ಹೊಸ ವರ್ಷದ ಪ್ರಯುಕ್ತ BPL ಕಾರ್ಡ್ದಾರರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ, ಮುಂದಿನ ತಿಂಗಳ ಪಡಿತರ ಜೊತೆಗೆ ಈ ಧಾನ್ಯಗಳನ್ನು ಉಚಿತವಾಗಿ ನೀಡಲಿದೆ.

ಎಲ್ಲರಿಗೂ ನಮಸ್ಕಾರ… ಇನ್ನೇನು ಕೆಲವೇ ದಿನಗಳಲ್ಲಿ 2023ನೇ ವರ್ಷ ಮುಗಿಯುತ್ತದೆ. ಹೊಸ ವರ್ಷದ ನಂತರ 2024ನೇ ವರ್ಷ ಪ್ರಾರಂಭವಾಗುತ್ತದೆ. ಆ ಪ್ರಾರಂಭದ ಸಂದರ್ಭದಲ್ಲಿ ಸರ್ಕಾರವು ಎಲ್ಲಾ ಪಡಿತರದಾರರಿಗೆ ಹೊಸ ವರ್ಷದ ಉಡುಗೊರೆಗಳನ್ನು ನೀಡಲಿದೆ. ಬಿಪಿಎಲ್ ಕಾರ್ಡ್ದಾರರಿಗೆ ಮಾತ್ರ ಸರ್ಕಾರವು ಸಿಹಿ ಸುದ್ದಿಯನ್ನು ನೀಡಿದೆ. ಆ ಸಿಹಿ ಸುದ್ದಿ ಏನೆಂದರೆ ಈ ಹಿಂದೆ ಐದು ಕೆಜಿ ಅಕ್ಕಿಯನ್ನು ಮಾತ್ರ ಎಲ್ಲಾ ಪಡಿತರದಾರರಿಗೆ ವಿತರಣೆ ಮಾಡಲಾಗುತ್ತಿತ್ತು, ಆದರೆ ಇನ್ನುಮುಂದೆ ಅಕ್ಕಿಯ ಜೊತೆಗೆ ಈ ಧಾನ್ಯಗಳನ್ನು ಕೂಡ ನೀಡಲು ಮುಂದಾಗಿದೆ ಸರ್ಕಾರ.

ಕೇಂದ್ರ ಸರ್ಕಾರವು ನೀಡಿರುವ ರಾಜ್ಯದ ಜನತೆಗೆ ಇದೇ ಸಿಹಿ ಸುದ್ದಿ ಎಂದೇ ಹೇಳಬಹುದು. ಏಕೆಂದರೆ ಎಲ್ಲರೂ ಕೂಡ ಬಿಪಿಎಲ್ ಕಾರ್ಡ್ಗಳನ್ನು ಮಾಡಿಸಿರುತ್ತಾರೆ. ಆ ಕಾರ್ಡ್ಗಳ ಮೂಲಕ ಜನವರಿ ತಿಂಗಳಿನಿಂದ ಬೇರೆಬೇರೆ ರೀತಿಯ ಧಾನ್ಯಗಳನ್ನು ಅಕ್ಕಿಯ ಜೊತೆ ಪಡೆಯುತ್ತಾರೆ. ಆ ಧಾನ್ಯಗಳು ಯಾವುವು ಹಾಗೂ ಯಾವ ತಿಂಗಳಿನಿಂದ ಈ ಒಂದು ಬದಲಾವಣೆ ಮಾಡಿ ಜನಗಳಿಗೆ ಯಾವಾಗ ವಿತರಣೆ ಮಾಡುತ್ತಾರೆ ಎಂಬ ಎಲ್ಲಾ ಮಾಹಿತಿಯು ಕೂಡ ಈ ಕೆಳಕಂಡ ಲೇಖನದಲ್ಲಿದೆ ಕೊನೆವರೆಗೂ ಲೇಖನವನ್ನು ಓದಿರಿ.

WhatsApp Group Join Now
Telegram Group Join Now

ಅಕ್ಕಿಯ ಜೊತೆಗೆ ಈ ಧಾನ್ಯಗಳು ಉಚಿತವಾಗಿ ಸಿಗಲಿದೆ.

ಹೌದು 2024ನೇ ಸಾಲಿನಲ್ಲಿ ಫೆಬ್ರವರಿಯಲ್ಲಿ ಎಲ್ಲಾ ರಾಜ್ಯದ ಜನತೆಗೆ ಈ ಒಂದು ಧಾನ್ಯಗಳನ್ನು ವಿತರಣೆ ಮಾಡುತ್ತೇವೆ ಎಂದು ಸರ್ಕಾರ ಆದೇಶವನ್ನು ಹೊರಡಿಸಿದೆ ಆದೇಶದಂತೆಯೇ ಫೆಬ್ರವರಿಯಲ್ಲಿ ಅಕ್ಕಿಯ ಜೊತೆ ಯಾವ ಧಾನ್ಯಗಳನ್ನು ಹೆಚ್ಚುವರಿ ಯಾಗಿ ನೀಡುತ್ತದೆ ಎಂದು ಕಾದು ನೋಡಬೇಕಿದೆ ಆದರೆ ಸರ್ಕಾರದ ಮಾಹಿತಿಯಂತೆ ಗೋಧಿ ಅಕ್ಕಿ ಕಾಳು ಹಾಗೂ ಉಪ್ಪು, ಈ ಧಾನ್ಯಗಳನ್ನು ಮಾತ್ರ ನೀಡಲಾಗುತ್ತದೆ ಎಂದು ಸರ್ಕಾರ ಘೋಷಣೆ ಮಾಡಿದೆ.

ಈ ಒಂದು ಘೋಷಣೆಯಿಂದ ಬಿಪಿಎಲ್ ಕಾರ್ಡ್ದಾರರಿಗೆ ಸಂತಸ ಆಗಬಹುದು ಆದ್ದರಿಂದ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡು ಫೆಬ್ರವರಿ ತಿಂಗಳಿನಿಂದ ಅಭ್ಯರ್ಥಿಗಳಿಗೆ ತಲೆಪಿಸುವಂತಹ ಕೆಲಸ ಮಾಡುತ್ತದೆ. ಐದು ಗ್ಯಾರಂಟಿ ಯೋಜನೆಗಲ್ಲಿ ಒಂದಾದ ಯುವನಿಧಿ ಯೋಜನೆಗೂ ಕೂಡ ನಾಳೆಯಿಂದಲೇ ನೋಂದಣಿ ಆರಂಭವಾಗಲಿದೆ.

ಈ ಹಿಂದೆ 5 ಕೆಜಿ ಹಕ್ಕಿಗಳನ್ನು ಮಾತ್ರ ನೀಡುತ್ತಿತ್ತು ಸರ್ಕಾರ ಆದರೆ ಇನ್ನು ಮುಂದೆ ಅಕ್ಕಿಯ ಜೊತೆಗೆ ಗೋಧಿ, ಅಕ್ಕಿ ರಾಗಿ ಕಾಡು ಉಪ್ಪು ಎಲ್ಲಾ ಧಾನ್ಯಗಳನ್ನು ಕೂಡ ನೀಡುತ್ತೇವೆ ಎಂದು ಬಿಪಿಎಲ್ ಕಾರ್ಡ್ದಾರರಿಗೆ ಭರವಸೆಯನ್ನು ನೀಡಿದೆ ಆ ಭರವಸೆಯಂತೆ ಫೆಬ್ರವರಿ ತಿಂಗಳಿನಿಂದ ನೀಡುತ್ತದೆಯೋ ಎಂದು ಕಾದು ನೋಡಬೇಕು ಆನಂತರವೇ ನಮಗೆ ಖಚಿತವಾಗಿ ಸರ್ಕಾರ ಈ ಧಾನ್ಯಗಳನ್ನೇ ಪ್ರತಿ ತಿಂಗಳು ನೀಡುತ್ತದೆ ಎಂದು ಗೊತ್ತಾಗುವುದು.

ನೀವು ಕೂಡ ಬಿಪಿಎಲ್ ಕಾರ್ಡ್ದಾರರಾಗಿದ್ದರೆ ನಿಮಗೆ ಹೊಸ ವರ್ಷದ ಪ್ರಯುಕ್ತ ಉಡುಗೊರೆಯ ಮೇಲೆ ಉಡುಗೊರೆ ಸಿಗುತ್ತದೆ ಹೊಸ ಹೊಸ ಸೌಲಭ್ಯಗಳು ಪ್ರಯೋಜನಕರವಾದ ಯೋಜನೆಗಳು ಎಲ್ಲವೂ ಕೂಡ ನಿಮಗೆ ದೊರಕಲಿದೆ. ನೀವು ಕೂಡ ಇಂತಹ ಧಾನ್ಯಗಳನ್ನು ಪಡೆಯಲು ಬಯಸಿದ್ದರೆ ನೀವು ಈ ಕೂಡಲೇ ನಿಮ್ಮ ಆಧಾರ್ ಗೆ ರೇಷನ್ ಕಾರ್ಡ್ ಅನ್ನು ಲಿಂಕ್ ಮಾಡುವ ಮೂಲಕ ರೇಷನ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿ ನಿಮ್ಮ ಕುಟುಂಬದ ಸದ್ಯಸ್ಯರು ಯಾರಾದರೂ ಆಗಿರಬಹುದು, ಅವರ ಆಧಾರ್ ಕಾರ್ಡ್ ರದ್ದಾದರೆ ರೇಷನ್ ಕಾರ್ಡ್ ನಲ್ಲಿ ಅವರ ವಿವರವನ್ನು ಅಳಿಸಲಾಗುತ್ತದೆ.

ಅವರನ್ನು ತೆಗೆದು ಹಾಕಲಾಗುತ್ತದೆ ಎಂದು ಕೂಡ ಸರ್ಕಾರ ಆದೇಶ ನೀಡಿದೆ ಹಾಗಾಗಿ ನಿಮ್ಮ ಕುಟುಂಬದಲ್ಲಿ ಯಾರು ಆಧಾರವನ್ನು ನವೀಕರಿಸಿಲ್ಲವೋ ಅವರಿಗೆ ಈ ಒಂದು ವಿಷಯವನ್ನು ತಲುಪಿಸಿರಿ ಹಾಗೂ ನವೀಕರಣ ಮಾಡಿಸಿ ಎಂದು ಕೂಡ ಹೇಳಿರಿ ಆ ನವೀಕರಣ ಆದ ಬಳಿಕ ನಿಮಗೆ ಬಿಪಿಎಲ್ ಕಾರ್ಡ್ ಅಪ್ಡೇಟ್ ಆಗಿ ಎಲ್ಲಾ ಪ್ರಯೋಜನಕರವಾದ ಧಾನ್ಯಗಳು ದೊರೆಯುತ್ತವೆ. ನಿಮ್ಮ ಸ್ನೇಹಿತರು ಕೂಡ ಬಿಪಿಎಲ್ ಕಾರ್ಡ್ದಾರರಾಗಿದ್ದರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಫೆಬ್ರವರಿ ತಿಂಗಳಿನಿಂದ ಈ ಎಲ್ಲಾ ಧಾನ್ಯಗಳು ದೊರೆಯುತ್ತದೆ ಎಂದು ಕೂಡ ಹೇಳಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment