ರೂಪಾಂತರ ವೈರಸ್ JN.1 ಶಾಕಿಂಗ್ ಮಾಹಿತಿ ! ಕೋವಿಡ್ ರೂಪಾಂತರೀಯ ಲಕ್ಷಣಗಳೇನು ?

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ.

ಈ ಲೇಖನದಲ್ಲಿ ತಿಳಿಸುವುದೇನೆಂದರೆ ರೂಪಾಂತರ ವೈರಸ್ JN.1 ಕೋವಿಡ್ ರೂಪಾಂತರಿಯ ಲಕ್ಷಣಗಳು ಏನು? ಯಾವ ರೀತಿಯ ಲಕ್ಷಣಗಳು ಉಂಟಾಗುತ್ತದೆ?ಅನುಸರಿಸಬೇಕಾದ ಮುನ್ನೆಚ್ಚರಿಕ ಕ್ರಮಗಳು ಏನು, ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ. ಇತ್ತೀಚಿನ ದಿನಗಳಲ್ಲ ಅಷ್ಟೇ ಕೋವಿಡ್ ಎಂಬ ಭಯಂಕರ ವೈರಸ್ ಕಡಿಮೆಯಾಗಿತ್ತು.ಆದರೆ ಮತ್ತೆ ಕೋವಿಡ್ ಬಂದಿದೆ ಕೋವಿಡ್ ಎಂಬ ವೈರಸ್ ದಿನದಿಂದ ದಿನಕ್ಕೆ ಹರಡಿಕೊಳ್ಳುವ ಒಂದು ಕಾಯಿಲೆ. ಕೋವಿಡ್ ಎಂಬ ಕಾಯಿಲೆಯು ಎಲ್ಲರ ಮನದಲ್ಲೂ ಒಂದು ಭಯಾನಕ ಸಂಗತಿಯನ್ನು ಹುಟ್ಟಿಸುತ್ತದೆ,ಏಕೆಂದರೆ ಈಗಾಗಲೇ ಕೋವಿಡ್ ಎಂಬ ವೈರಸ್ 2019ನೇ ಇಸವಿಯಲ್ಲಿ ಆರಂಭವಾಗಿತ್ತು.

WhatsApp Group Join Now
Telegram Group Join Now

ಆದರೆ ಈಗಾಗಲೇ ಮತ್ತೆ ಕೋವಿಡ್ ಎಂಬ ವೈರಸ್ ಉತ್ಪತ್ತಿಯಾಗುತ್ತಿದೆ. ಕೋವಿಡ್ ವೈರಸ್ ಈಗಾಗಲೇ ಇನ್ನು ಹೆಚ್ಚು ಹೆಚ್ಚು ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಎಂದು ಹೇಳಬಹುದು ಏಕೆಂದರೆ ಮೊದಲನೆಯ ಕೋವಿಡ್,ಎರಡನೇ ಕೋವಿಡ್, ಮೂರನೇ ಕೋವಿಡ್, ಎಂದು ಕೋವಿಡ್ ವೈರಸ್ ಬಂದಿತ್ತು. ಆದರೆ ಮತ್ತೆ ಕೋವಿಡ್ JN.1 ಎಂಬ ವೈರಸ್ ಕೂಡ ಆರಂಭವಾಗಿದೆ.

JN.1 ಎಂಬ ವೈರಸ್ ಕೂಡ ತುಂಬಾ ಭಯಾನಕವಾದ ವೈರಸ್ ಇದು ಕೂಡ ಒಬ್ಬರಿಂದ ಮತ್ತೊಬ್ಬರಿಗೆ ಅರಳುವ ಭಯಂಕರ ಕಾಯಿಲೆ. ಆದರಿಂದ ಈ ಕಾಯಿಲೆಯನ್ನು ಕೂಡ ಕೋವಿಡೆಂದು ಕೆಲವು ಜನಗಳು ಪರಿಗಣಿಸುತ್ತಿದ್ದಾರೆ. ಒಟ್ಟಾರೆ ಇದು ಕೂಡ ಕೋವಿ ಡಸ್ಟೆ ಭಯಂಕರವಾದ ವೈರಸ್ ಎಂದು ಹೇಳಬಹುದು. ಜನಗಳ ಗುಂಪು ಹೆಚ್ಚಿದಾಗ ಈ ವೈರಸ್ ಅತಿ ವೇಗವಾಗಿ ಹರಡುತ್ತದೆ. ಆದರೆ ಈ ವೈರಸ್ ಗೆ ಲಸಿಕೆಗಳು ತುಂಬಾ ಕಡಿಮೆ ಇದೆ. ಆದರಿಂದ ಜನರು ತುಂಬಾ ಹುಷಾರಾಗಿರಬೇಕು ಎಂದು ತಜ್ಞರು ತಿಳಿಸಿದ್ದಾರೆ. ಈ ವೈರಸ್ ಕೂಡ ಕೊರೋನಾ ಎಂಬ ವೈರಸ್ ಗಿಂತ ತುಂಬಾ ಭಯಂಕರವಾದ ವೈರಸ್.

ಆದ್ದರಿಂದ ಎಲ್ಲರೂ ಕೂಡ ಮಾಸ್ಕನ್ನು ಧರಿಸಿ ಕೈಗಳನ್ನು ಯಾವಾಗಲೂ ವಾಶ್ ಮಾಡುತ್ತೀರಿ. ತುಂಬಾ ಶುದ್ಧವಾಗಿರಲು ಪ್ರಯತ್ನ ಪಡಿ. ಬಸ್ಗಳಲ್ಲಿ ಪ್ರಯಾಣ ಮಾಡುವಾಗ ತುಂಬಾ ಎಚ್ಚರವಾಗಿರಿ. ಗುಂಪು ಗುಂಪುಗಳ ಜೊತೆ ಹೋಗಿ ನಿಲ್ಲಬೇಡಿ ನಿಂತರು ಕೂಡ ಮಾಸ್ಕನ್ನು ಧರಿಸಿ. ನಿಮ್ಮ ಆರೋಗ್ಯವನ್ನು ನೀವೇ ಉಳಿಸಿಕೊಳ್ಳಿ. ನಿಮ್ಮ ಸ್ವಚ್ಛತೆಯಲ್ಲಿ ಆರೋಗ್ಯ ಅಡಗಿರುತ್ತದೆ ಆದ್ದರಿಂದ ತುಂಬಾ ಸ್ವಚ್ಛವಾಗಿರಲು ಪ್ರಯತ್ನ ಪಡಿ.

ಕೋವಿಡ್ JN.1 ವೈರಸ್‌ನ ಮುಖ್ಯ ಲಕ್ಷಣಗಳು!

  • JN.1 ವೈರಸ್ ನೆಗಡಿ, ಕೆಮ್ಮು, ಜ್ವರ, ಗಂಟಲು ನೋವು,ತಲೆನೋವು, ಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.
  • JN.1 ವೈರಸ್‌ನ ಮುಖ್ಯ ಲಕ್ಷಣಗಳು ಸೌಮ್ಯ ಮತ್ತು ಮಧ್ಯಮ ಅಂತದಲ್ಲಿರುತ್ತದೆ.
  • ಉಸಿರಾಟದ ಸಮಸ್ಯೆಯೂ ಕೂಡ ಈ ವೈರಸ್ಗೆ ಮುಖ್ಯ ಕಾರಣವಾಗಿದೆ.
  • ಈ ವೈರಸ್ ಇದ್ದರೆ ಹಸಿವು ಆಗದೇ ಇರುವುದು ಆಕಳಿಕೆ ಬರುವ ತರಹ ಅನುಭವವಾಗುವ ಲಕ್ಷಣಗಳು ಕಾಡುತ್ತವೆ.
  • ಹೆಚ್ಚಿನ ಸುಸ್ತು ಉಂಟಾಗುವುದು, ಗ್ಯಾಸ್ಟಿಕ್ ಮತ್ತು ಅಜೀರ್ಣದಂತ ಸಮಸ್ಯೆಗಳು ಉಂಟಾಗುವುದು ಈ ವೈರಸ್ ನ ಮುಖ್ಯ ಲಕ್ಷಣಗಳು.

ಕೋವಿಡ್ 2019 ರಲ್ಲಿ ಆರಂಭವಾಗಿತ್ತು. ಅದೇ ರೀತಿಯಲ್ಲಿ ಈಗ ಹೊಸ ಕೋವಿಡ್ ಉದಯವಾಗಿದೆ. ಆದರೂ ಈ ವೈರಸ್ ಕೋವಿಡ್ ಎಂಬ ವೈರಸ್ ಗಿಂತ ಭಯಾನಕ ಆರಂಭವಾದ ವೈರಸ್. ಆದ್ದರಿಂದ ಈ ಮೇಲಿನ ಲಕ್ಷಣಗಳು ಕಂಡರೆ ಕೂಡಲೆ ಚಿಕಿತ್ಸೆಯನ್ನು ಪಡೆದು ಸರಿ ಮಾಡಿಕೊಳ್ಳಿ ಇಲ್ಲವಾದರೆ ಆ ಲಕ್ಷಣಗಳು ಮಿತಿಮೀರಿ ಈಗ ಹೊಸ ವೈರಸ್‌ಗೆ ತಿರುಗಬಹುದು. ಆದ್ದರಿಂದ ಸ್ವಲ್ಪ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ, ಸ್ವಚ್ಛತೆಯನ್ನು ಕಾಪಾಡಿ. ಆದಷ್ಟು ಮಾಸ್ಕನ್ನು ಧರಿಸಿ ಪ್ರಯಾಣಿಸಿ. ಬೇರೊಬ್ಬರ ಜೊತೆ ಮಾತನಾಡುವಾಗ ಸ್ವಲ್ಪ ದೂರದಲ್ಲಿ ನಿಂತು ಮಾತನಾಡಿ ಈ ರೀತಿಯಾಗಿ ಕ್ರಮಗಳನ್ನು ನೀವು ಕೈಗೊಂಡು ನಿಮ್ಮ ಆರೋಗ್ಯವನ್ನು ಉಳಿಸಿ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment