ಇಂದಿನಿಂದಲೇ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ ! ಯೋಜನೆಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಲಿಂಕ್.

ಎಲ್ಲರಿಗೂ ನಮಸ್ಕಾರ… ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಕೇಂದ್ರ ಸರ್ಕಾರವು ಯುವನಿಧಿ ಯೋಜನೆಯನ್ನು ಪರಿಚಯಿಸಿದೆ. ಪರಿಚಯಿಸಿ ಹಲವಾರು ತಿಂಗಳೇ ಕಳೆದರೂ ಕೂಡ ಈ ಒಂದು ಯೋಜನೆಯ ಬಗ್ಗೆ ಯಾವುದೇ ರೀತಿಯ ಮಾಹಿತಿ ಇದುವರೆಗೂ ಇರಲಿಲ್ಲ. ಆದರೆ ಇಂದಿನಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗುತ್ತದೆ, ನೀವು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು, ಅನಂತರ ನಿಮಗೆ ಜನವರಿ ತಿಂಗಳಿನಿಂದ ಈ ಯೋಜನೆ ಜಾರಿಯಾಗಿ ಹಣ ನಿಮ್ಮ ಖಾತೆಗೆ ನೇರವಾಗಿ ವರ್ಗಾವಣೆ ಆಗಿರುತ್ತದೆ.

ನೀವು ಕೂಡ ಡಿಪ್ಲೋಮೋ ಹಾಗೂ ಪದವೀಧರರಾಗಿದ್ದರೆ ಈ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ಅರ್ಜಿಯನ್ನು ಸಲ್ಲಿಸಿ, 3000 ಹಣ ಹಾಗೂ 1500 ಹಣವನ್ನು ಪಡೆದುಕೊಳ್ಳಿ, ಪ್ರತಿ ತಿಂಗಳು ಕೂಡ ಈ ಹಣ ಸರ್ಕಾರದಿಂದ ನಿಮ್ಮ ಖಾತೆಗೆ ಬರಲಿದೆ. ಡಿಪ್ಲೋಮಾ ಹಾಗೂ ಡಿಗ್ರಿ ಪದವೀಧರರೇ ಏಕೆ ತಡ ಮಾಡುತ್ತಿದ್ದೀರಿ, ಈ ಕೂಡಲೇ ಯೋಜನೆಗೆ ನೋಂದಣಿಯಾಗಲು ಈ ಕೆಳಕಂಡ ರೀತಿಯಲ್ಲಿ ಅರ್ಜಿ ಸಲ್ಲಿಸಿರಿ.

WhatsApp Group Join Now
Telegram Group Join Now

ಈ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯ !

ಹೌದು ಈ ಒಂದು ಯುವನಿಧಿ ಯೋಜನೆಗೆ ಡಿಪ್ಲೋಮಾ ಹಾಗೂ ಡಿಗ್ರಿ ಪದವೀಧರರು ಮಾತ್ರ ಅರ್ಜಿಯನ್ನು ಸಲ್ಲಿಕೆ ಮಾಡಲು ಸಾಧ್ಯ ಇವರಲ್ಲೂ ಕೂಡ ಅನರ್ಹರು ಅರ್ಹರು ಎಂಬ ಬೇರೆ ಬೇರೆ ರೀತಿಯಲ್ಲಿ ಬೇರ್ಪಡೆಸಲಾಗಿದೆ. ಆ ಬೇರ್ಪಡಿಸಿರುವುದರಲ್ಲಿ ಅರ್ಹರು ಮಾತ್ರ ಈ ಒಂದು ಯೋಜನೆಗೆ ಫೋನಿನ ಮೂಲಕವೇ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯ. ಅಂದರೆ 2023ನೇ ಸಾಲಿನಲ್ಲಿ ತಮ್ಮ ಶೈಕ್ಷಣಿಕ ವರ್ಷವನ್ನು ಕೊನೆಗೊಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಮಾತ್ರ ಹಣ ಸಿಗುತ್ತದೆ. ಮತ್ತು ಡಿಗ್ರಿ ಪದವೀಧರರೇ ಆಗಲಿ ಅಥವಾ ಡಿಪ್ಲೋಮೋ ವಿದ್ಯಾರ್ಥಿಗಳೇ ಆಗಲಿ ಕೆಲಸ ಹುಡುಕಲು ಶುರು ಮಾಡಿರಬೇಕು,

180 ದಿನಗಳ ಕಾಲ ನೀವು ಕೆಲಸವನ್ನು ಹುಡುಕಲು ಶುರು ಮಾಡಿದ ನಂತರ ನಿಮಗೆ ಯಾವುದೇ ಕೆಲಸ ದೊರೆಯದಿದ್ದರೆ ನೀವು ಆಗ ಮಾತ್ರ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಪದವಿಯನ್ನು ಪಡೆದರು ಕೂಡ ನೀವು ನಿರುದ್ಯೋಗಿಗಳಾಗಿ ಮನೆಯಲ್ಲೇ ಇರುವುದರಿಂದ ನಿಮ್ಮ ಕರ್ಚನ್ನು ನೀವೇ ನಿವಾರಿಸಲು ಹಾಗೂ ಕೆಲಸ ಹುಡುಕಲು ಇನ್ನಷ್ಟು ಉತ್ಸುಕರಾಗಿ ಈ ಒಂದು ಯೋಜನೆ ನಿಮಗೆ ಹಣದ ಸಹಾಯ ಮಾಡಲಿದೆ ಆದ್ದರಿಂದ ನೀವು ಈ ಕೂಡಲೇ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿಯನ್ನು ಪೂರೈಸಬೇಕು.

ಇಂದಿನಿಂದಲೇ ಯುವನಿಧಿ ಯೋಜನೆಗೆ ನೋಂದಣಿ ಪ್ರಾರಂಭ

ಹೌದು ಡಿಸೆಂಬರ್ 26ರಂದು ನೋಂದಣಿ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂಬ ಮಾಹಿತಿ ಎಲ್ಲ ಜಿಲ್ಲಾಧಿಕಾರಿಗಳು ಹೇಳಿದ್ದರು ಅದೇ ರೀತಿ ಇವತ್ತಿನಿಂದಲೇ ಅರ್ಜಿಯ ಪ್ರಕ್ರಿಯೆ ಸಲಿಕೆಯಾಗುತ್ತದೆ. ನೀವು ಕೂಡ ಸೇವಸಿಂದು ಪೋರ್ಟಲ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಇದು ಒಂದು ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ ಕಾರಣದಿಂದ ನೀವು ಈ ಲಿಂಕನ್ನು https://sevasindhugs.karnataka.gov.xn--in%20-zfp3u/ ಕ್ಲಿಕ್ಕಿಸಿಯೇ ಅರ್ಜಿಯನ್ನು ಪೂರೈಸಬೇಕು.

ಅರ್ಜಿ ಪೂರೈಕೆಯಾದ ಬಳಿಕ ನಿಮಗೆ ಜನವರಿಯಿಂದ ಹಣ ಬರಲಿದೆ ಹಾಗೂ ಈ ಒಂದು ಯೋಜನೆ ಈ ತಿಂಗಳು ಮಾತ್ರ ನೋಂದಣಿ ಮಾಡಿಕೊಳ್ಳಲು ಕಾಲಾವಕಾಶವನ್ನು ನೀಡುತ್ತದೆ. ಮುಂದಿನ ತಿಂಗಳಿನಿಂದಲೇ ಈ ಒಂದು ಯೋಜನೆ ಜಾರಿಯಾಗಿ ಎಲ್ಲಾ ಫಲಾನುಭವಿಗಳಿಗೆ ಹಣದ ಸಹಾಯಧನವನ್ನು ತಮ್ಮ ಬ್ಯಾಂಕ್ ಖಾತೆಯಲ್ಲಿ ನೋಡಬಹುದು.

ಅರ್ಜಿ ಸಲ್ಲಿಸುವ ಪ್ರಕ್ರಿಯೆ !

ನೀವೇನಾದರೂ ಫೋನಿನ ಮೂಲಕವೇ ಸೇವಾ ಸಿಂಧು ಪೋರ್ಟಲ್ಲಿ ಅರ್ಜಿಯನ್ನು ಪೂರೈಸುತ್ತೀರಿ ಎಂದರೆ ನೀವು. ಈ ಲಿಂಕ್ ಅನ್ನು https://sevasindhugs.karnataka.gov.xn--in%20-zfp3u/ ಕ್ಲಿಕ್ಕಿಸುವ ಮೂಲಕ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ ಭೇಟಿ ನೀಡಿದ ಬಳಿಕ ಕೇಳಲಾಗುವ ಎಲ್ಲಾ ದಾಖಲಾತಿಗಳನ್ನು ಪೂರೈಸಬೇಕು ಪೂರೈಸಿದ ನಂತರ ನಿಮಗೆ ಅರ್ಜಿ ಸಲ್ಲಿಕೆಯಾಗುತ್ತದೆ. ಅರ್ಜಿ ಸಲ್ಲಿಕೆ ಆದ ಬಳಿಕ ನಿಮಗೆ ಜನವರಿಯಿಂದ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ ಆದ್ದರಿಂದ ನೀವು ಫೋನಿನ ಮೂಲಕವಾದರೂ ಅರ್ಜಿಯನ್ನು ಸಲ್ಲಿಕೆ ಮಾಡಬಹುದು ಅಥವಾ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುತ್ತೀರಿ ಎಂದರೆ ನಿಮ್ಮ ಹತ್ತಿರದ ಗ್ರಾಮ ಒನ್, ಬಾಪೂಜಿ ಸೇವ ಕೇಂದ್ರ, ಕರ್ನಾಟಕ ಒನ್, ಕೇಂದ್ರಗಳಿಗೆ ಭೇಟಿ ನೀಡುವ ಮೂಲಕವಾದರೂ ಅರ್ಜಿಯನ್ನು ಸಲ್ಲಿಸಬಹುದು.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment