ವಿದ್ಯಾರ್ಥಿಗಳೇ ನಿಮಗೂ ಕೂಡ ಉಚಿತವಾದ ಲ್ಯಾಪ್ಟಾಪ್ ಬೇಕೆ ? ಹಾಗಾದ್ರೆ ಈ ಕೂಡಲೇ ಈ ರೀತಿ ಅರ್ಜಿ ಸಲ್ಲಿಸಿ ಉಚಿತವಾದ ಲ್ಯಾಪ್ಟಾಪ್ ಅನ್ನು ಪಡೆದುಕೊಳ್ಳಿರಿ.

ಎಲ್ಲರಿಗೂ ನಮಸ್ಕಾರ…

2023 ನೇ ಸಾಲಿನಲ್ಲಿ ಬಿಇ ಬಿಟೆಕ್ ಹಾಗೂ ವೃತ್ತಿಪರ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದೀರಾ ? ಹಾಗಾದ್ರೆ ನಿಮಗೆ ಎಐಸಿಟಿಇ ಕಡೆಯಿಂದ ಉಚಿತವಾದ ಲ್ಯಾಪ್ಟಾಪ್ ಅನ್ನು ನೀಡಲಾಗುತ್ತದೆ. ನೀವು ಕೂಡ ಉಚಿತವಾದ ಲ್ಯಾಪ್ಟಾಪ್ ಅನ್ನು ಪಡೆದುಕೊಳ್ಳಬೇಕು ಎಂದು ಬಯಸಿದರೆ ಈ ಕೆಳಕಂಡ ಮಾಹಿತಿಯಂತೆ ಅರ್ಜಿ ಸಲ್ಲಿಸಿ ಉಚಿತವಾದ ಲ್ಯಾಪ್ಟಾಪ್ ಅನ್ನು ಪಡೆದುಕೊಳ್ಳಬಹುದು. ಈ ಒಂದು ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗಾಗಿಯೇ ಉಚಿತವಾದ ಲ್ಯಾಪ್ಟಾಪ್ ಅನ್ನು ವಿತರಿಸಲಾಗುತ್ತದೆ. ಇದು 2023ನೇ ಸಾಲಿನಲ್ಲಿ ವಿತರಣೆ ಆಗುವ ಉಚಿತವಾದ ಲ್ಯಾಪ್ಟಾಪ್ಗಳು.

WhatsApp Group Join Now
Telegram Group Join Now

ಈ ಯೋಜನೆಯ ಉದ್ದೇಶ ಏನೆಂದರೆ ಉಚಿತವಾದ ಲ್ಯಾಪ್ಟಾಪ್ ಗಳನ್ನು ವಿತರಿಸಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಶೋಧನದ ಅಧ್ಯಯನವನ್ನು ತಿಳಿಯಲು ಲ್ಯಾಪ್ಟಾಪ್ ಸಹಾಯವಾಗಲಿ ಎಂಬ ಕಾರಣದಿಂದ ಈ ಯೋಜನೆ ಕಡೆಯಿಂದ ಉಚಿತವಾಗಿ ಲ್ಯಾಪ್ಟಾಪ್ ಗಳನ್ನು ನೀಡಲಾಗುತ್ತದೆ. ನೀವು ಕೂಡ ಈ ಮೇಲ್ಕಂಡ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಓದುತ್ತಿದ್ದರೆ ಅಂತಹ ಅರ್ಹ ಅಭ್ಯರ್ಥಿಗಳು ಮಾತ್ರ ಈ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ಅರ್ಜಿ ಸಲ್ಲಿಸಿ ಉಚಿತವಾದ ಲ್ಯಾಪ್ಟಾಪ್ ಅನ್ನು ಪಡೆದುಕೊಳ್ಳಿರಿ. ಯಾವ ರೀತಿ ಯೋಜನೆಗೆ ಅಪ್ಲೈ ಮಾಡಬೇಕು ಉಚಿತವಾದ ಲ್ಯಾಪ್ಟಾಪ್ ಹೇಗೆ ಸಿಗುತ್ತದೆ ಎಂಬ ಎಲ್ಲಾ ಮಾಹಿತಿಯು ಕೂಡ ಈ ಕೆಳಕಂಡ ಲೇಖನದಲ್ಲಿದೆ ಕೊನೆವರೆಗೂ ಲೇಖನವನ್ನು ಓದಿರಿ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಕಡೆಯಿಂದ ತಾಂತ್ರಿಕ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾದ ಎಐಸಿಟಿಇ ಈ ಲ್ಯಾಪ್ಟಾಪ್ ಗಳನ್ನು ನೀಡಲಾಗುತ್ತದೆ. ಈ ಯೋಜನೆಯು ಹೊಸ ಯೋಜನೆಯಾಗಿ ಕಾಣಬಹುದು ಆದರೆ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೂ ಕೂಡ ಲ್ಯಾಪ್ಟಾಪ್‌ಗಳನ್ನು ವಿತರಿಸಲಾಗುತ್ತದೆ ಯಾವ ವಿದ್ಯಾರ್ಥಿಯು ಅರ್ಜಿ ಸಲ್ಲಿಸಿ ಆನಂತರ ಸ್ವಲ್ಪ ದಿನಗಳ ವರೆಗೆ ಕಾಯುತ್ತಾನೋ ಅಂತಹ ಅರ್ಹ ಅಭ್ಯರ್ಥಿಗಳಿಗೆ ಈ ಮಂಡಳಿ ಕಡೆಯಿಂದ ಉಚಿತ ಲ್ಯಾಪ್ಟಾಪ್ ದೊರೆಯುತ್ತದೆ.

ಈ ಲ್ಯಾಪ್ಟಾಪ್ ನ ಲಾಭಗಳು ಮತ್ತು ಈ ಯೋಜನೆಯ ಲಾಭಗಳು ಹಲವಾರು, ಯಾವ ವಿದ್ಯಾರ್ಥಿಯು ಅರ್ಜಿ ಸಲ್ಲಿಸುವ ಮುಖಾಂತರ ಉಚಿತವಾದ ಲ್ಯಾಪ್ಟಾಪ್ ಅನ್ನು ಪಡೆದುಕೊಳ್ಳುತ್ತಾನೋ ಅಂತಹ ವಿದ್ಯಾರ್ಥಿಯೇ ಬುದ್ದಿವಂತ ಎನ್ನಬಹುದು ಏಕೆಂದರೆ ಇದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಉಚಿತವಾದ ಲ್ಯಾಪ್ಟಾಪ್, ಇದಕ್ಕಾಗಿ ಯಾವುದೇ ರೀತಿಯ ಹಣವನ್ನು ನೀಡಿ ಲ್ಯಾಪ್ಟಾಪ್ ಅನ್ನು ಖರೀದಿಸುವ ಆಗಿಲ್ಲ ಉಚಿತವಾಗಿ ಲ್ಯಾಪ್ಟಾಪ್ ದೊರಕುವಂತಹ ಯೋಜನೆ ಇದು ಹಾಗಾಗಿ ಎಲ್ಲಾ ತಾಂತ್ರಿಕ ಕೋರ್ಸ್ ಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸುವ ಮುಖಾಂತರ ಉಚಿತವಾದ ಲ್ಯಾಪ್ಟಾಪ್ಗಳನ್ನು ಪಡೆಯಿರಿ.

ಉಚಿತವಾದ ಲ್ಯಾಪ್ಟಾಪ್ ದೊರೆಯುತ್ತದೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು ಎಲ್ಲಾ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಪೂರೈಸಿ ಅನಂತರ ಆ ವಿದ್ಯಾರ್ಥಿಗಳಿಗೆ ಮಾತ್ರ ಉಚಿತವಾದ ಲ್ಯಾಪ್ಟಾಪ್ಗಳನ್ನು ನೀಡಲಾಗುತ್ತದೆ ಈ ಲ್ಯಾಪ್ಟಾಪ್ 2023ರ ಸಾಲಿನ ಒಂದು ಯೋಜನೆ ಅಡಿಯಲ್ಲಿ ದೊರೆಯುತ್ತದೆ. ವಿದ್ಯಾರ್ಥಿಗಳು ಇನ್ನಷ್ಟು ತಮ್ಮ ವಿದ್ಯಾಭ್ಯಾಸದಲ್ಲಿ ಮತ್ತಷ್ಟು ವೃದ್ಧಿಸಿಕೊಳ್ಳಲು ಈ ಒಂದು ಯೋಜನೆ ಅಡಿಯಲ್ಲಿ ಲ್ಯಾಪ್ಟಾಪ್ಗಳನ್ನು ವಿತರಿಸಲಾಗುತ್ತದೆ ಎಲ್ಲರೂ ಕೂಡ ಈ ಯೋಜನೆಯ ಫಲಾನುಭವಿಗಳಾಗಿರಿ.

ವಿದ್ಯಾರ್ಥಿಗಳೇ ಈ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ಅರ್ಜಿ ಸಲ್ಲಿಸಿ ಅನಂತರ ಉಚಿತವಾದ ಲ್ಯಾಪ್ಟಾಪ್ಗಳನ್ನು ಪಡೆಯಿರಿ. ನಿಮ್ಮ ಪೋಷಕರಿಗೂ ಕೂಡ ಲ್ಯಾಪ್ಟಾಪ್ ನ ಹೊರೆ ಕಡಿಮೆಯಾಗಬಹುದು ಏಕೆಂದರೆ ಉಚಿತವಾಗಿಯೇ ಲ್ಯಾಪ್ಟಾಪ್ ಸಿಗುತ್ತದೆ ಆದ್ದರಿಂದ ನೀವು ಲ್ಯಾಪ್ಟಾಪ್ ಗಳನ್ನು ಖರೀದಿಸುವ ಹಾಗೆ ಇಲ್ಲ ನಿಮ್ಮ ಪೋಷಕರಿಗೂ ಕೂಡ ಕೇಳುವ ಅವಶ್ಯಕತೆ ಇರುವುದಿಲ್ಲ ಆದ್ದರಿಂದ ಈ ಯೋಜನೆ ಅಡಿ ಉಚಿತವಾಗಿ ಸಿಗುವ ಲ್ಯಾಪ್ಟಾಪ್ಗಳನ್ನು ಪಡೆಯಿರಿ.

ಉಚಿತವಾದ ಲ್ಯಾಪ್ಟಾಪ್ ಅನ್ನು ಪಡೆಯಲು ಈ ಕೆಳಕಂಡ ಅರ್ಹತಮಾನದಂಡಗಳನ್ನು ಕೂಡ ಪಾಲಿಸಬೇಕು.

  • ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಭಾರತೀಯನಾಗಿ ಭಾರತದಲ್ಲೇ ವಾಸವಾಗಿರಬೇಕು.
  • ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ತಾಂತ್ರಿಕ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡಿರಬೇಕು ಅಂದರೆ ಇಂಜಿನಿಯರಿಂಗ್, ಮ್ಯಾರೇಜ್ಮೆಂಟ್ ಫಾರ್ಮಸಿ ಈ ರೀತಿಯ ಮುಂತಾದ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡುತ್ತಿರಬೇಕು ಅಂತಹ ಅರ್ಹ ಅಭ್ಯರ್ಥಿಗಳು ಈ ಒಂದು ಯೋಜನೆ ಅಡಿಯಲ್ಲಿ ಉಚಿತವಾಗಿ ಲ್ಯಾಪ್ಟಾಪ್ ಅನ್ನು ಪಡೆಯಲು ಸಾಧ್ಯ.
  • ಈ ಮೇಲ್ಕಂಡ ಎಲ್ಲಾ ಅರ್ಹತಾ ಮಾನದಂಡಗಳನ್ನು ಪಾಲಿಸುವ ಮುಖಾಂತರ ಅರ್ಜಿಯನ್ನು ಸಲ್ಲಿಸಿರಿ ಅನಂತರ ನಿಮಗೆ ಉಚಿತವಾದ ಲ್ಯಾಪ್ಟಾಪ್ ಸಿಗುತ್ತದೆ ಮುಂದಿನ ಉನ್ನತ ಶಿಕ್ಷಣಕ್ಕಾಗಿ ಲ್ಯಾಪ್ಟಾಪ್ ಗಳನ್ನು ಬಳಸಿಕೊಂಡು ಇನ್ನಷ್ಟು ವೃದ್ಧಿಯಾಗಿರಿ.

ಉಚಿತವಾದ ಲ್ಯಾಪ್ಟಾಪ್ ಪಡೆಯಲು ಈ ಕೆಳಕಂಡ ದಾಖಲಾತಿಗಳನ್ನು ಅಭ್ಯರ್ಥಿಯು ಹೊಂದಿರಬೇಕು.

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಐಡಿ ಕಾರ್ಡ್
  • ಬ್ಯಾಂಕ್ ಖಾತೆ
  • ಕಾಲೇಜಿನ ಶುಲ್ಕ ರಶೀದಿಗಳು
  • ಅಸ್ತಿತ್ವದಲ್ಲಿರುವ ಮೊಬೈಲ್ ಸಂಖ್ಯೆ
  • ವಿದ್ಯಾರ್ಥಿಯ ಪಾಸ್ಪೋರ್ಟ್ ಸೈಜ್ ಭಾವಚಿತ್ರ
  • ಈ ಮೇಲ್ಕಂಡ ಎಲ್ಲಾ ದಾಖಲಾತಿಗಳನ್ನು ಕೂಡ ವಿದ್ಯಾರ್ಥಿಯು ಹೊಂದಿರಬೇಕು ಹೊಂದಿದ ನಂತರ ನೀವು ಅರ್ಜಿ ಸಲ್ಲಿಸಲು ಸಿದ್ಧರಾಗುವಿರಿ ಆನ್ಲೈನ್ ಮೂಲಕವೇ ಫೋನಿನಲ್ಲಿ ಅರ್ಜಿಯನ್ನು ಪೂರೈಸಬಹುದು.

ಉಚಿತವಾದ ಲ್ಯಾಪ್ಟಾಪ್ ಗಾಗಿ ಈ ಕೆಳಕಂಡ ರೀತಿ ಅರ್ಜಿಯನ್ನು ಪೂರೈಸಬೇಕು.

ಎಐಸಿಟಿಇ ಉಚಿತವಾದ ಲ್ಯಾಪ್ಟಾಪ್ ಅನ್ನು ನೀವು ಕೂಡ ಪಡೆದುಕೊಳ್ಳಬೇಕಾ ಹಾಗಾದ್ರೆ ನೀವು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ ಭೇಟಿ ನೀಡಿದ ಬಳಿಕ ನಂತರ ಕೇಳಲಾಗುವ ಎಲ್ಲಾ ದಾಖಲಾತಿಗಳನ್ನು ಕೂಡ ಪೂರೈಸಿರಿ ಮೇಲ್ಕಂಡ ದಾಖಲಾತಿಗಳನ್ನು ಮಾತ್ರ ಕೇಳಲಾಗುತ್ತದೆ ಆದ ಕಲಾದಿಗಳನ್ನು ಗಮನದಲ್ಲಿಟ್ಟುಕೊಂಡು ಸಲ್ಲಿಸಿರಿ ಅನಂತರ ನಿಮಗೆ ಅರ್ಜಿ ಪ್ರಕ್ರಿಯೆ ಸಲ್ಲಿಕೆಯಾಗುತ್ತದೆ ಕೆಲವು ದಿನಗಳ ಬಳಿಕ ನಿಮಗೆ ಉಚಿತವಾದ ಲ್ಯಾಪ್ಟಾಪ್ ದೊರೆಯುತ್ತದೆ.

ನಿಮ್ಮ ಸ್ನೇಹಿತರು ಕೂಡ ತಾಂತ್ರಿಕ ಕೋರ್ಸ್ ಗಳನ್ನು ಅಧ್ಯಯನ ಮಾಡುತ್ತಿದ್ದಾರ ಹಾಗಾದ್ರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಈ ಯೋಜನೆಯ ಬಗ್ಗೆ ತಿಳಿಸಿ ಉಚಿತವಾದ ಲ್ಯಾಪ್ಟಾಪ್ ದೊರೆಯುತ್ತದೆ ಎಂದು ಕೂಡ ಹೇಳಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ…

Leave a Comment