ಫುಡ್ ಡೆಲಿವರಿ ನೌಕರರಿಗೆ ಹೊಸ ಯೋಜನೆ ಜಾರಿ ! ಗಿಗ್ ಕಾರ್ಮಿಕರ ವೀಮಾ ಯೋಜನೆಗೆ ಈ ರೀತಿ ನೋಂದಣಿಯಾಗಿ.

ಎಲ್ಲರಿಗೂ ನಮಸ್ಕಾರ…

ಈ ಒಂದು ಹೊಸ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೊಳಿಸಿದೆ. ಫುಡ್ ಡೆಲಿವರಿ ಮಾಡುವ ನೌಕರರಿಗೆ ಮಾತ್ರ ಈ ಯೋಜನೆ ಸಲ್ಲುತ್ತದೆ. ಯಾವ ಯೋಜನೆಯನ್ನುತ್ತೀರ ಅದುವೇ ಗಿಗ್ ಕಾರ್ಮಿಕರ ವಿಮಾ ಯೋಜನೆ. ಈ ಯೋಜನೆ ಅಡಿಯಲ್ಲಿ ಸ್ವಿಗ್ಗಿ, ಝೋಮ್ಯಾಟೋಗಳಲ್ಲಿ ಫುಡ್ ಡೆಲಿವರಿ ಮಾಡುವ ನೌಕರರಿಗೆ, ಹಾಗೂ ಈ ಕಾಮರ್ಸ್ ಗಳಂತಹ ಅಪ್ಲಿಕೇಶನ್ಗಳ ಮೂಲಕ ಹಲವಾರು ವಸ್ತುಗಳನ್ನು ಡೆಲಿವರಿ ಮಾಡುವ ನೌಕರರಿಗೆ ಅಂದರೆ ಫ್ಲಿಪ್ಕಾರ್ಟ್, ಅಮೆಜಾನ್, ಬಿಗ್ ಬಾಸ್ಕೆಟ್ಗಳಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವ ನೌಕರರಿಗೆ ಗಿಗ್ ವಿಮಾ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

ಈ ಯೋಜನೆ ಅಡಿಯಲ್ಲಿ ಫುಡ್ ಡೆಲಿವರಿ ಮಾಡುವ ನೌಕರರು ಕೆಲಸವನ್ನು ನಿರ್ವಹಿಸುವ ಸಂದರ್ಭದಲ್ಲಿ ಅಪಘಾತಗಳು ಉಂಟಾದರೆ ಆ ಅಪಘಾತದಿಂದ ಮರಣವನ್ನು ಹೊಂದಿದ್ದರೆ ಆಗ ಅವರಿಗೆ ಈ ಯೋಜನೆಯ ಹಣ ಮಂಜೂರಾಗುತ್ತದೆ. ಆ ಮರಣ ಹೊಂದಿದ ವ್ಯಕ್ತಿಯನ್ನು ಅವಲಂಬಿತವಾಗಿ ಜೀವನವನ್ನು ಸಾಗಿಸುತ್ತಿರುವ ವ್ಯಕ್ತಿಗಳಿಗೆ ಆ ಹಣ ದೊರೆಯುತ್ತದೆ. ಇಂತಹ ಒಂದು ಇನ್ಸೂರೆನ್ಸ್ ರೀತಿಯ ಯೋಜನೆ ಇದಾಗಿದೆ. ಇದು ಸರ್ಕಾರದಿಂದಲೇ ಜಾರಿಯಾಗಲಿದೆ, ಅದಕ್ಕಾಗಿ ನೀವು ನೋಂದಣಿ ಮಾಡುವ ಮೂಲಕ ಈ ಯೋಜನೆಯ ಫಲಾನುಭವಿಗಳಾಗಿರಿ. ಯಾವ ರೀತಿ ನೋಂದಣಿಯಾಗಬೇಕೆಂಬ ಎಲ್ಲಾ ಮಾಹಿತಿಯು ಕೂಡ ಈ ಕೆಳಕಂಡ ಲೇಖನದಲ್ಲಿದೆ ಕೊನೆವರೆಗೂ ಲೇಖನವನ್ನು ಓದಿರಿ.

ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ !

ಗಿಗ್ ಕಾರ್ಮಿಕರು ಎಂದರೆ ಸ್ವಿಗ್ಗಿ,ಝೋಮ್ಯಾಟೋ, ಫ್ಲಿಪ್ಕಾರ್ಟ್ ಅಮೆಜಾನ್ ಬಿಗ್ ಬಾಸ್ಕೆಟ್ ಗಳಂತಹ ಸಂಸ್ಥೆಗಳಲ್ಲಿ ದಿನನಿತ್ಯವೂ ಕೆಲಸವನ್ನು ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಗಿಗ್ ಕಾರ್ಮಿಕರು ಎಂದು ಕರೆಯಲಾಗುತ್ತದೆ. ಸರಕು ಸಾಮಾನುಗಳನ್ನು ನಿರ್ದಿಷ್ಟವಾದ ಸಮಯದಲ್ಲಿ ತಲುಪಿಸುವಂತಹ ಕೆಲಸವನ್ನು ಈ ಡೆಲಿವರಿ ನೌಕರರು ಮಾಡುತ್ತಾರೆ. ಈ ಡೆಲಿವರಿ ನೌಕರರು ಸರಕು ಸಾಮಾನುಗಳನ್ನು ನಿರ್ದಿಷ್ಟವಾದ ಸಮಯದಲ್ಲಿ ತಲುಪಿಸುವಾಗ ವಾಹನಗಳಲ್ಲಿ ಸಂಚಾರ ಮಾಡುವ ಸಂದರ್ಭ ಉಂಟಾಗುತ್ತದೆ.

ಆ ಸಂದರ್ಭದಲ್ಲಿ ಅವರಿಗೆನಾದರೂ ಅಪಘಾತಗಳು ಸಂಭವಿಸಿದಾಗ ಈ ಯೋಜನೆಯ ಹಣ ಆ ನೌಕರರ ಕುಟುಂಬಕ್ಕೆ ಮಂಜೂರಾಗುತ್ತದೆ. ಡೆಲಿವರಿ ಕಾರ್ಮಿಕರು ಮರಣ ಹೊಂದಿದ್ದರೆ ಮಾತ್ರ ಈ ಯೋಜನೆಯ ಹಣ ಮಂಜೂರಾಗುತ್ತದೆ ಇದು ಕೂಡ ಗಮನದಲ್ಲಿಟ್ಟುಕೊಂಡು ಯೋಜನೆಗೆ ನೋಂದಣಿ ಯಾಗಿರಿ. ಯೋಜನೆಗೆ ನೋಂದಣಿ ಯಾಗುವ ಪ್ರಕ್ರಿಯೆಯು ಸೇವಾ ಸಿಂಧು ಪೋರ್ಟಲ್ ಮೂಲಕ ಆಗಬಹುದು. ಆ ಸೇವಾ ಸಿಂಧು ಪೋರ್ಟಲ್ ನಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಗಿಗ್ ಕಾರ್ಮಿಕರ ವಿಮಾ ಯೋಜನೆಗೆ ನೋಂದಣಿ ಆಗಿರಿ. ನೋಂದಣಿ ಆದ ಬಳಿಕ ನಿಮಗೆ ಏನಾದರೂ ಅಪಘಾತದ ಅವಗಡಗಳು ಸಂಭವಿಸಿದ ಸಂದರ್ಭದಲ್ಲಿ ಈ ಯೋಜನೆಯ ಹಣವು ಮಂಜೂರಾಗುತ್ತದೆ.

ಈ ಯೋಜನೆಗೆ ನೋಂದಣಿ ಯಾಗಲು 18 ವರ್ಷ ಮೇಲ್ಪಟ್ಟ ವಯಸ್ಸುಗಳ ವ್ಯಕ್ತಿಗಳಾಗಿರಬೇಕು ಹಾಗೂ 60 ವರ್ಷದ ಒಳಗಿನ ವ್ಯಕ್ತಿಗಳಾಗಿರಬೇಕು ಅಂಥಹ ಅರ್ಹ ಕಾರ್ಮಿಕರು ಮಾತ್ರ ಈ ಯೋಜನೆಗೆ ನೋಂದಣಿಯಾಗಲು ಸಾಧ್ಯ. ನೀವು ಫುಡ್ ಡೆಲಿವರಿ ಮಾಡುವ ನೌಕರರಾಗಿದ್ದರೆ ಮಾತ್ರ ನಿಮಗೆ ಈ ಯೋಜನೆಯಿಂದ ಹಣ ದೊರೆಯುತ್ತದೆ. ನಿಮ್ಮ ಕುಟುಂಬಕ್ಕೆ ಈ ಹಣ ಮಂಜೂರಾಗಿ ಸಹಾಯಕವಾದ ಸೌಲಭ್ಯಗಳು ಕೂಡ ದೊರೆಯುತ್ತವೆ.

ಏಕೆ ತಡ ಮಾಡುತ್ತಿದ್ದೀರಿ ಫುಡ್ ಡೆಲಿವರಿ ಕಾರ್ಮಿಕರೇ ಈ ಕೂಡಲೇ ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ ಯಾಗಿರಿ, ಈ ಒಂದು ಯೋಜನೆಗೆ ನಿಮ್ಮ ಸ್ನೇಹಿತರು ಕೂಡ ಫುಡ್ ಡೆಲಿವರಿ ಮಾಡುವ ಕಾರ್ಮಿಕರ ಹಾಗಾದ್ರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಈ ಒಂದು ಹೊಸ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿರಿ.

ಲೇಖನವನ್ನು ಇಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನ ದೊಂದಿಗೆ.

Leave a Comment