕೂಡಲೇ ಈ ಕಾರನ್ನು ಖರೀದಿಸಿ ಹೊಸ ವರ್ಷದ ಆಫರ್ ಅನ್ನು ಯಾರು ಕೂಡ ಮಿಸ್ ಮಾಡ್ಕೋಬೇಡಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment