ಜಿರಳೆಗಳಿಗೂ ಕೂಡ ಹೆಚ್ಚಿನ ಬೇಡಿಕೆ ! ಚಿನ್ನದ ಬೆಲೆಯನ್ನೇ ಮೀರಿಸುತ್ತೆ ಜಿರಳೆಗಳ ಬೆಲೆ, ಜಿರಳೆ ಮಾರಿದರೆ ಸಾಕು ಚಿನ್ನ ಖರೀದಿಸಲು ಹಣ ಸಿಗಲಿದೆ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಚಿನ್ನಕ್ಕೆ ಎಷ್ಟು ಬೆಲೆ ಅದಕ್ಕಿಂತ ಎರಡರಷ್ಟು ಜಿರಳೆಗೆ ಬೆಲೆ ಇದೆ. ನಮ್ಮ ದೇಶದಲ್ಲಿ ಜಿರಳೆಗಳನ್ನು ಕಂಡರೆ ಹೆದರುತ್ತಾರೆ ಇತ್ತೀಚಿನ ದಿನಗಳಂತೂ ಬೆಂಗಳೂರಿನಲ್ಲಿ ಜಿರಳೆಗಳ ಹಾವಳಿ ಹೆಚ್ಚಾಗಿದೆ. ಆದರೆ ಕೆಲವರು ಮನೆಯಲ್ಲಿ ಜಿರಳೆಗಳು ಇದ್ದರೆ ಎದರುತ್ತಾರೆ ಜೊತೆಗೆ ಜಿರಳೆಗಳನ್ನು ಕಂಡರೆ ಭಯವನ್ನು ಕೂಡ ಪಡುತ್ತಾರೆ. ಕೆಲವರಂತೂ ಮನೆಯಲ್ಲಿ ಜಿರಳೆ ಇದೆ ಎಂದರೆ ಕಾಲಾನು ಇಡಲು ಕೂಡ ತುಂಬಾ ಭಯಪಡುತ್ತಾರೆ ಆದರೆ ಕೆಲವು ದೇಶಗಳಲ್ಲಿ ಅಂದರೆ ಚೀನಾ ಮತ್ತು ಆಫ್ರಿಕಾ ದೇಶದಲ್ಲಿ ಚಿರಳೆಗಳಿಗೆ ಹೆಚ್ಚಿನ ರೀತಿಯ ಪ್ರಾಮುಖ್ಯತೆಯ ಬೆಲೆ ಇದೆ.

ಒಂದು ಕೆಜಿ ಜಿರಳೆಗೂ ಕೂಡ ಅಲ್ಲಿ ಹಣವನ್ನು ನೀಡಲಾಗುತ್ತದೆ, ಆದರೆ ನಮ್ಮ ದೇಶದಲ್ಲಿ ಜಿರಳೆಗೆ ಬೆಲೆ ಇಲ್ಲ ಆದರೆ ಚೀನಾ ಮತ್ತು ಆಫ್ರಿಕಾ ದೇಶಗಳಲ್ಲಿ ತುಂಬಾ ದುಬಾರಿಯ ಬೆಲೆ ಇದೆ. ಚೀನಾದವರುಆರು ಶತ ಕೋಟಿ ಜಿರಳೆಯನ್ನು ಕೂಡ ಉತ್ಪಾದಿಸುತ್ತಿದ್ದಾರೆ. ಚೀನಾ ದೇಶದಲ್ಲಂತೂ ಜಿರಳೆಗಳಿಗೆ ತುಂಬಾ ಬೇಡಿಕೆ ಇದೆ ಆದರೆ ಚೀನಾ ದೇಶದಲ್ಲಿ ಜಿರಳೆಗಳ ಉತ್ಪಾದನೆ ತುಂಬಾ ಕಡಿಮೆ ಮಟ್ಟದಲ್ಲಿದೆ ಆದರೂ ಕೂಡ ಅವರು ಹೆಚ್ಚಿನ ಮಟ್ಟದಲ್ಲಿ ಜಿರಳೆಗಳನ್ನು ಉತ್ಪಾದಿಸುತ್ತಿದ್ದಾರೆ. ನಾವು ಹೇಗೆ ಕೋಳಿ ಕುರಿ ಹೈನುಗಾರಿಕೆ ಮುಂತಾದ ಸಾಗಾಣಿಕೆಗಳನ್ನು ಮಾಡುತ್ತೇವೆ ಅದೇ ರೀತಿ ಅವರು ಜಿರಳೆಗಳನ್ನು ಉತ್ಪಾದನೆ ಮಾಡುತ್ತಾರೆ.

WhatsApp Group Join Now
Telegram Group Join Now

ಚೀನಾ ದೇಶದಲ್ಲಿ ಮತ್ತು ಆಫ್ರಿಕಾ ದೇಶದಲ್ಲಿ ಜಿರಳೆಗಳನ್ನು ಖಾದ್ಯಗಳಾಗಿ ಬಳಸುತ್ತಾರೆ. ನಮ್ಮ ದೇಶದಲ್ಲಿ ಜರಳಗಳೆಂದರೆ ಭಯಪಡುತ್ತಾರೆ ಆದರೆ ಚೀನಾ ಮತ್ತು ಆಫ್ರಿಕಾ ದೇಶದಲ್ಲಿ ಅವುಗಳನ್ನು ಆಹಾರಗಳನ್ನಾಗಿ ಬಳಸುತ್ತಾರೆ. ಆದರೆ ನಮ್ಮ ದೇಶದಲ್ಲಿ ಜಗಳಗಳನ್ನು ಕಂಡರೆ ಭಯ ಪಡುತ್ತಲೇ ಇರುತ್ತಾರೆ ಜಿರಳೆಗಳಿಗಂತೂ ಆಫ್ರಿಕಾ ಮತ್ತು ಚೀನಾ ದೇಶದಲ್ಲಿ ಅತಿ ಹೆಚ್ಚಿನ ಬೇಡಿಕೆ ಇದೆ. ಜಿರಳೆಗಳು ಐದು ಮಿಲಿಯನ್ ವರ್ಷಗಳಿಗಿಂತಲೂ ಹೆಚ್ಚಿನ ಕಾಲ ಬದುಕುತ್ತವೆ.

ಜೊತೆಗೆ ಜಿರಳೆಗಳಿಂದ ಔಷಧಿಯನ್ನು ಕೂಡ ತಯಾರಿಸುತ್ತಾರೆ ಜೊತೆಗೆ ಸೌಂದರ್ಯ ವರ್ಧಕಗಳಿಗೂ ಕೂಡ ಜಿರಳೆಗಳನ್ನು ಬಳಸುತ್ತಾರೆ ಚೀನಾ ದೇಶದಲ್ಲಿ, ನಮ್ಮ ದೇಶದಲ್ಲಾದರೆ ಸಮೋಸ ಗೋಬಿ ಪಾನಿಪುರಿ ಈ ರೀತಿಯ ಖಾದ್ಯಗಳು ಇರುತ್ತವೆ ಆದರೆ ಆದೇಶದಲ್ಲಿ ಜಿರಳೆಗಳಿಂದ ಮಾಡಿದ ಆಹಾರಗಳು ಇರುತ್ತವೆ ಅವರು ಅವುಗಳನ್ನೇ ಪಾಸ್ಟ್ ಫುಡ್ ಗಳು ಎಂದು ಬಳಸುತ್ತಾರೆ. ಒಟ್ಟಾರೆ ಚೀನಾ ದೇಶದಲ್ಲಿನ ಜನರು ಜಿರಳೆಗಳನ್ನು ತಿನ್ನುತ್ತಾರೆ ಏಕೆಂದರೆ ಜಿರಳೆಗಳಲ್ಲಿವೆ ಪೌಷ್ಟಿಕವಾದ ಪೌಷ್ಟಿಕಾಂಶವಿರುತ್ತದೆ.

ಅದರಿಂದಾಗಿ ಅವರು ಕೋಳಿ ಮೀನು ಹಂದಿ ಜೊತೆಗೆ ಜಿರಳೆಗಳನ್ನು ಅತಿ ಹೆಚ್ಚಾಗಿ ತಿನ್ನುತ್ತಾರೆ. ಜಿರಳೆಗಳು ಉತ್ತಮವಾದ ಪೌಷ್ಟಿಕಾಂಶದ ಗುಣಗಳನ್ನು ಹೊಂದಿದೆ. ಆಫ್ರಿಕದಲ್ಲಿನ 20 ಪ್ರತಿಶತ ಅಪೌಷ್ಟಿಕ ಜನರು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಜಿರಳೆಗಳಿಂದ ಅತಿ ಹೆಚ್ಚಿನ ಉಪಯೋಗವಿದೆ ಔಷಧಿ ಸೌಂದರ್ಯ ವರ್ಧಕದ ಮತ್ತು ಅತಿ ಹೆಚ್ಚಿನದಾಗಿ ಆಹಾರಗಳಲ್ಲಿ ಜಿರಳೆಗಳನ್ನು ಬಳಸುತ್ತಾರೆ.

ಮಾನವರು ಮತ್ತು ಪ್ರಾಣಿಗಳಿಗೆ ಆಹಾರವಾಗಿ ಕೀಟಗಳ ಜಾಗತಿಕ ಮಾರುಕಟ್ಟೆ $ 8 ಬಿಲಿಯನ್ ತಲುಪುತ್ತದೆ ಎಂದು ಜಾಗತಿಕ ಮಾರುಕಟ್ಟೆ ತೋರಿಸುತ್ತದೆ. ಒಟ್ಟಾರೆ ಚಿನ್ನಕ್ಕೆ ಎಷ್ಟು ಬೆಲೆಯೋ ಅದೇ ರೀತಿ ಜಿರಳೆಗೂ ಕೂಡ ಬೆಲೆ ಇದೆ. ನಾವು ಚಿನ್ನಕ್ಕೆ ಆಸೆಪಟ್ಟರೆ ಚೀನಾ ಮತ್ತು ಆಫ್ರಿಕದ ಜನರು ಜಿರಳೆಗೆ ಆಸೆ ಪಡುತ್ತಾರೆ. ಚೀನಾ ಮತ್ತು ಆಫ್ರಿಕಾದಲ್ಲಿ ಜಿರಳೆಗಳಿಗೆ ಉತ್ತಮ ರೀತಿಯ ಹೆಸರಿದೆ ಅದರಿಂದಾಗಿ ಹಲವಾರು ಜನರಿಗೆ ಉಪಯೋಗವಿದೆ ಚೀನಾ ಮತ್ತು ಆಫ್ರಿಕಾದ ಜನರಿಗೆ. ಒಟ್ಟರೆ ನಮ್ಮ ದೇಶದಲ್ಲಿ ಜಿರಳೆಗಳನ್ನು ಕಂಡರೆ ಎದುರುತ್ತಾರೆ ಆದರೆ ಆದೇಶದಲ್ಲಿನ ಜನರು ಅದನ್ನು ಉಪಯೋಗಿಸುತ್ತಾರೆ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment