ಆಧಾರ್ ಕಾರ್ಡ್ ನಲ್ಲಿ ನಿಮ್ಮ ಜನ್ಮ ದಿನಾಂಕವನ್ನು ಈ ರೀತಿ ಬದಲಿಸಬಹುದು, ಯಾವ ರೀತಿ ಎಂದು ತಿಳಿಯಲು ಲೇಖನವನ್ನು ಓದಿರಿ.

ಎಲ್ಲರಿಗೂ ನಮಸ್ಕಾರ…

ಈಗಾಗಲೇ ಆಧಾರ್ ಕಾರ್ಡ್ ವಿಷಯದಲ್ಲಿಯೇ ಹೊಸ ನಿಯಮವನ್ನು ಜಾರಿಗೊಳಿಸಿದೆ ಸರ್ಕಾರ. 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಅನ್ನು ಯಾವ ವ್ಯಕ್ತಿ ಮಾಡಿಸಿರುತ್ತಾನೋ ಅಂತಹ ವ್ಯಕ್ತಿ ಆಧಾರ್ ಕೇಂದ್ರಗಳಿಗೆ ಹೋಗಿ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕು ಎಂದು ಹೊಸ ನಿಯಮವನ್ನು ಜಾರಿಗೊಳಿಸಿದೆ. ಅದೇ ರೀತಿ ಎಲ್ಲಾ ಆಧಾರ್ ಕಾರ್ಡ್ದಾರರು ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡಿಸುತ್ತಿದ್ದಾರೆ. ಸರ್ಕಾರದ ನಿಯಮವನ್ನು ಹೊರತುಪಡಿಸಿ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸದಿದ್ದರೆ ನಿಮ್ಮ ಆಧಾರ್ ಕಾರ್ಡ್ ರದ್ದಾಗುತ್ತದೆ ಎಚ್ಚರವಾಗಿರಿ, ಅದಕ್ಕಾದರೂ ಕೂಡ ಒಮ್ಮೆಯಾದರೂ ಅಪ್ಡೇಟ್ ಮಾಡಿಸಲು ಪ್ರಯತ್ನಿಸಿರಿ ನಿಮ್ಮ ಭಾವಚಿತ್ರ ಹಾಗೂ ಕೈ ಬೆರಳಚ್ಚು ಇಂತಹ ಅಪ್ಡೇಟ್ ಎಲ್ಲಾ ಆಧಾರ್ ಕಾರ್ಡ್ ದಾರರಿಗೂ ಆಗುತ್ತದೆ.

WhatsApp Group Join Now
Telegram Group Join Now

ಆದ್ದರಿಂದ ಹತ್ತು ವರ್ಷಗಳ ಹಿಂದೆ ಮಾಡಿಸಿದ ಆಧಾರ್ ಕಾರ್ಡ್ ನ ಡಿಸೆಂಬರ್ ಮುಗಿಯುವ ವೇಳೆಯೊಳಗೆ ಈ ಒಂದು ಕೆಲಸವನ್ನು ಮಾಡಿ ನಿಮ್ಮ ಆಧಾರ್ ಕಾರ್ಡ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿರಿ. ಕೆಲವರ ಆಧಾರ್ ಕಾರ್ಡ್ ನಲ್ಲಿ ಹುಟ್ಟಿದ ದಿನಾಂಕ ತಪ್ಪಿರುತ್ತದೆ. ಆ ದಿನಾಂಕವನ್ನು ಕೂಡ ಎಷ್ಟು ಬಾರಿ ಬದಲಾವಣೆ ಮಾಡಬಹುದು ಹಾಗೂ ಹುಟ್ಟಿದ ದಿನಾಂಕವನ್ನು ಬದಲಾವಣೆ ಮಾಡಲು ದಾಖಲಾತಿಗಳು ಯಾವುದೆಲ್ಲ ಬೇಕು ಎಂಬ ಎಲ್ಲಾ ಮಾಹಿತಿಯು ಕೂಡ ಈ ಕೆಳಕಂಡ ಲೇಖನದಲ್ಲಿದೆ ಕೊನೆವರೆಗೂ ಲೇಖನವನ್ನು ಓದಿರಿ.

ನಿಮ್ಮ ಜನ್ಮ ದಿನಾಂಕವನ್ನು ಆಧಾರ್ ಕಾರ್ಡಿನಲ್ಲಿ ಅಪ್ಡೇಟ್ ಮಾಡಿಸಿರಿ.

ಎಲ್ಲಾ ಭಾರತೀಯರು ಕೂಡ ಆಧಾರ್ ಕಾರ್ಡನ್ನು ಹೊಂದಿರುತ್ತಾರೆ. ಆ ಆಧಾರ್ ಕಾರ್ಡಿನಲ್ಲಿ ಮಹಿಳೆಯರು ಮದುವೆಯಾದ ಬಳಿಕ ತಮ್ಮ ಗಂಡನ ಹೆಸರು ಇರಬೇಕೆಂದು ಬಯಸುತ್ತಾರೆ. ಆ ಬಯಸುವ ವಿಷಯಕ್ಕೆ ಹೆಸರು ಬದಲಾವಣೆಯನ್ನು ಕೂಡ ಮಾಡಲಾಗುತ್ತದೆ ಮಹಿಳೆಯು ಗಂಡನ ಹೆಸರನ್ನು ಕೂಡ ಸೇರಿಸಿಕೊಳ್ಳಬಹುದು. ಕೆಲವರ ಆಧಾರ್ ಕಾರ್ಡ್ ಸಮಸ್ಯೆ ಏನೆಂದರೆ ಹೆಸರು ಸ್ಥಳ ಎಲ್ಲಾ ಸರಿಯಾಗಿ ಇರುತ್ತದೆ ಆದರೆ ಹುಟ್ಟಿದ ದಿನಾಂಕವೇ ತಪ್ಪಿರುತ್ತದೆ.

ಆ ತಪ್ಪಿನ ಹುಟ್ಟಿದ ದಿನಾಂಕ ಕೊಟ್ಟಿರುವವರು ನೀವೇ ಆಗಿರುತ್ತೀರಿ ಏಕೆಂದರೆ ಗಡಿಬಿಡಿ ಸಂದರ್ಭದಲ್ಲಿ ನೀವು ಆಧಾರ್ ಕಾರ್ಡ್ ಗಳನ್ನು ಮಾಡಿಸಲು ಹೋಗಿರುತ್ತೀರಿ ಆ ಗಡಿಬಿಡಿ ಯಲ್ಲಿ ನಿಮ್ಮ ಮಾತಿನ ಸ್ಪರ್ಶದಲ್ಲಿ ಯಾವುದೋ ಬೇರೆ ದಿನಾಂಕ ಬರಬಹುದು ಆ ದಿನಾಂಕವನ್ನೇ ನೀವು ನಿಮ್ಮ ಆಧಾರ್ ಕಾರ್ಡಿನಲ್ಲಿ ನಮೂದಿಸುತ್ತೀರಿ, ಆ ನಮೂದಿಸಿದ ಹುಟ್ಟಿದ ದಿನಾಂಕವೇ ಆಧಾರ್ ಕಾರ್ಡ್ ನಲ್ಲಿ ಬಂದಿರುತ್ತದೆ. ಇಂತಹ ಒಂದು ಸಮಸ್ಯೆಯಲ್ಲಿ ನಿಮ್ಮ ಆಧಾರ್ ಕಾರ್ಡ್ ಇರುತ್ತದೆ ಆದ್ದರಿಂದ ನೀವು ನಿಮ್ಮ ಹುಟ್ಟಿದ ದಿನಾಂಕವನ್ನು ಹೇಗೆ ಯಾವ ರೀತಿ ಬದಲಾವಣೆ ಮಾಡಬೇಕು, ಬದಲಾವಣೆ ಮಾಡಬಹುದಾ ಎಂಬ ಎಲ್ಲಾ ಮಾಹಿತಿಯು ಕೂಡ ಈ ಕೆಳಕಂಡ ಲೇಖನದಲ್ಲಿದೆ ಓದಿರಿ.

ಆಧಾರ್ ನಲ್ಲಿ ಜನ್ಮ ದಿನಾಂಕವನ್ನು ಎಷ್ಟು ಬಾರಿ ಬದಲಾವಣೆ ಮಾಡಬಹುದು ?

ಆಧಾರ್ ಕಾರ್ಡಿನಲ್ಲಿ ನೀವು ನಿಮ್ಮ ಜನ್ಮ ದಿನಾಂಕವನ್ನು ಒಂದು ಬಾರಿ ಮಾತ್ರವೇ ಬದಲಾವಣೆ ಮಾಡಲು ಸಾಧ್ಯ. ಆ ಒಂದನೇ ಭಾರಿಯನ್ನು ಕೂಡ ನಿಮ್ಮ ಜನ್ಮ ದಿನಾಂಕ ತಪ್ಪಾದರೆ ನೀವು ಎರಡನೇ ಬಾರಿಯ ಬದಲಾವಣೆಯನ್ನು ಕೂಡ ಮಾಡಬಹುದು. ಆ ಎರಡನೇ ಬದಲಾವಣೆಯಲ್ಲಿ ನೀವು ಹಲವಾರು ದಾಖಲಾತಿಗಳನ್ನು ನೀಡಿ ನಂತರ ನಿಮ್ಮ ಜನನ ದಿನಾಂಕವನ್ನು ಬದಲಿಸಲು ಸಾಧ್ಯ ಇಲ್ಲದಿದ್ದರೆ ನಿಮಗೆ ಯಾವುದೇ ಕಾರಣಕ್ಕೂ ಕೂಡ ಆಧಾರ್ ಜನ್ಮ ದಿನಾಂಕ ಬದಲಾವಣೆ ಆಗುವುದಿಲ್ಲ. ಆದ್ದರಿಂದ ಗಮನದಲ್ಲಿಟ್ಟುಕೊಂಡು ಒಂದನೇ ಬಾರಿಯಾದರೂ ಸರಿಯಾದ ಹುಟ್ಟಿದ ದಿನಾಂಕವನ್ನು ನೀಡಿ ಬದಲಾವಣೆ ಮಾಡಿಸಿಕೊಳ್ಳಿರಿ. ಒಂದನೇ ಬಾರಿ ಹುಟ್ಟಿದ ದಿನಾಂಕವನ್ನು ಬದಲಾವಣೆ ಮಾಡುತ್ತೀರಿ ಎಂದರೆ ಈ ಕೆಳಕಂಡ ದಾಖಲಾತಿಗಳನ್ನು ನೀಡಿ ಬದಲಾವಣೆ ಮಾಡಬೇಕು.

  • ಪಾಸ್ಪೋರ್ಟ್
  • ಅಭ್ಯರ್ಥಿಯ ಜನನ ಪ್ರಮಾಣ ಪತ್ರ
  • ಶಾಲಾ ಕಾಲೇಜುಗಳಲ್ಲಿ ಅಧ್ಯಯನ ಮಾಡಿದ ನಂತರ ಸಿಕ್ಕ ಮಾರ್ಕ್ಸ್ ಕಾರ್ಡ್ ಜೆರಾಕ್ಸ್ ಕೂಡ ಬೇಕಾಗುತ್ತದೆ. ಇದು ಕಡ್ಡಾಯವಾದ ದಾಖಲಾತಿ ಆದ್ದರಿಂದ ಯಾವ ಅಭ್ಯರ್ಥಿಯು ನಿಮ್ಮ ಜನ್ಮ ದಿನಾಂಕವನ್ನು ಬದಲಾವಣೆ ಮಾಡಲು ಬಯಸುತ್ತಾನೋ ಅಂತಹ ಅಭ್ಯರ್ಥಿಯು ಈ ಮಾರ್ಕ್ಸ್ ಕಾರ್ಡ್ ಅನ್ನು ತೋರಿಸಿ ಆದರೂ ನಿಮ್ಮ ಜನ್ಮ ದಿನಾಂಕವನ್ನು ಬದಲಾವಣೆ ಮಾಡಿಕೊಳ್ಳಬಹುದು.

ಜನ್ಮ ದಿನಾಂಕವನ್ನು ನೀವು ಆಧಾರ್ ಕೇಂದ್ರಗಳಿಗೆ ಹೋಗಿ ಅಥವಾ ನಾಡ ಕಚೇರಿಗಳಿಗೆ ಹೋಗಿ ಜನ್ಮ ದಿನಾಂಕವನ್ನು ಬದಲಾವಣೆ ಮಾಡಿಕೊಳ್ಳಬಹುದು. ಫೋನಿನ ಮೂಲಕವೇ ಜನ್ಮ ದಿನಾಂಕವನ್ನು ಬದಲಾವಣೆ ಮಾಡಲು ಅವಕಾಶ ಇದೆ ಆಫ್ ಲೈನ್ ಮೂಲಕ ಅಥವಾ ಆನ್ಲೈನ್ ಮೂಲಕ ನಿಮ್ಮ ಜನ್ಮ ದಿನಾಂಕವನ್ನು ಬದಲಾವಣೆ ಮಾಡಿಕೊಳ್ಳಿ. ನೀವು ಕೂಡ ಮೊದಲನೇ ಬಾರಿ ಜನನ ದಿನಾಂಕವನ್ನು ಬದಲಾವಣೆ ಮಾಡಿಕೊಳ್ಳುತ್ತೀರಿ ಎಂದರೆ ಈ ಎಲ್ಲಾ ಮೇಲ್ಕಂಡ ಯಾವ ದಾಖಲಾತಿಗಳು ಕೂಡ ಬೇಕಾಗುವುದಿಲ್ಲ,

ಆದರೆ ಒಂದು ದಾಖಲಾತಿ ಮಾತ್ರ ಬೇಕೇ ಬೇಕಾಗುತ್ತದೆ ಅದು ಅಂಕಪಟ್ಟಿಗಳು ಮಾತ್ರ ಆ ಅಂಕಪಟ್ಟಿಗೆಗಳನ್ನು ನೀಡಿ ನಿಮ್ಮ ಜನ್ಮ ದಿನಾಂಕವನ್ನು ಬದಲಾವಣೆ ಮಾಡಿಕೊಳ್ಳಿ ನಿಮ್ಮ ಸ್ನೇಹಿತರಿಗೂ ಕೂಡ ಇದೇ ರೀತಿಯ ಸಮಸ್ಯೆ ಎಲ್ಲಿ ಆಧಾರ್ ಕಾರ್ಡ್ ಇದ್ಯಾ? ಹಾಗಾದ್ರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಜನ್ಮ ದಿನಾಂಕವನ್ನು ಯಾವ ರೀತಿ ಬದಲಾವಣೆ ಮಾಡಿಕೊಳ್ಳಬಹುದು. ಎಂಬ ವಿಷಯವನ್ನು ತಿಳಿಸಿರಿ.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment