ವಾಹನ ಚಾಲಕರೆ ಗಮನಿಸಿ : ಟ್ರಾಫಿಕ್ ರೂಲ್ಸ್ ಬದಲಾದ ಕಾರಣದಿಂದ ಹೆಲ್ಮೆಟ್ ಹಾಕಿದ್ರು ಕೂಡ 2000 ದಂಡವನ್ನು ವಿಧಿಸಲಾಗುತ್ತದೆ.

ಎಲ್ಲರಿಗೂ ನಮಸ್ಕಾರ… ಬೈಕ್ ಸವಾರರು ಕೆಲವೊಮ್ಮೆ ರಸ್ತೆಗಳಲ್ಲಿ ಸಂಚಾರ ಮಾಡುವಾಗ ಹೆಲ್ಮೆಟ್ ಗಳನ್ನು ಧರಿಸದೆ ಓಡಾಡುತ್ತಿರುತ್ತಾರೆ. ಅಂಥಹ ತಪ್ಪನ್ನು ನೀವು ಕೂಡ ಮಾಡುತ್ತಿದ್ದರೆ ಇನ್ಮುಂದೆ ಈ ರೀತಿಯ ತಪ್ಪನ್ನು ಮಾಡದಿರಿ. ಹೆಲ್ಮೆಟ್ ಇಲ್ಲದೆ ಸಂಚಾರ ಮಾಡುತ್ತಿದ್ದರೆ ನಿಮಗೆ 1000 ಹಣವನ್ನು ದಂಡ ವಿಧಿಸಲಾಗುತ್ತದೆ. ಕೆಲವೊಮ್ಮೆ ಹೆಲ್ಮೆಟ್ ಹಾಕಿದ್ದರೂ ಕೂಡ ಸಾವಿರ ಹಣವನ್ನು ದಂಡ ವಿಧಿಸಲಾಗುತ್ತದೆ. ಏಕೆಂದರೆ ಕೆಲ ಜನರು ಹೆಲ್ಮೆಟ್ ಗಳನ್ನು ಸರಿಯಾಗಿ ಲಾಕ್ ಮಾಡದ ಕಾರಣದಿಂದ ಈ ದಂಡವನ್ನು ವಿಧಿಸಲಾಗುತ್ತದೆ, ಆದ್ದರಿಂದ ನೀವು ಕೆಲವೊಮ್ಮೆ ನಿಮ್ಮ ಹೆಲ್ಮೆಟ್ಗಳ ಮೇಲು ಕೂಡ ಗಮನವನ್ನು ಇಟ್ಟು ಲಾಕ್ ಮಾಡಿರಿ ಅನಂತರ ಬೈಕ್ ಗಳಲ್ಲಿ ಓಡಾಡಿರಿ.

ಟ್ರಾಫಿಕ್ ರೂಲ್ಸ್ ನಲ್ಲಿ ಹೊಸ ನಿಯಮ ಜಾರಿ !

WhatsApp Group Join Now
Telegram Group Join Now

ಹೌದು ಈ ನಿಯಮವು ಎಲ್ಲಾ ವಾಹನ ಚಾಲಕರಿಗೆ ಅನ್ವಯವಾಗುತ್ತದೆ. ಏಕೆಂದರೆ ಈ ನಿಯಮದಿಂದ ಹಲವಾರು ಜನರಿಗೆ ದಂಡವನ್ನು ಕೂಡ ವಿಧಿಸಲಾಗುತ್ತದೆ. ಆದ್ದರಿಂದ ನೀವು ಬೈಕ್ಗಳಲ್ಲಿ ಸಂಚಾರ ಮಾಡುತ್ತಿದ್ದರೆ ಗಮನದಲ್ಲಿಟ್ಟುಕೊಂಡು ಸಂಚಾರ ಮಾಡಿರಿ. ಏಕೆಂದರೆ ಕೆಲವೊಮ್ಮೆ ಹೆಲ್ಮೆಟ್ ಧರಿಸಿದ್ದರು ಕೂಡ ಟ್ರಾಫಿಕ್ ರೂಲ್ಸ್ ನ ಪ್ರಕಾರ ದಂಡಕ್ಕೆ ಒಳಗಾಗುತ್ತೀರಿ. ದಂಡಕ್ಕೆ ಒಳಗಾದ ನಂತರ ನಿಮಗೆ 2000 ಹಣವನ್ನು ಕಟ್ಟಿಸಿಕೊಂಡ ಬಳಿಕವೇ ನಿಮ್ಮ ವಾಹನ ಹಾಗೂ ನಿಮ್ಮನ್ನು ಟ್ರಾಫಿಕ್ ಪೊಲೀಸರು ಬಿಡುವುದು ಇಲ್ಲದಿದ್ದರೆ ನಿಮಗೆ ತೊಂದರೆ ಉಂಟಾಗಬಹುದು.

ಹಾಗಾಗಿ ನೀವು ಈ ಟ್ರಾಫಿಕ್ ರೂಲ್ಸ್ ಗಳನ್ನು ಪಾಲಿಸಿದ ಬಳಿಕವೇ ರಸ್ತೆಗಳಲ್ಲಿ ಸಂಚಾರ ಮಾಡಲು ಮುಂದಾಗಿರಿ. ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಹೆಚ್ಚಾಗುತ್ತಿರುವ ಕಾರಣದಿಂದ ಹೊಸ ನಿಯಮವನ್ನು ಟ್ರಾಫಿಕ್ ಪೊಲೀಸರು ಜಾರಿಗೊಳಿಸಲು ಮುಂದಾಗಿದ್ದಾರೆ ಆ ನಿಯಮದಿಂದ ಕಾರು ಚಾಲಕರಿಗೆ ಹಾಗೂ ಬೈಕ್ ಚಾಲಕರಿಗೆ ಈ ಒಂದು ನಿಯಮಗಳು ಅನ್ವಯವಾಗುತ್ತದೆ ಯಾವ ನಿಯಮವದಿಂದ ಚಾಲಕರಿಗೆ ದಂಡ ವಿಧಿಸಲಾಗುತ್ತದೆ ಎಂದರೆ ಬೈಕ್ ಸವಾರರನ್ನು ತೆಗೆದುಕೊಂಡರೆ ಅವರು ಹೆಲ್ಮೆಟ್ ಗಳನ್ನು ಸರಿಯಾಗಿ ಲಾಕ್ ಮಾಡದ ಕಾರಣದಿಂದಲೂ ಕೂಡ 1000 ದಂಡವನ್ನು ವಿಧಿಸಲಾಗುತ್ತದೆ.

ಹಾಗೂ ಬಿಎಸ್ ನೊಂದಾಯಿತ ಹೆಲ್ಮೆಟ್ ಗಳನ್ನು ಧರಿಸಿದರೆ ಮಾತ್ರ ನಿಮಗೆ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯ ಇಲ್ಲದಿದ್ದರೆ ಆ ಕಾರಣಕ್ಕು ಕೂಡ ಟ್ರಾಫಿಕ್ ನಿಯಮದ ಪ್ರಕಾರ ಸಾವಿರಾರು ದಂಡವನ್ನು ವಿಧಿಸಲಾಗುತ್ತದೆ ಒಟ್ಟು ಹಣ ಸೇರಿದರೆ ನಿಮಗೆ 2000 ಆಗುತ್ತದೆ ಆ ದಂಡವನ್ನು ನೀವು ಪಾವತಿಸಲೇಬೇಕು. ಕೆಲವೊಂದು ಸಂದರ್ಭಗಳಲ್ಲಿ ಮಕ್ಕಳನ್ನು ಕೂಡ ಬೈಕ್ಗಳಲ್ಲಿ ಕರೆದುಕೊಂಡು ಬರೆದುಕೊಂಡು ಹೋಗುವ ಸಂದರ್ಭದಲ್ಲಿ ಆ ಮಕ್ಕಳಿಗೂ ಕೂಡ ನೀವು ಹೆಲ್ಮೆಟ್ ಗಳನ್ನು ಧರಿಸಿದೆ ಸಂಚಾರ ಮಾಡಲು ಕರೆದೊಯ್ಯಬೇಕು ಇಲ್ಲದಿದ್ದರೆ ಆ ಕಾರಣಕ್ಕು ಕೂಡ ನೀವು ದಂಡಕ್ಕೆ ಒಳಗಾಗುತ್ತೀರಿ.

ಆ ದಂಡವನ್ನು ಕೂಡ ನಿಮಗೆ ಅನ್ವಯವಾಗುತ್ತದೆ ಆದ್ದರಿಂದ ನೀವು ಇನ್ಮುಂದೆಯಾದರೂ ಹೊಸ ರೂಲ್ಸ್ ನ ಪ್ರಕಾರ ಸರ್ಕಾರದ ಟ್ರಾಫಿಕ್ ರೂಲ್ಸ್ ಅನ್ನು ಪಾಲಿಸಿ ಸಂಚರಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment