ಅಂಗನವಾಡಿ ನೇಮಕಾತಿ 2024 ! 6 ಸಾವಿರಕ್ಕೂ ಹೆಚ್ಚು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ, ಈ ಕೂಡಲೇ ಈ ರೀತಿ ಅರ್ಜಿ ಸಲ್ಲಿಸಿ.

ಎಲ್ಲರಿಗೂ ನಮಸ್ಕಾರ… ನೀವು ಕೂಡ ಸರ್ಕಾರಿ ನೌಕರಿಗೆ ಅರ್ಜಿಯನ್ನು ಸಲ್ಲಿಸುತ್ತಿದ್ದೀರಾ ಹಾಗಾದ್ರೆ ಇದೊಂದು ಒಳ್ಳೆಯ ಉತ್ತಮವಾದ ಕೆಲಸ ಎಂದು ಹೇಳಬಹುದು. ಏಕೆಂದರೆ ಇದು ಕೂಡ ಸರ್ಕಾರಿ ನೌಕರಿಯೇ ಹಾಗಾಗಿ, ನೀವು ಅಂಗನವಾಡಿ ಕಾರ್ಯಕರ್ತರಾಗಲು ಈ ಕೆಳಕಂಡ ಮಾಹಿತಿಯಂತೆ ಅರ್ಜಿ ಸಲ್ಲಿಸಿ ಹುದ್ದೆಯನ್ನು ಪಡೆದುಕೊಳ್ಳಿರಿ. ಈ ಒಂದು ಕೆಲಸವು ಸರ್ಕಾರಿ ಹುದ್ದೆಯಾಗಿರುತ್ತದೆ. ಅಂಗನವಾಡಿ ಹೊಸ ನೇಮಕಾತಿಗೆ ಇತ್ತೀಚಿನ ದಿನಗಳಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ನೀವು ಕೂಡ ಅರ್ಜಿಯನ್ನು ಸಲ್ಲಿಸಿದರೆ 6 ಸಾವಿರ ಖಾಲಿ ಇರುವ ಹುದ್ದೆಗಳಲ್ಲಿ ಒಂದಾದರೂ ಹುದ್ದೆಯನ್ನು ನೀವು ಕೂಡ ಪಡೆದುಕೊಳ್ಳುವಿರಿ. ಹಾಗಾಗಿ ಕೆಳಕಂಡ ಮಾಹಿತಿಯಂತೆ ಅರ್ಜಿಯನ್ನು ಸಲ್ಲಿಸಿ ಸರ್ಕಾರಿ ಹುದ್ದೆಯನ್ನು ಪಡೆದುಕೊಳ್ಳಿರಿ.

ಅಂಗನವಾಡಿ ನೇಮಕಾತಿಯ ಪ್ರಕ್ರಿಯೆ ಹೀಗಿರುತ್ತದೆ.

WhatsApp Group Join Now
Telegram Group Join Now

ಹೌದು ಈ ಒಂದು ಹುದ್ದೆಗೂ ಕೂಡ ನೇಮಕಾತಿಯ ಪ್ರಕ್ರಿಯೆ ಇರುತ್ತದೆ. ಆ ಪ್ರಕ್ರಿಯೆಯನ್ನು ಪಾಲಿಸಿಯೇ ಎಲ್ಲಾ ಅಭ್ಯರ್ಥಿಯನ್ನು ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವುದು ಹಾಗಾಗಿಯೇ ಮೊದಲಿಗೆ ಅಭ್ಯರ್ಥಿಯು ಅರ್ಜಿಯನ್ನು ಆನ್ಲೈನ್ ಮೂಲಕ ತೆಗೆದುಕೊಂಡು ಫಾರ್ಮನ್ನು ಎಲ್ಲಾ ದಾಖಲಾತಿಗಳನ್ನು ನಮೂದಿಸಿ ಫಿಲ್ ಮಾಡಿರಬೇಕು. ಅನಂತರ ನೀವು ನಿಮ್ಮ ಊರಿನ ಪಂಚಾಯಿತಿಗೆ ಹೋಗಿ ಫಾರ್ಮ್ ಅನ್ನು ಸಲ್ಲಿಸಬೇಕು.

ಅನಂತರ ನಿಮಗೆ ಈ ಒಂದು ಫಾರ್ಮ್ ನಲ್ಲಿ ನೀವು ನಮೂದಿಸಿರುವ ನಿಮ್ಮ ಶೈಕ್ಷಣಿಕ ಅಂಕಗಳ ಮೇಲು ಕೂಡ ಮೆರಿಟ್ ಲಿಸ್ಟ್ ನಲ್ಲಿ ಬರುತ್ತೀರಿ ಆ ಮೆರಿಟ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಕೂಡ ಇದ್ದರೆ ನೀವು ಈ ಒಂದು ಕೆಲಸಕ್ಕೆ ಅರ್ಹರು ಎಂದರ್ಥ ನಿಮ್ಮ ಹೆಸರು ಬಂದರೆ ಸಾಕು ನಿಮಗೆ ಈ ಒಂದು ಸರ್ಕಾರಿ ಉದ್ಯೋಗ ಸಿಗುತ್ತದೆ. ಹಾಗಾಗಿ ನೀವು ಆನ್ಲೈನ್ ನಲ್ಲಿ ಫಾರ್ಮ್ ತೆಗೆದುಕೊಂಡು ಫಿಲ್ ಮಾಡುವ ಮೂಲಕ ಸರ್ಕಾರಿ ಉದ್ಯೋಗವನ್ನು ಪಡೆಯಿರಿ.

ಅಭ್ಯರ್ಥಿಯು ಈ ದಾಖಲಾತಿಗಳನ್ನು ಕಡ್ಡಾಯವಾಗಿ ಹೊಂದಿರಬೇಕು.

  • ಅರ್ಜಿದಾರರ ಆಧಾರ್ ಕಾರ್ಡ್
  • ಕುಟುಂಬದ ಆದಾಯ ಪ್ರಮಾಣ ಪತ್ರ
  • ರೇಷನ್ ಕಾರ್ಡ್
  • ವಿಳಾಸ ಪುರಾವೆ
  • SSLC ಅಂಕಪಟ್ಟಿ
  • ದ್ವಿತೀಯ ಪಿಯುಸಿ ಅಂಕಪಟ್ಟಿ
  • ಜಾತಿ ಪ್ರಮಾಣ ಪತ್ರ
  • ಅಸ್ತಿತ್ವದಲ್ಲಿರುವ ಮೊಬೈಲ್ ಸಂಖ್ಯೆ
  • ಇಮೇಲ್ ಐಡಿ
  • ಸಾಂಬಾಲ್ ಕಾರ್ಡ್
  • ಸಂಯೋಜಿತ ಐಡಿ
  • ಅಭ್ಯರ್ಥಿಯ ಪಾಸ್ಪೋರ್ಟ್ ಅಳತೆಯ ಭಾವಚಿತ್ರ

ಈ ಎಲ್ಲಾ ಮೇಲ್ಕಂಡ ದಾಖಲಾತಿಗಳನ್ನು ಕೂಡ ನೀವು ಹೊಂದಿದ್ದೀರಿ ಎಂದರೆ ನಿಮಗೆ ಈ ಒಂದು ಸರ್ಕಾರಿ ಕೆಲಸ ಸಿಗುತ್ತದೆ ಹಾಗಾಗಿ ಅರ್ಜಿ ಸಲ್ಲಿಸುವ ಮುನ್ನವೇ ಈ ಎಲ್ಲ ದಾಖಲಾತಿಗಳನ್ನು ಕೂಡ ತೆಗೆದಿಟ್ಟುಕೊಂಡು ಅನಂತರ ಅರ್ಜಿ ಸಲ್ಲಿಸಲು ಮುಂದಾಗಿರಿ.

ಅರ್ಹತಾ ಮಾನದಂಡಗಳು !

ಅಂಗನವಾಡಿ ಹೊಸ ನೇಮಕಾತಿ ಹುದ್ದೆಗೂ ಕೂಡ ಅರ್ಹತಾ ಮಾನದಂಡಗಳನ್ನು ಅಭ್ಯರ್ಥಿಯು ಪಾಲಿಸಲೇಬೇಕು, ಆದ್ದರಿಂದ ನೀವು 10ನೇ ತರಗತಿ ಅಥವಾ 12ನೇ ತರಗತಿಗಳಲ್ಲಿ ಉತ್ತೀರ್ಣವಾದ ಅಂಕಗಳನ್ನು ಗಳಿಸಿದ್ದರೆ ನಿಮಗೆ ಬೇರೆ ಬೇರೆ ರೀತಿಯ ಹುದ್ದೆಗಳು ಸಿಗುತ್ತದೆ ಈ ಒಂದು ಸರ್ಕಾರಿ ಉದ್ಯೋಗದಲ್ಲಿ. ಅಂದರೆ ಹತ್ತನೇ ತರಗತಿ ಓದಿದ ಅಭ್ಯರ್ಥಿಗಳಿಗೆ ಬೇರೆ ಕೆಲಸ ಮತ್ತು 12ನೇ ತರಗತಿ ಓದಿದ ಅಭ್ಯರ್ಥಿಗಳಿಗೆ ಬೇರೆ ಕೆಲಸವನ್ನು ಮೀಸಲಿಡಲಾಗಿದೆ.

10ನೇ ತರಗತಿ ಓದಿದ ಅಭ್ಯರ್ಥಿಗಳಿಗೆ ಸಹಯೋಗಿನಿ ಮತ್ತು ಸಥಿನ್ ಹುದ್ದೆಗಳಿಗೆ ಆಯ್ಕೆಯಾಗುತ್ತಾರೆ ಅಥವಾ ನೀವೇನಾದರೂ 12ನೇ ತರಗತಿಗಳಲ್ಲಿ ಉತ್ತೀರ್ಣವಾದ ಅಂಕಗಳನ್ನು ಗಳಿಸಿದ್ದರೆ ನಿಮಗೆ ಸಹಾಯಕ ಮತ್ತು ಪಾಲುದಾರ ಎಂಬ ಹುದ್ದೆಗಳಿಗೆ ನೀವು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲೇ ನೀವು ನಿಮ್ಮ ಅರ್ಹತೆಯನ್ನು ಖಚಿತಪಡಿಸಿಕೊಂಡ ನಂತರವೇ ಅರ್ಜಿಯನ್ನು ಪೂರೈಸಿರಿ. ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಬಯಸಿದರೆ 18 ವರ್ಷ ವಯಸ್ಸುಳ್ಳ ವ್ಯಕ್ತಿ ಆಗಿರಬೇಕು ಹಾಗು 4೦ ವರ್ಷದೊಳಗಿನ ವ್ಯಕ್ತಿಗಳು ಮಾತ್ರ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಸಾಧ್ಯ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ !

ನೀವು ಕೂಡ ಸರ್ಕಾರಿ ಹುದ್ದೆಯಾದ ಅಂಗನವಾಡಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ನೀವು ಮೊದಲಿಗೆ ಸರ್ಕಾರದ ಅಂಗನವಾಡಿ ನೇಮಕಾತಿ ಮಾಡಿಕೊಳ್ಳುವ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ ಭೇಟಿ ನೀಡಿದ ಬಳಿಕ ವೆಬ್ಸೈಟ್ನಲ್ಲಿ ಸಿಗುವ ಹುದ್ದೆಯ ಫಾರ್ಮ್ ಅನ್ನು ತೆಗೆದುಕೊಳ್ಳಬೇಕು. ನೀವೇನಾದರೂ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುತ್ತೀರಿ ಎಂದರೆ ನೀವು ಮೊದಲಿಗೆ ಪಂಚಾಯಿತಿಗೆ ಹೋಗಬೇಕು ಅನಂತರ ಫಾರ್ಮ್ ಅನ್ನು ಭರ್ತಿ ಮಾಡಬೇಕು.

ಕೇಳಲಾಗುವ ಎಲ್ಲಾ ದಾಖಲಾತಿಗಳನ್ನು ಕೂಡ ನೀವು ಜೆರಾಕ್ಸ್ ಮೂಲಕ ನೀಡಬೇಕು ಎಲ್ಲಾ ದಾಖಲಾತಿಗಳನ್ನು ಸಲ್ಲಿಸಿದ ಬಳಿಕವೇ ನಿಮಗೆ ಅರ್ಜಿ ಪೂರೈಕೆ ಸಲ್ಲುತ್ತದೆ ಆನಂತರ ನೀವು ಒಂದು ಬಾರಿ ಪರಿಶೀಲಿಸಿಕೊಳ್ಳಿ ಎಲ್ಲಾ ದಾಖಲಾತಿಗಳು ಸರಿಯಾಗಿದೆಯೇ ಹಾಗೂ ಅರ್ಜಿ ಪೂರೈಕೆ ಆಗಿದೆ ಎಂಬುದನ್ನು ಪರಿಶೀಲಿಸಿರಿ. ಈ ರೀತಿಯಾಗಿ ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜನವರಿ 12 ನೇ ತಾರೀಕು ಕೊನೆಯ ದಿನಾಂಕ ವಾಗಿದೆ ಹಾಗಾಗಿ ನೀವು ಹಿಂದೆ ಅರ್ಜಿಯನ್ನು ಪೂರೈಸಿರಿ. ನಿಮ್ಮ ಸ್ನೇಹಿತರು ಕೂಡ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿದ್ದರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಅಂಗನವಾಡಿ ನೇಮಕಾತಿ ಹುದ್ದೆಯ ಬಗ್ಗೆ ತಿಳಿಸಿರಿ.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment