ಯಾವುದೇ ಬ್ಯಾಂಕ್ ಗಳಲ್ಲಿ ಸಾಲ ಮಾಡಿ EMI ಗಳನ್ನು ಕಟ್ಟುತ್ತಿರುವ ಗ್ರಾಹಕರಿಗೆ ಇನ್ಮುಂದೆ ಹೊಸ ನಿಯಮ ಜಾರಿಯಾಗಲಿದೆ. ಈ ನಿಯಮದಿಂದ ಅಭ್ಯರ್ಥಿಗಳಿಗೆ ಪ್ರಯೋಜನವಾಗಲಿದೆ.

ಎಲ್ಲರಿಗೂ ನಮಸ್ಕಾರ…

ಎಲ್ಲೆಡೆ ಬ್ಯಾಂಕ್ಗಳಲ್ಲೂ ಕೂಡ ಗೃಹ ಸಾಲ, ಹಾಗೂ ಚಿನ್ನದ ಮೇಲಿನ ಸಾಲ, ವೈಯಕ್ತಿಕ ಸಾಲ, ವಾಹನಗಳ ಮೇಲಿನ ಸಾಲ, ಇಂಥಹ ಮುಂತಾದ ನಾನಾ ರೀತಿಯ ಸಾಲಗಳು ಬ್ಯಾಂಕ್ ಗಳಲ್ಲಿ ಲಭ್ಯವಿರುತ್ತದೆ. ಆ ಸಾಲವನ್ನು ಬಳಸಿಕೊಂಡು ಹಲವಾರು ವೈಯಕ್ತಿಕ ಕೆಲಸಗಳಿಗೆ ಜನರು ಬಳಸಿಕೊಳ್ಳುತ್ತಿದ್ದಾರೆ. ಬಳಸಿಕೊಂಡ ಸಾಲವನ್ನು ತಿಂಗಳಿಗೊಮ್ಮೆ ಅಭ್ಯರ್ಥಿಯ ಖಾತೆಯಲ್ಲಿ ಕಡಿತಗೊಳಿಸಲಾಗುತ್ತದೆ. ಬ್ಯಾಂಕ್ ಗಳು ಸಾಲವನ್ನು ನೀಡಿ EMI ಗಳ ಮೂಲಕ ಹಣವನ್ನು ಹಿಂಪಡೆದುಕೊಳ್ಳುತ್ತವೆ.

WhatsApp Group Join Now
Telegram Group Join Now

ಹಾಗೂ ಕಟ್ಟು ನಿಟ್ಟಿನ ನಿಯಮಗಳನ್ನು ಕೂಡ ಜಾರಿಗೊಳಿಸಿ ಬ್ಯಾಂಕ್ ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ. ಈ ನಿಯಮಗಳಿಂದ ಹಲವಾರು ಜನರು ಕುಗ್ಗಿ ಹೋಗಿದ್ದಾರೆ. ಆದ್ದರಿಂದ RBI ಕಡೆಯಿಂದ ಈ ನಿಯಮಗಳನ್ನೆಲ್ಲ ಕಡಿತಗೊಳಿಸಬೇಕೆಂದು ಮಾಹಿತಿ ಬಂದಿದೆ. ಆ ನಿಯಮಗಳು ಯಾವುವು ಮತ್ತು ನೀವು ಕೂಡ ಬ್ಯಾಂಕ್ ಗಳಲ್ಲಿ ಸಾಲವನ್ನು ಪಡೆದಿದ್ದೀರ ಹಾಗಾದ್ರೆ ಕಡ್ಡಾಯವಾಗಿ ಈ ಕೆಳಕಂಡ ಮಾಹಿತಿಯ ನಿಯಮಗಳನ್ನೆಲ್ಲ ತಿಳಿಯಿರಿ ಯಾವ ನಿಯಮವು ಕಡಿತಗೊಂಡಿದೆ ಎಂದು ಕೊನೆವರೆಗೂ ಓದಿರಿ.

EMI ಪಾವತಿಯಲ್ಲಿ ಹೊಸ ನಿಯಮ ಜಾರಿಯಾಗಲಿದೆ.

ಎಲ್ಲಾ ಭಾರತದ ಬ್ಯಾಂಕ್ ಗಳಲ್ಲೂ ಕೂಡ ಸಾಲ ಸೌಲಭ್ಯ ದೊರೆಯುತ್ತದೆ. ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರು ಈ ಸಾಲವನ್ನು ಪಡೆದುಕೊಳ್ಳಬಹುದು. ಸಾಲವನ್ನು ಪಡೆದುಕೊಂಡ ನಂತರ ಇಎಂಐ ಮೂಲಕ ಪ್ರತಿ ತಿಂಗಳು ಬ್ಯಾಂಕ್ ಕಡಿತಗೊಳಿಸುತ್ತದೆ. ಎಷ್ಟು ಹಣ ಪಾವತಿಸಬೇಕಿತ್ತು ಗ್ರಾಹಕರು ಅಷ್ಟು ಹಣವನ್ನು ಕಳಿತಗೊಳಿಸುತ್ತದೆ. ಹಾಗೂ ನೀವೇನಾದರೂ EMI ಗಳನ್ನು ಕಟ್ಟಲು ಒಂದೆರಡು ದಿನ ತಡವಾದರೂ ಕೂಡ ಹೆಚ್ಚುವರಿ ಶುಲ್ಕದ ಸಹಿತ ವಸೂಲಿ ಮಾಡುತ್ತದೆ ಬ್ಯಾಂಕ್. ಅಂದರೆ ಹೆಚ್ಚುವರಿ ಶುಲ್ಕವನ್ನು ಸೇರಿಸಿ ಮುಂದಿನ ತಿಂಗಳಿನಲ್ಲಿ ಹಣದ ಜೊತೆ ಈ ಹಣವನ್ನು ಸೇರಿಸಿ ಕಡಿತಗೊಳಿಸುತ್ತದೆ. ಇಂಥಹ ಕಟ್ಟುನಿಟ್ಟಿನ ನಿಯಮವನ್ನು ಬ್ಯಾಂಕ್ ಗಳು ಪಾಲಿಸುತ್ತಿವೆ.

EMI ಹಣವನ್ನು ಪಾವತಿಸಲು ಸಾಧ್ಯವಾಗದಲ್ಲಿ ಬ್ಯಾಂಕ್ ಗಳು ಮುಂದೇನು ಮಾಡುತ್ತವೆ ?

ಎಲ್ಲಾ ಬ್ಯಾಂಕುಗಳನ್ನು ಕೂಡ ಸಾಲ ಪಡೆದುಕೊಂಡ ಗ್ರಾಹಕನ ಖಾತೆಯಲ್ಲಿ 2 ನೇ ತಾರೀಖಿನಿಂದ ನಾಲ್ಕನೇ ತಾರೀಕಿನ ಒಳಗೆ ಹಣವನ್ನು ಕಡಿತಗೊಳಿಸಲಾಗುತ್ತದೆ. ಯಾವ ಗ್ರಾಹಕನು ಇಎಂಐ ಮೂಲಕ ಸಾಲವನ್ನು ಪಡೆದುಕೊಂಡಿರುತ್ತಾನೋ ಅಂಥಹ ಗ್ರಾಹಕನ ಖಾತೆ ಒಳಗೆ ಈ ರೀತಿಯ ಹಣ ಕಡಿತಗೊಳ್ಳುತ್ತದೆ. ಆದರೆ ಸಾಲ ಪಡೆದಿರುವ ಗ್ರಾಹಕನು ಕೆಲಸ ಮಾಡುವ ಕಂಪನಿಗಳಲ್ಲಿ ಪ್ರತಿ ತಿಂಗಳು ಕೂಡ ಐದರಿಂದ 10 ನೇ ತಾರೀಖಿನ ಒಳಗೆ ಸಂಬಳ ಆಗುತ್ತದೆ. ಆ ಸಂದರ್ಭದಲ್ಲಿ ಬ್ಯಾಂಕ್ನ ನಿಯಮವನ್ನು ಮುರಿದಂತಾಗುತ್ತದೆ.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ಅಂದರೆ ಬ್ಯಾಂಕ್ ಒಂದನೇ ತಾರೀಖಿನಿಂದ ನಾಲ್ಕನೇ ತಾರೀಖಿನ ಒಳಗೆ ಇಎಂಐ ಮೂಲಕ ಹಣವನ್ನು ಪಾವತಿಸಬೇಕೆಂಬ ಕಟ್ಟು ನಿಟ್ಟಿನ ಆದೇಶ ಎಲ್ಲ ಗ್ರಾಹಕನ ಮೇಲಿರುತ್ತದೆ. ಆದರೆ ಈ ಕಂಪೆನಿಗಳ ಸಂಬಳವನ್ನು ಹೊರತುಪಡಿಸಿದರೆ ಬ್ಯಾಂಕ್ಗಳ ನಿಯಮವನ್ನು ಮುರಿದಂತಹಾಗುತ್ತದೆ. ಅದಕ್ಕಾಗಿ ಬ್ಯಾಂಕುಗಳು ಒಂದೆರಡು ದಿನ EMI ಕಟ್ಟಲು ತಡವಾದರೂ ಕೂಡ ಹೆಚ್ಚುವರಿ ಶುಲ್ಕವನ್ನು ಕಡಿತಗೊಳಿಸುತ್ತದೆ. ಇಂಥಹ ಒಂದು ನಿಯಮವನ್ನು ಕಡಿವಾಣ ಹಾಕಲು ಮುಂದಾಗಿದೆ RBI. ಈ ನಿಯಮವನ್ನೇ ರದ್ದು ಮಾಡಲಿದೆ RBI.

ಬ್ಯಾಂಕ್ ಗಳು ಗ್ರಾಹಕರ ಮೇಲೆ ಹೆಚ್ಚುವರಿ ಶುಲ್ಕವನ್ನು ವಿಧಿಸುವಂತಿಲ್ಲ.

ಹೌದು ಇನ್ಮುಂದೆ ಹೊಸ ನಿಯಮವನ್ನು ಜಾರಿಗೊಳಿಸಲಿದೆ RBI. ಈ ನಿಯಮದಿಂದ ಸಾಲ ಪಡೆದುಕೊಂಡ ಗ್ರಾಹಕರಿಗೆ ಪ್ರಯೋಜನವಾಗುತ್ತದೆ. ಯಾವ ನಿಯಮವೆಂದರೆ ಹಿಂದಿನಿಂದಲೆ ಬಂದ ಬ್ಯಾಂಕಗಳ ನಿಯಮವೇನೆಂದರೆ ಅದುವೇ ಹೆಚ್ಚುವರಿ ಶುಲ್ಕಗಳನ್ನು ವಿಧಿಸುವುದು. ಈ ಒಂದು ನಿಯಮದಲ್ಲಿ ಬದಲಾವಣೆಯನ್ನು ತರಲಿದೆ RBI. ಈಎಂಐ ಗ್ರಾಹಕರು ಹಣವನ್ನು ನಿಗದಿತ ದಿನದಂದು ಪಾವತಿಸಲು ಸಾಧ್ಯವಾಗದ ಸಮಯದಲ್ಲಿ ಒಂದು ವಾರದವರೆಗೂ ಸಮಯವನ್ನು ನೀಡಬೇಕೆಂದು ಆರ್ಬಿಐ ಆದೇಶ ಮಾಡಿದೆ.

ಎಲ್ಲ ಬ್ಯಾಂಕುಗಳಿಗೆ ಮತ್ತು ಒಂದು ವಾರದ ನಂತರವೂ ಇಎಂಐ ಪಾವತಿಸದ ಗ್ರಾಹಕನಿಗೆ ಮಾತ್ರ ಹೆಚ್ಚುವರಿ ಶುಲ್ಕ ವಿಧಿಸಬಹುದೆಂದು ತಿಳಿಸಿದೆ. ಗ್ರೇಸ್ ಪಿರಿಯಡ್ ಸಮಯವನ್ನು ನೀಡಬೇಕೆಂದು ಹೊಸ ಆದೇಶವನ್ನು ಹೊರಡಿಸಿದೆ ಮತ್ತು ಒಂದು ವಾರದ ಮುಂಚೆಯೇ ಬ್ಯಾಂಕ್ಗಳಿಂದ ಗ್ರಾಹಕನಿಗೆ ನೋಟಿಫಿಕೇಶನ್ ಮುಖಾಂತರ ತಲುಪಿಸಬೇಕು. ನಿಮ್ಮ ಖಾತೆಯಲ್ಲಿ ಯಾವುದೇ ರೀತಿಯ ಹಣ ಇಲ್ಲ EMI ಕಡಿತಗೊಳಿಸಲೆಂದು ಆ ರೀತಿ ಮುನ್ಸೂಚನೆಯನ್ನು ನೀಡುವ ಮೂಲಕ ಗ್ರಾಹಕನಿಗೆ ತಿಳಿಸಿರಿ.

ಇಂಥಹ ಒಂದು RBI ಹೊಸ ಆದೇಶದಿಂದ ಎಲ್ಲಾ ಇಎಂಐ ಗ್ರಾಹಕರಿಗೂ ಸಹಾಯವಾಗಲಿದೆ. ಇಎಂಐ ಹಣ ಪಾವತಿಸಲು ಒಂದು ವಾರದವರೆಗೂ ಕೂಡ ಸಮಯ ನೀಡಲಿದೆ. ಇದರಿಂದ ಲಕ್ಷಾಂತರ EMI ಗ್ರಾಹಕರಿಗೆ ಉಪಯೋಗವಾಗಲಿದೆ. ನಿಮ್ಮ ಸ್ನೇಹಿತರು ಕೂಡ EMI ಕಟ್ಟುತ್ತಿದ್ದಾರಾ ? ಹಾಗಾದರೆ ಅವರಿಗೂ ಕೂಡ ಲೇಖನವನ್ನು ಶೇರ್ ಮಾಡುವ ಮೂಲಕ ಆರ್‌ಬಿಐನ ಹೊಸ ಆದೇಶವನ್ನು ತಿಳಿಸಿರಿ. ಇಎಂಐ ಹಣವನ್ನು ಕಟ್ಟಲು ಒಂದು ವಾರದವರೆಗೂ ಕೂಡ ಕಾಲಾವಕಾಶ ನೀಡಿದೆ ಎಂದು ಕೂಡ ಹೇಳಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment