ಕಾಂತರಾ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಇದೆಯೇ ? ಹಾಗಾದ್ರೆ ರಿಷಬ್ ಶೆಟ್ಟಿ ನೀಡಿರುವ ಸುವರ್ಣ ಅವಕಾಶವನ್ನು ನೀವು ಕೂಡ ಬಳಸಿಕೊಳ್ಳಿರಿ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ..

ಈ ಲೇಖನದಲ್ಲಿ ತಿಳಿಸುವುದೇನೆಂದರೆ ಇತ್ತೀಚಿಗೆ ತುಂಬಾ ಪ್ರಖ್ಯಾತಿ ಪಡೆದ ಸಿನಿಮಾ ವೆಂದರೆ ಕಾಂತಾರ ಸಿನಿಮಾ ಕಾಂತರಾಜ್ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಕಾಂತಾರ ಸಿನಿಮಾದ ಹೀರೋ ಆಗಿ ನಟಿಸಿದ್ದರು ಹಾಗೂ ಹೀರೋಯಿನ್ ಆಗಿ ಸಪ್ತಮಿ ಗೌಡ ಅವರು ನಟಿಸಿದ್ದರು. ಕಾಂತರಾ ಸಿಂಹವು ತುಂಬಾ ಪ್ರಖ್ಯಾತಿ ಪಡೆದು ಇಡೀ ದೇಶಕ್ಕೆ ಪರಿಚಯತವಾದ ಸಿನಿಮವಾಗಿದೆ. ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯಲ್ಲಿರುವ ಚಿತ್ರಗಳಲ್ಲಿ ಕಾಂತಾರ ಸಿನಿಮಾವು ಕೂಡ ಒಂದಾಗಿದೆ. ಕಾಂತರಾ ಒಂದು ತುಂಬಾ ಪ್ರಖ್ಯಾತಿಯನ್ನು ಪಡೆದ ಸಿನಿಮಾ ವಾಗಿತ್ತು,

WhatsApp Group Join Now
Telegram Group Join Now

ಆದ್ದರಿಂದ ರಿಷಬ್ ಶೆಟ್ಟಿ ಅವರು ಕಾಂತರಾ 2 ಸಿನಿಮಾ ಚಿತ್ರಿಸಬೇಕೆಂಬುವ ಆಸೆಯನ್ನು ಹೊಂದಿದ್ದಾರೆ ಜೊತೆಗೆ ಜನರು ಕಾಂತರಾ 2 ಸಿನಿಮಾ ಯಾವಾಗ ಸಿನಿಮಾ ಚಿತ್ರದಲ್ಲಿ ಬರುತ್ತದೆ ಎಂದು ನಿರೀಕ್ಷೆಯಲ್ಲಿ ತೊಡಗಿದ್ದಾರೆ. ರಿಷಬ್ ಶೆಟ್ಟಿ ಹಲವಾರು ಸಿನಿಮಾಗಳನ್ನು ಮಾಡಿದ್ದರು ಆದರೆ ಕಾಂತಾರಾ ಸಿನಿಮಾವು ತುಂಬಾ ಪ್ರಖ್ಯಾತಿಯನ್ನು ತಂದುಕೊಟ್ಟ ಸಿನಿಮವಾಗಿದೆ ಕಾಂತರಾ ಸಿನಿಮಾದಿಂದ ರಿಷಬ್ ಶೆಟ್ಟಿಯವರಿಗೆ ಒಳ್ಳೆ ಲಾಭವು ಕೂಡ ಆಗಿದೆ.

ಕಾಂತರಾ ಸಿನಿಮಾದಲ್ಲಿ ಮೊದಲು ನಡೆಸಿದವರು ನಟಿಸುವುದಿಲ್ಲ ನಾನು ಮಾತ್ರ ಹೀರೊ ಹಾಗೆ ನಟಿಸುತ್ತೇನೆ. ಆದರೆ ಹೀರೋಯಿನ್ ಮತ್ತು ಇನ್ನ ಇತರ ಪಾತ್ರಗಳಿಗೆ ನಟಿಸುವವರು ಬೇಕಾಗಿದ್ದಾರೆ. ಆದ್ದರಿಂದ ನಾನು ಎಲ್ಲರಿಗೂ ನಟಿಸಲು ಕಾಂತರಾ ಸಿನಿಮಾದಲ್ಲಿ ಅವಕಾಶ ನೀಡುತ್ತೇನೆ ಎಂದು ರಿಶಬ್ ಶೆಟ್ಟಿ ಅವರು ಟ್ವಿಟ್ಟರ್ ಮತ್ತು ಇನ್ಸ್ಟ್ರಮ್‌ನಲ್ಲಿ ಪೋಸ್ಟ್ ಹಾಕುವ ಮುಖಾಂತರ ಹೇಳಿಕೊಂಡಿದ್ದಾರೆ.ಕಾಂತರಾ ಸಿನಿಮಾ ದಲ್ಲಿ ನಡಿಸಬೇಕೆಂಬ ಆಸೆ ಇದ್ದರೆ ಅದನ್ನು ಈಗ ಈಡೇರಿಸಿಕೊಳ್ಳುವ ಸಮಯ ಬಂದಿದೆ ಡಿಸೆಂಬರ್ 14ರ ಒಳಗೆ ನಿಮಗೆಲ್ಲಾ ಅವಕಾಶವಿರುತ್ತದೆ ನಂತರ ಅವಕಾಶವಿರುವುದಿಲ್ಲ ಎಂದು ಪೋಸ್ಟ್ ಮುಖಾಂತರ ರಿಜೆಕ್ಟ್ ಶೆಟ್ಟಿಯವರು ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.

ಸೂಪರ್ ಡೂಪರ್ ಹಿಟ್ ಆಗಿದ್ದ ಚಿತ್ರಗಳ ಸಾಲಿನಲ್ಲಿ ಕೂಡ ಕಾಂತಾರ ಸಿನಿಮಾ ಮೊದಲ ಪಾತ್ರವನ್ನು ಪಡೆಯುತ್ತದೆ. ಕಾಂತರಾಜ್ ಸಿನಿಮಾವು ಎಲ್ಲೆಡೆ ತುಂಬಾ ಭರ್ಜರಿ ಸೌಂಡ್ ಮಾಡಿತ್ತು. ಇದೇ ಬಾರಿ ಮೊಟ್ಟಮೊದಲಿಗೆ ಕನ್ನಡ ಚಿತ್ರರಂಗದಲ್ಲಿ ಕಾಂತಾರಾ ಎಂಬ ಮೂವಿ ಇಷ್ಟೊಂದು ಇಟ್ಟಾದ ಮೂವಿ ಇಂದೇ ಹೇಳಬಹುದು. ಅಂತರ ಮೂವಿಯಲ್ಲಿ ದೈವದ ರೂಪವನ್ನು ತುಂಬಾ ಸುಂದರವಾಗಿ ವರ್ಣಿಸಲಾಗಿದೆ. ದೈವವನ್ನು ನಂಬದೇ ಇರುವವರು ಆ ಮೂವಿ ನೋಡಿದರೆ ದೈವವನ್ನು ನಂಬುತ್ತಾರೆ ಇಂದಿನ ಸಂಪ್ರದಾಯಗಳು ಕೂಡ ನೆನಪಿಗೆ ಬರುತ್ತವೆ. ಹಾಯ್ ಹಿಂದಿನ ಸಂಪ್ರದಾಯಗಳನ್ನು ಜನರು ಹೇಗೆ ನಡೆಸಿಕೊಂಡು ಮುಂದೆ ಸಾಗಬೇಕೆಂಬುದು ಕಾಂತರಾ ಮೂವಿ ಎಂಬ ಚಿತ್ರದಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದೇ ಹೇಳಬಹುದು.

ಈಗ ಕಾಂತಾರ 2 ಸಿನಿಮವು ಕೂಡ ಆರಂಭವಾಗಿದ್ದು, ನವೆಂಬರ್ 27ರಂದು ಕಾಂತಾರ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಲಾಯಿತು. ಈ ಚಿತ್ರತಂಡವು ಹೊಸ ಪಾತ್ರಗಳನ್ನು ತರಬೇಕೆಂದು ಹುಡುಕುತ್ತಿದ್ದಾರೆ. ನಿಮಗೂ ಕಾಂತರಾ ಮೂವಿಯಲ್ಲಿ ನಡಿಸಬೇಕೆಂಬ ಆಸೆ ಇದ್ದೇ ಇರುತ್ತೆ ಆಸೆ ಇದ್ದರೆ ರಿಷಬ್ ಶೆಟ್ಟಿ ಅವರು instagram ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ ಅಲ್ಲಿ ಹೋಗಿ ಸಂಪರ್ಕಿಸಿ. ಕಾಂತಾರ ಸಿನಿಮಾದಲ್ಲಿ 30 ರಿಂದ 60 ವರ್ಷದವರೆಗಿನ ಯುವಕರು 18 ರಿಂದ 60 ವರ್ಷದ ವಯಸ್ಸಿನ ಮಹಿಳೆಯರು ಬೇಕಾಗಿದ್ದಾರೆ. ಆಸಕ್ತಿ ಇದ್ದವರು ಕೂಡಲೇ ಸಂಪರ್ಕಿಸಿ.

ಈಗಾಗಲೇ ಕಾಂತರಾ ಮೂವಿ ಹಿಟ್ ಮೂವಿಯಲ್ಲಿ ಒಂದಾಗಿದ್ದು, 400 ಕೋಟಿ ಅಧಿಕ ಕಲೆಕ್ಷನ್ ಬಂದಿದೆ. ಜೊತೆಗೆ ಅಂತರಾಷ್ಟ್ರೀಯ ಗಮನವನ್ನು ಕೂಡ ಸೆಳೆದಿದೆ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನ ದೊಂದಿಗೆ.

Leave a Comment